alex Certify Live News | Kannada Dunia | Kannada News | Karnataka News | India News - Part 3641
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೂ ಮುಗಿದಿಲ್ಲ ಕೊರೊನಾ ಆತಂಕ..! ಈ 15 ಜಿಲ್ಲೆಗಳಲ್ಲಿ ಈಗಲೂ ಇದೆ ಅತ್ಯಧಿಕ ಕೋವಿಡ್​ ಪ್ರಕರಣ

ಕೋವಿಡ್​ ಎರಡನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಡೆಲ್ಟಾ ರೂಪಾಂತರಿಯ ಆರ್ಭಟಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಕೊರೊನಾ ಸೋಂಕು ಗಮನಾರ್ಹವಾಗಿ ಇಳಿಕೆಯಾಗಿದೆ ಎಂದೇ ಹೇಳಬಹುದು. ಕೊರೊನಾ ಸೋಂಕು ಆರಂಭಗೊಂಡ ಸರಿ Read more…

‘ಪರಂ ಸುಂದರಿ’ ಹಾಡಿನಿಂದಾಗಿ ನನ್ನ ಜೀವನವೇ ಹಾಳಾಯ್ತು ಎಂದ ಅಭಿಮಾನಿ..! ಸಾರಿ ಕೇಳಿದ ನಟಿ ಕೃತಿ ಸನೋನ್

ಬಾಲಿವುಡ್​ ನಟಿ ಕೃತಿ ಸನೋನ್ ​​ರ 7 ವರ್ಷಗಳ ವೃತ್ತಿಜೀವನದಲ್ಲಿ ಮಿಮಿ ಸಿನಿಮಾ ಒಂದು ದೊಡ್ಡ ಮೈಲಿಗಲ್ಲು ಎಂದು ಹೇಳಿದರೆ ತಪ್ಪಾಗಲಾರದು. ಬಾಡಿಗೆ ತಾಯಿಯಾಗಿ ಅದ್ಭುತ ನಟನೆ ಮಾಡಿದ್ದ Read more…

OMG…! ಮೊಟ್ಟೆಯನ್ನು ಬಾಯಲ್ಲಿಟ್ಟುಕೊಂಡು ರಕ್ಷಿಸುತ್ತೆ ಈ ಮೀನು

ಪ್ರಾಣಿಗಳಲ್ಲೇ ಆಗಿರಬಹುದು ಅಥವಾ ಮನುಷ್ಯರಲ್ಲೇ ಆಗಿರಬಹುದು ಮಗುವಿನ ಆರೈಕೆ, ಲಾಲನೆ ಪಾಲನೆಯಲ್ಲಿ ಮುಖ್ಯ ಪಾತ್ರ ಹೆಣ್ಣಿನದೇ ಆಗಿರುತ್ತದೆ. ಆದರೆ ಈ ಜಲಚರದ ವಿಷಯದಲ್ಲಿ ಹಾಗಲ್ಲ. ಇಲ್ಲಿ ಹೆಣ್ಣು ಮೊಟ್ಟೆ Read more…

ಕರ್ನಾಟಕದ ನಂತ್ರ ದೆಹಲಿಗೆ ಒಮಿಕ್ರಾನ್ ಎಂಟ್ರಿ…..! ಆಸ್ಪತ್ರೆಗೆ ಸೇರಿದ 12 ಶಂಕಿತ ರೋಗಿಗಳು

ಕೊರೊನಾ ವೈರಸ್‌ನ ಹೊಸ ರೂಪಾಂತರ ಒಮಿಕ್ರಾನ್  ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಇದುವರೆಗೆ ಭಾರತ ಸೇರಿದಂತೆ 25 ಕ್ಕೂ ಹೆಚ್ಚು ದೇಶಗಳಲ್ಲಿ ಇದು ದೃಢಪಟ್ಟಿದೆ. ಈಗಾಗಲೇ ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ Read more…

ಶಾಲೆಗಳನ್ನು ಮುಚ್ಚಿ ಎಂದು ದೆಹಲಿ ಸರ್ಕಾರಕ್ಕೆ ಹೇಳಿಲ್ಲ – ʼಸುಪ್ರೀಂʼ ಸ್ಪಷ್ಟನೆ

ನವದೆಹಲಿ : ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಕಲುಷಿತ ವಿಷಯಕ್ಕೆ ಸಂಬಂಧಿಸಿದಂತೆ ನಾವು ಶಾಲೆಗಳನ್ನು ಮುಚ್ಚಿ ಎಂದು ಆದೇಶ ನೀಡಿಲ್ಲ. ಆದರೆ, ನಮ್ಮನ್ನು ಖಳನಾಯಕರಂತೆ ಬಿಂಬಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ Read more…

