alex Certify Live News | Kannada Dunia | Kannada News | Karnataka News | India News - Part 3600
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ನೇಮ್ ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಸಿಗ್ತಿದೆ ಸಂಪೂರ್ಣ ಸ್ವಾತಂತ್ರ

ಮಕ್ಕಳು ಸಾಮಾನ್ಯವಾಗಿ ತಮ್ಮ ತಂದೆಯ ಸರ್ನೇಮ್ ಬಳಸುತ್ತಾರೆ. ಮದುವೆಯ ನಂತರ ಮಹಿಳೆ ತನ್ನ ಪತಿ ಸರ್ನೇಮ್ ಬಳಲಸು ಶುರು ಮಾಡ್ತಾಳೆ. ಅಡ್ಡ ಹೆಸರಿನ ವಿಷ್ಯಕ್ಕೆ ಗಲಾಟೆಗಳಾಗಿರುವ ಉದಾಹರಣೆಗಳಿವೆ. ಆದ್ರೆ Read more…

ಇಂಗ್ಲೆಂಡ್ ತಂಡದ ಬೆಂಬಲಿಗರ ಕೋರಿಕೆ ಮೇರೆಗೆ ಮೈದಾನದಲ್ಲೇ ಸ್ಟೆಪ್ ಹಾಕಿದ ಉಸ್ಮಾನ್ ಖವಾಜಾ

ಇಂಗ್ಲೆಂಡ್ ವಿರುದ್ಧ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದ ವೇಳೆ ತಮ್ಮ 35ನೇ ಹುಟ್ಟುಹಬ್ಬ ಆಚರಿಸಿಕೊಂಡ ಆತಿಥೇಯ ತಂಡದ ಬ್ಯಾಟ್ಸ್‌ಮನ್ ಉಸ್ಮನ್ ಖವಾಜಾ ಇದೇ ವೇಳೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರೊಂದಿಗೆ Read more…

ಮಹಿಂದ್ರಾದ ಈ ಥಾರ್‌ನಲ್ಲಿದೆ ಕಸ್ಟಮೈಸ್ಡ್‌ ಮಾರ್ಪಾಡು

ಭಾರತೀಯ ಮಾರುಕಟ್ಟೆಯಲ್ಲಿರುವ ಅತ್ಯಂತ ಯಶಸ್ವಿ 4×4 ಎಸ್‌ಯುವಿಗಳಲ್ಲಿ ಒಂದು ಮಹಿಂದ್ರಾ ಥಾರ್‌. ಈ ಎಸ್‌ಯುವಿ ಖರೀದಿ ಮಾಡಬೇಕಾದರೆ ಒಂದು ವರ್ಷದ ಮಟ್ಟಿಗೆ ಕಾಯಬೇಕಾಗಿ ಬರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ Read more…

ಕಾಜಿರಂಗ ಉದ್ಯಾನದಲ್ಲಿ ಕಾಣಿಸಿಕೊಂಡ ಅಪರೂಪದ ಜಿಂಕೆ

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಧಾಮದಲ್ಲಿ ಕಾಣಿಸಿಕೊಂಡ ಅಲ್ಬಿನೋ ಹಾಗ್ ಜಿಂಕೆಯೊಂದರ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪ್‌ ಅನ್ನು ರಾಷ್ಟ್ರೀಯ ಉದ್ಯಾನ ಟ್ವಿಟರ್‌ನಲ್ಲಿರುವ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಸ್ಫೋಟಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಕೊರೊನಾ ಮಹಾಮಾರಿ ಅಟ್ಟಹಾಸ ಕೊಂಚ ಕಡಿಮೆಯಾಗಿದೆ. ಕಳೆದ Read more…

ಮಹಾರಾಷ್ಟ್ರ: ಪ್ರಸಾದ ಸೇವಿಸಿ 36 ಮಂದಿ ಅಸ್ವಸ್ಥ

ಮಹಾರಾಷ್ಟ್ರದ ಪನ್ವೆಲ್‌ ಬಳಿಯ ಗ್ರಾಮವೊಂದರಲ್ಲಿ, ದೇವಸ್ಥಾನವೊಂದರ ಪ್ರಸಾದ ಸೇವಿಸಿದ 36 ಮಂದಿ ಅಸ್ವಸ್ಥರಾಗಿದ್ದ ಘಟನೆ ಜರುಗಿದೆ. ಇಲ್ಲಿನ ರಿತ್‌ಘರ್‌‌ ದೇವಸ್ಥಾನದಲ್ಲಿ ’ದತ್ತ ಜಯಂತಿ’ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿ Read more…

