alex Certify Live News | Kannada Dunia | Kannada News | Karnataka News | India News - Part 3667
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಆತಂಕಕ್ಕೆ ಕಾರಣವಾಗಿದೆ ಹೊಸ ಫಂಗಸ್‌ – ಏಮ್ಸ್ ನಲ್ಲಿ ಇದಕ್ಕೆ ಇಬ್ಬರು ಬಲಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬ್ಲಾಕ್ ಆ್ಯಂಡ್ ವೈಟ್ ಫಂಗಸ್ ನಂತ್ರ ಹೊಸ ಫಂಗಸ್ ಭಯ ಹುಟ್ಟಿಸಿದೆ. ಈ ಫಂಗಸ್ ಗೆ ಯಾವುದೇ ಚಿಕಿತ್ಸೆಯಿಲ್ಲ. ಈಗಾಗಲೇ ಇದಕ್ಕೆ ಇಬ್ಬರು ಬಲಿಯಾಗಿದ್ದಾರೆ. Read more…

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಲಖನ್ ಜಾರಕಿಹೊಳಿ

ಬೆಳಗಾವಿ: ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಶಾಸಕ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಲಖನ್ ಗೆ Read more…

ವಿಚ್ಚೇದನ ಪಡೆಯುತ್ತಿದ್ದಾರಾ ಪ್ರಿಯಾಂಕಾ – ನಿಕ್​ ದಂಪತಿ……? ಸ್ನೇಹಿತೆ ನೀಡಿದ್ದಾಳೆ ಈ ಮಾಹಿತಿ….!

ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಪತಿಯ ಹೆಸರು ಅಥವಾ ಅವರ ಮನೆತನದ ಹೆಸರನ್ನು ತೆಗೆದು ಹಾಕಿದ್ರು ಅಂದರೆ ಏನೋ ಮಿಸ್​ ಹೊಡೆದಿದೆ ಎಂದು ಭಾವಿಸವವರೇ ಹೆಚ್ಚು. ಕೆಲ ದಿನಗಳ Read more…

30 ವರ್ಷಗಳ ಕಾಲ ಅನಾರೋಗ್ಯದ ನಾಟಕವಾಡಿದ್ದಳು ಈ ಮಹಿಳೆ……! ಕಾರಣವೇನು ಗೊತ್ತಾ….?

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಖಾಯಿಲೆಗಳಿವೆ. ಕೆಲವೊಂದರ ಹೆಸರು ವಿಚಿತ್ರವಾಗಿದ್ರೆ ಮತ್ತೆ ಕೆಲವು ಖಾಯಿಲೆ ಲಕ್ಷಣ ಭಿನ್ನವಾಗಿರುತ್ತದೆ. ಇತ್ತೀಚಿಗೆ ಹುಡುಗಿಯೊಬ್ಬಳು ತನ್ನ ತಾಯಿಗೆ ಕಾಡಿದ್ದ ಖಾಯಿಲೆ ಬಗ್ಗೆ ಹೇಳಿಕೊಂಡಿದ್ದಾಳೆ. ನಾಟಿಂಗ್ಹ್ಯಾಮ್ ಮೂಲದ Read more…

ನಟನಾಗುವ ಮುನ್ನ ವಾಚ್‌ ಮ್ಯಾನ್‌ ಕೆಲಸ ಮಾಡಿದ್ದರು ನವಾಜುದ್ದೀನ್‌ ಸಿದ್ದಿಕಿ…!

ಆಕರ್ಷಣೀಯ ಮತ್ತು ವಿಚಿತ್ರ ಶೈಲಿಯ ನಟನೆಯಿಂದ ಬಾಲಿವುಡ್‌ನಲ್ಲಿ ಗಂಭೀರ ಪಾತ್ರಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ನಟ ನವಾಜುದ್ದೀನ್‌ ಸಿದ್ದಿಕಿ. ಬಾಡಿ ಲ್ಯಾಂಗ್ವೇಜ್‌, ಮುಖಚರ್ಯೆಯಲ್ಲಿ ನಟನೆಯೇ ಇವರ ಪ್ಲಸ್‌ Read more…

