alex Certify Live News | Kannada Dunia | Kannada News | Karnataka News | India News - Part 3512
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಮಿಕರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ನೀಡಿಕೆ ಇನ್ನೊಂದು ತಿಂಗಳಲ್ಲಿ ಆರಂಭ

ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ಇನ್ನೊಂದು ತಿಂಗಳಲ್ಲಿ ಉಚಿತವಾಗಿ ಬಸ್ ಪಾಸ್ ವಿತರಣೆ ಕಾರ್ಯ ಆರಂಭವಾಗಲಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ನಿಯಮದಲ್ಲಿ ಕಾರ್ಮಿಕರ ಮಕ್ಕಳಿಗೆ ಮಾತ್ರ Read more…

ರಾಜ್ಯದ ಜನತೆಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ

ಬೆಂಗಳೂರು: ಕೊರೋನಾದಿಂದಾಗಿ ಮೊದಲೇ ಜನ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ Read more…

1 ರಿಂದ 8 ನೇ ತರಗತಿ ಪುನಾರಂಭಿಸಲು ಪರಿಷ್ಕೃತ ಆದೇಶ: ಧಾರವಾಡ, ಹುಬ್ಬಳ್ಳಿಯಲ್ಲಿ ನಾಳೆಯಿಂದ ಶಾಲೆ

ಧಾರವಾಡ: ಜ.24 ರಿಂದ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ  ತಾಲೂಕಿನಾದ್ಯಂತದ ಶಾಲೆಗಳ 1 ರಿಂದ 8 ನೇ ತರಗತಿಗಳನ್ನು ಪುನಾರಂಭಿಸಲು ಜಿಲ್ಲಾಧಿಕಾರಿ Read more…

ವೈರಸ್ ಬರದಂತೆ ತಡೆಯಲು ಇಲ್ಲಿದೆ ʼಉಪಾಯʼ

ಹಲವು ರೀತಿಯ ವೈರಸ್ ಗಳನ್ನು ಬರದಂತೆ ನಾವು ತಡೆಗಟ್ಟಬಹುದು. ಆ ಬಳಿಕ ವೈದ್ಯರನ್ನು ಕಾಣಲು ಓಡುವ ಬದಲು, ಆರಂಭದಲ್ಲೇ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ Read more…

ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಸಿಗಲಿದೆ ಆರ್ಥಿಕವಾಗಿ ಪ್ರಗತಿ

ಮೇಷ : ನಿಮ್ಮ ಪ್ರಾಮಾಣಿಕ ಬುದ್ಧಿಯೇ ನಿಮ್ಮನ್ನು ಕಾಯಲಿದೆ. ಹೀಗಾಗಿ ದೇವರ ಮೇಲೆ ಭಾರ ಹಾಕಿ ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ತಂದೆ ತಾಯಿ ತೀರ್ಥಯಾತ್ರೆ ಕೈಗೊಳ್ಳುವ ಬಗ್ಗೆ ಚರ್ಚೆ Read more…

ಭಾರತಕ್ಕೆ ಜಾಗತಿಕ ವಿಜಯ: ದೇಶ ವಿರೋಧಿ ವಿಷಯ ಪಸರಿಸುತ್ತಿದ್ದ19 ಚಾನೆಲ್‌ಗಳನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದ ಯೂಟ್ಯೂಬ್..!

ಭಾರತದ ವಿರುದ್ಧ ಗಂಭೀರ ಸ್ವರೂಪದ ಸುದ್ದಿಗಳನ್ನ, ಫೇಕ್ ವಿಡಿಯೋಗಳನ್ನ ಮಾಡುತ್ತಿದ್ದ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನ ಬ್ಯಾನ್ ಮಾಡಿಸುವಲ್ಲಿ ಯಶಸ್ವಿಯಾಗಿರುವ ಭಾರತ ಜಾಗತಿಕ ವಿಜಯ ಸಾಧಿಸಿದೆ. ಗಣರಾಜ್ಯೋತ್ಸವಕ್ಕೂ ಮುಂಚೆಯೆ ಸಾಮಾಜಿಕ‌ Read more…

ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ಅತಿಥಿ ಉಪನ್ಯಾಸಕರು; ಬೇಡಿಕೆ ಈಡೇರಿಸಲಾಗಿದೆ ಕೆಲಸಕ್ಕೆ ಹಾಜರಾಗಿ ಎಂದ ಸರ್ಕಾರ

ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪೈಕಿ ಹಲವು ಶಿಕ್ಷಕರು ದಯಾಮರಣ ಕೋರಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 300ಕ್ಕೂ ಅಧಿಕ ಅತಿಥಿ ಉಪನ್ಯಾಸಕರು Read more…

BREAKING NEWS: ಬೆಂಗಳೂರು ಸೇರಿ ರಾಜ್ಯದಲ್ಲಿಂದು 42,470 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿಂದು ಕೊರೋನಾ ಸ್ಪೋಟವಾಗಿದ್ದು, ಒಂದೇ ದಿನ 42,470 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂದು ಕೋವಿಡ್ ಸಂಖ್ಯೆ 17 ಸಾವಿರಕ್ಕೆ ಕುಸಿದಿದೆ. ರಾಜ್ಯದಲ್ಲಿ ಹೊಸ Read more…

BIG NEWS : ಬಹಿರಂಗ ಪ್ರಚಾರದ ನಿರ್ಬಂಧದ ಅವಧಿ ವಿಸ್ತರಿಸಿದ ಕೇಂದ್ರ ಚುನಾವಣಾ ಆಯೋಗ

ಮುಂದಿನ ತಿಂಗಳು ನಡೆಯಲಿರುವ ಪಂಚರಾಜ್ಯಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಜನವರಿ 31ರವರೆಗೂ ಬಹಿರಂಗ ಚುನಾವಣಾ ರ್ಯಾಲಿ ಹಾಗೂ ರೋಡ್​ ಶೋಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದೆ. ಕೋವಿಡ್​ 19 Read more…

ಉತ್ತರ ಪ್ರದೇಶ ಚುನಾವಣೆ: ಪ್ರಿಯಾಂಕಾ ಗಾಂಧಿ ದಿಢೀರ್ ಯು ಟರ್ನ್, ಸಿಎಂ ಅಭ್ಯರ್ಥಿ ಬಗ್ಗೆ ಅಚ್ಚರಿ ಹೇಳಿಕೆ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಯುಟರ್ನ್ ತೆಗೆದುಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ವಿಧಾನಸಭೆ Read more…

BIG BREAKING: ಜ. 31 ರವರೆಗೆ 5 ರಾಜ್ಯಗಳಲ್ಲಿ ಚುನಾವಣಾ ರೋಡ್ ಶೋ, ಸಮಾವೇಶ ನಿಷೇಧ ಮುಂದುವರಿಕೆ

ನವದೆಹಲಿ: ಚುನಾವಣಾ ಆಯೋಗವು ಭೌತಿಕ ರ್ಯಾಲಿಗಳು, ರೋಡ್‌ ಶೋಗಳ ಮೇಲಿನ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಿಸಿದೆ. ದೇಶದಲ್ಲಿ ಕೋವಿಡ್ -19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ(ಇಸಿಐ) Read more…

ಮಗಳ ಶವ ಸ್ವೀಕರಿಸಿ, ಅಂತಿಮ ಸಂಸ್ಕಾರ ನಡೆಸಿ ಎಂದು ಪೋಷಕರಿಗೆ ಮನವಿ ಮಾಡಿದ ಹೈಕೋರ್ಟ್

ಕ್ರಿಶ್ಚಿಯನ್ ಧರ್ಮಕ್ಕೆ ಮತಾತಂರಗೊಳ್ಳುವಂತೆ ಒತ್ತಾಯಿಸಿದರು ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯ ಶವವನ್ನ ಸ್ವೀಕರಿಸಿ ಅಂತಿಮ‌ ಕಾರ್ಯಗಳನ್ನು ನೆರವೇರಿಸಿ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಆಕೆಯ ಪೋಷಕರಿಗೆ Read more…