ಬೆಂಗಳೂರು – ಚೆನ್ನೈ ಗ್ರಾಹಕರಿಗೆ ಓಲಾ ಇ-ಸ್ಕೂಟರ್‌ ಡೆಲಿವರಿ ಶುರು

ಓಲಾ ಎಲೆಕ್ಟ್ರಿಕ್ ತನ್ನ ಇವಿ ಸ್ಕೂಟರ್‌ಗಳಾದ ಓಲಾ ಎಸ್‌1 ಮತ್ತು ಓಲಾ ಎಸ್‌1 ಪ್ರೋಗಳನ್ನು ಡೆಲಿವರಿ ನೀಡಲು ಆರಂಭಿಸಿದ್ದು, ಬೆಂಗಳೂರು ಮತ್ತು ಚೆನ್ನೈನ ಗ್ರಾಹಕರಿಗೆ ಮೊದಲ ಡೆಲಿವರಿಗಳನ್ನು ಮಾಡಿದೆ. Read more…

ಪ್ರಫುಲ್ ಪಟೇಲ್ ಪುತ್ರನ ಮದುವೆಯಲ್ಲಿ ಸಲ್ಮಾನ್‌ ಖಾನ್‌ ಸಖತ್‌ ಡಾನ್ಸ್

ಎನ್‌ಸಿಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್‌ರ ಪುತ್ರ ಪ್ರಜಯ್ ಪಟೇಲ್‌ರ ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು, ಮದುಮಗಳು ಶಿವಿಕಾ ಪೂಂಗ್ಲಿಯಾರೊಂದಿಗೆ ಪ್ರಫುಲ್ ಪುತ್ರ ಹಸೆಮಣೆ ಏರಿದ್ದಾರೆ. Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೆ ಬಿಗ್ ಶಾಕ್: 50 ಸಾವಿರ ಶಿಕ್ಷಕರಿಗೆ ಸಿಗದ ಅವಕಾಶ

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಅನುಕೂಲವಾಗುವಂತೆ ಸರ್ಕಾರ ವರ್ಗಾವಣೆ ಕಾಯ್ದೆಯನ್ನು ಎರಡು ಬಾರಿ ತಿದ್ದುಪಡಿ ಮಾಡಿದ್ದರೂ, ಹೆಚ್ಚಿನ ಶಿಕ್ಷಕರಿಗೆ ಅನುಕೂಲವಾಗಿಲ್ಲ ಎನ್ನಲಾಗಿದೆ. ಶೇಕಡ 25 ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ Read more…

ಫೋಷಕರ ಎದುರಲ್ಲೇ ಕಂದಮ್ಮಗಳ ದೇಹ ಛಿದ್ರ: ಭೀಕರ ಅಪಘಾತದಲ್ಲಿ ಅವಳಿ ಮಕ್ಕಳು ಸಾವು

ಹಾಸನ: ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಹಾಸನದಲ್ಲಿ ನಡೆದಿದೆ. ಮಕ್ಕಳೊಂದಿಗೆ ಇದ್ದ ಪೋಷಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು Read more…

BREAKING: ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆ

ರಾಮನಗರ: ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸೋಲೂರು ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆಯಾಗಿದೆ. ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ Read more…

ONGC ಯಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವ ಕುರಿತು ಇಲ್ಲಿದೆ ಡಿಟೇಲ್ಸ್

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಓಎನ್‌ಜಿಸಿ) ಎಚ್‌ಆರ್‌ ಎಕ್ಸಿಕ್ಯೂಟಿವ್‌, ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಹುದ್ದೆಗಳಿಗೆ ಯುಜಿಸಿ ನೆಟ್ ಜೂನ್ 2020 ಅಂಕಗಳ ಆಧಾರದ ಮೇಲೆ ನೇಮಕಾತಿ Read more…

BIG BREAKING: ರಾಜ್ಯದಲ್ಲಿ ಮತ್ತೆ ಒಮಿಕ್ರಾನ್ ಸ್ಫೋಟ, ಭದ್ರಾವತಿ 1 ಸೇರಿ 5 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ರೂಪಾಂತರಿ ಒಮಿಕ್ರಾನ್ ಸ್ಪೋಟವಾಗಿದೆ. ಹೊಸದಾಗಿ ಐದು ಜನರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಧಾರವಾಡದ 54 ವರ್ಷದ ಪುರುಷ, ಭದ್ರಾವತಿಯ 20 Read more…