ಸಚಿವ ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ನೀಡಲು ಮನವಿ

ಬಳ್ಳಾರಿ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಜವಾಬ್ದಾರಿಯನ್ನು ಸಚಿವ ಶ್ರೀರಾಮುಲು ಅವರಿಗೆ ನೀಡುವಂತೆ ಆನಂದ್ ಸಿಂಗ್, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಎರಡು ಜಿಲ್ಲಾ Read more…

ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದ ಬಸ್​: 45ಕ್ಕೂ ಅಧಿಕ ಪ್ರವಾಸಿಗರ ದಾರುಣ ಸಾವು

ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಬಸ್​ ಬೆಂಕಿಗೆ ಆಹುತಿಯಾದ ಪರಿಣಾಮ 12 ಮಕ್ಕಳು ಸೇರಿದಂತೆ ಕನಿಷ್ಟ 45 ಮಂದಿ ಸಾವನ್ನಪ್ಪಿದ ದಾರುಣ ಘಟನೆಯು ಬಲ್ಕಾನ್ಸ್​​ನ ಉತ್ತರ ಮೆಸಡೋನಿಯಾದಲ್ಲಿ ಸಂಭವಿಸಿದೆ. ಇಂದು Read more…

ಈ ಬ್ಯಾಂಕ್ ಗ್ರಾಹಕರಿಗೆ ಶಾಕ್……! ಇಳಿಕೆಯಾಗ್ತಿದೆ ಬಡ್ಡಿ ದರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ. ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿ ದರವನ್ನು ಬದಲಾಯಿಸಲು ನಿರ್ಧರಿಸಿದೆ. Read more…

ಒತ್ತುವರಿ ತೆರವಿಗೆ ಬಿಬಿಎಂಪಿ ಸಿದ್ಧತೆ; ಕಟ್ಟಡಗಳ ಲಿಸ್ಟ್ ಸಿದ್ಧಪಡಿಸಿದ ಪಾಲಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿಯಿಂದಾಗಿ ಭಾರಿ ಮಳೆಗೆ ಅವಾಂತರಗಳು ಸೃಷ್ಟಿಯಾಗಿದ್ದು, ಸಿಲಿಕಾನ್ ಸಿಟಿ ಜನತೆ ಹೈರಾಣಾಗಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ಹಿಟ್ ಲಿಸ್ಟ್ ರೆಡಿ ಮಾಡಿರುವ Read more…

ಒಬ್ಬಳ ಜೊತೆ ಲವ್ವಿ-ಡವ್ವಿ, ಮತ್ತೊಬ್ಬಳ ಜೊತೆ ಮದುವೆ ತಯಾರಿ….! ಹಸೆಮಣೆ ಏರಬೇಕಾದವ ಕಂಬಿ ಹಿಂದೆ

ಇನ್ನೇನು ಹಸೆಮಣೆ ಏರಬೇಕಿದ್ದ ಯುವಕ ಸೀದಾ ಪೊಲೀಸ್​ ಠಾಣೆ ಅತಿಥಿಯಾದ ಶಾಕಿಂಗ್​ ಘಟನೆಯೊಂದು ಜಾರ್ಖಂಡ್​​ನ ಧನ್​ಬಾದ್​ನಲ್ಲಿ ನಡೆದಿದೆ. ಪ್ರೇಯಸಿಗೆ ವಂಚಿಸಿ ಮತ್ತೊಬ್ಬಾಕೆಯನ್ನು ಮದುವೆಯಾಗಲು ಹೊರಟಿದ್ದವನನ್ನು ಧನ್​ಬಾಗ್​ ಠಾಣಾ ಪೊಲೀಸರು Read more…

ಅಕ್ರಮ ಮದ್ಯದ ದಾಸ್ತಾನಿನ ತಲಾಶೆಯಲ್ಲಿ ವಧು ಕೋಣೆಗೆ ನುಗ್ಗಿದ ಪೊಲೀಸರು…!

