alex Certify BREAKING: ASI ಅಶ್ರಫ್ ಹತ್ಯೆ ಮಾಡಿದ್ದ ಉಗ್ರ ಫಹೀಮ್ ಭಟ್ ಫಿನಿಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ASI ಅಶ್ರಫ್ ಹತ್ಯೆ ಮಾಡಿದ್ದ ಉಗ್ರ ಫಹೀಮ್ ಭಟ್ ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಲಾಗಿದೆ. ಕಡಿಪೋರಾ ನಿವಾಸಿಯಾಗಿರುವ ಭಯೋತ್ಪಾದಕ ಫಹೀಮ್ ಭಟ್ ನನ್ನು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.

ಇತ್ತೀಚಿಗೆ ಐ.ಎಸ್.ಜೆ.ಕೆ. ಸೇರಿಕೊಂಡಿದ್ದ ಉಗ್ರ ಫಹೀಮ್ ಭಟ್ ಬಿಜ್ ಬೆಹರಾ ಠಾಣೆ ಎಎಸ್ಐ ಅಶ್ರಫ್ ಅವರನ್ನು ಹತ್ಯೆ ಮಾಡಿದ್ದ. ಆತನಿರುವ ಸ್ಥಳ ಸುತ್ತುವರೆದ ಪೊಲೀಸರು ಹಾಗೂ ಸೇನೆ ಶರಣಾಗಲು ಸೂಚನೆ ನೀಡಿದ್ದು, ಗುಂಡಿನ ದಾಳಿ ನಡೆಸಿದಾಗ ಕಾರ್ಯಾಚರಣೆ ತೀವ್ರಗೊಳಿಸಿ ಉಸಿರು ನಿಲ್ಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...