ರೆಟ್ರೋ ಅವತಾರದಲ್ಲಿ ಬಂದ ಬಿಎಸ್‌ಎ ’ಗೋಲ್ಡ್‌ ಸ್ಟಾರ್‌’

ಬ್ರಿಟಿಷ್‌ ಮೋಟಾರ್‌ ಸೈಕಲ್ ಉತ್ಪಾದಕ ಬಿಎಸ್‌ಎ ಮೋಟಾರ್‌ ಸೈಕಲ್ಸ್‌ ದಶಕಗಳ ಬಳಿಕ ಮರುಜೀವ ಪಡೆದುಕೊಂಡಿದ್ದು, ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭವೊಂದರಲ್ಲಿ ರೀಲಾಂಚ್ ಆಗಿದೆ. ಮಹಿಂದ್ರಾ ಸಮೂಹದ ಕ್ಲಾಸಿಕ್ Read more…

ಒಂದೇ ದಿನ ದ್ವಿಗುಣವಾಯ್ತು ಒಮಿಕ್ರಾನ್ ಸೋಂಕಿತರ ಸಂಖ್ಯೆ: ದ. ಆಫ್ರಿಕಾದಲ್ಲಿ ಮೊದಲ ಹಂತದ ‘ಲಾಕ್ ಡೌನ್’ ಜಾರಿ

ಕೊರೊನಾ ವೈರಸ್ ರೂಪಾಂತರ ಒಮಿಕ್ರಾನ್ ದೊಡ್ಡ ಚಿಂತೆಗೆ ಕಾರಣವಾಗಿದೆ. ಕೊರೊನಾ ಎರಡನೇ ಅಲೆ ನಂತ್ರ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದ ಜನರಿಗೆ ಒಮಿಕ್ರಾನ್ ಈಗ ಭಯ ಹುಟ್ಟಿಸಿದೆ. ದಕ್ಷಿಣ ಆಫ್ರಿಕಾದಲ್ಲಿ Read more…

ವಿಮಾನದಲ್ಲಿ ಬೆಕ್ಕಿಗೆ ಎದೆಹಾಲುಣಿಸಿದ ಮಹಿಳೆ

ವಿಮಾನದಲ್ಲಿ ತನ್ನೊಂದಿಗೆ ಆಗಮಿಸಿದ್ದ ಸಹ ಪ್ರಯಾಣಿಕರು ದಂಗುಬಡಿಯುವಂತೆ ಮಾಡಿದ ಮಹಿಳೆಯೊಬ್ಬರು ತಮ್ಮ ಪ್ರೀತಿಯ ಬೆಕ್ಕೊಂದಕ್ಕೆ ಎಲ್ಲರೆದುರೇ ಎದೆಹಾಲುಣಿಸಿದ ಘಟನೆಯನ್ನು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ನ್ಯೂಯಾರ್ಕ್‌ನ ಸಿರಾಕ್ಯೂಸ್‌‌ನಿಂದ ಅಟ್ಲಾಂಟಾದತ್ತ Read more…

ಜಿಯೋ ಗ್ರಾಹಕರಿಗೆ ನಿರಾಸೆ…..! ಬೆಲೆ ಏರಿಕೆ ಮಾಡದೆ ಸಿಂಧುತ್ವ ಕಡಿಮೆ ಮಾಡಿದ ಕಂಪನಿ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಈಗಾಗಲೇ ಬೆಲೆ ಏರಿಕೆ ಶಾಕ್ ನೀಡಿದೆ. ಡಿಸೆಂಬರ್ 1ರಿಂದ ಕೆಲ ಪ್ರಿಪೇಯ್ಡ್ ಯೋಜನೆಗಳ ಬೆಲೆ ಏರಿಕೆ ಮಾಡಿದೆ. ಇದ್ರ ಜೊತೆ ಜಿಯೋ ಫೋನ್ ಯೋಜನೆ Read more…

ಮನೆ ಅಂಗಳದಲ್ಲಿ ಏಕಾಏಕಿ ಚಿರತೆ ಪ್ರತ್ಯಕ್ಷ…..! ಬೆಚ್ಚಿಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ

