alex Certify Live News | Kannada Dunia | Kannada News | Karnataka News | India News - Part 3584
ಕನ್ನಡ ದುನಿಯಾ
    Dailyhunt JioNews

Kannada Duniya

ಕಪಿಲ್ ದೇವ್ ಅವರಂತೆ ಕ್ಯಾಚ್ ಹಿಡಿಯಲು ಬರೋಬ್ಬರಿ 6 ತಿಂಗಳು ಪ್ರಾಕ್ಟೀಸ್‌ ಮಾಡಿದ್ದ ರಣವೀರ್….!

’83’ ಸಿನಿಮಾದಲ್ಲಿ ಕ್ರಿಕೆಟಿಗ ಕಪಿಲ್‌ ದೇವ್‌ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಕ್ರಿಕೆಟ್‌ ಮತ್ತು ಸಿನಿಮಾ ಅಭಿಮಾನಿಗಳಿಂದ ಬಾಲಿವುಡ್‌ ಸೆನ್ಸೇಷನ್‌ ಆಕ್ಟರ್ ರಣವೀರ್‌ ಸಿಂಗ್‌ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಪಾತ್ರಕ್ಕಾಗಿ ರಣವೀರ್ Read more…

ಜಗತ್ತಿನ ಮೊದಲ SMS ಯಾವುದು ಗೊತ್ತಾ…..?

ಈಗ ನಾವೆಲ್ಲರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವಿವಿಧ ರೀತಿಯ ಅಪ್ಲಿಕೇಷನ್ ಮೂಲಕ ಮೆಸೇಜ್, ಫೋಟೋ, ವಿಡಿಯೋಗಳನ್ನು ಕಳುಹಿಸುತ್ತೇವೆ. ಈಗ ತಂತ್ರಜ್ಞಾನ ಇಷ್ಟೆಲ್ಲ ಮುಂದುವರೆದಿದೆ. ಇಂತಹ ತಂತ್ರಜ್ಞಾನದ ಆರಂಭ ಬಹಳ Read more…

ಇಲ್ಲಿದೆ 2022 ರ ಭಾರತದ ಸಾರ್ವಜನಿಕ ರಜಾ ದಿನಗಳ ಪಟ್ಟಿ

ಹೊಸ ವರ್ಷ 2022 ಸಮೀಪಿಸುತ್ತಿದೆ. ಮುಂಬರುವ ವರ್ಷದಲ್ಲಿ ತಮ್ಮ ರಜಾದಿನಗಳನ್ನು ಯೋಜಿಸಲು ಜನರು ಕ್ಯಾಲೆಂಡರ್ ಅನ್ನು ಗಮನಿಸುತ್ತಿದ್ದಾರೆ. ಯಾವ ಯಾವ ದಿನ ರಜೆಯಿದೆ, ಏನು ಪ್ಲಾನ್ ಮಾಡಬಹುದು ಅಂತಾ Read more…

ರೆಟ್ರೋ ಹಾಡಿಗೆ ಕುಣಿದ ತಂದೆ – ಮಗಳು: ನೆಟ್ಟಿಗರ ಮನಗೆದ್ದಿದೆ ಮುದ್ದಾದ ವಿಡಿಯೋ

ಇಂಟರ್ನೆಟ್ ಸೆಲೆಬ್ರಿಟಿಗಳಾದ ಪ್ಯಾಬ್ಲೋ ಮತ್ತು ಅವರ ಮಗಳು ವೆರೋನಿಕಾ ಮತ್ತೊಂದು ಅದ್ಭುತ ನೃತ್ಯ ವಿಡಿಯೋದೊಂದಿಗೆ ಮರಳಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ರೂ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ವೈರಲ್ Read more…

ಬಾಬಾ ವಂಗಾ ಹೇಳಿರೋ ಭವಿಷ್ಯ ಸುಳ್ಳಾಗಿದ್ದೇ ಇಲ್ಲ…! 2022ಕ್ಕೆ ಏನೇನು ಕಾದಿದೆ ಗೊತ್ತಾ….?

