alex Certify ಚೆಸ್ ಪಂದ್ಯದ ಮಧ್ಯೆ ನಡೆಯಿತು ತಮಾಷೆ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆಸ್ ಪಂದ್ಯದ ಮಧ್ಯೆ ನಡೆಯಿತು ತಮಾಷೆ ಘಟನೆ

ಚೆಸ್ ಒಂದು ಗಂಭೀರವಾದ ಆಟವಾಗಿದ್ದು ಬಹಳ ಏಕಾಗ್ರತೆ ಬಯಸುತ್ತದೆ. ಒಂದೇ ಒಂದು ತಪ್ಪು ನಡೆ ನಿಮ್ಮ ಆಟವನ್ನೇ ಮುಗಿಸಿಬಿಡಬಲ್ಲದು.

ಚೆಸ್‌ನಲ್ಲಿ ಆಟಗಾರರು ಅದ್ಯಾವ ಮಟ್ಟದಲ್ಲಿ ಮುಳುಗಿ ಹೋಗಿರುತ್ತಾರೆ ಎಂದರೆ ಒಂದೊಂದು ಆಟವೂ ಗಂಟೆಗಳ ಕಾಲ ಮುಂದುವರೆಯುತ್ತದೆ. ಇಷ್ಟೆಲ್ಲಾ ಆದರೂ ಸಹ ಆಟದಲ್ಲಿ ಸೋಲು ಕಂಡಾಗ ಆಟಗಾರರಿಗೆ ನಿರಾಶೆಯಾಗುವುದು ಸಹಜ.

Hacking Alert: ನಿಮ್ಮ ಮೊಬೈಲ್​ ನಲ್ಲಿ ಈ 7 ಅಪ್ಲಿಕೇಶನ್ ​ಗಳಿದ್ರೆ ಕೂಡಲೇ ಡಿಲೀಟ್​ ಮಾಡಿ

ಪೋಲೆಂಡ್‌ನ ಪಾವೆಲ್ ಟೆಕ್ಲಾಫ್ ಹೆಸರಿನ ಆಟಗಾರ ಇಂಥದ್ದೇ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಆಟದಲ್ಲಿ ಸೋತಾಗ ನಿರಾಶರಾದ ಪಾವೆಲ್‌ ಇದೇ ವೇಳೆ ತಾವು ಕುಳಿತಿದ್ದ ಕುರ್ಚಿಯಿಂದ ಬಿದ್ದು ನಗೆಪಾಟಲಿಗೀಡಾಗಿದ್ದಾರೆ.

ವಾರ್ಸಾದಲ್ಲಿ ಆಯೋಜಿಸಲಾಗಿದ್ದ ಫೈಡೆ ವಿಶ್ವ ಬ್ಲಿಟ್ಝ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗಿದ್ದ ಪಾವೆಲ್, ಪಂದ್ಯವೊಂದರಲ್ಲಿ ಸೋತ ಕೂಡಲೇ ಸಿಟ್ಟಾಗಿದ್ದು, ಅದೇ ವೇಳೆ ಕುರ್ಚಿಯಿಂದ ಬಿದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...