ಅಕ್ರಮ ಮದ್ಯ ಸೇವನೆಯಿಂದ ಡಜ಼ನ್‌ಗಟ್ಟಲೇ ಕುಡುಕರು ಮೃತಪಟ್ಟ ಕೆಲ ದಿನಗಳ ಬಳಿಕ ಬಿಹಾರ ಪೊಲೀಸರು ಲಿಕ್ಕರ್‌ ಮಾಫಿಯಾ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಲಿಕ್ಕರ್‌ ಮಾಫಿಯಾ ವಿರುದ್ಧ ಕಠಿಣ ನಿಲುವು Read more…

ಪ್ರಯಾಣಿಕರಿಗೆ ಶುಭಸುದ್ದಿ: ಕೋವ್ಯಾಕ್ಸಿನ್‌ಗೆ ಅಧಿಕೃತ ಮಾನ್ಯತೆ ನೀಡಿದ ಬ್ರಿಟನ್

ಭಾರತದಲ್ಲಿ ಕೋವಿಡ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಅಸ್ತ್ರವನ್ನಾಗಿ ಬಳಸಲಾಗುತ್ತಿರುವ ದೇಶೀಯವಾಗಿ ತಯಾರಿಸಿರುವ ’ಕೋವ್ಯಾಕ್ಸಿನ್’ ಲಸಿಕೆಗೆ ಬ್ರಿಟನ್ ಸರ್ಕಾರದ ಮನ್ನಣೆ ಪಡೆದಿದೆ, ಜೊತೆಗೆ ಕೋವಿಡ್ ನಿರೋಧಕ ಲಸಿಕೆಗಳ ಪಟ್ಟಿಯಲ್ಲಿ ಸೋಮವಾರದಿಂದ Read more…

ಲಾಲು ಪಕ್ಷದ ಕಚೇರಿ ಆವರಣದಲ್ಲಿ ಆರು ಟನ್ ತೂಕದ ಬೃಹತ್‌ ಲಾಟೀನ್ ಪ್ರತಿಕೃತಿ ಸ್ಥಾಪನೆ

ಪಟನಾದಲ್ಲಿರುವ ಆರ್‌ಜೆಡಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಚಿಹ್ನೆಯಾದ ಲ್ಯಾಂಟರ್ನ್‌ನ (ಲಾಟೀನ್)ಆರು ಟನ್‌‌ ತೂಗುವಷ್ಟು ಬೃಹತ್‌ ಪ್ರತಿಕೃತಿಯೊಂದನ್ನು ಸ್ಥಾಪಿಸಲಾಗುತ್ತಿದೆ. ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ Read more…

LPG ಬಳಕೆದಾರರಿಗೆ ಗುಡ್ ನ್ಯೂಸ್..! ಬ್ಯಾಂಕ್ ಖಾತೆಗೆ ಮತ್ತೆ ಜಮೆಯಾಗ್ತಿದೆ ಸಬ್ಸಿಡಿ

ಎಲ್‌ಪಿಜಿ ಸಿಲಿಂಡರ್ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರಿಗೆ ತಲೆನೋವಾಗಿದೆ. ಕಳೆದ ಏಳು ವರ್ಷಗಳಲ್ಲಿ ಬೆಲೆಗಳು ಎರಡು ಪಟ್ಟು ಹೆಚ್ಚಾಗಿದೆ. ಈ ಮಧ್ಯೆ ಎಲ್ ಪಿ ಜಿ ಗ್ಯಾಸ್ Read more…

BIG NEWS: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಆಕ್ರೋಶ

ಬೆಳಗಾವಿ: ವಿಧಾನಪರಿಷತ್ ಚುನಾವಣೆಗೆ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಪರಿಷತ್ ಚುನಾವಣೆಗೆ ರಮೇಶ್ ಜಾರಕಿಹೊಳಿ ಸಹೋದರ Read more…

