alex Certify Live News | Kannada Dunia | Kannada News | Karnataka News | India News - Part 3629
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯೋಜನೆಯಲ್ಲಿ ಪ್ರತಿ ತಿಂಗಳು 1 ರೂ. ಹೂಡಿ ಎರಡು ಲಕ್ಷ ವಿಮೆ ಪಡೆಯಿರಿ

ಸಾಮಾನ್ಯ ಜನರಿಗೆ ಆರ್ಥಿಕವಾಗಿ ನೆರವಾಗಲು ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ನಡೆಸುತ್ತಾ ಬಂದಿದೆ. ಇವುಗಳಲ್ಲಿ ಒಂದು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ. ಪ್ರತಿ ತಿಂಗಳು ಬರೀ 1 Read more…

ʼಟಿಪ್‌ ಟಿಪ್ ಬರ್ಸಾ ಪಾನಿʼ ಹಾಡಿಗೆ ಸಖತ್‌ ಸ್ಟೆಪ್ ಹಾಕಿದ ಡೆಹ್ರಾಡೂನ್ ಯುವತಿ

1990ರ ದಶಕದಲ್ಲಿ ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್‌ ಕುಣಿದಿರುವ ’ಟಿಪ್‌ ಟಿಪ್‌ ಬರ್ಸಾ ಪಾನಿ’ ಹಾಡು ಈಗಲೂ ಸಖತ್‌ ಹಿಟ್ ಸಾಂಗ್. ಹಳದಿ ಬಣ್ಣದ ಶಿಫಾನ್ ಸೀರೆಯಲ್ಲಿ Read more…

ಮೊಬೈಲ್ ಪೋರ್ಟಿಂಗ್ ಕುರಿತಂತೆ ಟ್ರಾಯ್‌ ಮಹತ್ವದ ಆದೇಶ

ಟೆಲಿಕಾಂ ನಿಯಂತ್ರಕ ಟ್ರಾಯ್ ದೇಶದ ಎಲ್ಲಾ ಮೊಬೈಲ್ ಬಳಕೆದಾರರಿಗೆ ಪೋರ್ಟ್ ಔಟ್‌ ಆಗುವ ಎಸ್‌ಎಂಎಸ್‌ ಸೌಲಭ್ಯಗಳನ್ನು, ಯಾವುದೇ ಬೆಲೆಯ ಆಫರ್‌, ವೌಚರ್‌ ಅಥವಾ ಪ್ಲಾನ್‌ಗಳನ್ನು ಬಳಸುತ್ತಿದ್ದರೂ, ಒದಗಿಸಬೇಕೆಂದು ಟೆಲಿಕಾಂ Read more…

ಉದ್ಯೋಗದ ಭರವಸೆ ನೀಡಿ ಮಹಿಳೆಗೆ 38 ಲಕ್ಷ ರೂ. ವಂಚಿಸಿದ ಸ್ವಯಂಘೋಷಿತ ದೇವಮಾನವ..!

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎಂಬ ಗಾದೆ ಯಾವತ್ತೂ ಸುಳ್ಳಾಗುವುದಿಲ್ಲ. ಇದೀಗ ನಿರುದ್ಯೋಗಿ ಮಹಿಳೆಯೊಬ್ಬಳಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ ಸ್ವಯಂ ಘೋಷಿತ ದೇವಮಾನವ ಆಕೆಯಿಂದ Read more…

Big News: ಕ್ರಿಪ್ಟೋ ಕರೆನ್ಸಿ ನಿಷೇಧ ಉಲ್ಲಂಘಿಸಿದಲ್ಲಿ ಜೈಲು ಶಿಕ್ಷೆ ಸಾಧ್ಯತೆ

ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಪಾವತಿಯ ವಿಧವಾಗಿ ಬಳಸದಂತೆ ನಿಷೇಧಿಸುವ ಸಂಬಂಧ ಪ್ರಸ್ತಾಪಿಸಲಾದ ಮಸೂದೆಯಲ್ಲಿ; ಈ ಸಂಬಂಧ ಕಾನೂನಿನ ಉಲ್ಲಂಘನೆ ಮಾಡುವವರಿಗೆ ವಾರೆಂಟ್ ಹಾಗೂ ಜಾಮೀನು ಇಲ್ಲದೇ ಜೈಲಿಗಟ್ಟಬಹುದಾದ ಸಾಧ್ಯತೆಯನ್ನು ಒಳಗೊಂಡಿದೆ. Read more…

