alex Certify Live News | Kannada Dunia | Kannada News | Karnataka News | India News - Part 3537
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಇವಿಗಳ ಅಸಲಿ ಮೈಲೇಜ್ ಎಷ್ಟು…? ಇಲ್ಲಿದೆ ಈ ಕುರಿತ ಮಾಹಿತಿ

ಮೊದಲ ಲುಕ್ ಹೊರಬಂದಾಗಿನಿಂದಲೂ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಓಲಾ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್‌ನ ಘಟಕಗಳಿಗೆ ಮಾಡಿರುವ ಬುಕಿಂಗ್‌ಗಳು ಹಾಗೂ ಪೂರೈಕೆ ಮಾಡಲಾಗಿರುವ ಸಂಖ್ಯೆಗಳಲ್ಲಿ ಇರುವ ದೊಡ್ಡ ವ್ಯತ್ಯಾಸದಿಂದ Read more…

ತನ್ನ ಮುಖ ಹೋಲುವ ಸೆಕ್ಸ್ ಗೊಂಬೆ ತಯಾರಿಸಿದ ಕಂಪನಿ ವಿರುದ್ಧ ಮಾಡೆಲ್ ಆಕ್ರೋಶ

ಕಂಪನಿಯೊಂದು ತನ್ನ ಗುರುತನ್ನು ಕದ್ದಿದ್ದಲ್ಲದೆ, ಒಪ್ಪಿಗೆಯಿಲ್ಲದೆ ತನ್ನ ಮುಖವನ್ನು ಸೆಕ್ಸ್ ಗೊಂಬೆಗಳನ್ನು ತಯಾರಿಸಲು ಬಳಸಿಕೊಂಡಿರುವುದನ್ನು ತಿಳಿದ ಮಾಡೆಲ್ ಆಘಾತ ಹಾಗೂ ಕೋಪ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ನ ಜನಪ್ರಿಯ ಇನ್‌ಸ್ಟಾಗ್ರಾಮ್ ಮಾಡೆಲ್ Read more…

ಕ್ಲಾಸಿಕ್ ಲೆಜೆಂಡ್ಸ್ ನಿಂದಿಡಿದು ಟೈಗರ್ 1200, ಇಲ್ಲಿದೆ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿರುವ ಬೈಕ್ ಗಳ ಪಟ್ಟಿ

ಭಾರತೀಯ ಮೋಟಾರ್ ಉದ್ಯಮವು 2022 ರಲ್ಲಿ ಹೊಸ ಅಲೆ ಕಾಣಲಿದೆ. ಬಹಳಷ್ಟು ಹೊಸ ಮತ್ತು ಅತ್ಯುತ್ತಮ ಉತ್ಪನ್ನ ಬಿಡುಗಡೆಗಳೊಂದಿಗೆ ಈ ವರ್ಷ ಪ್ರಾರಂಭಿವಾಗುತ್ತಿದೆ. ಈ ತಿಂಗಳಿನಲ್ಲಿ ಯಾವೆಲ್ಲಾ ದ್ವಿಚಕ್ರ Read more…

ಬುದ್ದಿವಂತಿಕೆಯಿಂದ ಸ್ಮಾರ್ಟ್ಫೋನ್ ನಲ್ಲಿ ಈ ಕೆಲಸ ಮಾಡಿ ತಿಂಗಳಿಗೆ ಗಳಿಸಿ ಲಕ್ಷಾಂತರ ರೂ.

ನಿರಂತರವಾಗಿ ಬೆಲೆ ಏರಿಕೆಯಾಗ್ತಿರುವ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ. ಹಗಲು-ರಾತ್ರಿ ದುಡಿದರೂ ಸಂಪಾದನೆ ಸಾಲುತ್ತಿಲ್ಲ. ಕೆಲಸದ ಜೊತೆ ಪರ್ಯಾಯ ಮಾರ್ಗವನ್ನು ಜನರು ಹುಡುಕುತ್ತಿದ್ದಾರೆ. ಕೇವಲ 15-20 ನಿಮಿಷ ಮೊಬೈಲ್ Read more…

ಕೋವಿಡ್ ಲಸಿಕೆ ಬದಲು ಮೂತ್ರ ಕುಡಿಯಿರಿ ಎಂದ ವ್ಯಾಕ್ಸಿನ್ ವಿರೋಧಿ ನಾಯಕ..!

