alex Certify Live News | Kannada Dunia | Kannada News | Karnataka News | India News - Part 3563
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭಸುದ್ದಿ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ 3000 ಭೂಮಾಪಕರ ನೇಮಕಾತಿಗೆ ಅಧಿಸೂಚನೆ

ಬೆಂಗಳೂರು: ಭೂಮಾಪಕರ ಕೊರತೆ ನೀಗಿಸಲು ಸರ್ಕಾರ ಮುಂದಾಗಿದ್ದು, ಖಾಲಿ ಇರುವ ಸುಮಾರು 3 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು Read more…

BREAKING: ಜ. 8 ರಿಂದ 16 ವರೆಗೆ ಎಲ್ಲಾ ಶಾಲೆ, ಕಾಲೇಜ್ ಗಳಿಗೆ ರಜೆ ನೀಡಲು ತಡರಾತ್ರಿ ಸಭೆಯಲ್ಲಿ ತೆಲಂಗಾಣ ಸಿಎಂ KCR ಸೂಚನೆ

ಹೈದರಾಬಾದ್: ತೆಲಂಗಾಣದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಸೂಚನೆ ನೀಡಲಾಗಿದೆ. ಜನವರಿ 8 ರಿಂದ 16 ರವರೆಗೆ ರಜೆ ಘೋಷಣೆ ಮಾಡಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ Read more…

ಕೆನ್ನೆ ಮೇಲೆ ರಂಧ್ರಗಳಿವೆಯೇ…? ಹಾಗಾದ್ರೆ ಇಲ್ಲಿದೆ ʼಪರಿಹಾರʼ

ಕೆಲವೇ ದಿನಗಳಲ್ಲಿ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಲು ಇಲ್ಲಿದೆ ಒಂದಿಷ್ಟು ಟಿಪ್ಸ್. ಅರ್ಧ ಸೌತೆಕಾಯಿ ಕತ್ತರಿಸಿ ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ಒಂದು ಚಮಚ ನಿಂಬೆರಸ ಅಥವಾ ಟೊಮೆಟೊ Read more…

2.60 ಲಕ್ಷ ಹುದ್ದೆ ಭರ್ತಿ, ಕೇಂದ್ರ ನೌಕರರ ಸಮಾನ ವೇತನ, OPS ನೀಡಲು ಒತ್ತಾಯಿಸಿ ಸರ್ಕಾರಿ ನೌಕರರ ಪ್ರತಿಭಟನೆ

ಚಿಕ್ಕಮಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.60 ಲಕ್ಷ ಹುದ್ದೆ ಭರ್ತಿ ಮಾಡಬೇಕು. ಕೇಂದ್ರ ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಬೇಕೆಂದು ಒತ್ತಾಯಿಸಿ ಜನವರಿ 20 ರಿಂದ Read more…

ಕೇಂದ್ರದಿಂದ ಹೊಸ ಮಾರ್ಗಸೂಚಿ: ಶೇ. 50 ನೌಕರರಿಗೆ ವರ್ಕ್ ಫ್ರಂ ಹೋಂ; ಕಂಟೈನ್ಮೆಂಟ್ ವಲಯದ ಸಿಬ್ಬಂದಿಗೆ ಕಚೇರಿಗೆ ಬರಲು ವಿನಾಯಿತಿ

ನವದೆಹಲಿ: ಕೊರೋನಾ ಸೋಂಕು ಭಾರಿ ಏರಿಕೆ ಹಿನ್ನಲೆಯಲ್ಲಿ ಸರ್ಕಾರಿ ಕಚೇರಿಗಳಿಗಾಗಿ ಕೇಂದ್ರವು ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಂಡರ್ ಸೆಕ್ರೆಟರಿ ಮಟ್ಟಕ್ಕಿಂತ ಕೆಳಗಿರುವ ಸರ್ಕಾರಿ ನೌಕರರ ದೈಹಿಕ ಹಾಜರಾತಿಯನ್ನು Read more…

