alex Certify ನಿಮಗಿದೆಯಾ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗಿದೆಯಾ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ…..?

What Every Sleep Talker Should Know About Their Nighttime Utterances | Sleep  Study, Sleep Clinic | Valley Sleep Center | Arizona

ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಹಲವರಲ್ಲಿರುತ್ತದೆ. ತಮ್ಮ ಕೋಪ, ಅಸಮಾಧಾನ, ಬೇಸರವನ್ನೆಲ್ಲ ನಿದ್ದೆಯಲ್ಲಿ ಹೊರಹಾಕುವವರೂ ಇದ್ದಾರೆ. ವಿಶೇಷ ಅಂದ್ರೆ ನಿದ್ದೆಗಣ್ಣಲ್ಲಿ ಯಾರಿಗಾದ್ರೂ ಬೈಯ್ಯುವ ಸಂದರ್ಭದಲ್ಲಿ ಕೂಡ ಜನರು ವ್ಯಾಕರಣ ದೋಷವಿಲ್ಲದಂತೆ ಮಾತನಾಡ್ತಾರಂತೆ.

ಸ್ಲೀಪ್ ಹೆಸರಿನ ಪತ್ರಿಕೆಯೊಂದರಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ನಿದ್ದೆಯಲ್ಲಿ ಮಾತನಾಡುವ ಅಭ್ಯಾಸವಿರೋ 232 ಜನರನ್ನು ಸಂಶೋಧನೆಗೆ ಒಳಪಡಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಫ್ರಾನ್ಸ್ ವಿಜ್ಞಾನಿಗಳು ಈ ಸಂಶೋಧನೆಯ ನೇತೃತ್ವ ವಹಿಸಿದ್ದರು.

ಎಚ್ಚರವಾಗಿದ್ದಾಗ ಮಾತನಾಡಿದ ರೀತಿಯಲ್ಲೇ, ಒಂದೂ ವ್ಯಾಕರಣ ದೋಷವಿಲ್ಲದಂತೆ ನಿದ್ದೆಗಣ್ಣಲ್ಲಿ ಕೂಡ ಜನರು ಬೈಗುಳ ಹೊರಹಾಕುತ್ತಾರೆ. ಮಹಿಳೆಯರಿಗಿಂತ್ಲೂ ಹೆಚ್ಚಾಗಿ ನಿದ್ದೆಯಲ್ಲಿ ಬೈಯ್ಯುವ ಅಭ್ಯಾಸ ಪುರುಷರಲ್ಲಿ ಹೆಚ್ಚಾಗಿದೆ. ನೋ ಎಂಬ ಪದವನ್ನು ನಿದ್ದೆಯಲ್ಲಿ ಮಾತನಾಡುವ ಅಭ್ಯಾಸವಿರುವವರು ಅತಿ ಹೆಚ್ಚಾಗಿ ಬಳಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...