ಕೋವಿಡ್ -19 ಸಾಂಕ್ರಾಮಿಕ ರೋಗ ಜಗತ್ತನ್ನು ಆವರಿಸಿ ಎರಡು ವರ್ಷಗಳೇ ಕಳೆದಿವೆ. ಇದರ ವಿರುದ್ಧ ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಾಕಿಸಲಾಗುತ್ತಿದ್ದು, ಅಸಂಖ್ಯಾತ ಮಂದಿ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಇನ್ನೂ ಕೂಡ Read more…

ವ್ಯವಸಾಯ ಶುರು ಮಾಡಿದ ಎಂಬಿಎ ಗ್ರಾಜುಯೇಟ್, ಆರ್ಗ್ಯಾನಿಕ್ ಹಣ್ಣುಗಳನ್ನ ಮಾರಾಟ ಮಾಡುತ್ತಿರುವ ಐಟಿ ಉದ್ಯಮಿ

ಸಂಕ್ರಾಂತಿ ಸಮೀಪಿಸುತ್ತಿದ್ದಂತೆ, ರೈತಳಾಗಿ ಮಾರ್ಪಟ್ಟಿರುವ ಎಂಬಿಎ ಪದವೀಧರೆ ಕಾರ್ಪೊರೇಟ್ ಕಚೇರಿಗಳಿಗೆ ಸ್ವದೇಶಿ ಹಾಗೂ ಸಾವಯವ ಹಣ್ಣುಗಳ ಬುಟ್ಟಿಯನ್ನ ಮಾರುತ್ತಿದ್ದಾರೆ.‌ ಪ್ರಸ್ತುತ ಸ್ಕೈಯೋ ಫಾರ್ಮ್ಸ್ ನ ಸಂಸ್ಥಾಪಕಿ ಆಗಿರೊ ಉಷಾರಾಣಿ Read more…

ದೇಗುಲಕ್ಕೆ ಪೂಜೆಗೆ ಬಂದು ಬೆಚ್ಚಿಬಿದ್ದ ಅರ್ಚಕ: ದೇವಿ ಬುಡದಲ್ಲಿ ಕತ್ತರಿಸಿದ ರುಂಡ ಪತ್ತೆ, ಮುಂಡಕ್ಕಾಗಿ ಮುಂದುವರೆದ ಹುಡುಕಾಟ

ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೂಜಾ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶಿರಚ್ಛೇದಿತ ತಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಚಿಂತಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, Read more…

ಭೂಲೋಕದ ಸ್ವರ್ಗವೆಂದರೆ ಇದು ಅಂದ್ರು ರೈಲ್ವೇ ಸಚಿವರು; ಕಾರಣವೇನು ಗೊತ್ತಾ..?

ಶ್ರೀನಗರ: ಸ್ನೋಫಾಲ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ..? ಉತ್ತರ ಭಾರತದ ಹಲವೆಡೆ ಮಂಜಿನ ಮಳೆ ಕಡಿಮೆಯಾಗುತ್ತಾ ಬರುತ್ತಿರುವ ಕಾಲವಿದು. ಸ್ನೋಫಾಲ್ ಬೀಳುತ್ತಿರುವಾಗ ಪ್ರವಾಸಿಗರ ದಂಡು ಮೋಜು-ಮಸ್ತಿಯಲ್ಲಿ ತೊಡಗುತ್ತಾರೆ. Read more…