ಗುಡ್ ನ್ಯೂಸ್: ಉಚಿತವಾಗಿ ಟ್ಯಾಬ್ ವಿತರಣೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ದಾವಣಗೆರೆ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್ ಸ್ಕ್ಯಾವೆಂಜರ್‍ಗಳು ಹಾಗೂ ಅವರ ಅವಲಂಭಿತ ಕುಟುಂಬದ ಸದಸ್ಯರುಗಳಿಗೆ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ ಟ್ಯಾಬ್ Read more…

ಕೊರೋನಾ ವೈರಸ್ ವಿರುದ್ಧ ಹೋರಾಡಲು ಸ್ಯಾನಿಟೈಸರ್ ಗಿಂತ ಸಾಬೂನು ಬೆಸ್ಟ್…..!

ಕರೋನಾ ವೈರಸ್ ಸದ್ಯ ಎಲ್ಲರಲ್ಲೂ ಭಯ ಹುಟ್ಟಿಸಿದೆ. ವೈರಸ್ ವಿರುದ್ಧ ಹೋರಾಡಲು ಸ್ವಚ್ಛತೆ ಬಹಳ ಮುಖ್ಯ. ಸೋಪ್ ಅಥವಾ ಸ್ಯಾನಿಟೈಸರ್ ನಿಂದ ಕೈ ತೊಳೆಯಬೇಕೆಂದು ಸಲಹೆ ನೀಡಲಾಗ್ತಿದೆ. ಆದ್ರೀಗ Read more…

ಈ ರಾಶಿಯಲ್ಲಿ ಜನಿಸಿದವರಿಗೆ ಕೂಡಿ ಬರಲಿದೆ ಕಂಕಣ ಭಾಗ್ಯ…..!

ಮೇಷ : ಹಿರಿಯರ ಸಲಹೆಗಳನ್ನು ಅನುಸರಿಸಿಯೇ ಉದ್ಯಮದಲ್ಲಿ ಮುನ್ನಡೆಯುವುದು ಉತ್ತಮವಾಗಿದೆ. ತಾಯಿಯ ಕೆಲ ನಿರ್ಣಯಗಳಿಂದ ನೀವು ಕ್ರೋಧಕ್ಕೆ ಒಳಗಾಗುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ವೃಷಭ Read more…

ಯಶಸ್ಸಿಗೆ ಮೂಲ ಗಣೇಶನ ಈ ಮಂತ್ರ

ಮೊದಲ ಪೂಜೆ ಗಣೇಶನಿಗೆ ನಡೆಯುತ್ತದೆ. ವಿಘ್ನ ನಾಯಕ, ಮೋಕ್ಷ ಪ್ರದಾಯಕ ಎಂದೆಲ್ಲ ಗಣಪತಿಯನ್ನು ಕರೆಯಲಾಗುತ್ತದೆ. ಗಣೇಶನ ಆರಾಧನೆ ಕಲ್ಯಾಣದಾಯಕ. ಗಣಪತಿ ಆರಾಧನೆಗೆ ದಿನ ಬೇಕಾಗಿಲ್ಲ. ಪ್ರತಿ ದಿನ ವಿನಾಯಕನ Read more…

ಗಿನ್ನಿಸ್ ದಾಖಲೆಗೆ ಪಾತ್ರವಾಯ್ತು ಈ ಮಹಿಳೆ ಜನನ ಪ್ರಮಾಣ ಪತ್ರ…! ಅಷ್ಟಕ್ಕೂ ಅದ್ರಲ್ಲಿ ಅಂಥಾ ವಿಶೇಷತೆ ಏನಿದೆ ಗೊತ್ತಾ..?

