alex Certify Live News | Kannada Dunia | Kannada News | Karnataka News | India News - Part 3586
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಲಗ್ಗೆಯಿಟ್ಟ 3 ಹೊಸ ಸ್ಕೂಟರ್

ಇವೆಕ್ಟ್ರಿಕ್ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಇವೆಕ್ಟ್ರಿಕ್ ತನ್ನ ಎಲ್ಲಾ ಹೊಸ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ರೈಸ್, Read more…

ದೆಹಲಿ ಪೊಲೀಸ್ ಹಾಗೂ NDMC ಗೆ ಚಾಟಿ ಬೀಸಿದ ಹೈಕೋರ್ಟ್..!

ನವದೆಹಲಿಯ ಸರೋಜಿನಿ ಮಾರ್ಕೆಟ್ ಇಡೀ ದೇಶದಲ್ಲೆ ಅತ್ಯಂತ ಬ್ಯುಸಿಯೆಸ್ಟ್ ವ್ಯಾಪಾರ ಸ್ಥಳ. ಕೋವಿಡ್ ಇರಲಿ ಒಮಿಕ್ರಾನ್ ಇರಲಿ ಈ ಮಾರ್ಕೆಟ್ ನಲ್ಲಿ ಜನದಟ್ಟಣೆ ಎಂದೂ ಕಮ್ಮಿಯಾಗಿಲ್ಲ‌‌. ಈಗಾಗ್ಲೇ ಈ Read more…

BIG NEWS: ಸಿಎಂ ಬದಲಾವಣೆ ಕೇವಲ ಊಹಾಪೋಹ; ಕಾಂಗ್ರೆಸ್ ನಿಂದಲೇ ಇಂತಹ ಸುಳ್ಳು ಸುದ್ದಿ; ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆಯ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಇದೊಂದು ಕಪೋಲಕಲ್ಪಿತ ಸುದ್ದಿ ಎಂದು ಹೇಳಿದ್ದಾರೆ. Read more…

investment in post office: ಸುರಕ್ಷಿತ ಹೂಡಿಕೆ ಬಯಸಿದ್ರೆ ಅಂಚೆ ಕಚೇರಿಯ ಈ ಯೋಜನೆ ಬೆಸ್ಟ್

ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಅಂಚೆ ಕಚೇರಿ ಯೋಜನೆಗಳು ಸೇರಿವೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ಲಾಭ ಸಿಗಲಿದೆ. ಅಂಚೆ ಕಚೇರಿ ಗ್ರಾಮ ಸುರಕ್ಷಾ Read more…

BIG NEWS: ಒಮಿಕ್ರಾನ್ ಹೆಚ್ಚಳ; ಟಫ್ ರೂಲ್ಸ್ ಮುನ್ಸೂಚನೆ ನೀಡಿದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಂಪೂರ್ಣ ಕಡಿವಾಣ ಬೀಳುವ ಸಾಧ್ಯತೆ ದಟ್ಟವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟಫ್ ರೂಲ್ಸ್ ಜಾರಿ Read more…

ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹತ್ತಿಸಿದ ಭೋಜ್‌ಪುರಿ ತಾರೆ ಆಕಾಂಕ್ಷಾ ದುಬೆ..!

ಭೋಜ್‌ಪುರಿ ತಾರೆ ಆಕಾಂಕ್ಷಾ ದುಬೆ ತನ್ನ ನೃತ್ಯ ಮತ್ತು ಶೈಲಿಗೆ ಹೆಸರುವಾಸಿಯಾಗಿದ್ದಾಳೆ. ಸಮರ್ ಸಿಂಗ್ ಹಾಗೂ ದುಬೆ ಜೋಡಿಯು ಸೂಪರ್ ಹಿಟ್ ಆಗಿದೆ. ಇಬ್ಬರು ಕಲಾವಿದರು ಒಟ್ಟಿಗೆ ಕಾಣಿಸಿಕೊಂಡರಂತೂ Read more…

