alex Certify Live News | Kannada Dunia | Kannada News | Karnataka News | India News - Part 3559
ಕನ್ನಡ ದುನಿಯಾ
    Dailyhunt JioNews

Kannada Duniya

ಮಣ್ಣಿಗೆ ಬಿದ್ದರೂ ಈ ಜೋಡಿಯ ಮದುವೆ ಫೋಟೋಶೂಟ್‌ ಸೂಪರ್‌ ರೋಮ್ಯಾಂಟಿಕ್…!

ಮದುವೆ ಫೋಟೋಶೂಟ್‌ಗಳೆಂದರೆ ಹಾಗೇ ನೊಡಿ. ಚಿತ್ರ ವಿಚಿತ್ರವಾಗಿ ಕಾಂಪೋಸ್ ಮಾಡಲಾಗುವ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಯಂತೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಕಜಕಸ್ತಾನದ ಜೋಡಿಯೊಂದು ಹೊರಾಂಗಣ ಫೋಟೋಶೂಟಿಂಗ್‌ ಮಾಡಲು ತೆರಳಿದಾಗ Read more…

ಈ ನಿಯಮದ ಉಲ್ಲಂಘನೆಗೂ ವಾಹನ ಸವಾರರಿಗೆ ಬೀಳುತ್ತೆ ದಂಡ…!

ವಾಹನಗಳ ಅಪಾಯದ ದೀಪಗಳ ಸರಿಯಾದ ಬಳಕೆ ಕುರಿತು ಅರಿವು ಮೂಡಿಸಲು ಮುಂದಾಗಿರುವ ಮೇಘಾಲಯದ ಶಿಲ್ಲಾಂಗ್‌ ಸಂಚಾರಿ ಪೊಲೀಸರು, ಈ ದೀಪಗಳ ತಪ್ಪಾದ ಬಳಕೆ ಮಾಡುವುದು ಕಂಡುಬಂದ ಚಾಲಕರಿಗೆ ಭಾರೀ Read more…

ಅರೇಂಜ್ ಮದುವೆಯಿಂದ ಪಾರಾಗಲು ಭಿತ್ತಿ ಪತ್ರದ ಮೊರೆ ಹೋದ ಯುವಕ

ತಮ್ಮ ಜೀವನ ಸಂಗಾತಿಗಳನ್ನು ಕಂಡುಕೊಳ್ಳಲು ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುವುದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನ ಬ್ಯಾಚಲರ್‌ ಒಬ್ಬರು ಈ ವಿಚಾರದಲ್ಲಿ ಇನ್ನೊಂದು ಮೈಲಿ ದೂರ ಹೋಗಿದ್ದಾರೆ. ಬರ್ಮಿಂಗ್‌ಹ್ಯಾಂ Read more…

ಮೊಬೈಲ್ ಬಳಸಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ

ಮೊಬೈಲ್ ಫೋನ್ ಬಳಸಿದರು ಎಂಬ ಕ್ಷುಲ್ಲಕ ಕಾರಣಕ್ಕೆ 43 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಹಲ್ಲೆ ಮಾಡಿ ದೂರವಿಟ್ಟ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ತಾನು ಮನೆಯಲ್ಲಿ ಇಲ್ಲದ Read more…

ಸಂಕ್ರಾಂತಿ ಸಮಯಕ್ಕೆ ಶನಿಗ್ರಹದಿಂದ ಈ ರಾಶಿಯವರಿಗೆ ಶುಭ ಫಲ

ಪಂಚಾಂಗದ ಪ್ರಕಾರ, ಶನಿ ಮತ್ತು ಸೂರ್ಯ ಪ್ರಮುಖ ಗ್ರಹಗಳು. ಇವುಗಳಲ್ಲಿ ಯಾವುದಾದರೂ ಒಂದು ಜಾತಕದಲ್ಲಿ ಅಶುಭವಾಗಿದ್ದರೆ ವ್ಯಕ್ತಿಯು ತೊಂದರೆಗೆ ಸಿಲುಕುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗೆಯೇ ಶನಿ Read more…

ಮೈನವಿರೇಳಿಸುತ್ತೆ ಹುಲಿಯ ಈ ರೋಮಾಂಚನಕಾರಿ ವಿಡಿಯೋ..!

