alex Certify ಇಲ್ಲಿದೆ 2022 ರ ಭಾರತದ ಸಾರ್ವಜನಿಕ ರಜಾ ದಿನಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 2022 ರ ಭಾರತದ ಸಾರ್ವಜನಿಕ ರಜಾ ದಿನಗಳ ಪಟ್ಟಿ

ಹೊಸ ವರ್ಷ 2022 ಸಮೀಪಿಸುತ್ತಿದೆ. ಮುಂಬರುವ ವರ್ಷದಲ್ಲಿ ತಮ್ಮ ರಜಾದಿನಗಳನ್ನು ಯೋಜಿಸಲು ಜನರು ಕ್ಯಾಲೆಂಡರ್ ಅನ್ನು ಗಮನಿಸುತ್ತಿದ್ದಾರೆ. ಯಾವ ಯಾವ ದಿನ ರಜೆಯಿದೆ, ಏನು ಪ್ಲಾನ್ ಮಾಡಬಹುದು ಅಂತಾ ಈಗಲೇ ಲೆಕ್ಕ ಹಾಕುತ್ತಿದ್ದಾರೆ.

ಭಾರತದಲ್ಲಿ ಕೆಲವು ಜನಪ್ರಿಯ ಸಾರ್ವಜನಿಕ ರಜಾದಿನಗಳೆಂದ್ರೆ ಗಣರಾಜ್ಯೋತ್ಸವ, ಹೋಳಿ, ಈದ್, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ, ದೀಪಾವಳಿ ಮತ್ತು ಕ್ರಿಸ್ಮಸ್. ಮುಂಬರುವ ವರ್ಷಕ್ಕೆ ನಿಮ್ಮ ರಜೆಗಳನ್ನು ಯೋಜಿಸಲು 2022ರ ಸರ್ಕಾರಿ ರಜಾ ದಿನಗಳ ಲಿಸ್ಟ್ ಇಲ್ಲಿದೆ…

ಸಾರ್ವಜನಿಕ ರಜಾದಿನಗಳು 2022:

ಜನವರಿ 1 ಶನಿವಾರ- ಹೊಸ ವರ್ಷದ ದಿನ

ಜನವರಿ 13 ಗುರುವಾರ- ಲೋಹ್ರಿ

ಜನವರಿ 14 ಶುಕ್ರವಾರ- ಮಕರ ಸಂಕ್ರಾಂತಿ

ಜನವರಿ 26 ಬುಧವಾರ- ಗಣರಾಜ್ಯೋತ್ಸವ

ಮಾರ್ಚ್ 1 ಮಂಗಳವಾರ- ಮಹಾ ಶಿವರಾತ್ರಿ

ಮಾರ್ಚ್ 18 ಶುಕ್ರವಾರ- ಹೋಳಿ

ಏಪ್ರಿಲ್ 2 ಶನಿವಾರ- ಯುಗಾದಿ

ಏಪ್ರಿಲ್ 10 ಭಾನುವಾರ- ರಾಮ ನವಮಿ

ಏಪ್ರಿಲ್ 14 ಗುರುವಾರ- ಮಹಾವೀರ ಜಯಂತಿ, ಅಂಬೇಡ್ಕರ್ ಜಯಂತಿ

ಏಪ್ರಿಲ್ 15 ಶುಕ್ರವಾರ- ಗುಡ್ ಫ್ರೈಡೇ

ಮೇ 3 ಮಂಗಳವಾರ- ಈದ್-ಉಲ್-ಫಿತರ್

ಮೇ 16 ಸೋಮವಾರ- ಬುದ್ಧ ಪೂರ್ಣಿಮೆ

ಜುಲೈ 10 ಭಾನುವಾರ- ಬಕ್ರೀದ್

ಆಗಸ್ಟ್ 9 ಮಂಗಳವಾರ- ಮೊಹರಂ

ಆಗಸ್ಟ್ 11 ಗುರುವಾರ- ರಕ್ಷಾಬಂಧನ

ಆಗಸ್ಟ್ 15 ಸೋಮವಾರ- ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 19 ಶುಕ್ರವಾರ- ಜನ್ಮಾಷ್ಟಮಿ

ಆಗಸ್ಟ್ 31 ಬುಧವಾರ- ಗಣೇಶ ಚತುರ್ಥಿ

ಸೆಪ್ಟೆಂಬರ್ 8 ಗುರುವಾರ- ಓಣಂ

ಅಕ್ಟೋಬರ್ 2 ಭಾನುವಾರ- ಗಾಂಧಿ ಜಯಂತಿ

ಅಕ್ಟೋಬರ್ 5 ಬುಧವಾರ- ದಸರಾ

ಅಕ್ಟೋಬರ್ 9 ಭಾನುವಾರ- ಈದ್-ಎ-ಮಿಲಾದ್

ಅಕ್ಟೋಬರ್ 24 ಸೋಮವಾರ- ದೀಪಾವಳಿ

ನವೆಂಬರ್ 8 ಮಂಗಳವಾರ- ಗುರುನಾನಕ್ ಜಯಂತಿ

ಡಿಸೆಂಬರ್ 25 ಭಾನುವಾರ- ಕ್ರಿಸ್ಮಸ್

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...