ಮನೆಯಲ್ಲೇ ತಯಾರಿಸಿ ಹರ್ಬಲ್ ಸೋಪ್

ನಿಮ್ಮ ಮೈಗೆ ಸೋಪು ಒಗ್ಗಿಕೊಳ್ಳುತ್ತಿಲ್ಲವೇ….? ಯಾವ ಸೋಪು ಬಳಸಿದರೂ ನಿಮಗೆ ತೃಪ್ತಿ ಆಗುತ್ತಿಲ್ಲವೇ…? ಹಾಗಿದ್ದರೆ ನೀವೇ ಮನೆಯಲ್ಲಿ ಹರ್ಬಲ್ ಸೋಪ್ ಅನ್ನು ತಯಾರಿಸಬಹುದು. ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ಜೇನುತುಪ್ಪ, Read more…

ಲೂಧಿಯಾನ ಕೋರ್ಟ್ ಬಾಂಬ್ ಪ್ರಕರಣಕ್ಕೆ ಟ್ವಿಸ್ಟ್; ಸ್ಪೋಟಕ್ಕೆ ಬಲಿಯಾದ ವ್ಯಕ್ತಿಯೇ ಆರೋಪಿ…?

ಲೂಧಿಯಾನ ಕೋರ್ಟ್ ನಲ್ಲಿ ಇತ್ತೀಚೆಗೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣ ಇಡೀ ದೇಶದಲ್ಲಿಯೇ ಸಂಚಲನ ಮೂಡಿಸಿದ್ದು, ಸದ್ಯ ಪ್ರಾಥಮಿಕ ತನಿಖೆಯಲ್ಲಿ ಕೆಲವು ಸ್ಫೋಟಕ ಮಾಹಿತಿ ಹೊರ ಬಿದ್ದಿವೆ. ಸ್ಫೋಟ Read more…

ಪ್ರೆಶರ್ ಕುಕ್ಕರ್ ನಲ್ಲಿ ಕಾಫಿ ಮಾಡುವುದನ್ನು ನೋಡಿದ್ದೀರಾ..? ಇಲ್ಲಿದೆ ಆ ವಿಡಿಯೋ

ಸಾಮಾನ್ಯವಾಗಿ ನೀವೆಲ್ಲರೂ ಕಾಫಿ ಹೇಗೆ ಮಾಡುತ್ತೀರಾ..? ದಕ್ಷಿಣ ಭಾರತ ಶೈಲಿಯ ಫಿಲ್ಟರ್ ಕಾಫಿ ಆಗಿದ್ದರೆ, ಡಿಕಾಕ್ಷನ್ ತಯಾರಿಸಿ ನಂತರ ಹಾಲು ಬೆರೆಸುತ್ತೀರಾ ಅಲ್ವಾ..? ಆದರೆ, ಇಲ್ಲೊಬ್ಬ ವ್ಯಕ್ತಿ ವಿಭಿನ್ನ Read more…

ಈ ಆಪ್ಟಿಕಲ್ ಚಿತ್ರದಲ್ಲಿ ನೀವು ಬಾಗಿದ ರೇಖೆಯನ್ನು ಗುರುತಿಸಬಲ್ಲಿರಾ…?

ಸೋಷಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಇನ್ನೂ ಕೆಲವರಿಗೆ ತಲೆತಿರುಗುವಂತೆಯೂ ಆಗಿದೆ. ಈ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ರೆಲ್ ಕೂನ್ಸ್ ಎಂಬ ಬಳಕೆದಾರರು Read more…

ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಕೇರಳ ಪೊಲೀಸರ ‘ಮಿನ್ನಲ್ ಮುರಳಿ ಸ್ಪೂಫ್’..!

