alex Certify Live News | Kannada Dunia | Kannada News | Karnataka News | India News - Part 3523
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಸೋಂಕಿತರಿಗೆ ಗುಡ್ ನ್ಯೂಸ್: ಆರೋಗ್ಯ ಇಲಾಖೆಯಿಂದ ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆ

ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕಿತರಿಗೆ ಇ-ಸಂಜೀವಿನಿ-ಟೆಲಿಮೆಡಿಸಿನ್ ಸೇವೆ ನೀಡಲಾಗುತ್ತಿದೆ. ಎಲ್ಲಾ ಕೋವಿಡ್-19 ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿ ಕ್ವಾರೆಂಟೈನ್‍ನಲ್ಲಿ ಇರುವವರು ಇ-ಸಂಜೀವಿನಿ ಹೊರರೋಗಿ ಚಿಕಿತ್ಸೆ(OPD) ಮೂಲಕ ಟೆಲಿಕನ್ಸಲ್ಟೇಷನ್ ಸೇವೆಗಳನ್ನು ಪಡೆದುಕೊಳ್ಳಬಹುದು. Read more…

ತಾಪಮಾನ ಏರಿಕೆ ವಿರುದ್ಧ ಜಾಗೃತಿ ಮೂಡಿಸಲು ಹೀಗೊಂದು ಐಸ್‌ ಸ್ಟಂಟ್

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿಚಾರಗಳು ಇತ್ತೀಚಿನ ವರ್ಷಗಳಲ್ಲಿ ಬಹಳ ಚರ್ಚೆಗೆ ಒಳಗಾದ ಸಂಗತಿಗಳು. ಈ ಅಹಿತಕರ ಬೆಳವಣಿಗೆಯಿಂದ ಏನೆಲ್ಲಾ ಅನಾಹುತಗಳು ಆಗಲಿವೆ ಎಂದು ತಜ್ಞರು Read more…

ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದ ಹುಡುಗಿಯರಿಗೆ ಬಾಡಿಶೇಮಿಂಗ್..! ಕೆಲಸ ಕಳೆದುಕೊಂಡ ರೇಡಿಯೋ ಅನೌನ್ಸರ್‌

ಪ್ರೌಢ ಶಾಲಾ ಬ್ಯಾಸ್ಕೆಟ್‌ಬಾಲ್ ತಂಡವೊಂದರ ಹುಡುಗಿಯರ ವಿರುದ್ಧ ಅವಾಚ್ಯವಾಗಿ ಮಾತನಾಡಿದ ಆಪಾದನೆ ಮೇಲೆ ಕೆನಡಾದ ಮೇಯ್ನ್‌ನ ಇಬ್ಬರು ರೇಡಿಯೋ ಪ್ರಸಾರಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಸ್ಥಳೀಯ ಸುದ್ದಿ ವರದಿಯೊಂದರ ಪ್ರಕಾರ Read more…

BIG NEWS: ಗಣರಾಜ್ಯೋತ್ಸವದಂದು ಸೇನಾ ಶಕ್ತಿ ಅನಾವರಣ: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ 75 ಯುದ್ಧವಿಮಾನಗಳ ಏರ್ ಶೋ

ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವ ದಿನದಂದು ದೇಶದ ಇತಿಹಾಸದಲ್ಲಿ ಇದೇ ಮೊದಲ ಸಲ 75 ಯುದ್ಧವಿಮಾನಗಳು, ಹೆಲಿಕಾಪ್ಟರ್ ಗಳ ಏರ್ ಶೋ ನಡೆಯಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು Read more…

ಕೊರೊನಾ ನಂತ್ರ ಬದಲಾಯ್ತು ಎದೆ ಹಾಲಿನ ಬಣ್ಣ…..!