ಎಂದಾದರು ಸವಿದಿದ್ದೀರಾ ಪಾನ್‌ ಲಡ್ಡು

ಊಟವಾದ ಮೇಲೆ ವೀಳ್ಯದೆಲೆ ಸವಿಯುವುದು ಕೆಲವರಿಗೆ ರೂಢಿ. ಇಂತಹ ವೀಳ್ಯದೆಲೆಯಿಂದ ರುಚಿಕರವಾದ ಲಡ್ಡು ಕೂಡ ಮಾಡಬಹುದು ಗೊತ್ತಾ. ಮಾಡುವುದಕ್ಕೆ ಹೆಚ್ಚೆನೂ ಸಾಮಾಗ್ರಿಗಳು ಕೂಡ ಬೇಡ. ಥಟ್ಟಂತ ಆಗಿ ಬಿಡುತ್ತೆ. Read more…

ಕಾಲುವೆಯಲ್ಲಿ ಸಿಲುಕಿ ಪರದಾಡಿದ ಗಜಪಡೆ: ಅರಣ್ಯಾಧಿಕಾರಿಗಳಿಂದ ರಕ್ಷಣೆ

ಮೈಸೂರು: ಕಾಲುವೆಯಲ್ಲಿ ಸಿಲುಕಿದ್ದ ಆನೆಗಳ ಹಿಂಜನ್ನು ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಕಾಲುವೆಯಿಂದ ಹೊರಬರಲು ಆನೆಗಳು ಹರಸಾಹಸ ಪಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ಸದ್ದು ಮಾಡಿದೆ. Read more…

ಸೋಂಬೇರಿ ಪಕ್ಷಿ..! ಇದು ನೆಲದ ಮೇಲೆ ಕಾಲಿಡದ ಜಗತ್ತಿನ ಏಕೈಕ ಹಕ್ಕಿ

ಜಗತ್ತಿನಲ್ಲಿ ವಿಭಿನ್ನ, ವಿಶೇಷಗಳನ್ನು ಹೊಂದಿರುವ ಅನೇಕ ಜೀವ ವೈವಿಧ್ಯಗಳಿವೆ. ಅವುಗಳು ತಮ್ಮ ವಿಶೇಷ ಗುರುತಿಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ತನ್ನ ಇಡೀ ಜೀವನದಲ್ಲಿ Read more…

Shocking: ಹೋಮ್ ಐಸೋಲೇಟ್ ಆದ ಕೊರೋನಾ ರೋಗಿಗಳಿಗೆ ಬಿಬಿಎಂಪಿಯಿಂದ ಹಳೆ ಕಿಟ್ ವಿತರಣೆ

ಬೆಂಗಳೂರು: ಕೋವಿಡ್-19 ಮತ್ತೆ ಹೆಚ್ಚಾಗಿದ್ದು, ಸೋಂಕು ತಗುಲಿದ ಅನೇಕ ಮಂದಿ ಮನೆಯಲ್ಲೇ ಕ್ವಾರಂಟೈನ್ ಆಗುತ್ತಿದ್ದಾರೆ. ಇವರಿಗೆಂದೇ ಬಿಬಿಎಂಪಿ ಹೋಮ್ ಐಸೋಲೇಷನ್ ಕಿಟ್ ನೀಡುತ್ತಿದೆ. ಆದರೀಗ ಚಾಲ್ತಿಯಲ್ಲಿರದ ಅಥವಾ ಹಳೆಯದಾದ Read more…

ಪ್ರೀತಿಸಿ ಮದುವೆಯಾದ ದಂಪತಿಯಿಂದ ದುಡುಕಿನ ನಿರ್ಧಾರ

ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಒಂದೂವರೆ ವರ್ಷದ ಮಗುವನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ. ರಘು(28), ತನುಶ್ರೀ(24) Read more…

ಗುಪ್ತಾಂಗದ ಸ್ವಚ್ಛತೆ ನಿಮ್ಮ ಮೊದಲ ಅದ್ಯತೆಯಾಗಲಿ…..!

