alex Certify Live News | Kannada Dunia | Kannada News | Karnataka News | India News - Part 3621
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲತ್ತೆ; ನಾನೇ ಸಿಎಂ ಆಗ್ತೀನಿ ಎಂದ ಶಾಮನೂರು ಶಿವಶಂಕರಪ್ಪ

ದಾವಣಗೆರೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು, ನಾನೇ ಮುಖ್ಯಮಂತ್ರಿಯಾಗಲಿದ್ದೇನೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ವಿಧಾನಸಭಾ ಚುನಾವಣೆಯಲ್ಲಿ Read more…

ಅಪ್ಪು ನೆನೆದು ಭಾವುಕರಾದ ಜೂ. ಎನ್ ಟಿ ಆರ್

ಬೆಂಗಳೂರು : ಅಪ್ಪು ಅಗಲಿ ಹಲವು ದಿನ ಕಳೆದರೂ ಅವರ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಆತ್ಮೀಯರು ಇನ್ನೂ ಕಣ್ಣೀರು ಸುರಿಸುತ್ತಿದ್ದಾರೆ. ಇಂದು ಕೂಡ ಅವರ ಆತ್ಮೀಯ ಸ್ನೇಹಿತ, ಪುನೀತ್ Read more…

ತಲೆತಿರುಗಿಸುತ್ತೆ ‌ʼಹೃದಯಾಘಾತʼದ ಬಗ್ಗೆ ನಟ ಜಾನ್​ ಅಬ್ರಹಾಂ ನೀಡಿದ ವಿವರಣೆ..!

ಬಾಲಿವುಡ್​ ನಟ ಜಾನ್​ ಅಬ್ರಹಾಂ ಅಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಬಿ ಟೌನ್​ ಫಿಟ್​​​ ಸೆಲೆಬ್ರಿಟಿಗಳಲ್ಲಿ ಜಾನ್​ ಅಬ್ರಾಹಂ ಕೂಡ ಒಬ್ಬರು. ಜಿಮ್​​ನಲ್ಲಿ ಕಸರತ್ತು ನಡೆಸಿದ ಜಾನ್​ Read more…

ಅಫ್ಘನ್ನರ ’ಹೃದಯವಿ‌ದ್ರಾವಕ’ ಪರಿಸ್ಥಿತಿಯನ್ನು ಬಿಂಬಿಸುತ್ತೆ ಈ ಪೋಸ್ಟರ್

ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ತಾಲಿಬಾನ್ ಆಡಳಿತ ಮತ್ತೆ ಸ್ಥಾಪಿತವಾದ ಬಳಿಕ, ಅಲ್ಲಿನ ಜನರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡುತ್ತಿವೆ. ತಾಲಿಬಾನಿ ಆಡಳಿತದಲ್ಲಿ Read more…

ಕುತ್ತಿಗೆ ಕುಯ್ಯುವುದೇ ಕಾಂಗ್ರೆಸ್ ಕೆಲಸ; ಮತ್ತೆ ಕಿಡಿಕಾರಿದ ಕುಮಾರಸ್ವಾಮಿ

ರಾಮನಗರ: ಬೆಂಬಲ ಕೊಟ್ಟಂತೆ ನಾಟಕವಾಡಿ ಕುತ್ತಿಗೆ ಕುಯ್ಯುವುದೇ ಕಾಂಗ್ರೆಸ್ ಕೆಲಸ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಹೆಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದೇ ಕಾಂಗ್ರೆಸ್ ಅಂತಾರೆ, Read more…

ವೃದ್ಧನ ಮದುವೆಯಾಗಲು ಒಪ್ಪಿ, ತಾಳಿ, ಕಾಲುಂಗುರದ ಜೊತೆ ಪರಾರಿಯಾದ ಮಹಿಳೆ

ಶಿವಮೊಗ್ಗ : ವೃದ್ಧ ವ್ಯಕ್ತಿಗೆ ಪತ್ನಿ ತೀರಿಕೊಂಡ ನಂತರ ಮತ್ತೊಂದು ಮದುವೆಯಾಗಬೇಕೆಂಬ ಬಯಕೆಯಾಗಿದೆ. ಇದಕ್ಕಾಗಿ ಮ್ಯಾಟ್ರಿಮೋನಿಯಲ್ಲಿ ಹುಡುಕಾಟ ನಡೆಸಿದ್ದಾನೆ. ಈ ವ್ಯಕ್ತಿಗೆ 60 ವರ್ಷವಾಗಿದ್ದು ತಿಳಿದರೂ ಮಹಿಳೆಯೊಬ್ಬರು ಈತನ Read more…

ಜನ್ಮ ನೀಡಿದ ತಂದೆಯಿಂದಲೇ ಮಕ್ಕಳ ಹತ್ಯೆಗೆ ಯತ್ನ….!