ಮಕ್ಕಳಿಗೆ ಡಿಫರೆಂಟ್ ಆಗಿ ಹೆಸರಿಡಬೇಕೆಂದು ಪೋಷಕರು ಸಿಕ್ಕಾಪಟ್ಟೆ ಹುಡುಕಾಟ ನಡೆಸುತ್ತಾರೆ. ಕೆಲವೊಂದು ಹೆಸರುಗಳು ಚಿಕ್ಕದಾಗಿ ಚೊಕ್ಕವಾಗಿದ್ದರೆ, ಇನ್ನೂ ಕೆಲವು ಹೆಸರುಗಳು ಮಾರುದ್ದ ಇರುತ್ತವೆ. ತಂದೆ, ತಾಯಿ, ಅಜ್ಜ, ಅಜ್ಜಿ, Read more…

ಸೆಕ್ಸ್ ವೇಳೆ ಮಹಿಳೆಯರ ತಲೆಯಲ್ಲಿ ಓಡುತ್ತೆ ಈ ಎಲ್ಲ ವಿಷ್ಯ

ಸಂಭೋಗದ ವೇಳೆ ಏನೂ ಯೋಚನೆ ಮಾಡಲ್ಲ. ಕೇವಲ ಸೆಕ್ಸ್ ಎಂಜಾಯ್ ಮಾಡ್ತೇವೆ ಅಂತಾ ಅನೇಕ ಮಹಿಳೆಯರು ಹೇಳ್ತಾರೆ. ಆದ್ರೆ ವಾಸ್ತವ ಬೇರೆ. ಸಂಭೋಗದ ವೇಳೆ ಮಹಿಳೆಯರ ತಲೆಯಲ್ಲಿ ಅನೇಕಾನೇಕ Read more…

ಬೆಳಗ್ಗೆದ್ದು ನೋಡಿದಾಗ ಅಪಾರ್ಟ್ಮೆಂಟ್ ನ ಮೆಟ್ಟಿಲು ಹಠಾತ್ತನೆ ಕಣ್ಮರೆ..! ಮಹಿಳೆ ಕಂಗಾಲು

ಒಂದು ವೇಳೆ ನೀವು ಕಟ್ಟಡವೊಂದರ ಮೂರು ಅಥವಾ ನಾಲ್ಕನೇ ಮಹಡಿಯ ಮನೆಯಲ್ಲಿ ವಾಸಿಸುತ್ತಿದ್ದೀರಿ ಎಂಬುದನ್ನು ಕಲ್ಪಿಸಿಕೊಳ್ಳಿ. ಎಂದಿನಂತೆ ಒಂದು ದಿನ ಎದ್ದು ನೋಡಿದಾಗ ಕೆಳಕ್ಕಿಳಿದು ಹೋಗುವ ಮೆಟ್ಟಿಲು ಕಾಣೆಯಾದ್ರೆ Read more…

BIG BREAKING: ಕೊರೋನಾ ತಡೆಗೆ ಸರ್ಕಾರದ ಮಹತ್ವದ ಕ್ರಮ; ವರ್ಕ್ ಫ್ರಂ ಹೋಂ ಸೇರಿ ಹೊಸ ಮಾರ್ಗಸೂಚಿ ರಿಲೀಸ್ –ಶೇ. 50 ಹಾಜರಾತಿ, ಹಲವರಿಗೆ ವಿನಾಯಿತಿ

ನವದೆಹಲಿ: ಕೊರೋನಾ ಏರಿಕೆ ಹಿನ್ನಲೆಯಲ್ಲಿ ಸರ್ಕಾರಿ ಕಚೇರಿಗಳಿಗಾಗಿ ಕೇಂದ್ರವು ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಂಡರ್ ಸೆಕ್ರೆಟರಿ ಮಟ್ಟಕ್ಕಿಂತ ಕೆಳಗಿರುವ ಸರ್ಕಾರಿ ನೌಕರರ ದೈಹಿಕ ಹಾಜರಾತಿಯನ್ನು ಶೇಕಡ 50 Read more…