BREAKING: ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಫಿನಿಶ್, ಭಯೋತ್ಪಾದಕರ ಸದೆಬಡಿಯಲು ಭದ್ರತಾಪಡೆಯಿಂದ ಮುಂದುವರೆದ ಬೇಟೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಲ್ಬಾಲ್ ಪ್ರದೇಶದಲ್ಲಿ ಎನ್ ಕೌಂಟರ್ ನಡೆಸಲಾಗಿದ್ದು, ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಶೋಪಿಯಾನ್ ಜಿಲ್ಲೆಯ ಕಿಲ್ ಬಾಲ್ ನಲ್ಲಿ ಎನ್ ಕೌಂಟರ್ ನಡೆಸಲಾಗಿದ್ದು, ಉಗ್ರರು Read more…

BIG NEWS: ದಯಾಮರಣ ಕೋರಿ 300 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಪತ್ರ

ಹಾಸನ: ದಯಾಮರಣ ಕೋರಿ ಹಾಸನ ಜಿಲ್ಲೆಯ 300 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಪತ್ರ ಬರೆದಿದ್ದಾರೆ. ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಅಂಚೆ ಕಚೇರಿ ಮೂಲಕ Read more…

ಕೆನಡಾ ಗಡಿಯಲ್ಲಿ ಶವವಾಗಿ ಪತ್ತೆಯಾದ ನಾಲ್ವರು ಭಾರತೀಯರು

ಅಮೇರಿಕಾ-ಕೆನಡಾ ಬಾರ್ಡರ್ ನಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ವಿಪರೀತ ಚಳಿಯಿಂದ ತಂದೆ-ತಾಯಿ‌ ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. Read more…

ವಿಮಾನ ಪ್ರಯಾಣಿಕರು ಓದಲೇಬೇಕು ಈ ಸುದ್ದಿ; ಒಂದು ಬ್ಯಾಗ್ ನಿಯಮವನ್ನು ಜಾರಿಗೆ ತಂದ CISF….!

ವಿಮಾನ ಪ್ರಯಾಣಿಕರು, ಫ್ಲೈಟ್ ಕ್ಯಾಬಿನ್ ಒಳಗೆ ಒಂದೇ ಒಂದು ಬ್ಯಾಗ್ ಕೊಂಡಯ್ಯಲು ಮಾತ್ರ ಅವಕಾಶವಿದೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ತಿಳಿಸಿದೆ. ಈ ಬಗ್ಗೆ ನಾಗರಿಕ ವಿಮಾನಯಾನ Read more…

ಪಕ್ಷದ ಭದ್ರಕೋಟೆಯಲ್ಲಿ ಕಣಕ್ಕಿಳಿದ ಅಖಿಲೇಶ್; ಸಮಾಜವಾದಿ ಪಕ್ಷದಿಂದ ಅಧಿಕೃತ ಘೋಷಣೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಪಡೆಯಲು ಕಸರತ್ತು ನಡೆಸುತ್ತಿರುವ ಸಮಾಜವಾದಿ ಪಕ್ಷವು ತನ್ನದೇ ಆದ ರಣತಂತ್ರಗಳನ್ನು ಹೂಡುತ್ತಿದೆ. ಇದೇ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ Read more…

ಟ್ರಾಫಿಕ್ ASI ದಿಢೀರ್ ನಾಪತ್ತೆ; ಕಂಗಾಲಾದ ಕುಟುಂಬ

ಮಡಿಕೇರಿ: ಸಂಚಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಎಸ್ಐ ಓರ್ವರು ಏಕಾಏಕಿ ನಾಪತ್ತೆಯಾಗಿದ್ದು, ಕುಟುಂಬದವರು ಆತಂಕಕ್ಕೀಡಾಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ. ಸುರೇಶ್ ನಾಪತ್ತೆಯಾಗಿರುವ ಟ್ರಾಫಿಕ್ ಎಎಸ್ ಐ. ಹಾಸನ Read more…

