alex Certify ಹೊಟೇಲ್ ಊಟದಲ್ಲಿ ಗಂಡಿನ ಗುಪ್ತಾಂಗ ಕಂಡು ಕಕ್ಕಾಬಿಕ್ಕಿಯಾದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟೇಲ್ ಊಟದಲ್ಲಿ ಗಂಡಿನ ಗುಪ್ತಾಂಗ ಕಂಡು ಕಕ್ಕಾಬಿಕ್ಕಿಯಾದ ಮಹಿಳೆ…!

PETA urges IIT-Bombay to consider ban on non-veg food on campus | India News | Zee Newsಹೊಟೇಲ್ ಊಟದಲ್ಲಿ ಹಲ್ಲಿ, ಇಲಿ, ಜಿರಲೆ ಸೇರಿದಂತೆ ಹಲವು ಸಂಗತಿಗಳು ಬಂದಿರುವುದನ್ನು ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ, ಮನುಷ್ಯನ ಗುಪ್ತಾಂಗವೇ ಬಂದರೆ..? ಇಂತಹ ಘಟನೆ ಜರುಗಿದ್ದು, ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಘಾನಾದ ಮಹಿಳೆಯೊಬ್ಬರು ಇಲ್ಲಿಯ ಬೀದಿಯಲ್ಲಿನ ಹೊಟೇಲ್ ವೊಂದರಲ್ಲಿ ಆಹಾರ ಖರೀದಿಸಿದ್ದರು. ಆದರೆ, ಆ ಊಟದಲ್ಲಿ ಶಿಶ್ನ ಹೋಲುವಂತಹ ವಸ್ತುವೊಂದು ಸಿಕ್ಕಿದೆ. ಇದನ್ನು ಕಂಡು ಕಕ್ಕಾಬಿಕ್ಕಿಯಾದ ಮಹಿಳೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಮಹಿಳೆ ತಾವು ತಂದಿದ್ದ ಆಹಾರದಲ್ಲಿ ಪತ್ತೆಯಾಗಿರುವ ಗಂಡಿನ ಗುಪ್ತಾಂಗ ರೀತಿಯ ವಸ್ತುವನ್ನು ತೋರಿಸಿದ್ದಾರೆ.

ಘಾನಾದಲ್ಲಿ ಲಭ್ಯವಿರುವ ಪ್ರಮುಖ ಆಹಾರವಾದ ತುವೋ ಝಾಫಿ ಎಂಬ ಆಹಾರದಲ್ಲಿ ಸಿಕ್ಕ ತುಂಡನ್ನೇ ಆ ಮಹಿಳೆ ವಿಡಿಯೋದಲ್ಲಿ ತೋರಿಸಿದ್ದಾರೆ. ಅಲ್ಲದೇ, ಈ ವಿಡಿಯೋ ಹಾಕಿರುವ ಮಹಿಳೆ ಬೀದಿ ಬದಿ ಹಾಗೂ ಹೊಟೇಲ್ ನಲ್ಲಿ ಊಟ ಮಾಡುವಾಗ ಎಚ್ಚರದಿಂದ ಇರಿ ಎಂದು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...