ತಪ್ಪಿದ ಭಾರಿ ಅನಾಹುತ: ಬಸ್ ಚಾಲನೆ ವೇಳೆಯಲ್ಲೇ ಡ್ರೈವರ್ ಗೆ ಎದೆ ನೋವು, ಫುಟ್ ಪಾತ್ ಗೆ ನುಗ್ಗಿದ ಬಸ್

ಬೆಂಗಳೂರು: ಬಸ್ ಚಾಲನೆ ಮಾಡುವಾಗ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ನಿಯಂತ್ರಣ ತಪ್ಪಿದ ಖಾಸಗಿ ಬಸ್ ಫುಟ್ಪಾತ್ ಮೇಲೆ ಚಲಿಸಿದೆ. ಬೆಂಗಳೂರಿನ ನಾಗವಾರ -ಹೆಣ್ಣೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ Read more…

‘ಲವ್ ಸ್ಟೋರಿ’ ಹಂಚಿಕೊಂಡ ಭಾರತದ ಮೊದಲ ಸಲಿಂಗ ದಂಪತಿ

ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಪ್ರಿಯೋ ಮತ್ತು ಅಭಯ್ ನಿಮಗೆ ನೆನಪಿರಬಹುದು. ತೆಲಂಗಾಣದಲ್ಲಿ ವಿವಾಹವಾದ ಮೊದಲ ಸಲಿಂಗ ಜೋಡಿ ಎಂದು ಹೆಡ್ ಲೈನ್ಸ್ ಬರೆದದ್ದು Read more…

ನಿಶ್ಚಿತ ವರನ ಜೊತೆಗಿನ ಫೋಟೋ ಹಂಚಿಕೊಂಡ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಪುತ್ರಿ

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಹಿರಿಯ ಪುತ್ರಿ ಮತ್ತು ಸಂಗೀತ ಸಂಯೋಜಕಿ ಖತೀಜಾ ರೆಹಮಾನ್ ಭಾನುವಾರ ರಿಯಾಸ್ದಿನ್ ಶೇಖ್ ಮೊಹಮ್ಮದ್ ಅವರೊಂದಿಗೆ ನಿಶ್ಚಿತಾರ್ಥವಾಗಿದ್ದಾರೆ. 20ರ ಹರೆಯದ ಖತೀಜಾ Read more…

ದೆಹಲಿಯಲ್ಲಿ 84 ಪ್ರತಿಶತ ಓಮಿಕ್ರಾನ್​ ಪ್ರಕರಣ: ಸಚಿವ​​ರಿಂದ ಶಾಕಿಂಗ್​ ಮಾಹಿತಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್​ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ 2 ದಿನಗಳಲ್ಲಿ ದೆಹಲಿಯಲ್ಲಿ ವರದಿಯಾದ ಕೊರೊನಾ ವೈರಸ್​ ಪ್ರಕರಣಗಳಲ್ಲಿ 84 ಪ್ರತಿಶತದಷ್ಟು ಓಮಿಕ್ರಾನ್​ ರೂಪಾಂತರಿಯೇ Read more…

ಬೆಂಗಳೂರಲ್ಲಿ ಕೊರೋನಾ ಸ್ಪೋಟ, ಸಾವಿರದ ಗಡಿ ದಾಟಿದ ಹೊಸ ಕೇಸ್; ರಾಜ್ಯದಲ್ಲಿ ಸಕ್ರಿಯ ಪ್ರಕರಣ ದಿಢೀರ್ ಏರಿಕೆ-ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 1290 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 5 ಜನ ಸೋಂಕಿತರು ಮೃತಪಟ್ಟಿದ್ದಾರೆ. 232 ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 30,10,847 Read more…

BREAKING NEWS: ದೇಶದಲ್ಲಿ ಮೊದಲ ದಿನವೇ ಮಕ್ಕಳಿಗೆ ಲಸಿಕೆ ನೀಡಿಕೆಯಲ್ಲಿ ದಾಖಲೆ; 37.84 ಲಕ್ಷ ಮಕ್ಕಳಿಗೆ ವ್ಯಾಕ್ಸಿನ್