ಕೊರೊನಾ ವೈರಸ್ ಅನೇಕ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕ್ತಿದೆ. ಈಗ ಕೊರೊನಾ ಎದೆ ಹಾಲಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಹೊಸ ಆತಂಕ ಹುಟ್ಟುಹಾಕಿದೆ. ಕೊರೊನಾ ಸೋಂಕಿಗೆ Read more…

BIG NEWS: ಷರತ್ತುಗಳೊಂದಿಗೆ ರೆಮ್‌ ಡೆಸಿವಿರ್‌ ಬಳಸಲು ಆರೋಗ್ಯ ಸಚಿವಾಲಯದ ಅಸ್ತು

ಒಮಿಕ್ರಾನ್‌ನಿಂದ ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ, ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ಚಿಕಿತ್ಸೆ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಅನುಸಾರ, ಕೋವಿಡ್-19ನ ಲಘು ಲಕ್ಷಣಗಳಿರುವ Read more…

2000 ವರ್ಷಗಳ ಹಿಂದೆಯೇ ಶಸ್ತ್ರಚಿಕಿತ್ಸೆ ಕುರಿತು ಇತ್ತಾ ಅರಿವು…? ಪ್ರಾಚೀನ ತಲೆಬುರುಡೆ ನೀಡುತ್ತಿದೆ ಸಾಕ್ಷ್ಯ

ಪೆರುವಿಯನ್ ಯೋಧನೊಬ್ಬನ 2000 ವರ್ಷದಷ್ಟು ಹಳೆಯ ತಲೆಬರುಡೆ ಸಿಕ್ಕಿದ್ದು, ಈ ಬುರುಡೆಯನ್ನು ಲೋಹದಿಂದ ಬೆಸೆದು ಇಡಲಾಗಿದೆ. ಅಮೆರಿಕದ ಸಂಗ್ರಹಾಲಯದಲ್ಲಿರುವ ತಜ್ಞರು, ಈ ಬುರುಡೆಯು ಆ ಕಾಲದಲ್ಲೇ ಸುಧಾರಿತ ಶಸ್ತ್ರಚಿಕಿತ್ಸಾ Read more…

ಮಾರುತಿ ಸುಜುಕಿಯಿಂದ ಸೆಲೆರಿಯೊ CNG ವೇರಿಯಂಟ್ ಬಿಡುಗಡೆ

ಸುಜುಕಿ ಇಂಡಿಯಾ ಲಿಮಿಟೆಡ್, ಸೋಮವಾರ ಆಲ್-ನ್ಯೂ ಸೆಲೆರಿಯೊದ CNG ರೂಪಾಂತರವನ್ನು ಬಿಡುಗಡೆ ಮಾಡಿದೆ. S-CNG ತಂತ್ರಜ್ಞಾನದೊಂದಿಗೆ ಮಾರುತಿ ಸುಜುಕಿ ಸೆಲೆರಿಯೊ VXi ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಬೆಲೆ Read more…

BIG NEWS: ಸಂಪುಟಕ್ಕೆ ಮೇಜರ್ ಸರ್ಜರಿ; 6 ಸಚಿವರಿಗೆ ಕೊಕ್: ಹೈಕಮಾಂಡ್ ಗ್ರೀನ್ ಸಿಗ್ನಲ್..?

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಐದಾರು ಮಂದಿ ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ Read more…

ಮನೆ ಮಾಲೀಕನಿಂದ ಶಿಕ್ಷಕಿಗೆ ಕಿರುಕುಳ ಆರೋಪ: ದೂರು

ಬೆಂಗಳೂರು: ಬಾಡಿಗೆ ಮನೆ ಮಾಲೀಕನಿಂದ ಶಿಕ್ಷಕಿಗೆ ಕಿರುಕುಳ ಆರೋಪ ಕೇಳಿಬಂದಿದೆ. ನೊಂದ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀನಗರದ ಬಾಡಿಗೆ ಮನೆಯಲ್ಲಿರುವ ಶಿಕ್ಷಕಿ ಈ ರೀತಿ ಆರೋಪ ಮಾಡಿದ್ದಾರೆ. Read more…