ಇವರು ಹೇಳಿರುವ ಭವಿಷ್ಯ ಇದುವರೆಗೂ ಸುಳ್ಳಾಗಿಲ್ಲ. ಬಲ್ಗೇರಿಯಾದ ಅಂಧ ಮಹಿಳೆ ಬಾಬಾ ವಂಗಾ ಅವರು ನುಡಿದಿರುವ ಭವಿಷ್ಯವಾಣಿಗಳೆಲ್ಲಾ ನಿಜವಾಗಿದೆ. ಇವರ ನಿಜವಾದ ಹೆಸರು ವಾಂಜೆಲಿಯಾ ಗುಶ್ಟೆರೋವಾ ಆಗಿದ್ದು, ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ Read more…

ವಿಚ್ಛೇದನ ಪಡೆದ ವ್ಯಕ್ತಿಗೆ 31 ಡಿಸೆಂಬರ್ 9999 ರ ವರೆಗೆ ಇಸ್ರೇಲ್‍ನಿಂದ ಹೊರಹೋಗಲು ನಿರ್ಬಂಧ..!

ವಿಲಕ್ಷಣ ವಿಚ್ಛೇದನದ ಕಾನೂನಿನ ಕಾರಣದಿಂದಾಗಿ 31 ಡಿಸೆಂಬರ್ 9999 ರವರೆಗೆ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಇಸ್ರೇಲ್ ತೊರೆಯುವುದನ್ನು ನಿಷೇಧಿಸಲಾಗಿದೆ. 44 ವರ್ಷದ ನೋಮ್ ಹಪ್ಪರ್ಟ್ ಎಂಬಾತ 31 ಡಿಸೆಂಬರ್ 9999 Read more…

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ: ಎಲ್ಲರಿಗೂ ಸೂರು ಕಲ್ಪಿಸಲು ಕ್ರಮ

ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಪ್ರಧಾನಿ ಮೋದಿಯವರ ಕನಸು ನನಸು ಮಾಡಲು ಕೊಳಗೇರಿ ಅಭಿವೃದ್ಧಿ ಮಂಡಳಿ ಶ್ರಮಿಸುತ್ತಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ Read more…

ಇಲ್ಲಿದೆ ಸುಲಭವಾಗಿ ಒರಿಯೊ ಬಿಸ್ಕೇಟ್ ಕೇಕ್ ಮಾಡುವ ವಿಧಾನ

ಕೇಕ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಬೇಕರಿಗೆ ಹೋಗಿ ತಿನ್ನುವುದಕ್ಕೆ ಈಗ ಆಗುವುದಿಲ್ಲ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಕೇಕ್ ಮಾಡಿಕೊಂಡು ಸವಿಯಿರಿ. ಒಂದು ಮಿಕ್ಸಿ ಜಾರಿಗೆ 3 ಪ್ಯಾಕ್ Read more…

BIG NEWS: ಬೆಳಗ್ಗೆ 11 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ, ವರ್ಷದ ಕೊನೆಯ ‘ಮನ್ ಕಿ ಬಾತ್’ನಲ್ಲಿ ಮಹತ್ವದ ಮಾಹಿತಿ

ನವದೆಹಲಿ: ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 84 ನೇ ‘ಮನ್ ಕಿ ಬಾತ್’ ಇದಾಗಿದೆ. Read more…

‘ಬೆಂಡೆಕಾಯಿ’ ಯಿಂದ ಹೀಗೆ ಚರ್ಮ ಹಾಗೂ ಕೂದಲ ಸೌಂದರ್ಯ ವೃದ್ಧಿ

ಬೆಂಡೆಕಾಯಿಯಲ್ಲಿ ಸಾಕಷ್ಟು ಔಷಧಿ ಗುಣಗಳಿವೆ ಎಂಬುದನ್ನು ಈಗಾಗ್ಲೇ ನಾವು ನಿಮಗೆ ಹೇಳಿದ್ದೇವೆ. ಆರೋಗ್ಯ ವೃದ್ಧಿಗೆ ಬೆಂಡೆಕಾಯಿ ಸೇವನೆ ಒಳ್ಳೆಯದು. ಹಾಗೆ ಬೆಂಡೆಕಾಯಿಯನ್ನು ಸೌಂದರ್ಯವರ್ಧಕವಾಗಿಯೂ ಬಳಕೆ ಮಾಡಲಾಗುತ್ತದೆ. ತುಂಬಾ ಸಮಯ Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಉಚಿತವಾಗಿ ಮನೆ ಬಾಗಿಲಿಗೆ ಪಹಣಿ, ನಕ್ಷೆ, RTC