ಸುಂದರ್​ಬನ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯ ವಿಡಿಯೋವೊಂದನ್ನು ರಿಲೀಸ್ ಮಾಡಲಾಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ವಿಡಿಯೋದಲ್ಲಿ ದೊಡ್ಡ ದೋಣಿಯಲ್ಲಿದ್ದ ಹುಲಿಯು ನೀರಿಗೆ ಜಿಗಿದಿದ್ದು Read more…

12 ವರ್ಷಗಳ ಹಿಂದೆ ಉಚಿತ ಕಡಲೆಕಾಯಿ ನೀಡಿದ್ದ ಮಾರಾಟಗಾರನ ಸಾಲ ತೀರಿಸಲು ಅಮೆರಿಕಾದಿಂದ ಭಾರತಕ್ಕೆ ಬಂದ ಅಣ್ಣ-ತಂಗಿ..!

ಕಾಕಿನಾಡ: ದಯೆ ಮತ್ತು ಸಹಾನುಭೂತಿ, ಸದ್ಗುಣಗಳನ್ನು ಹೊಂದಿರುವವರು ನಿಜವಾಗಿಯೂ ಮಾನವೀಯ ಮೌಲ್ಯವನ್ನು ಹೊಂದಿರುತ್ತಾರೆ. ಅಂಥವರಿಂದಾಗಿ ಎಲ್ಲೋ ಕೆಲವೆಡೆ ಮಾನವೀಯತೆ ಇನ್ನೂ ಇದೆ ಅಂತಾ ಹೇಳಬಹುದು. ಹಾಗೆಯೇ ಇಲ್ಲೊಂದೆಡೆ ನಡೆದಿರೋ Read more…

ಅಗಲಿದ ಅಪ್ಪನ ಮಾತುಗಳನ್ನು ಮದುವೆ ಧಿರಿಸಿನ ಮೇಲೆ ಎಂಬ್ರಾಯ್ಡರಿ ಮಾಡಿಕೊಂಡ ಮದುಮಗಳು

ಅಪ್ಪ-ಮಗಳ ಬಾಂಧವ್ಯ ಬಹಳ ಆಳವಾದದ್ದು. ಅದರಲ್ಲೂ ಭಾರೀ ಹಚ್ಚಿಕೊಂಡ ಅಪ್ಪ ಮದುವೆಯ ಸಮಯದಲ್ಲಿ ಇಲ್ಲವಾದಲ್ಲಿ ಹೆಣ್ಣುಮಕ್ಕಳಿಗೆ ಆ ಅನುಪಸ್ಥಿತಿ ಕಾಡುತ್ತಿರುತ್ತದೆ. ಕಳೆದ ವರ್ಷ ಕ್ಯಾನ್ಸರ್‌ ಕಾರಣದಿಂದ ಅಪ್ಪನನ್ನು ಕಳೆದುಕೊಂಡ Read more…

ಚೆಸ್ ಪಂದ್ಯದ ಮಧ್ಯೆ ನಡೆಯಿತು ತಮಾಷೆ ಘಟನೆ

ಚೆಸ್ ಒಂದು ಗಂಭೀರವಾದ ಆಟವಾಗಿದ್ದು ಬಹಳ ಏಕಾಗ್ರತೆ ಬಯಸುತ್ತದೆ. ಒಂದೇ ಒಂದು ತಪ್ಪು ನಡೆ ನಿಮ್ಮ ಆಟವನ್ನೇ ಮುಗಿಸಿಬಿಡಬಲ್ಲದು. ಚೆಸ್‌ನಲ್ಲಿ ಆಟಗಾರರು ಅದ್ಯಾವ ಮಟ್ಟದಲ್ಲಿ ಮುಳುಗಿ ಹೋಗಿರುತ್ತಾರೆ ಎಂದರೆ Read more…