ಜನನಾಂಗದ ಮೇಲಿನ ಕೂದಲನ್ನು ತೆಗೆಯುವಾಗ ಎಚ್ಚರ ವಹಿಸಬೇಕು ಎಂಬುದನ್ನು ಹಲವು ಬಾರಿ ನಾವು ಮರೆತು ಬಿಡುತ್ತೇವೆ. ಇಲ್ಲಿ ಗಾಯಗಳಾಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಅದಕ್ಕೆ ಇಲ್ಲಿದೆ ಒಂದಿಷ್ಟು Read more…

ಅತಿಥಿ ಉಪನ್ಯಾಸಕರಿಗೆ ಕೊನೆಗೂ ಸಿಹಿಸುದ್ದಿ

ಬೆಂಗಳೂರು: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಮುಂದಾಗಿರುವ ಸರ್ಕಾರ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಲಿದೆ. ಈ ಕುರಿತಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯದ Read more…

ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಮಡಿಕೇರಿ: ಪರಿಶಿಷ್ಟ ಪಂಗಡದ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಕೆಗಾಗಿ ಗೌರವಧನದ ಆಧಾರದ ಮೇಲೆ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಕೊಡಗು ಜಿಲ್ಲೆಯಲ್ಲಿರುವ 11 ಶಾಲೆಗೆ ಒಬ್ಬರಂತೆ Read more…

ಬಾಯಲ್ಲಿ ನೀರೂರಿಸುವ ʼತಂದೂರಿ ಚಿಕನ್ʼ

ರುಚಿಕರವಾದ ತಂದೂರಿ ಚಿಕನ್ ಅನ್ನು ಸವಿಯಬೇಕು ಎಂಬ ಆಸೆ ಆಗುತ್ತಿದೆಯಾ…? ಇಲ್ಲಿದೆ ನೋಡಿ ಸುಲಭ ವಿಧಾನ. ಮನೆಯಲ್ಲಿಯೇ ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: ಚಿಕನ್ ಲೆಗ್ ಪೀಸ್ -2, Read more…

ಕೋವಿಡ್ ನಿಂದ ಮೃತಪಟ್ಟವರ ವಿವರ ಇಲ್ಲದಿದ್ರೂ ವಾರಸುದಾರರಿಗೆ 50 ಸಾವಿರ ರೂ. ಪರಿಹಾರ

ಬೆಂಗಳೂರು: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ 50 ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ. ಕೋವಿಡ್ ನಿಂದ ಮೃತಪಟ್ಟವರ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ SDRF ಮಾರ್ಗಸೂಚಿಗಳ ಪ್ರಕಾರ, 50 ಸಾವಿರ Read more…

ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪಿಂಚಣಿ, ಕಾನೂನು ಸೇವೆ, ರಕ್ಷಣೆಗೆ ಸಹಾಯವಾಣಿ

ಶಿವಮೊಗ್ಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹಿರಿಯ ನಾಗರಿಕರ ಆರೋಗ್ಯ ಮತ್ತು ಆರೈಕೆಯಲ್ಲಿ ಕೋವಿಡ್-19 ಪರಿಣಾಮ ಬೀರಬಹುದೆಂಬ ಆತಂಕದಿಂದ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕರ್ನಾಟಕ Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಕೊರೋನಾ ಹೆಚ್ಚಳ ಹಿನ್ನಲೆ ನಾಳೆಯಿಂದ ಚಂದನದಲ್ಲಿ ‘ವಿಡಿಯೋ ಪಾಠ’

ಬೆಂಗಳೂರು: ಕೊರೋನಾ ಕಾರಣದಿಂದಾಗಿ 1 ರಿಂದ 9ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಕೆಲವು ಜಿಲ್ಲೆಗಳಲ್ಲಿ ಬಂದ್ ಆಗಿವೆ. ಮಕ್ಕಳಿಗೆ ಪರ್ಯಾಯ ಕಲಿಕೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ರಾಜ್ಯ Read more…