ಚುನಾವಣೆಯಲ್ಲಿ ಕುಮಾರಸ್ವಾಮಿ ಸೋತಿಲ್ವಾ….? ಅವರಪ್ಪ ಸೋತಿಲ್ವಾ….? ಹೆಚ್.ಡಿ.ಕೆ. ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಜನ ಓಡಿಸಿದ್ದಾರೆ, ಈ ಸಲ ಬಾದಾಮಿಯಿಂದಲೂ ಓಡಬೇಕಾಗುತ್ತದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಚುನಾವಣೆಯಲ್ಲಿ ಸೋಲು-ಗೆಲುವು Read more…

ಆಸ್ಕರ್ ಪ್ರಶಸ್ತಿಯ ಸನಿಹಕ್ಕೆ ಭಾರತೀಯ ಚಿತ್ರಗಳು…!

ಭಾರತದ ಎರಡು ಚಿತ್ರಗಳು ಆಸ್ಕರ್ ಪ್ರಶಸ್ತಿಯ ಸುತ್ತಿಗೆ ಬಂದು ನಿಂತಿವೆ. ಮರಕ್ಕರ್ ಹಾಗೂ ಜೈ ಭೀಮ್ ಚಿತ್ರಗಳು ಈ ಸಾಲಿಗೆ ಬಂದು ನಿಂತಿವೆ. 2021 ರಲ್ಲಿ ತೆರೆ ಕಂಡಿದ್ದ Read more…

125 ಹಾವುಗಳ ನಡುವೆ ಶವವಾಗಿ ಪತ್ತೆಯಾದ ಅಮೆರಿಕಾದ ವ್ಯಕ್ತಿ..!

ಅಮೆರಿಕದ ಮೇರಿಲ್ಯಾಂಡ್‌ ನ ಚಾರ್ಲ್ಸ್ ಕೌಂಟಿಯಲ್ಲಿರುವ ತನ್ನ ಮನೆಯಲ್ಲಿ 49 ವರ್ಷದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಅವರ ಮನೆಯಿಂದ ಕನಿಷ್ಠ 125 ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ Read more…

BIG NEWS: ರಿಫ್ಲೆಕ್ಟಿವ್​ ಟೇಪ್​ ಅಳವಡಿಸದ ವಾಹನಗಳಿಗೆ ಈ ನಗರದಲ್ಲಿ ವಿಧಿಸಲಾಗುತ್ತೆ ದಂಡ

ಪ್ರತಿಕೂಲ ಹವಾಮಾನದಿಂದಾಗಿ ಗೋಚರತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೋಯ್ಡಾ ಪೊಲೀಸರು ತಮ್ಮ ವಾಹನಗಳ ಮೇಲೆ ರಿಫ್ಲೆಕ್ಟಿವ್​ ಟೇಪ್​ಗಳನ್ನು ಅಂಟಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಉಂಟಾಗಬಲ್ಲ ರಸ್ತೆ Read more…

ಪಂಜಾಬ್ ಸಿಎಂ ಚನ್ನಿಗೆ ಎಎಪಿಯ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಬಹಿರಂಗ ಸವಾಲು

ಪಂಜಾಬ್ ವಿಧಾನಸಭಾ ಚುನಾವಣೆ ಕಣ ದಿನಕ್ಕೊಂದು ಬೆಳವಣಿಗೆಯಿಂದ ಕುತೂಹಲಕಾರಿಯಾಗುತ್ತಿದೆ. ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಆಮ್ಆದ್ಮಿ ಪಾರ್ಟಿಯ ನಡುವೆ ನೆಕ್ ಟು ನೆಕ್ ಫೈಟ್ ನಡೆಯಲಿದೆ ಎಂದು Read more…

12 ವಾರಗಳ ಮೊದಲೇ ಜನಿಸಿತಾ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್​ ಮಗು..?