ಕಾಮದ ಮದದಲ್ಲಿ ಪತ್ನಿಯಿಂದಲೇ ಘೋರ ಕೃತ್ಯ: ತನಿಖೆಯಲ್ಲಿ ಬಯಲಾಯ್ತು ರಹಸ್ಯ; ಪ್ರಿಯಕರನೊಂದಿಗೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ

ಹಾಸನ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತನಿಖೆ ಕೈಗೊಂಡ ಪೊಲೀಸರು ಕೊಲೆ ರಹಸ್ಯ ಬಯಲಿಗೆಳೆದು ಆರೋಪಿಗಳನ್ನು Read more…

ಸಾಂಪ್ರದಾಯಿಕ ವಾದ್ಯೋಪಕರಣ ಬಾರಿಸಿದ ಪ್ರಧಾನಿ ಮೋದಿ

ಮಣಿಪುರ ರಾಜಧಾನಿ ಇಂಫಾಲಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿನ ಸಾಂಪ್ರದಾಯಿಕ ವಾದ್ಯೋಪಕರಣಗಳನ್ನು ನುಡಿಸಲು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇಂಫಾಲಕ್ಕೆ ವಿಮಾನದಲ್ಲಿ ಬಂದಿಳಿದ ಪ್ರಧಾನಿಗೆ Read more…

ಖಾತೆಗೆ ಜಮೆಯಾಗಿಲ್ವಾ ಪಿಎಂ ಕಿಸಾನ್‌ ಸಮ್ಮಾನ್ ನಿಧಿಯ 10ನೇ ಕಂತಿನ ಹಣ…? ಹಾಗಾದ್ರೆ ಹೀಗೆ ಮಾಡಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10ನೇ ಕಂತಿನ ದುಡ್ಡು ಜನವರಿ 1, 2022ರಲ್ಲಿ ಬಿಡುಗಡೆಯಾಗಿದೆ. 10ನೇ ಕಂತಿನ ದುಡ್ಡನ್ನು ಫಲಾನುಭವಿ ರೈತರಿಗೆ ವಿತರಿಸಲು ಕೇಂದ್ರ ಸರ್ಕಾರ Read more…

ರಾಜ್ಯಾದ್ಯಂತ ಕಠಿಣ ನಿಯಮ: ಯಾವುದಕ್ಕೆ ನಿರ್ಬಂಧ..? ಏನಿರುತ್ತೆ..? ಏನಿರಲ್ಲ…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಸರ್ಕಾರ ಟಫ್ ರೂಲ್ಸ್ ಜಾರಿಗೆ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ತಜ್ಞರು, ಹಿರಿಯ ಅಧಿಕಾರಿಗಳ ಸಭೆಯಲ್ಲಿ ಹಲವು Read more…

ಮಹಿಳೆಯರ ಚಿತ್ರಗಳನ್ನು ಶೇರ್‌ ಮಾಡುತ್ತಿದ್ದ 21ವರ್ಷದ ವಿದ್ಯಾರ್ಥಿ ಅರೆಸ್ಟ್

ಟ್ವಿಟರ್‌ ಹ್ಯಾಂಡಲ್ ಮೂಲಕ ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಆಕ್ಷೇಪಾರ್ಹವಾಗಿ ತೋರುತ್ತಿದ್ದ ಅಪ್ಲಿಕೇಶನ್ ಒಂದರ ಲಿಂಕ್‌ಗಳನ್ನು ಶೇರ್‌ ಮಾಡುತ್ತಿದ್ದ ಆಪಾದನೆ ಮೇಲೆ ಬೆಂಗಳೂರು ಮೂಲದ 21 ವರ್ಷ ವಯಸ್ಸಿನ ವಿದ್ಯಾರ್ಥಿಯನ್ನು Read more…