ಆಹಾರ ಅರಸುತ್ತಾ ಕಾಡಿನಿಂದ ಬಂದ ಚಿರತೆಯೊಂದು ಮನೆಯೊಂದರ ಅಂಗಳಲ್ಲಿ ಪ್ರತ್ಯಕ್ಷವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಯಂತ್​ ನಿರ್ಮಲ್​ ಎಂಬವರ ಮನೆಯ Read more…

’ಮಿಸ್ ಯೂ ಮಮ್ಮಿ’ ಎಂದ ಮಗನಿಗೆ ಚಪ್ಪಲಿ ಸೇವೆ ಮಾಡಿದ ತಾಯಿ

ದೇಶೀ ಅಮ್ಮಂದಿರು ತಮ್ಮ ಗಂಡುಮಕ್ಕಳ ಮೇಲೆ ಪ್ರೀತಿ ವ್ಯಕ್ತಪಡಿಸಲು ಕೆಲವೊಮ್ಮೆ ’ಆಕ್ರಮಣಕಾರಿ’ಯಾಗುವ ಅನೇಕ ನಿದರ್ಶನಗಳನ್ನು ನಾವು ಹಗುರವಾಗಿಯೇ ಸ್ವೀಕರಿಸಿ, ತಾಯಂದಿರ ಪ್ರೀತಿಯ ಆಳವನ್ನು ಅರ್ಥೈಸಿಕೊಳ್ಳಲು ಬಹಳ ಪ್ರಯತ್ನ ಪಡುತ್ತೇವೆ. Read more…

ಬೆಲೆ ಏರಿಕೆ ಮಧ್ಯೆ ಸದ್ದಿಲ್ಲದೆ 3ಜಿಬಿ ಡೇಟಾ ಯೋಜನೆ ನಿಲ್ಲಿಸಿದ ಏರ್ಟೆಲ್

ಟೆಲಿಕಾಂ ಕಂಪನಿಗಳು ಸುಂಕದ ಬೆಲೆಗಳನ್ನು ಏರಿಕೆ ಮಾಡ್ತಿವೆ. ಏರ್ಟೆಲ್ ಕೂಡ ಬೆಲೆ ಏರಿಕೆ ಘೋಷಣೆ ಮಾಡಿದೆ. ವಾರದ ಹಿಂದೆ ಯೋಜನೆ ಬೆಲೆಯಲ್ಲಿ ಬದಲಾವಣೆ ಮಾಡಿದೆ.‌ ಆದ್ರೆ 3ಜಿಬಿ ಡೇಟಾ Read more…

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ನಿರೀಕ್ಷೆಯಲ್ಲಿರುವ ರೈತರಿಗೊಂದು ಮಹತ್ವದ ಮಾಹಿತಿ: ದಾಖಲೆಯಲ್ಲಿ ಈ ಲೋಪಗಳಿದ್ದರೆ ಬರೋದಿಲ್ಲ ಹಣ

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿಯ 10ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗಳಿಗೆ ಡಿಸೆಂಬರ್‌ 15ರಂದು ವರ್ಗಾವಣೆಯಾಗಲಿದೆ. ಮೇಲ್ಕಂಡ ಯೋಜನೆಯಡಿ ರೈತರಿಗೆ ಪ್ರತಿ ವರ್ಷವೂ ನಗದಿನ ರೂಪದಲ್ಲಿ Read more…

’ಮಟನ್‌ ಬೇಕೋ ಇಲ್ಲ ನಾನೋ’: ರಹಸ್ಯವಾಗಿ ಮಾಂಸ ತಿಂದ ಪತ್ನಿಗೆ ಆಪ್ಶನ್‌ ಕೊಟ್ಟ ಪತಿ

ಆಹಾರದ ಆಯ್ಕೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಊಟದ ವಿಚಾರವಾಗಿ ಸಂಬಂಧವನ್ನೇ ಹಾಳು ಮಾಡಿಕೊಳ್ಳುವ ಮಟ್ಟಕ್ಕಂತೂ ಸಾಮಾನ್ಯವಾಗಿ ವಿವೇಚನಾಶೀಲ ಮಂದಿ ಹೋಗುವುದಿಲ್ಲ. ಆದರೆ Read more…

ಪುರಾಣ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ರಾಜ್ಯಪಾಲ ತಾರಾಚಂದ್​ ಗೆಹ್ಲೋಟ್​​ ಭೇಟಿ