ʼಟೊಮ್ಯಾಟೋ ಫ್ರೈʼ; ಹೀಗೊಂದು ಸ್ಪೆಷಲ್ ಚಾಟ್‌

ಥರಾವರಿ ತಿನ್ನೋದ್ರಲ್ಲಿ ಭಾರತೀಯರದ್ದು ಎತ್ತಿದ ಕೈ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ದೇಶಾದ್ಯಂತ ಸಿಗುವ ಬಗೆಬಗೆಯ ಭಕ್ಷ್ಯಗಳನ್ನು ತಿನ್ನಲು ನಮಗೆ ನಮ್ಮ ಇಡೀ ಜೀವಮಾನವೇ ಸಾಲೋದಿಲ್ಲ. ಅದರಲ್ಲಿ ಎಲ್ಲಾ Read more…

ನಟ ಕಾರ್ತಿಕ್​ ಆರ್ಯನ್ ​​ಗೆ ಎದೆ ಮೇಲಿನ ಹಚ್ಚೆ ಪ್ರದರ್ಶಿಸಿದ ಮಹಿಳಾ ಅಭಿಮಾನಿ..!

ಬಾಲಿವುಡ್​​ ನಟ ಕಾರ್ತಿಕ್​ ಆರ್ಯನ್​ ತಮ್ಮ ಸಿನಿಮಾಗಳ ಮೂಲಕ ಅಷ್ಟೊಂದು ಸುದ್ದಿಯಾಗದೇ ಇದ್ದರೂ ಸಹ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರುವ ಮೂಲಕ ಅನೇಕರನ್ನು ಸೆಳೆಯುತ್ತಾರೆ. ಅಭಿಮಾನಿಯೊಬ್ಬರು ತಮ್ಮ ಎದೆಯ Read more…

ಭಾರತೀಯರ ಜೀವನಶೈಲಿ ಕುರಿತು ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೋವಿಡ್ ಕಾಲಘಟ್ಟ ಹಾಗೂ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಕಾಳಜಿಗಳ ನಡುವೆಯೂ ಭಾರತೀಯರು ಸಮತೋಲಿತ ಜೀವನದೊಂದಿಗೆ ವೈಯಕ್ತಿಕ ಕಾಳಜಿ, ವಸ್ತ್ರಗಳು, ವಾಹನ, ಪ್ರಯಾಣ ಹಾಗೂ ವಾಯುಯಾನಗಳಂಥ ಲಕ್ಸುರಿಗಳ ಮೇಲೆ ಖರ್ಚು Read more…

ಇದೇ ನೋಡಿ ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ವಿಮಾನ

ರೋಲ್ಸ್‌ ರಾಯ್ಸ್‌ನ ’ಸ್ಪಿರಿಟ್ ಆಫ್ ಇನೋವೇಷನ್’ ಹೆಸರಿನ ಎಲೆಕ್ಟ್ರಿಕ್ ವಿಮಾನವು ಸದ್ಯದ ಮಟ್ಟಿಗೆ ಜಗತ್ತಿನ ಅತ್ಯಂತ ವೇಗದ ಎಲೆಕ್ಟ್ರಿಕ್ ವಿಮಾನವೆಂಬ ಶ್ರೇಯಕ್ಕೆ ಪಾತ್ರವಾಗಿದೆ. ಹೊಸದಾಗಿ ಮೂರು ದಾಖಲೆಗಳನ್ನು ಸೃಷ್ಟಿಸಿರುವ Read more…

ಬೆಳಿಗ್ಗೆ ಕ್ಲಾಸ್ ಗೆ ಹಾಸಿಗೆ ಸಹಿತ ಬಂದ ವಿದ್ಯಾರ್ಥಿನಿ……!

ಕೆಲವೊಮ್ಮೆ ವಿದ್ಯಾರ್ಥಿಗಳ ನಡವಳಿಕೆ, ಸ್ವಭಾವ, ಹಾವಭಾವಗಳು ಸಾಮಾನ್ಯ ಜನರನ್ನು ಕಂಗಾಲು ಮಾಡುತ್ತದೆ. ಹಾಗೆಯೇ ವಿದ್ಯಾರ್ಥಿಗಳ ವರ್ತನೆ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಈಗ ಅಚ್ಚರಿ ಕೆಲಸ ಮಾಡಿದ್ದಾಳೆ. Read more…