ನವದೆಹಲಿ: ದೇಶಾದ್ಯಂತ ಇಂದಿನಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. COVID19 | Read more…

ರಾಧೆಶ್ಯಾಮ್ ಬಿಡುಗಡೆ ದಿನಾಂಕ ಬದಲಾಗಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಚಿತ್ರತಂಡ

ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮೊದಲ ಬಾರಿಗೆ ಜೋಡಿಯಾಗಿ ಅಭಿನಯಿಸಿರುವ ರಾಧೆ ಶ್ಯಾಮ್ ಚಿತ್ರ ಸೆಟ್ಟೇರಿದಾಗಿಂದ್ಲು ಕೊರೋನಾ Read more…

ಕೇರಳದಲ್ಲಿ ಒಮಿಕ್ರಾನ್ ಸ್ಪೋಟ, ಒಂದೇ ದಿನದಲ್ಲಿ‌ 29 ಸೋಂಕಿತರು ಪತ್ತೆ

ಕೇರಳದಲ್ಲಿ ಇಂದು ಸಹ ಒಮಿಕ್ರಾನ್ ಪ್ರಕರಣದಲ್ಲಿ ಹೆಚ್ಚಳವಾಗಿದ್ದು ಬರೋಬ್ಬರಿ 29ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 181ಕ್ಕೆ ಏರಿದೆ. ಕೇರಳ ಆರೋಗ್ಯ Read more…

ಒಟಿಟಿ ವೇದಿಕೆಗಳಲ್ಲಿ ‘83’ ಸಿನಿಮಾ ರಿಲೀಸ್​​ನ ಸುಳಿವು ನೀಡಿದ ನಿರ್ಮಾಪಕ ಕಬೀರ್​ ಖಾನ್​

ಕಬೀರ್​ ಖಾನ್​ ಬಂಡವಾಳ ಹೂಡಿರುವ 1983ರ ವಿಶ್ವಕಪ್​ ಪಂದ್ಯದ ಕತೆಯನ್ನು ವಿವರಿಸುವ ಬಾಲಿವುಡ್​ ನಟ ರಣವೀರ್​ ಸಿಂಗ್​ ನಟನೆಯ ʼ83ʼ ಸಿನಿಮಾ ಡಿಸೆಂಬರ್​ 24ರಂದು ತೆರೆ ಕಂಡಿರೋದು ಎಲ್ಲರಿಗೂ Read more…

BIG BREAKING: ರಾಜ್ಯದಲ್ಲಿ ಮೊದಲ ದಿನವೇ 3.80 ಲಕ್ಷ ಮಕ್ಕಳಿಗೆ ಲಸಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಸಂಜೆ 5.30 ಗಂಟೆಯವರೆಗೆ 15 ರಿಂದ 18 ವರ್ಷದೊಳಗಿನ 3,80,133 ಮಕ್ಕಳಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಅಂದ ಹಾಗೆ, ದೇಶಾದ್ಯಂತ ಇಂದಿನಿಂದ 15 ರಿಂದ Read more…

ಟೆಸ್ಟ್ ಗೆ ಕಳುಹಿಸಿದ್ದ ಕೊರೊನಾ ಸ್ಯಾಂಪಲ್ ಗಳಲ್ಲಿ ಶೇ. 84ರಷ್ಟು ಓಮಿಕ್ರಾನ್ ಪ್ರಕರಣ…..!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾದೊಂದಿಗೆ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೆ, ಬಹುತೇಕ ಕೊರೊನಾ ಪ್ರಕರಣಗಳ ಟೆಸ್ಟ್ ಓಮಿಕ್ರಾನ್ ಎಂದು ಬರುತ್ತಿದೆ. ಅಲ್ಲಿ ಕಳೆದೆರಡು ದಿನಗಳಲ್ಲಿ ಪರೀಕ್ಷೆ ನಡೆಸಿದ್ದ ಕೊರೊನಾ Read more…