BIG NEWS: ದಿನಸಿ ಖರೀದಿಗೂ 2 ಡೋಸ್ ಲಸಿಕೆ ಕಡ್ಡಾಯ

ಬಾಗಲಕೋಟೆ: ಒಮಿಕ್ರಾನ್ ಆತಂಕದ ಹೊತ್ತಲ್ಲಿ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಿರುವ ಸರ್ಕಾರ ಎಲ್ಲ ವಯಸ್ಕರಿಗೆ ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಿದೆ. ಹೀಗಿದ್ದರೂ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು Read more…

ಹಾಡಹಗಲೇ ಆಘಾತಕಾರಿ ಘಟನೆ: ಹಂತಕರಿಂದ ಕೂದಲೆಳೆ ಅಂತರದಲ್ಲಿ ಪಾರಾದ ಜೆಸಿಬಿ ನಾರಾಯಣ

ಬೆಂಗಳೂರು: ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ಹಂತಕರು ಪ್ರಯತ್ನ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ. ನಡುರಸ್ತೆಯಲ್ಲೇ ಮಾರಕಾಸ್ತ್ರಗಳೊಂದಿಗೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ. ಹುಳಿಮಾವು ಪೊಲೀಸ್ ಠಾಣೆ Read more…

ಸಾಕುನಾಯಿಯ ಹುಟ್ಟುಹಬ್ಬವನ್ನು ಆರತಿ ಬೆಳಗಿ ಆಚರಿಸಿದ ಸುಧಾ ಮೂರ್ತಿ: ವಿಡಿಯೋ ವೈರಲ್

ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರದ್ದು ಬಹಳ ಸರಳ ವ್ಯಕ್ತಿತ್ವ. ಅವರ ದಯೆ ಹಾಗೂ ಮಾನವೀಯ ಆದರ್ಶಗಳ ಜೀವನ ಯುವ ಪೀಳಿಗೆಯ ಪ್ರೇರಣೆಯಾಗಿದೆ. ಮಡಿಕೇರಿ ಮಳೆ ದುರಂತ Read more…

BREAKING NEWS: ವಾಟ್ಸಾಪ್ ನಲ್ಲಿ ಸೆಂಡ್ ಆದ ಬಿಜೆಪಿ ಮುಖಂಡನ ರಾಸಲೀಲೆ ವಿಡಿಯೋ ವೈರಲ್

ಗದಗ: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರೊಬ್ಬರ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಮುಖ ರಾಜಕೀಯ ಮುಖಂಡನ ವಿಡಿಯೋ ವೈರಲ್ ಆಗಿದೆ. ಗದಗ Read more…

10 ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ನೇಮಕಾತಿ: ವಿಮೆ ಪ್ರತಿನಿಧಿಗಳ ನಿಯುಕ್ತಿಗೆ ಸಂದರ್ಶನ

ಕಲಬುರಗಿ: ಕಲಬುರಗಿ ವಿಭಾಗದ ಅಂಚೆ ಇಲಾಖೆಯಲ್ಲಿ ಅಂಚೆ ಜೀವ ವಿಮೆ(ಪಿ.ಎಲ್.ಐ.) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ(ಆರ್.ಪಿ.ಎಲ್.ಐ.) ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ(ಅಂಚೆ ಜೀವ ವಿಮೆ ಏಜೆಂಟರ್) Read more…

ʼಬಾಳೆಹಣ್ಣುʼ ಪ್ರತಿ ದಿನ ಏಕೆ ಸೇವಿಸಬೇಕು ಗೊತ್ತಾ…..?

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ, ಆರೋಗ್ಯಕ್ಕೂ ಉತ್ತಮವಾದ ಹಣ್ಣು ಬಾಳೆ. ಬಾಳೆಹಣ್ಣು ರುಚಿಯೊಂದೇ ಅಲ್ಲ, ಕಡಿಮೆ ದರದಲ್ಲಿ, ಎಲ್ಲ ಕಾಲದಲ್ಲೂ ಸಿಗುವ ಹಣ್ಣು. ಈ ಹಣ್ಣಿನ ಕೆಲವು ಪ್ರಯೋಜನಗಳು ಇಲ್ಲಿವೆ. Read more…

ಈ ರಾಶಿಯಲ್ಲಿ ಜನಿಸಿದವರು ಇಂದು ಕಾಣಲಿದ್ದೀರಿ ವೃತ್ತಿ ಜೀವನದಲ್ಲಿ ಯಶಸ್ಸು

ಮೇಷ : ಈ ದಿನ ನಿಮಗೆ ಆರ್ಥಿಕವಾಗಿ ಲಾಭವನ್ನು ತರಲಿದೆ. ಉದ್ಯಮದಲ್ಲಿ ನಿಮಗೆ ಲಾಭ ಕಾದಿದೆ. ಸಹೋದರರ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ. ಕುಟುಂಬಸ್ಥರ ಜೊತೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ Read more…

ಹೊಸ ವರ್ಷದ ಮೊದಲ ಗ್ರಹಣ ಯಾವಾಗ ಗೊತ್ತಾ…..?