’ದಿ ಫ್ಯಾಮಿಲಿ ಮ್ಯಾನ್’ ಅನುಭವ ಹಂಚಿಕೊಂಡ ಸಮಂತಾ

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) 52ನೇ ಮಹೋತ್ಸವದ ಸಂದರ್ಭದಲ್ಲಿ ಅಮೇಜ಼ಾನ್‌ ಪ್ರೈಂ ವಿಡಿಯೋ ಸೃಷ್ಟಿಸಿರುವ  ’ವಾಟ್ ಗೋಸ್ ಇಂಟೂ ಕ್ರಿಯೇಟಿಂಗ್ ಕಲ್ಟ್‌ ಐಕಾನ್ಸ್‌’ ಶೋ ಬಿತ್ತರಿಸಿದೆ. ’ಕ್ರಿಯೇಟಿಂಗ್ ಕಲ್ಟ್‌ Read more…

ಔಷಧೋಪಚಾರವಿಲ್ಲದೆ ಗುಣವಾಯ್ತು 12 ವರ್ಷಗಳ ʼಮೈಗ್ರೇನ್‌ʼ

60 ವರ್ಷದ ವೃದ್ಧರೊಬ್ಬರಿಗೆ ತಿಂಗಳಿಗೆ 6-8 ಬಾರಿ ಮೈಗ್ರೇನ್‌ (ತೀವ್ರತರ ತಲೆನೋವು) ವಿಪರೀತವಾಗಿ ಬಾಧಿಸುತ್ತಿತ್ತು. ಇದರಿಂದಾಗಿ ಅವರ ಜೀವನವೇ ನರಕ ಸದೃಶವಾಗಿತ್ತು. ಇಳಿವಯಸ್ಸಿನಲ್ಲಿ ಮಾತ್ರವಲ್ಲದೇ ಯೌವ್ವನಾವಸ್ಥೆಯಲ್ಲಿ ಅವರು ಫೋಟೋಗ್ರಾಫರ್‌ Read more…

ಗಮನಿಸಿ: ಭಾರಿ ಮಳೆ ಬೆನ್ನಲ್ಲೇ ಸೈಕ್ಲೋನ್ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಧಾರಾಕಾರ ಮಳೆ ಕೊಂಚ ಬ್ರೇಕ್ ಪಡೆದುಕೊಂಡಿದ್ದು, ಎರಡು ದಿನಗಳ ಬಳಿಕ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

BIG NEWS: ʼಪೋಸ್ಕೋʼ ಕಾಯ್ದೆ ವಿಚಾರದಲ್ಲಿ ಅಲಹಾಬಾದ್​ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಲಹಾಬಾದ್​ ಹೈಕೋರ್ಟ್​ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮಗುವಿನ ಜೊತೆ ಮಾಡಲಾಗುವ ಮುಖ ಮೈಥುನವನ್ನು ಗಂಭೀರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು Read more…

ಟೆಸ್ಲಾ ಸ್ವಯಂ-ಚಾಲನೆ ಫೀಚರ್‌ ಪರೀಕ್ಷಿಸಿ ನೋಡಿದ ಸಿಎನ್‌ಎನ್‌ ವರದಿಗಾರ ಹೇಳಿದ್ದೇನು ಗೊತ್ತಾ…?

ಸ್ವಯಂಚಾಲಿತ ವಾಹನಗಳ ಐಡಿಯಾ ಬಹಳ ದಿನಗಳಿಂದ ವಾಸ್ತವಕ್ಕೆ ಬರುವ ಹಂತದಲ್ಲಿದ್ದು, ಆಪಲ್ ಸೇರಿದಂತೆ ತಂತ್ರಜ್ಞಾನ ಲೋಕದ ದಿಗ್ಗಜರೆಲ್ಲಾ ಈ ಫೀಚರ್‌ ಅನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿವೆ. ಇದೇ ವೇಳೆ, ಪೂರ್ಣ Read more…