BREAKING NEWS: ಪಾಕ್ ದೋಣಿಯಲ್ಲಿ ತರುತ್ತಿದ್ದ 400 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ, 6 ಮಂದಿ ಅರೆಸ್ಟ್

ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ಮೀನುಗಾರಿಕೆ ದೋಣಿಯನ್ನು ವಶಕ್ಕೆ ಪಡೆಯಲಾಗಿದೆ. ಅಲ್ ಹುಸೇನಿ  ದೋಣಿಯಲ್ಲಿದ್ದ ಆರು ಜನರನ್ನು ಗುಜರಾತ್ ಬಳಿ ಭಾರತೀಯ ಜಲ ಪ್ರದೇಶದಲ್ಲಿ ಬಂಧಿಸಲಾಗಿದೆ. ದೋಣಿಯಲ್ಲಿದ್ದ 400 ಕೋಟಿ Read more…

ಬಾಯ್‌ ಫ್ರೆಂಡ್ ಗೆ ವಿಶ್‌ ಮಾಡಿದ ಹೃತಿಕ್‌ ರೋಷನ್‌ ಮಾಜಿ ಪತ್ನಿ

ಒಳಾಂಗಣ ವಿನ್ಯಾಸಕಿ ಸೂಸನ್ ಖಾನ್‌ ತಮ್ಮ ಬಾಯ್‌ಫ್ರೆಂಡ್ ಎಂದು ಪುಕಾರು ಮಾಡಲಾದ ಅರ್ಸಲನ್ ಗೋನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅರ್ಸಲನ್‌ಗೆ ಶುಭಾಶಯದ ಸಾಲುಗಳನ್ನು ಬರೆದಿರುವ ಸೂಸನ್ ಆತನನ್ನು ’ಅತ್ಯಂತ Read more…

ಮಳೆ ನೀರು ತುಂಬಿದ್ದ ಲಿಫ್ಟ್‌ಗೆ ಬಿದ್ದು ಮೃತಪಟ್ಟ ಬಾಲಕ

ನಿರ್ಮಾಣ ಕಾಮಗಾರಿಯ ಸೈಟಿನಲ್ಲಿ, ಮಳೆ ನೀರು ತುಂಬಿದ್ದ ಲಿಫ್ಟ್ ಶಾಫ್ಟ್‌ ಒಳಗೆ ಬಿದ್ದ ಏಳು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಮುಂಬಯಿಯ ಅಂಧೇರಿಯಲ್ಲಿ ನಡೆದಿದೆ. ಸ್ಲಂ ವಾಸಿಗಳು ಮದುವೆ Read more…

BIG NEWS: 10,000 ರೂ. ಮೀರಿದ ಠೇವಣಿಗೆ ಈ ಬ್ಯಾಂಕಿನ ಗ್ರಾಹಕರು ಪಾವತಿಸಬೇಕು ಶುಲ್ಕ

ಭಾರತೀಯ ಅಂಚೆಯ ಪೇಮೆಂಟ್ಸ್‌ ಬ್ಯಾಂಕ್ (ಐಪಿಪಿಬಿ) ತನ್ನ ಎಲ್ಲಾ ಗ್ರಾಹಕರಿಗೂ ತ್ವರಿತ ಹಾಗೂ ವಿಶ್ವಾಸಾರ್ಹ ಆರ್ಥಿಕ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ಐಪಿಪಿಬಿಯ ಗ್ರಾಹಕರು ಜನವರಿ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದ ನವ ಪದವೀಧರರಿಗೆ TCS ನಿಂದ ಬಂಪರ್‌ ಅವಕಾಶ: ಇಲ್ಲಿದೆ ಮುಖ್ಯ ಮಾಹಿತಿ

ಇತ್ತೀಚೆಗೆ ಪಾಸ್‌ಔಟ್ ಆಗಿರುವವರನ್ನು ತನ್ನ ಬ್ಯುಸಿನೆಸ್ ಪ್ರೋಸೆಸ್ ಸರ್ವೀಸಸ್ (ಬಿಪಿಎಸ್‌) ಕ್ಷೇತ್ರದಲ್ಲಿರುವ ಖಾಲಿ ಹುದ್ದೆಗಳಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಆಹ್ವಾನಿಸಿದೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ Read more…