ಬಾಸಿಲ್ ಜೋಸೆಫ್ ಅವರ ಮಿನ್ನಲ್ ಮುರಳಿ ಸ್ಪೂಫ್ ವಿಡಿಯೋ ಮಿಂಚಿನ ವೇಗದಲ್ಲಿ ವೈರಲ್ ಆಗಿದೆ. ಇದು ಕೇರಳದ ಚಲನಚಿತ್ರ ಪ್ರೇಮಿಗಳಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಇದೀಗ ವೈರಲ್ ಆಗಿರುವ Read more…

BIG NEWS: ಖಾಸಗಿ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಮಡಿಕೇರಿ: ಒಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವ ನಡುವೆಯೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದು, ಕೋಲಾರ ಮೆಡಿಕಲ್ ಕಾಲೇಜಿನ ಬೆನ್ನಲ್ಲೇ ಇದೀಗ ಕೊಡಗು ಜಿಲ್ಲೆಯ ಖಾಸಗಿ ಶಾಲೆಯಲ್ಲಿ 26 ವಿದ್ಯಾರ್ಥಿಗಳಲ್ಲಿ Read more…

ಮಧ್ಯರಾತ್ರಿ ಮಹಿಳೆಯ ಹಾಸಿಗೆ ಮೇಲೆ ಕುಳಿತು ಸ್ಪರ್ಷಿಸುವುದು ಅತ್ಯಾಚಾರಕ್ಕೆ ಸಮ: ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಮಧ್ಯರಾತ್ರಿ ಮಹಿಳೆಯ ಹಾಸಿಗೆ ಮೇಲೆ ಕುಳಿತು ಅವಳ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸುವುದು ಮಾನ ಭಂಗಗೊಳಿಸಲು ಯತ್ನಿಸಿದಂತೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರಿಚಿತರು ಮಹಿಳೆಯ ದೇಹದ Read more…

ಡಿ.31 ರಂದೇ ʼಕರ್ನಾಟಕ ಬಂದ್ʼ ಕರೆ ನೀಡಿರುವುದಕ್ಕೆ ಶಿವಣ್ಣ ಬೇಸರ

ನಟ ಶಿವರಾಜ್ ಕುಮಾರ್ ಕನ್ನಡಪರ ಸಂಘಟನೆಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಡಿ. 31ಕ್ಕೆ ಬಂದ್ ಗೆ ಕರೆ ನೀಡಿರುವುದು ಕನ್ನಡಕ್ಕೆ ಮಾಡಿದ ದ್ರೋಹ ಎಂದು ಹೇಳಿದ್ದಾರೆ. ಅಂದು ಕನ್ನಡದ Read more…

ತಿಮ್ಮಪ್ಪನ ವಿಶೇಷ ದರ್ಶನದ 4.60 ಲಕ್ಷ ಟಿಕೆಟ್ ಕೇವಲ 80 ನಿಮಿಷಗಳಲ್ಲಿ ಬುಕ್….!

ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಭಕ್ತರಿಗಾಗಿ ವಿಶೇಷ ದರ್ಶನದ ಟಿಕೆಟ್ ಗಳನ್ನು ಟಿಟಿಡಿ ಬಿಡುಗಡೆ ಮಾಡಿದ್ದು, ಜನವರಿಯಲ್ಲಿ ಬರುವ ಭಕ್ತರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಟಿಟಿಡಿಯು 4.60 ಲಕ್ಷ ವಿಶೇಷ Read more…

SHOCKING NEWS: ಚಲಿಸುತ್ತಿದ್ದ ಬಸ್ ನಲ್ಲೇ ದುರಂತ; ಹೃದಯಾಘಾತದಿಂದ ಮೃತಪಟ್ಟ ನಿರ್ವಾಹಕ

ಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ನಿರ್ವಾಹಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲಯಮಾರುತ ಬಳಿ ಸಂಭವಿಸಿದೆ. 43 ವರ್ಷದ ವಿಜಯ್ ಹೃದಯಾಘಾತಕ್ಕೀಡಾದ ನಿರ್ವಾಹಕ. ವಿಜಯ್ Read more…