ಶ್ರೀ ಕ್ಷೇತ್ರ ಕೊಲ್ಲೂರಿನ ಮೂಕಾಂಬಿಕಾ ದೇಗುಲಕ್ಕೆ ರಾಜ್ಯಪಾಲ ತಾವರ್​ ಚಂದ್​ ಗೆಹ್ಲೋಟ್​​ ಇಂದು ಭೇಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಆಗಮಿಸಿದ ತಾವರ್​ ಚಂದ್​ ಗೆಹ್ಲೋಟ್​​ರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೇವಸ್ಥಾನದಲ್ಲಿ Read more…

ಕೊಡಗು ಶಾಲೆಗೂ ಎಂಟ್ರಿ ಕೊಟ್ಟ ಸೋಂಕು – ಖಾಸಗಿ ಶಾಲೆಯ 9 ವಿದ್ಯಾರ್ಥಿಗಳಲ್ಲಿ ಪಾಸಿಟಿವ್

ಕೊಡಗು : ಜಿಲ್ಲೆಯಲ್ಲಿ ಮತ್ತೆ ಮಹಾಮಾರಿಯ ಆತಂಕ ಶುರುವಾಗಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರಾಜ್ಯದ ಕೆಲವು ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಬೆಳಕಿಗೆ ಬರುತ್ತಿರುವ ಮಧ್ಯೆಯೇ Read more…

BIG NEWS: ‘ಒಮಿಕ್ರಾನ್‌’ ತಳಿ ಪತ್ತೆ ಹಿನ್ನಲೆಯಲ್ಲಿ ಸಿಎಂ ಮಹತ್ವದ ಹೇಳಿಕೆ

ದೇಶದಲ್ಲಿ ಮೊದಲ ಒಮಿಕ್ರಾನ್‌ ರೂಪಾಂತರಿ ವೈರಸ್‌ ಪತ್ತೆಯಾಗಿದ್ದು, ರಾಜ್ಯದ ಇಬ್ಬರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಮುಂದೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ Read more…

‘ಸಚಿವ ಹಾಲಪ್ಪ ಆಚಾರ್ ​ಗೂ ಇದೆ ಸಿಎಂ ಆಗೋ ಯೋಗ’ – ಭವಿಷ್ಯ ನುಡಿದ ಶಾಸಕ ಶಿವನಗೌಡ ನಾಯಕ್

ರಾಜ್ಯದಲ್ಲಿ ವಿಧಾನಪರಿಷತ್​ ಚುನಾವಣೆ ಅಖಾಡ ಕಾವೇರಿರುವ ಬೆನ್ನಲ್ಲೇ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಆದರೆ ಬಿಜೆಪಿಯಲ್ಲಿ ಮಾತ್ರ ಇನ್ನೂ ಸಿಎಂ ಬದಲಾವಣೆ ಚರ್ಚೆಯೇ ಮುಗಿದಿಲ್ವಾ ಎಂಬ ಪ್ರಶ್ನೆ Read more…

’ಬಾಬರ್‌ ಕಾಲಕ್ಕೂ ಮುಂಚೆ ಭಾರತೀಯರೆಲ್ಲರೂ ಹಿಂದೂಗಳೇ ಆಗಿದ್ದರು’: ಅಸ್ಸಾಂ ಸಿಎಂ

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಪರವಾಗಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಾಂತಾ ಬಿಸ್ವಾ ಶರ್ಮಾ, ಭಾರತದ ಹೊರಗೆ ತೊಂದರೆಯಲ್ಲಿ ಸಿಲುಕಿರುವ ಹಿಂದೂಗಳು ದೇಶಕ್ಕೆ ಬರಲು ಸ್ವಾಗತ ಕೋರುವುದಾಗಿ ತಿಳಿಸಿದ್ದಾರೆ. Read more…

ಹೋಂಡಾದಿಂದ ಹೈನೆಸ್‌ 350ಯ ವಾರ್ಷಿಕೋತ್ಸವದ ಎಡಿಷನ್‌ ನಾಳೆ ಬಿಡುಗಡೆ

ತನ್ನ ಹೈನೆಸ್‌ ಸಿಬಿ350 ಬೈಕ್‌ನ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಅವತರಣಿಕೆಯ ಬೈಕ್ ಅನ್ನು ಹೋಂಡಾ ನಾಳೆ, ಡಿಸೆಂಬರ್‌ 4ರಂದು, ಬಿಡುಗಡೆ ಮಾಡಲಿದೆ. ಈ ವಿಶೇಷ ಮೋಟರ್‌ ಸೈಕಲ್‌ ಬಗ್ಗೆ Read more…