ಗ್ರಾಮೀಣ ಜನತೆಗೆ ಸಿಎಂ ಮತ್ತೊಂದು ಗುಡ್ ನ್ಯೂಸ್

ಹಾವೇರಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. Read more…

BIG NEWS: ಮೃತಪಟ್ಟಿದ್ದಾಳೆನ್ನಲಾಗಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಶರಣಾಗತಿ

ಶಿವಮೊಗ್ಗ: ದಶಕದ ಹಿಂದೆ 2010 ರಲ್ಲಿ ಮೃತಪಟ್ಟಿದ್ದಾರೆಂದು ಹೇಳಲಾಗಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡಿನ ತಿರುಪತ್ತೂರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ. ಇತ್ತೀಚೆಗೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು Read more…

ಪ್ರತಿದಿನ 44 ರೂ. ಹೂಡಿಕೆ ಮಾಡಿದ್ರೆ 27 ಲಕ್ಷ ರಿಟರ್ನ್ಸ್ ಕೊಡುತ್ತಂತೆ ಈ ಪಾಲಿಸಿ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಜೀವನ್ ಉಮಾಂಗ್ ಪಾಲಿಸಿ ಮೂಲಕ ಒಳ್ಳೆಯ ರಿಟರ್ನ್ಸ್ ನೀಡುವ ಪಾಲಿಸಿಯೊಂದನ್ನು ಕೊಡಮಾಡುತ್ತಿದೆ. ಈ ಹಿಂದಿನ ಕಾರ್ಯಕ್ರಮಗಳಿಗಿಂತ ಭಿನ್ನವಾದ ಜೀವನ್ ಉಮಾಂಗ್ Read more…

ಪಕ್ಷದ ಮಹಾಕಾರ್ಯದರ್ಶಿ ಹುದ್ದೆ ಅಕ್ರಮ ಬಳಕೆ ಆರೋಪದಲ್ಲಿ ಶಶಿಕಲಾ ವಿರುದ್ಧ ದೂರು

ಅಣ್ಣಾ ಡಿಎಂಕೆ ಪಕ್ಷದ ಮಹಾ ಕಾರ್ಯದರ್ಶಿ ಹುದ್ದೆಯನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿ ವಿಕೆ ಶಶಿಕಲಾ ವಿರುದ್ಧ ಪಕ್ಷದ ಮಾಜಿ ಸಚಿವ ಜಯಕುಮಾರ್‌ ದೂರು ದಾಖಲಿಸಿದ್ದಾರೆ. ಪಕ್ಷದ ಜಂಟಿ Read more…

ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಖಾಲಿ ಇರುವ 2 ಸಾವಿರಕ್ಕೂ ಅಧಿಕ ಹುದ್ದೆಗಳ ಕುರಿತು ಇಲ್ಲಿದೆ ವಿವರ

ರಾಷ್ಟ್ರೀಯ ಆರೋಗ್ಯ ಅಭಿಯಾನ ಉತ್ತರ ಪ್ರದೇಶ (ಎನ್‌ಎಚ್‌ಎಂ ಯುಪಿ) ಪ್ರಯೋಗಾಲಯದ ತಂತ್ರಜ್ಞ, ಹಿರಿಯ ಚಿಕಿತ್ಸಾ ಮೇಲುಸ್ತುವಾರಿ (ಎಸ್‌ಟಿಎಸ್‌) ಮತ್ತು ಟ್ಯೂಬರ್‌ಕ್ಯುಲೋಸಿಸ್ ಪ್ರಯೋಗಾಲಯದ ಹಿರಿಯ ಮೇಲುಸ್ತುವಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. Read more…

ಸೂಪರ್‌ ಹೀರೋಗಳ ಥೀಂನಲ್ಲಿ ಬರಲಿದೆ ಟಿವಿಎಸ್‌ ಎನ್‌ಟಾರ್ಕ್ 125

ಟಿವಿಎಸ್ ಮೋಟಾರ್‌ ಕಂಪನಿ ತನ್ನ ಎನ್‌ಟಾರ್ಕ್ 125 ಸೂಪರ್‌ ಸ್ಕ್ವಾಡ್ ಎಡಿಶನ್‌ನ ಮಾರ್ವೆಲ್ ಸ್ಪೈಡರ್‌-ಮ್ಯಾನ್ ಮತ್ತು ಥಾರ್‌ ಥೀಂಗಳಲ್ಲಿ ಬಿಡುಗಡೆ ಮಾಡಲಿದೆ. ಮಾರ್ವೆಲ್ ಸೂಪರ್‌ ಹೀರೋಗಳಾದ ಐರನ್ ಮ್ಯಾನ್, Read more…