ವಿಜಯಪುರ: ರಾಜ್ಯದಲ್ಲೆಡೆ ಆರ್.ಟಿ.ಸಿ. ಅಭಿಯಾನ ನಡೆಸಲಾಗುವುದು. ಒಂದೇ ದಿನ ರೈತರ ಮನೆ ಬಾಗಿಲಿಗೆ ಉಚಿತವಾಗಿ ಆರ್.ಟಿ.ಸಿ., ಪಹಣಿ, ಸ್ಕೆಚ್ ಕಾಪಿ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ Read more…

BREAKING: ASI ಅಶ್ರಫ್ ಹತ್ಯೆ ಮಾಡಿದ್ದ ಉಗ್ರ ಫಹೀಮ್ ಭಟ್ ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಲಾಗಿದೆ. ಕಡಿಪೋರಾ ನಿವಾಸಿಯಾಗಿರುವ ಭಯೋತ್ಪಾದಕ ಫಹೀಮ್ ಭಟ್ ನನ್ನು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಇತ್ತೀಚಿಗೆ ಐ.ಎಸ್.ಜೆ.ಕೆ. ಸೇರಿಕೊಂಡಿದ್ದ Read more…

ಹೆಣ್ಣು ಮಕ್ಕಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಗುಡ್ ನ್ಯೂಸ್

ವಿಜಯಪುರ: ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ರೈತ ಮಕ್ಕಳ ವಿದ್ಯಾನಿಧಿ ಶಿಷ್ಯವೇತನವನ್ನು 8, 9 ಮತ್ತು 10ನೇ ತರಗತಿ ಓದುತ್ತಿರುವ ಹೆಣ್ಣುಮಕ್ಕಳಿಗೆ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ Read more…

ಮಕ್ಕಳಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್: ಜ.3 ರಿಂದ ಲಸಿಕೆ ಅಭಿಯಾನ; ಮೋದಿ ಘೋಷಣೆ

ನವದೆಹಲಿ: ಜನವರಿ 3 ರಿಂದ 15 ರಿಂದ 18 ವರ್ಷದವರಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಜನವರಿ 10 ರಿಂದ ಕೊರೋನಾ ವಾರಿಯರ್ಸ್ Read more…

ಆರೋಗ್ಯಕರ ಪಪ್ಪಾಯ ಬರ್ಫಿ ತಯಾರಿಸುವ ವಿಧಾನ

ಪಪ್ಪಾಯ ಹಣ್ಣಿನಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಆದ್ದರಿಂದ ಪಪ್ಪಾಯ ಹಣ್ಣಿಗೆ ತುಂಬಾ ಬೇಡಿಕೆ ಇದೆ. ಪಪ್ಪಾಯ ಹಣ್ಣನ್ನು ಹಾಗೇ ಸೇವಿಸುವುದಕ್ಕಿಂತ ಅದರಲ್ಲಿ ಬರ್ಫಿ ಮಾಡಿದರೆ ಅದರ ರುಚಿಯೇ ಬೇರೆ. Read more…

ಈ ರಾಶಿಯವರಿಗೆ ಇದೆ ಇಂದು ಉತ್ತಮ ಆರ್ಥಿಕ ಸ್ಥಿತಿ

ಮೇಷ ರಾಶಿ ಶ್ರಮ ಪಡುವಂತಹ ವಿಚಾರಗಳು ನಿಮಗೆ ಹೊಸತೇನಲ್ಲ. ಧೈರ್ಯದಿಂದ ಮುನ್ನುಗ್ಗಿ. ಯಶಸ್ಸಿಗೆ ಅನೇಕ ದಾರಿಗಳಿವೆ. ನಿಮ್ಮ ಯಶಸ್ಸನ್ನು ಕಂಡು ಇತರರಿಗೆ ಅಸೂಯೆ ಉಂಟಾಗುವುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ Read more…