ʼಮೊಡವೆʼಗೆ ಟೂತ್ ಪೇಸ್ಟ್ ಹಚ್ಚುವ ಮುನ್ನ

ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆಗೆ ಟೂತ್ ಪೇಸ್ಟ್ ಹಚ್ಚಿದ್ರೆ ಬೇಗ ಗುಣವಾಗುತ್ತೆ ಎಂಬ ಸಲಹೆಗಳನ್ನು ನಾವು ಕೇಳಿರುತ್ತೇವೆ. ಟೂತ್ ಪೇಸ್ಟ್ ನಲ್ಲಿರುವ ಅಡುಗೆ ಸೋಡಾ, ಹೈಡ್ರೋಜನ್ Read more…

ಈ ರಾಶಿಯಲ್ಲಿ ಜನಿಸಿದ ಉದ್ಯಮಿಗಳಿಗೆ ಇಂದು ಒಲಿಯಲಿದ್ದಾಳೆ ‘ಅದೃಷ್ಟ’ ಲಕ್ಷ್ಮಿ

ಮೇಷ : ನಿಮ್ಮ ಹೊಸ ಉದ್ಯಮದ ಕನಸಿಗೆ ಸ್ನೇಹಿತರು ನೀರೆರೆಯಲಿದ್ದಾರೆ. ಕಚೇರಿ ಕೆಲಸದ ನಿಮಿತ್ತ ನೀವು ದೂರ ಪ್ರಯಾಣ ಕೈಗೊಳ್ಳಬೇಕಾಗಿ ಬರಲಿದೆ. ವಿದ್ಯಾರ್ಥಿಗಳು ಅಂದುಕೊಂಡಂತೆ ಫಲಿತಾಂಶವನ್ನು ಪಡೆಯಲಿದ್ದಾರೆ. ಧನಲಾಭವಿದೆ. Read more…

ಓಮಿಕ್ರಾನ್​ ಸೋಂಕಿತರು ಬಹುತೇಕ ಲಕ್ಷಣ ರಹಿತರಾಗಿದ್ದಾರೆ: ವೈದ್ಯರಿಂದ ಮಾಹಿತಿ

ಓಮಿಕ್ರಾನ್​ ಸೋಂಕಿತರು ಹೆಚ್ಚಾಗಿ ಲಕ್ಷಣ ರಹಿತರಾಗಿದ್ದು ಸೋಂಕು ತಗುಲಿದ ನಾಲ್ಕೈದು ದಿನಗಳಲ್ಲೇ ಗುಣಮುಖರಾಗುತ್ತಿದ್ದಾರೆ ಎಂದು ಜೈಪುರದ ಎಸ್​ಎಂಎಸ್​ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸುಧೀರ್ ಭಂಡಾರಿ ಮಾಹಿತಿ ನೀಡಿದ್ದಾರೆ. Read more…

ಐಪಿಎಸ್ ತಂದೆಗೆ ಲಿಪ್‌ಸ್ಟಿಕ್ ಹಚ್ಚಿದ ಪುಟ್ಟ ಬಾಲೆ: ನೆಟ್ಟಿಗರ ಹೃದಯ ಗೆದ್ದ ವಿಡಿಯೋ

ಹೆಣ್ಣು ಮಗುವನ್ನು ಹೆತ್ತ ಪೋಷಕರು ನಿಜವಾಗಿಯೂ ಪುಣ್ಯವಂತರು ಅನ್ನೋ ಮಾತಿದೆ. ಮಗಳೆಂದರೆ ಪ್ರತಿಯೊಬ್ಬ ತಂದೆಗೆ ಎಷ್ಟು ಪ್ರೀತಿಯಿದೆಯೋ, ಹೆಣ್ಣುಮಕ್ಕಳ ಪ್ರಪಂಚವೇ ಅಪ್ಪ. ಮಗಳೆಂದರೆ ಸಂತೋಷ, ವಾತ್ಸಲ್ಯದ ಪ್ರತಿರೂಪ, ಬದುಕಿನ Read more…

ಬೆಂಗಳೂರು, ಮೈಸೂರು, ತುಮಕೂರು, ದಕ್ಷಿಣ ಕನ್ನಡದಲ್ಲಿ ಕೊರೋನಾ ಮಹಾಸ್ಪೋಟ: ಜಿಲ್ಲೆ ಜಿಲ್ಲೆಗಳಲ್ಲೂ ಆರ್ಭಟ; ಇಲ್ಲಿದೆ ವಿವರ

 ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 14,473 ಜನರಿಗೆ ಕೊರುನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,78,129 ಕ್ಕೆ ಏರಿಕೆಯಾಗಿದೆ. ಇವತ್ತು 5 ಜನ ಸೋಂಕಿತರು Read more…

ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಿ ಇಲ್ಲವೇ ದಯಾಮರಣ ನೀಡಿ: ರಾಷ್ಟ್ರಪತಿಗೆ ಪತ್ರ ಬರೆದ ಛತ್ತೀಸಗಢ ಸಿಎಂ ತಂದೆ

ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್​ ಬಘೆಲ್ ಅವರ ತಂದೆ ನಂದಕುಮಾರ್​ ಬಘೆಲ್ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಗೆ ಪತ್ರ ಬರೆದು ಮತ ಪತ್ರಗಳ ಮೂಲಕ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ Read more…

ಹದಗೆಟ್ಟ ರಸ್ತೆಯ ವರದಿ ಮಾಡಿದ್ಲು ಈ ಪುಟ್ಟ ಪೋರಿ…!

ಶ್ರೀನಗರ: ರಸ್ತೆ ಕೆಟ್ಟಿದ್ದರೆ ಅಥವಾ ಬೇರೇನಾದ್ರೂ ಸಮಸ್ಯೆ ಆಗಿದ್ದರೆ, ಸ್ಥಳದಲ್ಲಿ ಏನು ನಡೆಯುತ್ತಿದೆ ಅಥವಾ ಅಲ್ಲೇನಿದೆ ಎನ್ನುವುದನ್ನು ಸುದ್ದಿವಾಹಿನಿ ವರದಿಗಾರರು ನಿರೂಪಿಸಿರುವುದನ್ನು ನೀವು ನೋಡಿರ್ತೀರಾ…‌..ಸಾಮಾಜಿಕ ಮಾಧ್ಯಮಗಳು ಕಾಲಿಟ್ಟ ಮೇಲಂತೂ Read more…

‘ಓಮಿಕ್ರಾನ್’​ ರೂಪಾಂತರಿಯ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ NTAGI ಮುಖ್ಯಸ್ಥ

ದೇಶದ ಕೊರೊನಾ ವೈರಸ್​ ಸಲಹಾ ಸಮಿತಿಯನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಮಿತಿಯಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಕೋವಿಡ್​ 19 ಕಾರ್ಯ ಗುಂಪಿನ ಅಧ್ಯಕ್ಷರಾದ ಡಾ. ಎಸ್.ಕೆ. ಅರೋರಾ Read more…

ಕೊಚ್ಚಿಯ ಜನನಿಬಿಡ ರಸ್ತೆಯಲ್ಲಿ ಹೆಬ್ಬಾವು ಪ್ರತ್ಯಕ್ಷ: ವಿಡಿಯೋ ವೈರಲ್

ಕೊಚ್ಚಿ: ಕೊಚ್ಚಿಯ ಕಲಮಸ್ಸೆರಿಯ ಜನನಿಬಿಡ ಸೀಪೋರ್ಟ್-ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ರಾತ್ರಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲಹೊತ್ತು ಸಂಚಾರ ಸ್ಥಗಿತಗೊಂಡಿದೆ. ಸುಮಾರು ಎರಡು ಮೀಟರ್ ಉದ್ದದ ಬೃಹತ್ ಹೆಬ್ಬಾವು Read more…

BREAKING NEWS: 1 ರಿಂದ 9ನೇ ತರಗತಿ ಶಾಲೆಗಳಿಗೆ ರಜೆ; ಮೈಸೂರು ಡಿಸಿ ಆದೇಶ

ಮೈಸೂರು ನಗರ ಮತ್ತು ತಾಲೂಕಿನಾದ್ಯಂತ ಶಾಲೆಗಳು ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಒಂದರಿಂದ 9 ರವರೆಗೆ ಶಾಲೆಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...