Big News: ದೇಶದ ಅತಿ ದೊಡ್ಡ ಐಪಿಒ ಫ್ಲಾಪ್….! ಎರಡೇ ದಿನ 6,690 ಕೋಟಿ ರೂ. ನಷ್ಟ

ಪೇಟಿಎಂ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳು ಲಿಸ್ಟಿಂಗ್‌ನ ಎರಡನೇ ದಿನವೂ ಕುಸಿತ ಕಂಡಿದೆ. ಆದರೆ, ಮಂಗಳವಾರ ಕಂಪನಿಯ ಷೇರುಗಳಲ್ಲಿ ಕೊಂಚ ಖರೀದಿ ಕಾಣಿಸುತ್ತಿದೆ. ಇಂದು ಕಂಪನಿಯ Read more…

ಬೂಸ್ಟರ್‌ ಲಸಿಕೆ ನೀಡಲು ಯಾವುದೇ ವೈಜ್ಞಾನಿಕ ಕಾರಣಗಳಿಲ್ಲವೆಂದ ಐಸಿಎಂಆರ್‌ ಮುಖ್ಯಸ್ಥ

ಕೋವಿಡ್ ಲಸಿಕಾಕರಣ ಹಾಗೋ ಹೀಗೋ ಶತಕೋಟಿ ಸಂಖ್ಯೆ ದಾಟಿಕೊಂಡು ದೇಶವಾಸಿಗಳಿಗೆಲ್ಲಾ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಾರಿ ಪ್ರಯತ್ನ ಮಾಡುತ್ತಿವೆ. ಈ ನಡುವೆ Read more…

ಎಚ್ಚರ..! ಒಂದು ಸೆಕೆಂಡ್ ನಲ್ಲಿ ಹ್ಯಾಕ್‌ ಆಗುತ್ತೆ ಈ PASSWORD

ಚಿಕ್ಕ ಮಕ್ಕಳಿಗೂ ಈಗ ಪಾಸ್ ವರ್ಡ್ ಗೊತ್ತು. ಪಾಸ್ ವರ್ಡ್ ಜೀವನದ ಒಂದು ಭಾಗವಾಗಿದೆ. ಮೊಬೈಲ್‌ ಪಾಸ್ ವರ್ಡ್, ಲ್ಯಾಪ್‌ಟಾಪ್‌ ಪಾಸ್ ವರ್ಡ್, ಬ್ಯಾಂಕ್‌ ಪಾಸ್ ವರ್ಡ್ ಹೀಗೆ Read more…

ಬಳಕೆದಾರರಿಗೆ ಗುಡ್ ನ್ಯೂಸ್: ವಾಟ್ಸಾಪ್‌ಗೆ ಬಂದಿವೆ ಹೊಸ ಸೇಫ್ಟಿ ಫೀಚರ್‌

ತನ್ನ ಬಳಕೆದಾರರ ಸುರಕ್ಷತೆಗಾಗಿ ವಾಟ್ಸಾಪ್ ಎರಡು ಹೊಸ ಫೀಚರ್‌ಗಳನ್ನು ಸೋಮವಾರ ಬಿಡುಗಡೆ ಮಾಡಿದೆ. ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರಂ ಅದಾಗಲೇ ಭದ್ರತೆ ದೃಷ್ಟಿಯಿಂದ ತನ್ನ ಗ್ರಾಹಕರಿಗೆ ಕೊಡಮಾಡಿರುವ ಅನೇಕ Read more…

ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ಗೆ ಜಲದಿಗ್ಭಂಧನ: ಸಿಎಂ ಭೇಟಿ; ಮಳೆಹಾನಿ ಪರಿಶೀಲನೆ

ಬೆಂಗಳೂರು: ನಿರಂತರವಾಗಿ ಸುರಿದ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಗೊಂಡಿದ್ದು, ಅದರಲ್ಲಿಯೂ ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ಜಲದಿಗ್ಬಂಧನಕ್ಕೊಳಗಾಗಿದೆ. ಅಪಾರ್ಟ್ ಮೆಂಟ್ ನಿವಾಸಿಗಳು ಮನೆಯಿಂದ ಹೊರಬರಲಾಗದೇ ಪರದಾಡುತ್ತಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...