ವಿಜಯಪುರ: ಎರಡನೇ ಪತ್ನಿಯ ಮಾತು ಕೇಳಿ, ಹುಟ್ಟಿಗೆ ಕಾರಣನಾದ ತಂದೆಯೇ ಮಕ್ಕಳ ಹತ್ಯೆಗೆ ಯತ್ನಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಓರ್ವ ಮಗು ಸಾವನ್ನಪ್ಪಿದ್ದು, ಇನ್ನೊಂದು ಮಗು Read more…

BIG NEWS: ಮತ್ತೆ ಇಬ್ಬರಲ್ಲಿ ಒಮಿಕ್ರಾನ್ ಪತ್ತೆ; ರೂಪಾಂತರಿ ಸೋಂಕಿತರ ಸಂಖ್ಯೆ 25 ಕ್ಕೇರಿಕೆ

ನವದೆಹಲಿ: ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಮತ್ತೆ ಇಬ್ಬರಲ್ಲಿ ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಗುಜರಾತ್ ನಲ್ಲಿ ಇಬ್ಬರಿಗೆ ಒಮಿಕ್ರಾನ್ ಸೋಂಕು Read more…

BIG NEWS: ಒಮಿಕ್ರಾನ್ ಸೋಂಕಿತರ ಡಿಸ್ಚಾರ್ಜ್ ಬಗ್ಗೆ ಗೈಡ್ ಲೈನ್ ಪ್ರಕಟ

ಬೆಂಗಳೂರು: ಕೊರೊನಾ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿತರ ಡಿಸ್ಚಾರ್ಜ್ ಬಗ್ಗೆ ಕ್ಲಿನಿಕಲ್ ಎಕ್ಸ್ ಪರ್ಟ್ ಕಮಿಟಿಯಿಂದ ಮಾರ್ಗಸೂಚಿ ಪ್ರಕಟವಾಗಿದೆ. ಒಮಿಕ್ರಾನ್ Read more…

ಚಾಲಕನಿಗೆ ವಿಡಿಯೋ ಗೇಮ್ ಆಡಲು ಅವಕಾಶ ಕೊಡ್ತಿದೆ ಟೆಸ್ಲಾದ ಹೊಸ ಸಾಫ್ಟ್‌ವೇರ್‌‌

ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ಮಾಡಲಾದ ಸಾಫ್ಟ್‌ವೇರ್‌ ಅಪ್ಡೇ‌ಟ್ ಒಂದರಿಂದಾಗಿ, ಚಾಲಕ ಡ್ರೈವಿಂಗ್ ಮಾಡುತ್ತಾ, ಕೇಂದ್ರ ಟಚ್‌ಸ್ಕ್ರೀನ್‌ನಲ್ಲಿ ವಿಡಿಯೋ ಗೇಮ್ಸ್ ಆಡಬಹುದಾಗಿದೆ ಎನ್ನಲಾಗುತ್ತಿದೆ. ಸುರಕ್ಷಿತ Read more…

ಸಾರ್ವಜನಿಕ ಸಭೆಯಲ್ಲೇ ಸಂಸದೆಗೆ ಮಮತಾ ಬ್ಯಾನರ್ಜಿ ಖಡಕ್​ ವಾರ್ನಿಂಗ್…!

ಪಶ್ಚಿಮ ಬಂಗಾಳ ಸಿಎಂ ಹಾಗೂ ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೃಷ್ಣನಗರ ಸಂಸದೆ ಮಹುವಾ ಮೊಯಿತ್ರಾಗೆ ಖಡಕ್​ ವಾರ್ನಿಂಗ್​ ನೀಡಿದ್ದಾರೆ. ಟಿಕೆಟ್​ ಹಂಚಿಕೆ ವಿಚಾರವಾಗಿ ಪಕ್ಷದ ತೀರ್ಮಾನ Read more…

