alex Certify BREAKING NEWS: ವಾಟ್ಸಾಪ್ ನಲ್ಲಿ ಸೆಂಡ್ ಆದ ಬಿಜೆಪಿ ಮುಖಂಡನ ರಾಸಲೀಲೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ವಾಟ್ಸಾಪ್ ನಲ್ಲಿ ಸೆಂಡ್ ಆದ ಬಿಜೆಪಿ ಮುಖಂಡನ ರಾಸಲೀಲೆ ವಿಡಿಯೋ ವೈರಲ್

ಗದಗ: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರೊಬ್ಬರ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಮುಖ ರಾಜಕೀಯ ಮುಖಂಡನ ವಿಡಿಯೋ ವೈರಲ್ ಆಗಿದೆ.

ಗದಗ ಜಿಲ್ಲೆಯ ರಾಜಕಾರಣಿಗಳು ಇರುವ ವಾಟ್ಸಪ್ ಗ್ರೂಪ್ ನಲ್ಲಿ ಹಸಿಬಿಸಿ ದೃಶ್ಯಗಳ ರಾಸಲೀಲೆ ವಿಡಿಯೋ ಹರಿದಾಡಿದೆ. ಶಾಸಕರು, ಪೊಲೀಸರು ಕೂಡ ಈ ವಾಟ್ಸಾಪ್ ಗ್ರೂಪ್ ನಲ್ಲಿದ್ದಾರೆ. ರಾಜಕಾರಣಿಯೇ ಗ್ರೂಪ್ ನಲ್ಲಿ ಆಕಸ್ಮಿಕವಾಗಿ ವಿಡಿಯೋ ಹರಿಬಿಟ್ಟಿದ್ದಾರೆ. 20 ನಿಮಿಷದ ಬಳಿಕ ಗೊತ್ತಾಗಿ ಅದನ್ನು ಡಿಲೀಟ್ ಮಾಡಲಾಗಿದೆ. ಈ ವೇಳೆಗಾಗಲೇ ಅದು ವೈರಲ್ ಆಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...