BIG NEWS: ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ, ತಜ್ಞರೊಂದಿಗೆ ಸಿಎಂ ಮಹತ್ವದ ಸಭೆ

ಬೆಂಗಳೂರು: ನಾಳೆ ಸಂಜೆ 6.30 ಕ್ಕೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ Read more…

BIG BREAKING: ಕೊರೋನಾ ಹೆಚ್ಚಳ ಹಿನ್ನಲೆ ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ; ಸರ್ಕಾರಿ ನೌಕರರಿಗೆ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ರದ್ದು

ನವದೆಹಲಿ: ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ರದ್ದು ಮಾಡಲಾಗಿದೆ. ಕೊರೋನಾ ಸೋಂಕು ಏರಿಕೆಯಾದ ಕಾರಣದಿಂದಾಗಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೂ Read more…

ಸಚಿವ – ಸಂಸದರ ಫೈಟ್; ಕನಕಾಸುರ ಡಿಕೆ ಬ್ರದರ್ಸ್ ರೌಡಿಗಳು ಎಂದ ಬಿಜೆಪಿ

ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಎದುರೇ ಸಚಿವ ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ಮಧ್ಯೆ ನಡೆದ ಜಗಳಕ್ಕೆ ಎರಡೂ ಪಕ್ಷಗಳ ಮಧ್ಯೆ ಆರೋಪ, Read more…

ಬಿಜೆಪಿ ಸೇರಿದ ವಾರದಲ್ಲೇ ಕಾಂಗ್ರೆಸ್ ಗೆ ಮರಳಿದ ಶಾಸಕ

ಚಂಡಿಗಢ: ಪಂಜಾಬ್ ನಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಇಂತಹ ಬೆಳವಣಿಗೆಗಳು ಕಂಡುಬಂದಿವೆ. ಹರಗೋವಿಂದಪುರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಲವೀರ್ ಸಿಂಗ್ ಬಡ್ಡಿ ಅವರು ಬಿಜೆಪಿ Read more…

ಒಮಿಕ್ರಾನ್ ಆತಂಕದ ಹೊತ್ತಲ್ಲೇ ಗೋವಾ ಬೀಚ್ ನಲ್ಲಿ ತುಂಬಿ ತುಳುಕಿದ ಜನ…! ಫೋಟೋ ವೈರಲ್

ದೇಶದಲ್ಲಿ ಕೊರೋನಾತಂಕ ದಿನೇ ದಿನೇ ಹೆಚ್ಚಾಗುತ್ತಿದೆ. ಹಲವು ರಾಜ್ಯಗಳಲ್ಲಂತು ಈಗಾಗಲೇ ಕೋವಿಡ್ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೊಳಿಸಲಾಗಿದೆ‌. ಇಂತಾ ಸಂದರ್ಭದಲ್ಲಿ, ಗೋವಾದ ಜನಪ್ರಿಯ ಪ್ರವಾಸಿ ತಾಣದಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. Read more…

ಸ್ನೇಹಿತನ ಮಾತು ನಂಬಿ ಹೋದ ಗೆಳತಿಯ ಮೇಲೆ ಎರಗಿದ ಕಾಮುಕರು

ಥಾಣೆ : ಸ್ನೇಹಿತ ಫೋನ್ ಮಾಡಿ ಕರೆದಿದ್ದಾನೆಂದು ಆತನ ಮೇಲಿನ ನಂಬಿಕೆಯಿಂದ ಯುವತಿ ಆತ ಹೇಳಿದ್ದ ಸ್ಥಳಕ್ಕೆ ಹೋಗಿದ್ದಾಳೆ. ಆದರೆ, ಅಲ್ಲಿ ಕುಡಿಯುತ್ತ ಕುಳಿತಿದ್ದ ಕಾಮುಕರು, ಆಕೆಯ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...