IMDbಯ ಟಾಪ್​ 10 ಭಾರತೀಯ ಸಿನಿಮಾಗಳ ಪಟ್ಟಿ ರಿಲೀಸ್…!‌ ಅಗ್ರಸ್ಥಾನದಲ್ಲಿ ‌ʼಜೈ ಭೀಮ್ʼ

ಸಿನಿಮಾಗಳು, ಟಿವಿ ಶೋ ಹಾಗೂ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡುವ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅಧಿಕೃತ ಮೂಲಕ ಐಎಂಡಿಬಿ ಈ ಬಾರಿ ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯವಾದ Read more…

ವಿವಾದಕ್ಕೆ ಕಾರಣವಾಯ್ತು ಸುತ್ತೋಲೆ…! ಪ್ರಮಾದವಶಾತ್‌ ಹೀಗಾಗಿದೆ ಎಂದ ಎಸ್.ಪಿ.

ಮಧ್ಯ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಕಳುಹಿಸಿದ್ದು, ಎನ್ನಲಾದ ಸುತ್ತೋಲೆಯೊಂದು ಅಧಿಕೃತ ಆದೇಶವಲ್ಲ ಎಂದು ಕಂಡುಬಂದ ಮೇಲೆ ಸಂಭವನೀಯ ಘರ್ಷಣೆಯೊಂದು ತಪ್ಪಿದೆ. ರಾಜ್ಯ ಕಾಟ್ನಿಯ ಎಸ್‌ಪಿ ಸುನೀಲ್ ಜೈನ್ ಅವರು Read more…

ʼಪೇಮೆಂಟ್ಸ್ʼಗೆ ಸಂಬಂಧಪಟ್ಟ ವಿಷಯಗಳ ಕುರಿತಂತೆ RBI ನಿಂದ ಮಹತ್ವದ ಘೋಷಣೆ

ರಿಸರ್ವ್ ಬ್ಯಾಂಕ್ ಗವರ್ನರ್‌ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಒಂದಷ್ಟು ನಿರ್ಣಯಗಳಿಗೆ ಬರಲಾಗಿದೆ. ಬುಧವಾರ ತೆಗೆದುಕೊಂಡ ಈ ನಿರ್ಣಯಗಳಿಂದ ಪೇಮೆಂಟ್ಸ್‌ ಕ್ಷೇತ್ರದಲ್ಲಿ Read more…

ಕೋಕಾ ಕೋಲಾ ಕುಡಿದ ಕೋತಿ…! ಮಂಗನ ಟ್ಯಾಲೆಂಟ್ ವಿಡಿಯೋದಲ್ಲಿ ಸೆರೆ

ಚೇಷ್ಟೆಗೆ ಬಹುತೇಕರು ಕೋತಿಯನ್ನೇ ಉದಾಹರಿಸುತ್ತಾರೆ. ಒಮ್ಮೊಮ್ಮೆ ಕೋತಿಗಳ ವರ್ತನೆಗೆ ಜನರೇ ಆಶ್ಚರ್ಯ ಪಡುತ್ತಿರುತ್ತಾರೆ. ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯಾದ Read more…

BIG NEWS: JDS ಟಿಕೆಟ್ ಕೈತಪ್ಪಲು ‘ಮೈಸೂರು ಮಹಾರಾಜ’ರು ಕಾರಣ; ಸಂದೇಶ್ ನಾಗರಾಜ್ ಗಂಭೀರ ಆರೋಪ

ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ಕೈತಪ್ಪಲು ಮೈಸೂರು ಮಹಾರಾಜರು ಕಾರಣ ಎಂದು ಹೇಳುವ ಮೂಲಕ ಎಂ‌ ಎಲ್ ಸಿ ಸಂದೇಶ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. Read more…

ಯೋನೋ ಆಪ್ ಮೂಲಕ ಪೂರ್ವಾನುಮೋದಿತ ಸಾಲ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ತಮ್ಮ ಮೊಬೈಲ್ ಅಪ್ಲಿಕೇಶನ್ ಯೋನೋ ಮೂಲಕ ವೈಯಕ್ತಿಕ ಸಾಲಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ಮುಂದಾಗಿದೆ. 24×7 ಸೇವೆಯ ಮೂಲಕ ತ್ವರಿತವಾಗಿ ಸಾಲಗಳನ್ನು ಅನುಮೋದಿಸುವುದಾಗಿ ಎಸ್‌.ಬಿ.ಐ. Read more…