ನಟಿ ಜಾಕ್ವೆಲಿನ್ ತಾಯಿಗೆ ಹೃದಯಾಘಾತ

ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಕಿಮ್ ಫರ್ನಾಂಡಿಸ್‌ ಲಘು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಬಹ್ರೇನ್‌ನಲ್ಲಿರುವ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಮ್ ಸದ್ಯ ಅಪಾಯದಿಂದ ಪಾರಾಗಿದ್ದು, ಮಗಳೊಂದಿಗೆ ಮಾತನಾಡಿದ್ದಾರೆ ಎಂದು Read more…

ಲಾಕ್‌ ಡೌನ್ ಅವಧಿಯಲ್ಲಿ 145 ಕೋರ್ಸ್ ಪೂರೈಸಿದ ಕೇರಳ ವ್ಯಕ್ತಿ…!

ಕೋವಿಡ ಲಾಕ್‌ ಡೌನ್‌ ವೇಳೆ ಸಿಕ್ಕ ಸಮಯವನ್ನು ಸಖತ್ತಾಗಿ ಬಳಸಿಕೊಂಡಿರುವ ಕೇರಳದ ಶಫಿ ವಿಕ್ರಮನ್ ಹೆಸರಿನ ತಿರುವನಂತಪುರಂನ ಈ ವ್ಯಕ್ತಿ, ಮಾರ್ಚ್ 2020ರಿಂದ ಇದುವರೆಗೂ ಆನ್ಲೈನ್‌ನಲ್ಲಿ ವಿವಿಧ ತರಬೇತಿಗಳ Read more…

ಗಮನಿಸಿ: ಮಾರ್ಚ್ 31ರ ಒಳಗೆ ಪಾನ್-ಆಧಾರ್‌ ಲಿಂಕಿಂಗ್ ಕಡ್ಡಾಯ

ಶಾಶ್ವತ ಖಾತೆ ಸಂಖ್ಯೆಗೆ ಆಧಾರ್‌ ಲಿಂಕಿಂಗ್ ಮಾಡಲು ಇರುವ ಡೆಡ್ಲೈನ್‌ ಅನ್ನು ಮಾರ್ಚ್ 31, 2022ಕ್ಕೆ ವಿಸ್ತರಿಸಲಾಗಿದೆ. ಈ ಡೆಡ್ಲೈನ್ ಒಳಗೆ ಆಧಾರ್‌ ಲಿಂಕಿಂಗ್ ಕಾಣದ ಪಾನ್ ಕಾರ್ಡ್ Read more…

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹೆಚ್ಚಳ; ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡುವಂತೆ ಸರ್ಕಾರದ ಸೂಚನೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹಾಗೂ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ ಅಲ್ಲಿನ ಸರ್ಕಾರವು ಆದೇಶವೊಂದನ್ನು ಹೊರಡಿಸಿದ್ದು, ದೆಹಲಿಯಲ್ಲಿರುವ ಆಸ್ಪತ್ರೆಯಲ್ಲಿನ ಶೇ.50 ಅಥವಾ Read more…

ಅಂಗನವಾಡಿ ದೋಚಿದ್ದಲ್ಲದೇ ಮಲ-ಮೂತ್ರ ವಿಸರ್ಜಿಸಿ ವಿಕೃತಿ

ಬಾಗಲಕೋಟೆ: ಜಿಲ್ಲೆಯ ಕುಳಗೇರಿ ಕ್ರಾಸ್ ನಲ್ಲಿ ದುಷ್ಕರ್ಮಿಗಳು ಅಂಗನವಾಡಿ ದೋಚಿದ್ದಲ್ಲದೇ, ದುಷ್ಕೃತ್ಯ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಕೇಂದ್ರದಲ್ಲಿನ ವಸ್ತುಗಳನ್ನು ದೋಚಿದ್ದಲ್ಲದೇ ಅಲ್ಲಿಯೇ ಮಲ, ಮೂತ್ರ ವಿಸರ್ಜನೆ Read more…