ಡಿ.31ರೊಳಗೆ ಈ ಕೆಲಸ ಮಾಡಿದ್ರೆ ಸಿಗಲಿದೆ 7 ಲಕ್ಷ ರೂಪಾಯಿ

ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದಿದೆ. ಉದ್ಯೋಗಿಗಳು 7 ಲಕ್ಷ ರೂಪಾಯಿಗಳ ಬಂಪರ್ ಲಾಭ ಪಡೆಯುವ ಅವಕಾಶವಿದೆ. ಉದ್ಯೋಗಿಗಳಿಗೆ ಇಪಿಎಫ್ ಒ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸ್ತಿದೆ. ಇದರ ಅಡಿಯಲ್ಲಿ ಇಪಿಎಫ್ಒ Read more…

BREAKING: ಮೆಡಿಕಲ್ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಕೋಲಾರ: ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದು, ಇದೀಗ ಕೋಲಾರ ಮೆಡಿಕಲ್ ಕಾಲೇಜಿನಲ್ಲಿ 33 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋಲಾರದ ದೇವರಾಜ್ ಅರಸು ಮೆಡಿಕಲ್ ಕಾಲೇಜಿನಲ್ಲಿ 33 ಜನರಲ್ಲಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ; ಒಂದೇ ದಿನದಲ್ಲಿ 387 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 7,189 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಕುಸಿತ ಕಂಡಿದ್ದು, Read more…

BREAKING: ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಇಬ್ಬರು ಉಗ್ರರ ಎನ್ ಕೌಂಟರ್ ನಡೆಸಲಾಗಿದೆ. ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. Read more…

ಒಮಿಕ್ರಾನ್ ಆತಂಕದಲ್ಲಿದ್ದ ರಾಜ್ಯದ ಜನತೆಗೆ ಗುಡ್ ನ್ಯೂಸ್

ಒಮಿಕ್ರಾನ್ ವಿಚಾರದಲ್ಲಿ ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ದೇಶದ ಹಲವು ರಾಜ್ಯಗಳಲ್ಲಿ R ನಂಬರ್ ಸಂಖ್ಯೆ ಹೆಚ್ಚಾಗಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಮಾತ್ರ R ನಂಬರ್ ಸಂಖ್ಯೆ Read more…

ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ಸಾಂತಾಕ್ಲಾಸ್‍ನಿಂದ ಕ್ರಿಸ್ಮಸ್ ಗಿಫ್ಟ್: ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಪಂಚದೆಲ್ಲೆಡೆ ಕಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ವಾರಕ್ಕಿಂತ ಮೊದಲೇ ಎಲ್ಲಾ ತಯಾರಿಗಳನ್ನು ಜನರು ಮಾಡಿದ್ದು, ಇದೀಗ ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ. ಇದು ಎಲ್ಲರಿಗೂ ಸಂತೋಷ, ಉಡುಗೊರೆಗಳನ್ನು Read more…

10, 12 ನೇ ತರಗತಿಯವರಿಗೆ 63 ಸಾವಿರ ರೂ. ವೇತನ, ಮಿಲಿಟರಿ ಅಕಾಡೆಮಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ(IMA) ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಒಳ್ಳೆಯ ಸುದ್ದಿ ಇದೆ. ಐಎಂಎ ಡೆಹ್ರಾಡೂನ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಐಎಂಎ ಕುಕ್ ಸ್ಪೆಷಲ್, ಕುಕ್ ಐಟಿ, Read more…

BIG BREAKING: ಸಿಎಂ ಬದಲಾವಣೆ, ಬಸವರಾಜ ಬೊಮ್ಮಾಯಿ ಕೆಳಗಿಳಿಸಲಾಗುತ್ತೆ ಎಂಬುದರ ಬಗ್ಗೆ ಪ್ರಹ್ಲಾದ್ ಜೋಶಿ ಮುಖ್ಯ ಮಾಹಿತಿ; ಅದೆಲ್ಲ ಸುಳ್ಳು ಎಂದು ಸ್ಪಷ್ಟನೆ

ಹುಬ್ಬಳ್ಳಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ 98ನೇ ಜಯಂತಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ Read more…

22 ವರ್ಷಗಳ ಬಳಿಕ ಅಪರೂಪದ ಮೀನು ಮತ್ತೊಮ್ಮೆ ಪತ್ತೆ…!