ಕಳ್ಳರಿಂದ ಕೆಜಿಗಟ್ಟಲೇ ಚಿನ್ನ ವಶಪಡಿಸಿಕೊಂಡ ಪೊಲೀಸರು

ಕಲಬುರಗಿ: ಪೊಲೀಸರು, ಕಳ್ಳರನ್ನು ಬಂಧಿಸಿದ್ದಾರೆ ಎಂದರೆ, ಎರಡ್ಮೂರು ಮನೆಗಳಲ್ಲಿ ಕಳ್ಳತನದ ವಸ್ತುಗಳೋ ಅಥವಾ ನೂರಾರು ಗ್ರಾಂಗಳಷ್ಟು ಚಿನ್ನ ಸಿಕ್ಕಿರಬಹುದು ಎಂದೇ ಎಲ್ಲರೂ ಭಾವಿಸಿರುತ್ತಾರೆ. ಆದರೆ, ಇಲ್ಲಿ ಕೆಜಿಗಟ್ಟಲೇ ಬಂಗಾರ Read more…

ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ

ಬಾಲಿವುಡ್‌ ನಟರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ವಿವಾಹ ಸುದ್ದಿ ಕಳೆದ 15 ದಿನಗಳಿಂದ ದೇಶದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ. ಈ ಮದುವೆಗೆ ಬರೀ 120 ಮಂದಿಗೆ Read more…

BIG NEWS: ಬಿಪಿನ್ ರಾವತ್ ಸಾವು ಸಂಭ್ರಮಿಸುವವರ ವಿರುದ್ಧ ಕಠಿಣ ಕ್ರಮ; ಸಿಎಂ ಖಡಕ್ ಎಚ್ಚರಿಕೆ

ಶಿಗ್ಗಾಂವಿ: ಸಿಡಿಎಸ್ ಬಿಪಿನ್ ರಾವತ್ ಸಾವನ್ನು ಸಂಭ್ರಮಿಸುವ ಕಿಡಿಗೇದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ Read more…

DMK ಆಡಳಿತದಲ್ಲಿ ಕಾಶ್ಮೀರವಾಯ್ತಾ ತಮಿಳುನಾಡು ಎಂದು ಟ್ವೀಟ್ ಮಾಡಿದ್ದ ಯೂಟ್ಯೂಬರ್‌ ಅರೆಸ್ಟ್

ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಬಿಪಿನ್ ರಾವತ್‌ ಹಾಗೂ ಇನ್ನಿತರ ಅಧಿಕಾರಿಗಳ ಸಾವಿಗೆ ಕಾರಣವಾದ ಕೂನೂರು ಹೆಲಿಕಾಪ್ಟರ್‌ ದುರಂತದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ತಮಿಳುನಾಡಿನ ಯೂಟ್ಯೂಬರ್‌ ಮರಿದಾಸ್‌ Read more…

BIG NEWS: ಒಮಿಕ್ರಾನ್ ಪೀಡಿತ ಒಂಬತ್ತು ಮಂದಿ ಗುಣಮುಖರಾಗಿ ಡಿಸ್ಚಾರ್ಜ್

ಕೋವಿಡ್‌ನ ಒಮಿಕ್ರಾನ್ ಅವತಾರೀ ವೈರಾಣುವಿನಿಂದ ಪೀಡಿತರಾಗಿದ್ದ ರಾಜಸ್ಥಾನದ ಒಂಬತ್ತು ರೋಗಿಗಳು ಇದೀಗ ಚೇತರಿಸಿಕೊಂಡಿದ್ದಾರೆ. ಜೈಪುರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಈ ಮಂದಿಯನ್ನು ಡಿಸೆಂಬರ್‌ 9, ಗುರುವಾರ, ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ Read more…

ಬಿಪಿನ್ ರಾವತ್‌ ಗೆ‌ ಅಮೂಲ್ ಬೇಬಿಯಿಂದ ಭಾವಪೂರ್ಣ ಸಂದೇಶ

ಜಾಹೀರಾತು ಲೋಕದಲ್ಲಿ ಅಮೂಲ್ ಬೇಬಿಗೆ ತನ್ನದೇ ಆದ ಸ್ಥಾನಮಾನವಿದ್ದು, ದೇಶದ ಮಹತ್ವದ ಘಟನಾವಳಿಗಳನ್ನು ಉಲ್ಲೇಖಿಸುತ್ತಾ ಭಾವಪೂರ್ಣವಾದ ಸಂದೇಶಗಳನ್ನು ಹಾಕುವ ಮೂಲಕ ಈ ಬಾಲೆ ದೇಶವಾಸಿಗಳ ಮನದಲ್ಲಿ ನೆಲೆಸಿದ್ದಾಳೆ. ಬುಧವಾರ Read more…