ಹೆಚ್ಚಿನ ವರದಕ್ಷಿಣೆ ಡಿಮ್ಯಾಂಡ್‌ ಮಾಡಿದ ವರನಿಗೆ ಕಲ್ಯಾಣ ಮಂಟಪದಲ್ಲೇ ಬಿತ್ತು ಒದೆ

ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ವರನಿಗೆ ಜನರು ಮನಬಂದಂತೆ ಥಳಿಸಿದ ಘಟನೆಯೊಂದು ಉತ್ತರ ಪ್ರದೇಶ ಘಾಜಿಯಾಬಾದ್​​ನ ಸಾಹಿಬಾಬಾದ್​​ ಪ್ರದೇಶದಲ್ಲಿ ನಡೆದಿದೆ. ವರನಿಗೆ ಥಳಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ Read more…

BIG NEWS: ಪ್ರಾಥಮಿಕ ಶಿಕ್ಷಣದಲ್ಲಿ NEP ಜಾರಿ; ಸಚಿವ ಬಿ.ಸಿ. ನಾಗೇಶ್ ಮಾಹಿತಿ

ತುಮಕೂರು: ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಬಿ2ಬಿ ಮಾರುಕಟ್ಟೆಗೆ ಲಭ್ಯವಾದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಚೀನಾದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಬಿವೈಡಿ ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದಲೂ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಾರಾಟ ಮಾಡುತ್ತಿರುವ ಬಿವೈಡಿ 2019ರಲ್ಲಿ ಟಿ3 ಎಲೆಕ್ಟ್ರಿಕ್‌ ಎಂಪಿವಿ ಮತ್ತು Read more…

ಎನ್‌ಫೀಲ್ಡ್ ಕ್ಲಾಸಿಕ್ 350 ಖರೀದಿಸಲು ಇಲ್ಲಿದೆ ಟಾಪ್ 5 ಕಾರಣ

ವಿಂಟೇಜ್ ಚಾರ್ಮ್‌ನಿಂದ ಭಾರೀ ಆಕರ್ಷಣೆ ಪಡೆದಿರುವ ಕ್ಲಾಸಿಕ್ ಮೋಟರ್‌ ಸೈಕಲ್‌ಗಳು, ರೆಟ್ರೋ ಡಿಸೈನ್ ಮತ್ತು ರೈಡಿಂಗ್ ಅನುಭೂತಿಯಿಂದ ಭಾರೀ ಬೇಡಿಕೆಯಲ್ಲಿವೆ. ಇಂಥ ಬೈಕ್‌ಗಳಿಂದಲೇ ದೇಶದ ಸೂಪರ್‌ಬ್ರಾಂಡ್‌ಗಳಲ್ಲಿ ಒಂದಾಗಿರುವ ರಾಯಲ್ Read more…

ಟೈಮ್ಸ್ ಸ್ಕ್ವೇರ್‌ನಲ್ಲಿ ತಮ್ಮ ಚಿತ್ರದ‌ ಬಿಲ್‌ ಬೋರ್ಡ್ ಕಂಡು ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡ ಸಾರಾ

ರಣವೀರ್‌ ಸಿಂಗ್‌ರ ’83’ ಚಿತ್ರದ ಟ್ರೇಲರ್‌ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಮಿಂಚಿದ ಮಾರನೇ ದಿನವೇ ಮತ್ತೊಂದು ಜಾಗತಿಕ ಲ್ಯಾಂಡ್‌ಮಾರ್ಕ್ ಬಳಿ ಬಾಲಿವುಡ್‌ನ ಇನ್ನೊಂದು ಚಿತ್ರದ ಝಲಕ್ Read more…

BREAKING NEWS: MES ನಿಂದ ಮತ್ತೊಂದು ಕಿಡಿಗೇಡಿ ಕೃತ್ಯ; ರಾಜ್ಯದ ಬಸ್ ಗಳ ಮೇಲೆ ಕಲ್ಲು ತೂರಾಟ

ರಾಜ್ಯದ ಬಸ್ ಗಳ ಮೇಲೆ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದಾರೆ. ಮಹಾರಾಷ್ಟ್ರಕ್ಕೆ ತೆರಳಿದ್ದ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪುಣೆ ಬಸ್ ನಿಲ್ದಾಣದಲ್ಲಿ ಎಂಇಎಸ್ ಪುಂಡರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...