ಮೆಲ್ಬೋರ್ನ್: 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಲು ಅಪರೂಪದ ವಾಕಿಂಗ್ ಹ್ಯಾಂಡ್‌ಫಿಶ್ ಆಸ್ಟ್ರೇಲಿಯಾದ ಟ್ಯಾಸ್ಮೆನಿಯನ್ ಕರಾವಳಿಯಲ್ಲಿ ಕಂಡುಬಂದಿದೆ. ಗುಲಾಬಿ ಹ್ಯಾಂಡ್‌ಫಿಶ್ ಅನ್ನು 1999ರಲ್ಲಿ ಟ್ಯಾಸ್ಮೆನಿಯಾದಲ್ಲಿ ಈಜುಗಾರನೊಬ್ಬ ಕೊನೆಯದಾಗಿ Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ಶಿವಮೊಗ್ಗ -ಬೆಂಗಳೂರು ರೈಲಿಗೆ ವಿಸ್ಟಾಡೋಮ್ ಬೋಗಿ

ಶಿವಮೊಗ್ಗ: ಶಿವಮೊಗ್ಗ -ಬೆಂಗಳೂರು ರೈಲಿಗೆ ವಿಸ್ಟಾಡೋಮ್ ಬೋಗಿ ಅಳವಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ Read more…

ಪಂಜಾಬಿ ಹಾಡಿಗೆ ಕುಣಿದ ವಧು-ವರ: ಮುದ್ದಾದ ವಿಡಿಯೋ ವೈರಲ್

ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದ ವಿಡಿಯೋ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದೆ. ವಧು-ವರರು ನರ್ತಿಸುವ, ಮೋಜಿನ, ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳನ್ನು ತುಂಬಿವೆ. ಇದೀಗ ಮತ್ತೊಂದು ವಿವಾಹದ ವಿಡಿಯೋವೊಂದು Read more…

SHOCKING: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಸ್ವಾಮೀಜಿಯಿಂದ ಅವಘಡದ ಮುನ್ಸೂಚನೆ

ಹಾವೇರಿ: ತಮ್ಮ ನಿಖರವಾದ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ರಾಜಕೀಯದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅವಘಡ ಸಂಭವಿಸಿದೆ ಎಂದು ಕೋಡಿಮಠದ Read more…

ಜನವರಿ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದ RBI

ಅಂತೂ 2021 ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ.‌ ಹೊಸ ವರ್ಷವಾದ್ರು ಹಳೆ ಕೆಲಸಗಳ ಬಗ್ಗೆ ಗಮನ ಹರಿಸಲೆಬೇಕಾಗುತ್ತದೆ. ಜನವರಿ ತಿಂಗಳಲ್ಲಿ ನಿಮಗೇನಾದ್ರು ಬ್ಯಾಂಕ್ ನಲ್ಲಿ ಕೆಲಸವಿದ್ದರೆ, ನೀವು ಈ Read more…

32 ವರ್ಷದ ಸೇವೆಯ ನಂತರ ಖುಕ್ರಿ ಯುದ್ಧನೌಕೆಗೆ ವಿದಾಯ..!

ಭಾರತದಲ್ಲಿ ನಿರ್ಮಿಸಲಾದ ಮೊದಲ ಯುದ್ಧನೌಕೆಗಳಲ್ಲಿ ಒಂದಾದ INS ಖುಕ್ರಿಯನ್ನು 32 ವರ್ಷಗಳ ಸೇವೆಯ ನಂತರ ಗುರುವಾರ ರದ್ದುಗೊಳಿಸಲಾಗಿದೆ. ವಿಶಾಖಪಟ್ಟಣಂನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ, ಪೂರ್ವ ನೌಕಾ ಕಮಾಂಡ್‌ನ ಧ್ವಜ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...