35 ವರ್ಷ, 400 ವಿಚಾರಣೆ….! ಸುದೀರ್ಘ ನ್ಯಾಯಾಂಗ ಹೋರಾಟದಲ್ಲಿ ಕೊನೆಗೂ ಜಯ ಸಾಧಿಸಿದ 85ರ ವೃದ್ಧ

ನ್ಯಾಯದ ಅಪಹಾಸ್ಯ ಎಂದು ಹೇಳಬಹುದಾದ ಘಟನೆಯೊಂದು ನಡೆದಿದೆ. ಮನೆಯಲ್ಲಿ ಕೀಟನಾಶಕ ತಯಾರಿಸಿದ ಆರೋಪದ ಮೇಲೆ 1986ರಲ್ಲಿ ಶಾಮ್ಲಿ ಜಿಲ್ಲೆಯ ಹರನ್ ಗ್ರಾಮದ ಧರಂಪಾಲ್ ಸಿಂಗ್, ಅವರ ಸಹೋದರ ಕುನ್ವಾರ್ Read more…

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಸರ್ಪ್ರೈಸ್ ಕೊಟ್ಟ ಸಾಂತಾಕ್ಲಾಸ್..!

ಪ್ರಪಂಚದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಆಲ್ಪೈನ್ ರಕ್ಷಣಾ ಕಾರ್ಯಕರ್ತರ ಗುಂಪು ಸಂತೋಷಪಡಿಸಿದೆ. ಸಾಂತಾ ಕ್ಲಾಸ್‌ನಂತೆ ವೇಷ ಧರಿಸಿದ ಕಾರ್ಯಕರ್ತರು ಮಕ್ಕಳ Read more…

ಜಮ್ಮು-ಕಾಶ್ಮೀರ ಬಡತನದತ್ತ ಸಾಗುತ್ತಿದೆ ಎಂದ ಗುಲಾಂ ನಬಿ‌ ಆಜಾದ್

ಕಳೆದ ಎರಡು ತಿಂಗಳಿಂದ ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟು ಜನರೊಂದಿಗೆ ಬೆರೆಯುತ್ತಿರುವ ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಭಿ‌ ಆಜಾದ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. Read more…

BIG BREAKING NEWS: ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಅಸ್ತು ಎಂದ DCGI

ನವದೆಹಲಿ: ಶೀಘ್ರವೇ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುತ್ತದೆ. ಭಾರತ್ ಬಯೋಟೆಕ್ ನ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(DCGI) ಅನುಮತಿ ನೀಡಿದೆ. 12 ರಿಂದ 18 ವರ್ಷದ ಮಕ್ಕಳಿಗೆ Read more…

ರಾಜ್ಯದಲ್ಲಿಂದು 270 ಜನರಿಗೆ ಕೊರೋನಾ, ನಾಲ್ವರು ಸಾವು: ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು 270 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ನಾಲ್ವರು ಮೃತಪಟ್ಟಿದ್ದಾರೆ. 246 ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.27 ರಷ್ಟು ಇದೆ. ರಾಜ್ಯದಲ್ಲಿ 7271 Read more…

ಚಿತ್ರೋದ್ಯಮ ಸಂಕಷ್ಟದಲ್ಲಿದೆ, ಬಂದ್ ಬೇಡ; ಅವಕಾಶವಿದ್ರೆ ಎಂಇಎಸ್ ನಿಷೇಧ: ಬಿ.ಸಿ. ಪಾಟೀಲ್

ಹಾವೇರಿ: ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಒಳ್ಳೆಯದಲ್ಲ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಕೋವಿಡ್ ನಿಂದಾಗಿ ಚಿತ್ರೋದ್ಯಮ Read more…

ಕಾಂಗ್ರೆಸ್ ಪಾದಯಾತ್ರೆ ಗಿಮಿಕ್, ಡಿಕೆಶಿ ಪರ್ಮನೆಂಟ್ ಸಿಎಂ ಆಗ್ತೀನಿ ಅಂದ್ಕೊಡಿದ್ದಾರೆ: ಎಸ್.ಟಿ. ಸೋಮಶೇಖರ್ ವಾಗ್ದಾಳಿ

ಮೈಸೂರು: ಮೇಕೆದಾಟು ಯೋಜನೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದವರು ಕೈಗೊಂಡಿರುವ ಪಾದಯಾತ್ರೆ ಬಹುದೊಡ್ಡ ಗಿಮಿಕ್ ಆಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, Read more…