ಮನೆ ಇಲ್ಲದ ಗ್ರಾಮೀಣ, ನಗರ ಪ್ರದೇಶದವರಿಗೆ ಸರ್ಕಾರದಿಂದ ಸಿಹಿ ಸುದ್ದಿ: 5 ಲಕ್ಷ ಮನೆ ನಿರ್ಮಾಣ

ಬೆಂಗಳೂರು: ಬಹುನಿರೀಕ್ಷಿತ ವಸತಿ ಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, 5 ಲಕ್ಷ ಮನೆಗಳ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ. ವಾಜಪೇಯಿ ನಗರ ವಸತಿ ಯೋಜನೆ ಮತ್ತು ಅಂಬೇಡ್ಕರ್ Read more…

ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಪಾದಯಾತ್ರೆಗೆ ನಿರ್ಬಂಧ

ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ನಾಯಕರಿಗೆ ಕೊರೋನಾ ತಡೆಗೆ ಕೈಗೊಂಡ ಹೊಸ ಮಾರ್ಗಸೂಚಿ ಶಾಕ್ ನೀಡಿದೆ. ರಾಜ್ಯದಲ್ಲಿ ಯಾವುದೇ ಸಭೆ, ಸಮಾರಂಭ, ಜಾತ್ರೆ, ರ್ಯಾಲಿ, ಪ್ರತಿಭಟನೆ Read more…

ಹೀಗಿದೆ ಚರ್ಮ-ತುಟಿಗಳು ಮತ್ತು ಉಗುರುಗಳಲ್ಲಿ ಓಮಿಕ್ರಾನ್ ನ ರೋಗ ಲಕ್ಷಣ

ಕೊರೊನಾ ವೈರಸ್‌ನ ರೂಪಾಂತರದ ಒಮಿಕ್ರಾನ್ ಲಕ್ಷಣಗಳು ಇತರ ವೈರಸ್ ಗಳಿಗಿಂತ ಸೌಮ್ಯವಾಗಿರಬಹುದು, ಆದರೆ ನಾವು ಎಚ್ಚರದಿಂದಿದ್ದಾಗ ಮಾತ್ರ  ವೈರಸ್ ಹರಡುವುದನ್ನು ತಡೆಯಬಹುದು. ಈ ವೈರಸ್‌ನ ವಿವಿಧ ಲಕ್ಷಣಗಳಿವೆ. ಚರ್ಮ-ತುಟಿಗಳು Read more…

ಆಧಾರ್ ಹೊಂದಿದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ

ರಾಯಚೂರು: 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ರೈತರಿಗೆ ಈಗಾಗಲೇ 15ನೇ ಹಂತಗಳಲ್ಲಿ 63,119 ಫಲಾನುಭವಿಗಳಿಗೆ 44.01 ಕೋಟಿ ರೂ.ಗಳ ಇನ್ ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ Read more…

ವೀಕೆಂಡ್ ಕರ್ಫ್ಯೂ, ಅರ್ಧ ಸಿಬ್ಬಂದಿ ಕೆಲಸ, ಸಮಾರಂಭಗಳಿಗೆ ನಿರ್ಬಂಧ, ಬೆಂಗಳೂರಲ್ಲಿ ಶಾಲೆಗಳಿಗೆ ರಜೆ ಸೇರಿ ಕೊರೋನಾ ತಡೆಗೆ ಹೊಸ ಮಾರ್ಗಸೂಚಿ

ಬೆಂಗಳೂರು: ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿ ಸೇರಿ ಹಲವು ಕ್ರಮಕೈಗೊಳ್ಳಲಾಗಿದ್ದು, ಇಂದು ರಾತ್ರಿಯಿಂದಲೇ ಹೊಸ ನಿಯಮ Read more…