2021ರ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 4 ರಂದು ಸಂಭವಿಸಿದೆ. 2022 ರಲ್ಲಿ ಕೂಡ ಈ ವರ್ಷದಂತೆಯೇ 4 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ 2 ಸೂರ್ಯಗ್ರಹಣ ಮತ್ತು 2 ಚಂದ್ರಗ್ರಹಣಗಳು Read more…

ಹಾವುಗಳನ್ನು ಓಡಿಸಲು ಹೋಗಿ ಕೋಟ್ಯಾಂತರ ರೂ. ಮೌಲ್ಯದ ಮನೆಗೆ ಬೆಂಕಿ ಇಟ್ಟ ಭೂಪ…!

ಹಾವುಗಳ ಹಾವಳಿಯಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ 8 ಮಿಲಿಯನ್ ಡಾಲರ್ ವೆಚ್ಚದ ಮನೆಯನ್ನು ಸುಟ್ಟು ಬೂದಿ ಮಾಡಿರುವ ವಿಲಕ್ಷಣ ಘಟನೆ ಯುಎಸ್ ನಲ್ಲಿ ನಡೆದಿದೆ. ಅಮೆರಿಕಾದ ವಾಷಿಂಗ್ಟನ್ ನ Read more…

ಸ್ವಪ್ನ ಶಾಸ್ತ್ರದಲ್ಲಿ ಸಂಭೋಗದ ಕನಸು ಯಾವ ‘ಸಂಕೇತ’ ನೀಡುತ್ತೆ ಗೊತ್ತಾ…..?

ನಿದ್ರೆಯಲ್ಲಿ ಸ್ವಪ್ನ ಬೀಳೋದು ಸಾಮಾನ್ಯ ಸಂಗತಿ. ಇಂದು ಕೆಟ್ಟ ಕನಸು ಬಿದ್ದಿತ್ತು, ಇಂದು ವಿಚಿತ್ರ ಕನಸು ಬಿದ್ದಿತ್ತು ಅಂತಾ ಹೇಳ್ತಿರುತ್ತೇವೆ. ಸ್ವಪ್ನ ಭವಿಷ್ಯದ ಬಗ್ಗೆ ಮುನ್ಸೂಚನೆ ನೀಡುತ್ತದೆ ಎಂದು Read more…

ಇದು ಬಿಜೆಪಿ ಅಸಲಿ ಮುಖ, ಔರಂಗಜೇಬ್ ನಂತ್ರ ಮೊದಲ ಬಾರಿಗೆ ದೇವಾಲಯಗಳ ಮೇಲೆಯೂ ತೆರಿಗೆ: ಆಪ್ ಶಾಸಕಿ ಆರೋಪ

ನವದೆಹಲಿ: ಬಿಜೆಪಿ ಆಡಳಿತದ ಎಂಸಿಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಮ್ ಆದ್ಮಿ ಪಕ್ಷದ ಶಾಸಕ ಅತಿಶಿ, ದೆಹಲಿಯ ದೇವಸ್ಥಾನಗಳ ಮೇಲೆ ಬಲವಂತವಾಗಿ ತೆರಿಗೆ ವಿಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. Read more…

BIG NEWS: ಬರೋಬ್ಬರಿ 500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪೊಲೀಸರು

ಇಂಫಾಲ್ : ಸರ್ಕಾರಗಳು ಎಷ್ಟೇ ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಡ್ರಗ್ ಮಾಫಿಯಾ ಮಾತ್ರ ಹತೋಟಿಗೆ ಬರುತ್ತಿಲ್ಲ. ಬರೋಬ್ಬರಿ 500 ಕೋಟಿ ರೂ. ಮೌಲ್ಯದ ಡ್ರಗ್ಸ್ ನ್ನು ಆಸ್ಸಾಂ Read more…

ಹೊಟೇಲ್ ಊಟದಲ್ಲಿ ಗಂಡಿನ ಗುಪ್ತಾಂಗ ಕಂಡು ಕಕ್ಕಾಬಿಕ್ಕಿಯಾದ ಮಹಿಳೆ…!