SUV ಪ್ರಿಯರಿಗೆ ಖುಷಿ ಸುದ್ದಿ: ಭಾರತಕ್ಕೆ ಬರ್ತಿದೆ 5-ಬಾಗಿಲಿನ ಮಾರುತಿ ಜಿಮ್ನಿ

ಭಾರತದ ಮಾರುಕಟ್ಟೆಗೆ 5-ಬಾಗಿಲಿನ ಜಿಮ್ನಿ ಕಾರನ್ನು ಬಿಡುಗಡೆ ಮಾಡಲು ಮಾರುತಿ ಸುಜ಼ುಕಿ ಮುಂದಾಗಿದೆ. ಈ ಬಗ್ಗೆ ಕೆಲವು ವರದಿಗಳು ಬಂದಿದ್ದು, 2020 ಆಟೋ ಎಕ್ಸ್ಪೋ ವೇಳೆ ಮೂರು ಬಾಗಿಲಿನ Read more…

ಭಾರತದಲ್ಲಿ ಖಾಸಗಿ ಕ್ರಿಪ್ಟೋ ಕರೆನ್ಸಿಗಳ ನಿಷೇಧ ಕಷ್ಟಸಾಧ್ಯ…!

ಖಾಸಗಿ ಕ್ರಿಪ್ಟೋಕರೆನ್ಸಿಗಳ ನಿಷೇಧದ ಬದಲಿಗೆ ಅವುಗಳ ಮೇಲೆ ನಿಯಂತ್ರಣ ತರುವ ಸಾಧ್ಯತೆಯ ಹೆಚ್ಚಿದೆ. ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಕ್ರಿಪ್ಟೋಕರೆನ್ಸಿ ಮಸೂದೆ ಈ ಸಂಗತಿಯನ್ನು ಸೂಚಿಸುತ್ತಿದೆ. ಕ್ರಿಪ್ಟೋಕರೆನ್ಸಿ ಮಸೂದೆ Read more…

ರಾಜ್ಯದಲ್ಲಿ ಓಮಿಕ್ರಾನ್​ ಆತಂಕ: ಸೋಂಕಿತನ ಟ್ರಾವೆಲ್​ ಹಿಸ್ಟರಿಯೇ ಭಯಾನಕ..!

ರಾಜ್ಯದಲ್ಲಿ ಓಮಿಕ್ರಾನ್​ ವೈರಸ್​​ ಪತ್ತೆ ಹಿನ್ನೆಲೆಯಲ್ಲಿ ಆತಂಕ ದ್ವಿಗುಣಗೊಂಡಿದೆ. ಸೋಂಕಿತ ವ್ಯಕ್ತಿಯ ಟ್ರಾವೆಲ್​ ಹಿಸ್ಟರಿ ಕಲೆ ಹಾಕಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಸೋಂಕಿತನ ಟ್ರಾವೆಲ್​ ಹಿಸ್ಟರಿಯೇ Read more…

ಈ ಬ್ಯಾಂಕ್ ನಲ್ಲಿ ಖಾತೆ ತೆರೆದ್ರೆ ಗ್ರಾಹಕರಿಗೆ ಸಿಗಲಿದೆ 20 ಲಕ್ಷ ರೂ. ವರೆಗೆ ಲಾಭ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ 20 ಲಕ್ಷ ರೂಪಾಯಿಗಳ ಸಂಪೂರ್ಣ ಲಾಭವನ್ನು ಉಚಿತವಾಗಿ ನೀಡಲಿದೆ. Read more…

‘ಎಸ್​.ಆರ್. ವಿಶ್ವನಾಥ್​ ರಿಯಲ್ ಎಸ್ಟೇಟ್​ ಗಿರಾಕಿ’: ಸ್ವಪಕ್ಷೀಯರ ವಿರುದ್ಧ ಮತ್ತೆ ಕುಟುಕಿದ ‘ಹಳ್ಳಿ ಹಕ್ಕಿ’