ಬಿಸಿ ನೀರು ಕುಡಿಯಿರಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ನೀರು ಕುಡಿದಷ್ಟು ಉತ್ತಮ ಆರೋಗ್ಯ ನಮ್ಮದಾಗುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಉಗುರು ಬೆಚ್ಚಗಿನ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೊರಕುವ ಲಾಭಗಳು ಹೇರಳ. ಅವುಗಳು ಯಾವುವೆಂದು ತಿಳಿಯೋಣ. Read more…

ʼದ್ರಾಕ್ಷಿʼ ಸೇವಿಸಿ ಅನೇಕ ರೋಗಗಳಿಂದ ಮುಕ್ತಿ ಪಡೆಯಿರಿ

ದ್ರಾಕ್ಷಿ ಹಣ್ಣು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತೆ. ಸಿಹಿಯಾಗಿರುವ ಈ ದ್ರಾಕ್ಷಿಯಲ್ಲಿ ಸಕ್ಕರೆ ಅಂಶವಿರುವುದಿಲ್ಲ. ಸೋಡಿಯಂ, ಪೊಟ್ಯಾಷಿಯಮ್, ಸಿಟ್ರಿಕ್ ಆಸಿಡ್, ಮೆಗ್ನೀಷಿಯಮ್, ಕಬ್ಬಿಣ ಸೇರಿದಂತೆ ಸಾಕಷ್ಟು ಪೋಷಕಾಂಶಗಳು ಇದ್ರಲ್ಲಿರುತ್ತವೆ. ದ್ರಾಕ್ಷಿ Read more…

ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಧಾರವಾಡ: 2019-20 ಮತ್ತು 2020-21ನೇ ಸಾಲಿನ ಪ.ಜಾತಿ ಮತ್ತು ಪ.ಪಂಗಡದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಆಧಾರ್ ಸೀಡಿಂಗ್ ಆಗದೇ ತಮ್ಮ ಖಾತೆಗಳಿಗೆ ಜಮಾ ಆಗದೇ Read more…

ಹುಡುಗಿಯರ ಜೀನ್ಸ್ ಪಾಕೆಟ್‌ ಹುಡುಗರ ಜೇಬಿಗಿಂತ ಚಿಕ್ಕದಾಗಿರಲು ಕಾರಣವೇನು….?

ಫ್ಯಾಷನ್ ನಿರಂತರವಾಗಿ ಬದಲಾಗುತ್ತಿರುತ್ತದೆ. ಜೀನ್ಸ್ ಪ್ಯಾಂಟ್ ಫ್ಯಾಷನ್ ಕೂಡ ಬದಲಾಗುತ್ತಿರುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಬಗೆ ಬಗೆಯ ಪ್ಯಾಂಟ್ ಧರಿಸ್ತೇವೆ. ಆದ್ರೆ ಪುರುಷರ Read more…

BIG BREAKING: 2 ವಾರ ಶಾಲೆಗಳು ಬಂದ್, ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್, ವೀಕೆಂಡ್ ಕರ್ಫ್ಯೂ ಜಾರಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಕೊರೋನಾ ತೀವ್ರ ಏರಿಕೆ, Read more…

ಮುಂಬೈನಲ್ಲಿ ಕೊರೊನಾ ಸ್ಫೋಟ; ಒಂದೇ ದಿನ 10 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ….!

ಮುಂಬೈ : ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟಗೊಳ್ಳುತ್ತಿದ್ದು, ಕೆಲವು ನಗರಗಳಲ್ಲಿ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದೆ. ಮುಂಬಯಿಯಲ್ಲಿಯಂತೂ ಪರಿಸ್ಥಿತಿ ಹೇಳತೀರದಾಗಿದ್ದು, ಕಳೆದ 24 ಗಂಟೆಗಳಲ್ಲಿ 10,860 ಜನರಲ್ಲಿ ಸೋಂಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...