ಹೊಟೇಲ್ ಊಟದಲ್ಲಿ ಹಲ್ಲಿ, ಇಲಿ, ಜಿರಲೆ ಸೇರಿದಂತೆ ಹಲವು ಸಂಗತಿಗಳು ಬಂದಿರುವುದನ್ನು ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ, ಮನುಷ್ಯನ ಗುಪ್ತಾಂಗವೇ ಬಂದರೆ..? ಇಂತಹ ಘಟನೆ ಜರುಗಿದ್ದು, ಮಹಿಳೆಯೊಬ್ಬರು Read more…

ಮಗಳ ಹುಟ್ಟುಹಬ್ಬದ ದಿನವೇ ದುಷ್ಕರ್ಮಿಗಳ ಗುಂಡಿಗೆ ಭಾರತೀಯ ಮೂಲದ ವ್ಯಕ್ತಿ ಬಲಿ

ನ್ಯೂಯಾರ್ಕ್ : ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ದರೋಡೆಕೋರರು ಗುಂಡು ಹಾರಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಭಾರತೀಯ ಮೂಲದ 45 ವರ್ಷದ ಅಮಿತ್ ಕುಮಾರ್ Read more…

ಝೂಮ್ ಕರೆಯಲ್ಲಿದ್ದಾಗಲೇ ಕೆಲಸ ಕಳೆದುಕೊಂಡ 900 ಉದ್ಯೋಗಿಗಳು

ತನ್ನ ಉದ್ಯೋಗಿಗಳಿಗೆ ಝೂಮ್ ಕಾಲ್ ಮುಖಾಂತರ ಸಭೆ ನಡೆಸಿದ ಬೆಟರ್ ಡಾಟ್ ಕಾಮ್ ಸಿಇಒ ವಿಶಾಲ್ ಗಾರ್ಗ್, ತಮ್ಮ ಕಂಪನಿಯಿಂದ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಸಭೆಯ ಭಾಗವಾಗಿದ್ದ ಉದ್ಯೋಗಿಯೊಬ್ಬರು Read more…

ಸರ್ಕಾರಿ ಶಾಲೆ ನೀರಿನ ಟ್ಯಾಂಕ್ ಗೆ ವಿಷಕಾರಿ ರಸಾಯನಿಕ ಬೆರೆಸಿದ ಪಾಪಿಗಳು

ಮಡಿಕೇರಿ : ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್ ಗೆ ಪಾಪಿಗಳು ವಿಷಕಾರಿ ರಸಾಯನಿಕ ಬೆರೆಸಿರುವ ಘಟನೆ ನಡೆದಿದೆ. ಈ ಟ್ಯಾಂಕ್ ನಲ್ಲಿ ದುಷ್ಕರ್ಮಿಗಳು ವಿಷಕಾರಿ ರಾಸಾಯನಿಕ ಬೆರೆಸಿದ್ದಾರೆ. ಆದರೆ, Read more…

ಕಣ್ಣೆದುರೇ ನೆಲಕ್ಕುರುಳಿದ ಕೇಕ್‌ ಕಂಡು ಅವಕ್ಕಾದ ವಧು – ವರ…! ಮರುಕ್ಷಣದಲ್ಲೇ ಮೊಗದಲ್ಲಿ ಮೂಡಿದ ಮಂದಹಾಸ

ಕ್ರಿಶ್ಚಿಯನ್ ಶೈಲಿಯ ಮದುವೆ ಅಂದ್ರೆ ಅಲ್ಲಿ ಕೇಕ್ ಇರಲೇಬೇಕು. ಕೇಕ್ ಇಲ್ಲ ಅಂದ್ರೆ ಮದುವೆಯೇ ಅಪೂರ್ಣ. ಒಂದು ವೇಳೆ ಮದುವೆಗೆ ಅಂತಾ ತಂದಿರೋ ಕೇಕ್ ವರ-ವಧುವಿನ ಕಣ್ಮುಂದೆಯೇ ಬಿದ್ದು Read more…