BREAKING: ನಾನೊಂದು ಆವಾಜ್ ಹಾಕಿದ್ರೆ ಪೊಲೀಸರು ಪ್ಯಾಂಟ್ ಒದ್ದೆ ಮಾಡ್ಕೋತಾರೆ ಎಂದ ಸಿಧು ವಿರುದ್ಧ ದೂರು ದಾಖಲು

ಚಂಡೀಗಢ: ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸರ ಬಗ್ಗೆ ಅವಾಚ್ಯ ಪದಬಳಕೆ ಆರೋಪದಡಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ Read more…

ಭಾರತೀಯ ಸೇನೆಯಿಂದ ಭರ್ಜರಿ ಬೇಟೆ: ಇಬ್ಬರು ಲಷ್ಕರ್ ಉಗ್ರರು ಸೇರಿ 4 ಭಯೋತ್ಪಾದಕರ ಸದೆಬಡಿದ ಯೋಧರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಒಂದು ಗುಂಡಿನ ಚಕಮಕಿ ಶೋಪಿಯಾನ್‌ನಲ್ಲಿ ನಡೆದಿದ್ದರೆ, ಇನ್ನೊಂದು ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ. Read more…

ಅಪಾಯ ತಪ್ಪಿಸಲು ದೇಶದ ಮುಂದಿರುವುದು ಒಂದೇ ತಿಂಗಳು…! ತಜ್ಞರ ಎಚ್ಚರಿಕೆ

ದೇಶದಲ್ಲಿ ಕೊರೊನಾ ರೂಪಾತರಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದಾಗಿ ತಜ್ಞರು ಸಾಕಷ್ಟು ಸಂದೇಶಗಳನ್ನು ನೀಡುತ್ತಿದ್ದಾರೆ. ಸದ್ಯ ಕೇರಳ ಕೊರೊನಾ ಪರಿಣಿತರ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, Read more…

ಹೃತಿಕ್ ರೋಷನ್ ಭೇಟಿಯಾದ ನಟಿ ಸಮಂತಾ ಲಾಕ್‌ವುಡ್: ಇಲ್ಲಿವೆ ಫೋಟೋಸ್

ನಟಿ ಸಮಂತಾ ಲಾಕ್‌ವುಡ್ ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ರನ್ನು ಭೇಟಿಯಾಗಿದ್ದಾರೆ. ಹೃತಿಕ್ ಜೊತೆಗಿನ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ Read more…

ರಾಜಸ್ತಾನದಲ್ಲಿ‌ 21 ಹೊಸ ಪ್ರಕರಣ, 43 ಕ್ಕೇರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ

ರಾಜಸ್ತಾನದಲ್ಲಿ ಒಮಿಕ್ರಾನ್ ಭೀತಿ ಹೆಚ್ಚುತ್ತಲೆ ಇದೆ‌‌. ರಾಜಸ್ತಾನದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 21 ಒಮಿಕ್ರಾನ್ ಕೇಸ್ ಗಳು ಪಾಸಿಟಿವ್ ಬಂದಿದ್ದು, ಈ ಮೂಲಕ ರಾಜ್ಯದ ಒಮಿಕ್ರಾನ್ Read more…

BREAKING: ರಾಜಸ್ಥಾನದಲ್ಲಿ ಒಮಿಕ್ರಾನ್ ದಾಳಿ: 21 ಹೊಸ ಕೇಸ್, ಸೋಂಕು ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ಕ್ರಮ

ಜೈಪುರ್: ರಾಜಸ್ಥಾನದಲ್ಲಿ ಇವತ್ತು ಒಂದೇ ದಿನ 21 ಕೊರೋನಾ ವೈರಸ್‌ನ ರೂಪಾಂತರಿ ಒಮಿಕ್ರಾನ್ ಹೊಸ ಪ್ರಕರಣಗಳನ್ನು ವರದಿ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಒಟ್ಟು ಸಂಖ್ಯೆ 43 Read more…

BIG BREAKING: ನಾಳೆ ಬೆಳಗ್ಗೆಯೇ ಹೈವೋಲ್ಟೇಜ್ ಮೀಟಿಂಗ್, ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ…?

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 9 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಆರೋಗ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...