ಹಲವು ರಾಜ್ಯಗಳಲ್ಲಿ ಶೀತಗಾಳಿಯ ಮುನ್ಸೂಚನೆ

ನವದೆಹಲಿ: ದೇಶದ ಹಲವು ರಾಜ್ಯಗಳಿಗೆ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುವ್ಯ ಭಾರತದ ಹಲವು ರಾಜ್ಯಗಳಲ್ಲಿ ಈ ಶೀತಗಾಳಿ ಎರಡು ದಿನಗಳ ಕಾಲ ಬೀಸಲಿದೆ Read more…

ಹೆಲ್ಮೆಟ್ ಧಾರಣೆಯ ಮಹತ್ವ ತಿಳಿಸಲು ’ಪುಷ್ಪ’ನ ಕರೆತಂದ ಹೈದರಾಬಾದ್ ಪೊಲೀಸ್

ಅಲ್ಲು ಅರ್ಜುನ್ ನಟನೆಯ ’ಪುಷ್ಪ’ ಚಿತ್ರದ ಜನಪ್ರಿಯತೆಯನ್ನು ಬಳಸಿಕೊಂಡಿರುವ ಹೈದರಾಬಾದ್ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧಾರಣೆಯ ಮಹತ್ವ ಸಾರಿ ಹೇಳಿದ್ದಾರೆ. ಪೊಲೀಸ್ ಇಲಾಖೆ ಹಾಕಿರುವ Read more…

ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಸರ್ಕಾರ 2021 – 22 ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಜನವರಿ 17 Read more…

ಉತ್ತರ ಪ್ರದೇಶ: ಚುನಾವಣಾ ಪ್ರಚಾರಕ್ಕೆ ರಂಗು ಕೊಟ್ಟ ಗಾಯನ ಸಮರ

ವಿಧಾನ ಸಭಾ ಚುನಾವಣಾ ನಿಮಿತ್ತ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಸದ ಮತ್ತು ನಟ ರವಿ ಕಿಶನ್ ಮತ್ತು ಭೋಜ್ಪುರಿ ಗಾಯಕಿ ನೇಹಾ ಸಿಂಗ್ ರಾಥೋರ್‌ ನಡುವೆ ಗಾಯನ ಸಮರ Read more…

ಕಾಬೂಲ್ ಕಡಲೆ ಸಲಾಡ್ ಮಾಡಿ ಸವಿಯಿರಿ

ರಾತ್ರಿ ಊಟದ ಬದಲು ಸಲಾಡ್ ತಿನ್ನುವವರೇ ಹೆಚ್ಚು. ತೂಕ ಏರಿಕೆಯ ಭಯದಿಂದ ಕೂಡ ಸಲಾಡ್ ಗೆ ಕೆಲವರು ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೆ Read more…

Online ನಲ್ಲಿ ಮೂತ್ರ ಮಾರಿ ಲಕ್ಷಾಂತರ ರೂಪಾಯಿ ದುಡ್ಡು ಮಾಡುತ್ತಿರುವ ಮಾಡೆಲ್

ಜಗತ್ತಿನಲ್ಲಿ ದುಡ್ಡು ಮಾಡಲು ಏನೆಲ್ಲಾ ಮಾರ್ಗಗಳಿವೆಯಪ್ಪಾ ಎಂದು ಉದ್ಗಾರ ತೆಗೆಯುವಂತೆ ಮಾಡುವ ಮತ್ತೊಂದು ನಿದರ್ಶನದಲ್ಲಿ, ಮಾಡೆಲ್‌ ಒಬ್ಬಳು ತನ್ನ ಮೂತ್ರ ಮಾರಾಟ ಮಾಡಿ ಚೆನ್ನಾಗಿ ದುಡ್ಡು ಸಂಪಾದನೆ ಮಾಡುತ್ತಿದ್ದಾಳೆ. Read more…

ನಿಮಗಿದೆಯಾ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ…..?

ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಹಲವರಲ್ಲಿರುತ್ತದೆ. ತಮ್ಮ ಕೋಪ, ಅಸಮಾಧಾನ, ಬೇಸರವನ್ನೆಲ್ಲ ನಿದ್ದೆಯಲ್ಲಿ ಹೊರಹಾಕುವವರೂ ಇದ್ದಾರೆ. ವಿಶೇಷ ಅಂದ್ರೆ ನಿದ್ದೆಗಣ್ಣಲ್ಲಿ ಯಾರಿಗಾದ್ರೂ ಬೈಯ್ಯುವ ಸಂದರ್ಭದಲ್ಲಿ ಕೂಡ ಜನರು ವ್ಯಾಕರಣ ದೋಷವಿಲ್ಲದಂತೆ Read more…

ಫ್ಲೈಟ್‌ನಲ್ಲಿ ಒಬ್ಬನೇ ಪ್ರಯಾಣಿಕನಾದ ’ವಿಚಿತ್ರಾನುಭವ’ ಹಂಚಿಕೊಂಡ ಟಿಕ್‌ ಟಾಕರ್‌

ಕೋವಿಡ್‌-19ನಿಂದಾಗಿ ನಾವು ಬದುಕುವ ರೀತಿಯೇ ಬದಲಾಗಿಬಿಟ್ಟಿದೆ. ಕೆಲವೊಮ್ಮೆ ಈ ಬದಲಾವಣೆಗಳು ನಮಗೆ ವಿಚಿತ್ರವಾದ ಅನುಭವಗಳನ್ನು ಕೊಡಲು ಆರಂಭಿಸಿಬಿಟ್ಟಿವೆ. ಟಿಕ್‌ಟಾಕ್ ಬಳಕೆದಾರ ಕಾಯ್ ಫಾರ್ಸಿತ್‌ಗೆ ಇಂಥದ್ದೇ ಒಂದು ಅನುಭವವಾಗಿದೆ. ಬ್ರಿಟನ್‌ನಿಂದ Read more…

ಕಥಕ್ ಲೋಕದ ದಂತಕಥೆ ಬಿರ್ಜು ಮಹಾರಾಜ್ ಸರಳ ನಡೆ ಬಿಂಬಿಸುತ್ತೆ ಈ ವಿಡಿಯೋ

ಕಥಕ್ ಗುರು ಬಿರ್ಜು ಮಹಾರಾಜ್ ದೆಹಲಿಯ ತಮ್ಮ ನಿವಾಸದಲ್ಲಿ ಜನವರಿ 17ರಂದು ಇಹಲೋಕ ತ್ಯಜಿಸಿದ್ದಾರೆ. ನೃತ್ಯದ ಈ ಪ್ರಕಾರದಿಂದಲೇ ’ಮಹಾರಾಜ್’ ಎಂದು ಖ್ಯಾತರಾಗಿರುವ ಬಿರ್ಜು ಅಗಲಿಕೆಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು Read more…

ತೂಕ ಇಳಿಸಲು ಸಹಾಯಕ ತರಕಾರಿ ಜ್ಯೂಸ್

ದೇಹದ ತೂಕ ಇಳಿಸಿಕೊಳ್ಳಲು ಹಲವು ವಿಧಾನಗಳ ಮೊರೆಹೋಗಿ ಸೋತವರಿಗೆ ಇಲ್ಲಿದೆ ಕಿವಿಮಾತು. ಹಲವು ತರಕಾರಿಗಳ ಜ್ಯೂಸ್ ಗಳಿಂದ ದೇಹ ತೂಕ ಇಳಿಸುವುದು ಮಾತ್ರವಲ್ಲ ಮಧುಮೇಹ, ಬೊಜ್ಜು ಮೊದಲಾದ ಆರೋಗ್ಯ Read more…