ಕತ್ರಿನಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ ವಿದೇಶಿ ಅಣ್ಣ – ತಂಗಿ

ಕಿಲಿ ಪೌಲ್​ ಹಾಗೂ ಅವರ ಸಹೋದರಿ ನೀಮಾ ಪೌಲ್​​ ಮತ್ತೊಂದು ವೈರಲ್​ ವಿಡಿಯೋ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಾತಾನ್​ ಲಂಬಿಯಾ ಹಾಡಿಗೆ Read more…

ರಾತ್ರಿ ಮಲಗುವ ಮುನ್ನ ಈ ಜ್ಯೂಸ್ ಸೇವಿಸಿದರೆ ನಿವಾರಣೆಯಾಗುತ್ತೆ ಬೊಜ್ಜು

ಹೆಚ್ಚಿನವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದು, ಹಾಗಾಗಿ ತೂಕ ಇಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗಾಗಿ ನೀವು ವೇಗವಾಗಿ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ ಈ ಜ್ಯೂಸ್ ವೊಂದನ್ನು ತಯಾರಿಸಿ Read more…

ನಾಸಾ ಗಗನಯಾತ್ರಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ ಅನಿಲ್ ಮೆನನ್

ತರಬೇತಿ ಗಗನಯಾತ್ರಿಗಳ 10 ಹೆಸರುಗಳನ್ನು ನಾಸಾ ಘೋಷಣೆ ಮಾಡಿದೆ. ಭಾರತೀಯ ಮೂಲದ ಅನಿಲ್ ಮೆನನ್ ಸೇರಿದಂತೆ 10 ಮಂದಿ ಹೆಸರುಗಳನ್ನು ಪ್ರಕಟಿಸಲಾಗಿದೆ. ಅಮೆರಿಕ ವಾಯುಪಡೆಯ ಲೆಫ್ಟಿನೆಂಟ್ ಕರ್ನಲ್ ಅನಿಲ್ Read more…

ಜೈಲಿನಲ್ಲಿ ಬೆಂಕಿ 38 ಜನ ಸಜೀವ ದಹನ, 69 ಜನರ ಸ್ಥಿತಿ ಗಂಭೀರ

ಕೇವಲ 400 ಜನ ಕೈದಿಗಳನ್ನಿಡುವ ಸಾಮರ್ಥ್ಯ ಹೊಂದಿರುವ ಜೈಲಿನಲ್ಲಿ 1,539 ಜನರನ್ನು ತುಂಬಲಾಗಿತ್ತು. ಆದರೆ, ಈ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 38 ಜನ ಕೈದಿಗಳು ಸಜೀವವಾಗಿ ದಹನವಾಗಿದ್ದು, Read more…

ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಆತಂಕದ ನಡುವೆಯೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಭಾರತೀಯ ಕ್ರಿಕೆಟ್ ತಂಡ ಕೈಗೊಳ್ಳಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಹಾಗೂ Read more…

ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಕಿಡಿಗೇಡಿಗಳಿಗೆ ಬಿಗ್ ಶಾಕ್

ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ನಿನ್ನೆ ರಾತ್ರಿ ಹಲ್ಲೆ ನಡೆಸಿದ್ದರು. Read more…

ಇಲ್ಲಿದೆ ಸೌತೆಕಾಯಿ ಪಕೋಡಾ ಮಾಡುವ ವಿಧಾನ

ಹೆಚ್ಚಾಗಿ ಆಲೂಗಡ್ಡೆಯಿಂದ ಪಕೋಡಾ ತಯಾರಿಸುತ್ತಾರೆ. ಆದರೆ ಸೌತೆಕಾಯಿಯಿಂದ ಕೂಡ ರುಚಿಕರವಾದ ಪಕೋಡಾ ತಯಾರಿಸಬಹುದು. ಇದು ತುಂಬಾ ರುಚಿಕರವಾಗಿರುವುದಲ್ಲದೇ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗಾಗಿ ರುಚಿಕರವಾದ ಸೌತೆಕಾಯಿ ಪಕೋಡಾ Read more…

BIG NEWS: ರಾಜ್ಯದಲ್ಲಿಂದು 299 ಜನರಿಗೆ ಸೋಂಕು ದೃಢ, 6 ಮಂದಿ ಸಾವು; ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 299 ಜನರಿಗೆ ಸೋಂಕು ತಗುಲಿದ್ದು, 6 ಜನರು ಮೃತಪಟ್ಟಿದ್ದಾರೆ 260 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.36 ರಷ್ಟಿದೆ. ರಾಜ್ಯದಲ್ಲಿ 7100 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...