ಸಿಂಗಪುರ: ಬೂಸ್ಟರ್‌ ಡೋಸ್ ಪಡೆದಿದ್ದರೂ ಒಮಿಕ್ರಾನ್‌ ಸೋಂಕಿಗೊಳಗಾದ ಯುವತಿ

ಎಲ್ಲೆಡೆ ಭೀತಿ ಮೂಡಿಸುತ್ತಿರುವ ಒಮಿಕ್ರಾನ್ ಅವತಾರಿ ಕೋವಿಡ್‌ ವ್ಯಾಪಿಸದಂತೆ ಜಗತ್ತಿನಾದ್ಯಂತ ಸರ್ಕಾರಗಳು ಕಟ್ಟೆಚ್ಚರ ವಹಿಸಿವೆ. ಇದರ ನಡುವೆಯೂ ಜನರಲ್ಲಿ ಈ ಸೋಂಕಿನ ಬಗ್ಗೆ ಅರಿವಿನ ಕೊರತೆಯಿಂದ ಆಗಾಗ ಒಂದಷ್ಟು Read more…

ರಾಯಲ್ ಎನ್‌ಫೀಲ್ಡ್‌ ನ ಮುಂಬರುವ ಹಂಟರ್ 350 ಸಿಸಿ ಬೈಕ್ ಇಮೇಜ್‌ ಬಹಿರಂಗ

ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್‌ ಹಿಮಾಲಯದ ಪ್ರದೇಶಗಳಿಗೆ ಬೈಕಿಂಗ್ ಪ್ರವಾಸಗಳನ್ನು ಹಮ್ಮಿಕೊಳ್ಳುವುದು ವಿಷಯ ಗೊತ್ತಿರುವುದೇ. ಇದೀಗ ದಕ್ಷಿಣ ಧ್ರುವದತ್ತ ರಾಯಲ್ ಎನ್‌ಫೀಲ್ಡ್‌ ಟೂರಿಂಗ್ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ. ರಾಯಲ್ Read more…

BIG NEWS: ಕಲಾಪ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ; ಅಧಿವೇಶನಕ್ಕೆ 2 ಡೋಸ್ ಲಸಿಕೆ ಕಡ್ಡಾಯ ಎಂದ ಸಚಿವ ಆರ್. ಅಶೋಕ್

ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ನಿಗದಿಯಂತೆಯೇ ಎರಡು ವಾರಗಳ ಕಾಲ ನಡೆಯಲಿದೆ ಇದರಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ Read more…

BREAKING NEWS: ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೃತಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ವೀರಣ್ಣ ಪಾಳ್ಯದಲ್ಲಿ 26 ವರ್ಷದ ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿರುವ Read more…

ಶಾಲೆ, ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಪ್ಲಾಸ್ಟಿಕ್ ನಿಷೇಧ

ಬೆಂಗಳೂರು: ರಾಜ್ಯಾದ್ಯಂತ ಶಾಲೆ ಹಾಗೂ ಶಿಕ್ಷಣ ಇಲಾಖೆಗಳ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಪ್ಲಾಸ್ಟಿಕ್ ಬಾವುಟ, Read more…

ಮುಟ್ಟೆಂದ್ರೆ ಮೈಲಿಗೆ ಎನ್ನುವ ಜನರ ನಡುವೆ ಪರ್ವತವನ್ನೇರಿದ ಸಾಹಸಿ ಯುವತಿಯ ಯಶೋಗಾಥೆ….!

ಯಾವುದೇ ಪರ್ವತವನ್ನು ಹತ್ತುವುದೆಂದ್ರೆ ಅದು ಸಾಧಾರಣವಾದ ಸಾಧನೆಯಲ್ಲ. ವಿಶೇಷವಾಗಿ ಅದು 6,000 ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿದ್ದರೆ ಆ ಪರ್ವತವನ್ನು ಏರುವುದು ಅಸಾಧಾರಣ ಸಾಧನೆಯೇ ಸರಿ. ಯುವತಿಯೊಬ್ಬಳು ತನ್ನ ಋತುಚಕ್ರದ Read more…

BIG BREAKING NEWS: ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಏರಿಕೆ; ಒಂದೇ ದಿನ 600ಕ್ಕೂ ಹೆಚ್ಚು ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 8,503 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಒಂದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...