ಅಕ್ರಮ ಮದ್ಯ ಮಾರಾಟ; ರೊಚ್ಚಿಗೆದ್ದ ಮಹಿಳೆಯರಿಂದ ನಾಶ

ಕಾರವಾರ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯರು ಮನೆಗೆ ನುಗ್ಗಿ ಮದ್ಯವನ್ನೆಲ್ಲ ನಾಶ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ಕಣ್ಣಿಗೇರಿ ಹತ್ತಿರದ ಕೋಳಿಕೇರಿಯ ದೇಶಪಾಂಡೆ ನಗರದಲ್ಲಿ ಈ Read more…

ಕೊರೊನಾ ನಂತ್ರ ಕಾಡ್ತಿದೆ ಮುಜಗರಕ್ಕೀಡು ಮಾಡುವ ಇಂಥ ಸಮಸ್ಯೆ

ಕೊರೊನಾ ಹಾಗೂ ಓಮಿಕ್ರೋನ್ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಕೊರೊನಾ ರೋಗಿಗಳಲ್ಲಿ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತವೆ. ಶೀತ, ಜ್ವರ ಮತ್ತು ಕೆಮ್ಮಿನಂತಹ ಸಾಮಾನ್ಯ ರೋಗಲಕ್ಷಣಗಳ ಬಗ್ಗೆ ಎಲ್ಲರಿಗೂ Read more…

ಕೊರೊನಾ ಸಂದರ್ಭದಲ್ಲಿಯೂ ವಿಶ್ವ ಕುಬೇರರ ಆದಾಯದಲ್ಲಿ ವೃದ್ದಿ

ಕೊರೊನಾದಿಂದಾಗಿ ಬಡವರ ಸ್ಥಿತಿ ಶೋಚನೀಯವಾಗುತ್ತಿದ್ದರೆ, ಕೆಲವು ಶ್ರೀಮಂತರ ಆರ್ಥಿಕ ಸ್ಥಿತಿ ವೃದ್ದಿಯಾಗುತ್ತಿದೆ. ಈ ಕುರಿತು ವರ್ಲ್ಡ್ ಎಕನಾಮಿಕ್ ಫೋರಮ್ ನ ವರದಿಯೊಂದು ತಿಳಿಸಿದ್ದು, ವಿಶ್ವದ 10 ಶ್ರೀಮಂತರ ಸಂಪತ್ತು Read more…

ಕೊರೊನಾ ನಂತರ ಕೌಟುಂಬಿಕ ಹಿಂಸೆಯಲ್ಲಿ ಹೆಚ್ಚಳ…! ರಾಷ್ಟ್ರೀಯ ಮಹಿಳಾ ಆಯೋಗದ ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ತಮ್ಮ ಮನೆಗಳಲ್ಲಿ ಹಿಂಸೆ ಮತ್ತು ಕಿರುಕುಳವಾಗುತ್ತಿದೆ ಎಂದು ದೂರು ನೀಡಿರುವ ಮಹಿಳೆಯರ ಸಂಖ್ಯೆ 2020ಕ್ಕೆ ಹೋಲಿಸಿದರೆ 2021 ರಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಮಹಿಳಾ Read more…

ಮಕ್ಕಳನ್ನು ಮಾರಾಟ ಮಾಡಿ ಬದುಕುವ ಸ್ಥಿತಿಯಲ್ಲಿ ಅಫ್ಘಾನೀಯರು…!?

ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಡ ನಂತರ ಅಲ್ಲಿನ ಜನರು ಬದುಕು ಸಾಗಿಸುವುದಕ್ಕೂ ಹೆಣಗಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿ ಕೆಲವರು ತಮ್ಮ ಮಕ್ಕಳು ಹಾಗೂ ತಮ್ಮ ಅಂಗಾಂಗಗಳನ್ನೇ Read more…

BIG NEWS: ಪ್ರಯಾಣಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ; ಕೆಲ ರೈಲುಗಳ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರು – ಮೈಸೂರು ಭಾಗದ ಬಿಡದಿ – ಹೆಜ್ಜಾಲ ನಿಲ್ದಾಣದ ನಡುವೆ ದಿನಾಂಕ 18.01.2022 ಮತ್ತು 19.01.2022 ರಂದು ಇಂಜಿನಿಯರಿಂಗ್  ಕಾಮಗಾರಿ(ಗರ್ಡರ್ ಸ್ಥಾಪನೆ) ಯ ಸಲುವಾಗಿ ಟ್ರಾಫಿಕ್ ಬ್ಲಾಕ್ Read more…