ವಿಧಾನಪರಿಷತ್​ ಚುನಾವಣೆಯ ಬೆಂಗಳೂರು ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಕೆಜಿಎಫ್​ ಬಾಬು ವಿರುದ್ಧ ಆರೋಪಗಳ ಸುರಿಮಳೆಗೈದಿದ್ದ ಸಚಿವ ಎಸ್​.ಟಿ. ಸೋಮಶೇಖರ್​ ವಿರುದ್ಧ ಹೆಚ್​. ವಿಶ್ವನಾಥ್​ ಕಿಡಿಕಾರಿದ್ದಾರೆ. ಚುನಾವಣೆ ವಿಚಾರದಲ್ಲಿ ವೈಯಕ್ತಿಕ Read more…

ಬೆಂಗಳೂರಿಗೆ ಕಾಲಿಟ್ಟ ಒಮಿಕ್ರಾನ್: ಹೊಸ ರೂಪಾಂತರದಿಂದ ರಕ್ಷಣೆ ಹೀಗಿರಲಿ

ಕೊರೊನಾ ವೈರಸ್‌ ಮಹಾಮಾರಿ ವಿಶ್ವದ ಚಿತ್ರಣವನ್ನು ಬದಲಿಸಿದೆ. ಎರಡನೇ ಅಲೆ ನಂತ್ರ ಈಗ ಒಮಿಕ್ರಾನ್ ಭಯ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಒಮಿಕ್ರಾನ್ ನ ಎರಡು ಪ್ರಕರಣ ಪತ್ತೆಯಾಗಿದೆ. ದಕ್ಷಿಣ Read more…

‘ಕೈ ತುಂಬಾ ಸಂಬಳ ಕೊಟ್ಟರೂ ಎಂಜಲು ಕಾಸಿನ ಮೇಲೆ ಆಸೆ’: ಪೊಲೀಸರ ವಿರುದ್ಧ ಗೃಹ ಸಚಿವರಿಂದ ವಿವಾದಾತ್ಮಕ ಹೇಳಿಕೆ

ಪೊಲೀಸರ ವರ್ತನೆ ವಿರುದ್ಧ ಕೆಂಡಾಮಂಡಲರಾದ ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸ್​ ಅಧಿಕಾರಿಗೆ ಕರೆ ಮಾಡಿ ಹಿಗ್ಗಾ ಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ತಮ್ಮ Read more…

ಈ ಆಟಗಾರನನ್ನು ಕೈ ಬಿಟ್ಟು ಮತ್ತೆ ಕಪ್ ಕನಸು ದೂರ ಮಾಡಿಕೊಂಡ RCB….!?

ಐಪಿಎಲ್ 2022ರ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಕಾರಣ ಎರಡು ಹೊಸ ತಂಡಗಳ ಸೇರ್ಪಡೆ ಹಾಗೂ ಮೆಗಾ ಹರಾಜು. ಮೆಗಾ ಹರಾಜಿನ ನಂತ್ರ ಅನೇಕ ಆಟಗಾರರ ತಂಡ Read more…

ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ ಜಿಯೋ..! ಪ್ರಿಪೇಯ್ಡ್ ನಂತ್ರ ಹೆಚ್ಚಾಯ್ತು ಈ ಯೋಜನೆ ಬೆಲೆ

ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಸಾಕಷ್ಟು ಸುದ್ದಿ ಮಾಡಿದೆ. ಮಾರುಕಟ್ಟೆಗೆ ಬರ್ತಿದ್ದಂತೆ ಅಗ್ಗದ ಪ್ಲಾನ್ ನೀಡಿ ಜಿಯೋ ಧಮಾಲ್ ಮಾಡಿತ್ತು. ಆದ್ರೆ ಈಗ ಗ್ರಾಹಕರಿಗೆ ಜಿಯೋ ಶಾಕ್ ಮೇಲೆ Read more…

‘ಒಮಿಕ್ರಾನ್’ ಪತ್ತೆ ಹಿನ್ನೆಲೆಯಲ್ಲಿ ಮತ್ತೆ ಜಾರಿಯಾಗುತ್ತಾ ಸ್ಟ್ರಿಕ್ಟ್ ರೂಲ್ಸ್….?

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ‘ಒಮಿಕ್ರಾನ್’ ಸೋಂಕು ಪ್ರಕರಣ ಈಗ ಭಾರತಕ್ಕೂ ವಕ್ಕರಿಸಿದೆ. ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಅವರುಗಳ ಆರೋಗ್ಯ ಸಮಸ್ಯೆಯಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲವೆನ್ನಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...