alex Certify Online ನಲ್ಲಿ ಮೂತ್ರ ಮಾರಿ ಲಕ್ಷಾಂತರ ರೂಪಾಯಿ ದುಡ್ಡು ಮಾಡುತ್ತಿರುವ ಮಾಡೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Online ನಲ್ಲಿ ಮೂತ್ರ ಮಾರಿ ಲಕ್ಷಾಂತರ ರೂಪಾಯಿ ದುಡ್ಡು ಮಾಡುತ್ತಿರುವ ಮಾಡೆಲ್

ಜಗತ್ತಿನಲ್ಲಿ ದುಡ್ಡು ಮಾಡಲು ಏನೆಲ್ಲಾ ಮಾರ್ಗಗಳಿವೆಯಪ್ಪಾ ಎಂದು ಉದ್ಗಾರ ತೆಗೆಯುವಂತೆ ಮಾಡುವ ಮತ್ತೊಂದು ನಿದರ್ಶನದಲ್ಲಿ, ಮಾಡೆಲ್‌ ಒಬ್ಬಳು ತನ್ನ ಮೂತ್ರ ಮಾರಾಟ ಮಾಡಿ ಚೆನ್ನಾಗಿ ದುಡ್ಡು ಸಂಪಾದನೆ ಮಾಡುತ್ತಿದ್ದಾಳೆ.

ಕ್ಯಾಕ್ಟಸ್ ಕ್ಯೂಟಿ ಹೆಸರಿನ ಈ ಮಾಜಿ ಮಾಡೆಲ್ ಮತ್ತು ಛಾಯಾಗ್ರಾಹಕಿ ಆನ್ಲೈನ್‌ನಲ್ಲಿ ತನ್ನ ಮೂತ್ರ ಮಾರಿ ದುಡ್ಡು ಮಾಡುತ್ತಿದ್ದಾಳೆ. ಒಂದು ಮೆಡಿಕಲ್ ಕಪ್‌‌ನಲ್ಲಿ 3 ಔನ್ಸ್‌ ಮೂತ್ರವಿದ್ದು, ಅದನ್ನು ಈಕೆ 5,200 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾಳೆ. ಕೆಲವರಿಗೆ ಇಂಥ ವಿಚಾರ ಕೇಳಲೂ ಅಸಹ್ಯವೆನಿಸಿದರೂ ಇದನ್ನು ಇಷ್ಟ ಪಡುವ ಮಂದಿಯೂ ಇದ್ದಾರೆ.

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ರಸಗೊಬ್ಬರ ನೀಡಲು 1.4 ಲಕ್ಷ ಕೋಟಿ ರೂ. ಸಬ್ಸಿಡಿ

ಡೇಲಿಸ್ಟಾರ್‌ ವರದಿ ಪ್ರಕಾರ, ಕ್ಯಾಕ್ಟಸ್ ಕ್ಯೂಟಿ ಓನ್ಲಿ ಫ್ಯಾನ್ಸ್‌ ಹೆಸರಿನ ಜಾಲತಾಣದಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾಳೆ. ಅಡಲ್ಟ್‌ ಕ್ಯಾಮ್ ವಿಡಿಯೋಗಳನ್ನು 2016ರಿಂದ ಮಾಡಿಕೊಂಡು ಬಂದಿರುವ ಕ್ಯೂಟಿ, ಮೂತ್ರ ವಿಸರ್ಜನೆ ಮಾಡುವ ತನ್ನ 10 ನಿಮಿಷಗಳ ವಿಡಿಯೋವನ್ನೂ ರೆಕಾರ್ಡ್ ಮಾಡಿ ಶೇರ್‌ ಮಾಡಿದ್ದಾಳೆ.

ಆಕೆಯ ಈ ವಿಡಿಯೋಗಳಿಗೂ ಸಿಕ್ಕಾಪಟ್ಟೆ ಲೈಕ್ಸ್‌ ಸಿಕ್ಕಿದ್ದು, ಇದಕ್ಕೆಲ್ಲಾ ಕ್ಯೂಟಿ ಹೆಚ್ಚುವರಿ ಸಮಯ ಹಾಗೂ ಪ್ರಯತ್ನವನ್ನೂ ಹಾಕುತ್ತಾ ಬಂದಿದ್ದಾಳೆ. ಈಕೆ 10 ನಿಮಿಷಗಳ ಕಾಲ ಮೂತ್ರವಿಸರ್ಜನೆ ಮಾಡಬಲ್ಲಳು ಎಂದು ಅರಿತು ಆಕೆಯ ಅಭಿಮಾನಿಗಳು ದಂಗಾಗಿದ್ದಾರೆ. ಈಕೆ ಹೀಗೆ ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಮಾಡುತ್ತಾಳೆ. ಇದರಿಂದ ಆಕೆಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...