SEBI ನೇಮಕಾತಿ: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸರ್ಕಾರಿ ಕಂಪನಿ

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಆಫೀಸರ್ ಗ್ರೇಡ್ A (ಸಹಾಯಕ ವ್ಯವಸ್ಥಾಪಕ) ಹುದ್ದೆಗಳಿಗೆ, ಅರ್ಹ ಅಭ್ಯರ್ಥಿಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. SEBI ಈ ನೇಮಕಾತಿ Read more…

ಆಂಡ್ರಾಯ್ಡ್​​ ಫೋನ್ ಸೆಟ್ಟಿಂಗ್ಸ್ ​​ನಲ್ಲಿ ಕೂಡಲೇ ಮಾಡಿ ಈ ಬದಲಾವಣೆ

ಸ್ಮಾರ್ಟ್​ಫೋನ್​ಗಳನ್ನು ಸೆಟ್​ ಮಾಡುವಾಗ ನೀವು ಸಾಕಷ್ಟು ಆಯ್ಕೆಗಳನ್ನು ಮೊಬೈಲ್​ನಲ್ಲಿ ಕಾಣುತ್ತೀರಾ. ಐಓಎಸ್​ ಸಾಧನಗಳಿಗೆ ಹೋಲಿಕೆ ಮಾಡಿದರೆ ಆಂಡ್ರಾಯ್ಡ್​ ಫೋನ್​ಗಳು ಹೆಚ್ಚಿನ ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತದೆ. ಇದರಲ್ಲಿ ಅನೇಕ ಆಯ್ಕೆಗಳನ್ನು Read more…

‘ಮಂಗಳ’ ಅಮಂಗಳವಾಗದಿರಲು ಹೀಗೆ ಮಾಡಿ

ದೇವತೆಗಳ ಸೇನಾಪತಿ ಮಂಗಳ ಎನ್ನಲಾಗುತ್ತದೆ. ಇದು ಶಕ್ತಿ ಗ್ರಹವಾಗಿದೆ. ಜಾತಕದಲ್ಲಿ ಮಂಗಳ ದುರ್ಬಲನಾದ್ರೆ ಅಂಥ ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಕೊರತೆ ಕಾಡುತ್ತದೆ. ಯಶಸ್ಸು ಸಿಗುವುದಿಲ್ಲ. ಕೆಲಸ ಮಾಡುವ ಶಕ್ತಿಯನ್ನು, ಆಸಕ್ತಿಯನ್ನು Read more…

ಈ ರಾಶಿಯಲ್ಲಿ ಜನಿಸಿದ ಉದ್ಯಮಿಗಳಿಗೆ ಕಾದಿದೆ ಅನಿರೀಕ್ಷಿತ ಲಾಭ

ಮೇಷ : ಸ್ತ್ರೀಯರು ಮನಸ್ಸಿನ ಚಂಚಲತೆಗೆ ಒಳಗಾಗಲಿದ್ದಾರೆ. ಉದ್ಯಮದಲ್ಲಿ ಧನಾತ್ಮಕ ಬೆಳವಣಿಗೆ ಕಂಡು ಬರಲಿದೆ. ಧಾರ್ಮಿಕ ಕೆಲಸಕ್ಕಾಗಿ ಖರ್ಚು ಮಾಡಲಿದ್ದೀರಿ. ಸಂಗಾತಿಯು ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಲಿದೆ. ವೃಷಭ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Rozhodník pre oriešky: nájdete ihlu v kope sena za 8 Zložitá optická ilúzia: Hľadanie 6 zvierat v záhrade Znajdź owcę wśród setek kóz: fascynująca zagadka dla najbardziej