ಪ್ರಿಯಾಂಕ ಚೋಪ್ರಾ ಜೋನಾಸ್​ ಹಾಗೂ ನಿಕ್​ ಜೋನಾಸ್​ ದಂಪತಿ 2019ರ ಡಿಸೆಂಬರ್​ 1ರಂದು ಹಿಂದೂ ಹಾಗೂ ಕ್ರಿಶ್ಚಿಯನ್​​ ಧರ್ಮದ ಪ್ರಕಾರ ವಿವಾಹವಾಗಿದ್ದರು. ಅಂದಿನಿಂದ ಇಲ್ಲಿಯವರೆಗೂ ಈ ದಂಪತಿ ಲಾಸ್​ Read more…

ಯುವ ಕಾಂಗ್ರೆಸ್ ನಾಯಕಿ ಮೇಲೆ ಹಲ್ಲೆ; ಚೂರಿ ಇರಿದು ಪರಾರಿಯಾದ ದುಷ್ಕರ್ಮಿ

ಉಡುಪಿ: ನಡು ರಸ್ತೆಯಲ್ಲೇ ಯುವ ಕಾಂಗ್ರೆಸ್ ನಾಯಕಿ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ ಚೂರಿ ಇರಿದು ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ರೀನಾ ಡಿಸೋಜಾ (35) Read more…

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌; ಸಾಫ್ಟ್‌ವೇರ್ ಇಂಜಿನಿಯರ್‌‌ ಅರೆಸ್ಟ್

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌ಗಳನ್ನು ಮಾರಾಟ ಮಾಡಿ, ನೂರಾರು ಜನರನ್ನು ವಂಚಿಸಿದ ಸಾಫ್ಟ್‌ವೇರ್ ಇಂಜಿನಿಯರ್‌ ಓರ್ವನನ್ನು ದೆಹಲಿಯ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ. ಆರೋಪಿಯನ್ನು ಸಂದೀಪ್ ಚಂದ್ Read more…

ಜೆಡಿಎಸ್ ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ…..? ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ತುಮಕೂರಿನಿಂದ ಜೆಡಿಎಸ್ ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್ ನ ಪಿತ್ರಾರ್ಜಿತ Read more…

ಆಂಧ್ರ ಸರ್ಕಾರವನ್ನ ಬಿಕ್ಕಟ್ಟಿಗೆ ಸಿಲುಕಿಸಿದ ವೇತನ ಪರಿಷ್ಕರಣೆ ಆದೇಶ; ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿದ ನೌಕರರು

ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ವೇತನ ಪರಿಷ್ಕರಣೆ ಆದೇಶವನ್ನು ವಿರೋಧಿಸಿ ಆಂಧ್ರಪ್ರದೇಶದ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಫೆಬ್ರವರಿ 7 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. 11ನೇ Read more…

ಒಂದೇ ದಿನಕ್ಕೆ ವರಸೆ ಬದಲಿಸಿದ ಪ್ರಿಯಾಂಕಾ; ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿ ʼನಾನಲ್ಲʼ ಎಂದ ಕೈ ನಾಯಕಿ

ಉತ್ತರ ಪ್ರದೇಶದ ಚುನಾವಣೆ ಹತ್ತಿರವಾಗ್ತಿದ್ದಂತೆ ಚುನಾವಣೆಯ ಕಾವು ಹೆಚ್ಚುತ್ತಿದೆ. ʼಲಡ್ಕಿ ಹೂಂ ಲಡ್ ಸಕ್ತಿ ಹೂಂʼ ಎಂದು ಕಣಕ್ಕಿಳಿದಿರುವ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಯಾರು ಅನ್ನೋದೇ ಸಧ್ಯದ Read more…

ONLINE ಟಿಕೆಟ್ ನಿಂದ ರೀಫಂಡ್ ಪಡೆಯುವುದು ಹೇಗೆ..? ರೈಲು ಪ್ರಯಾಣಿಕರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

ನಿಮ್ಮ ಬಳಿ ಇ-ಟಿಕೆಟ್ ಇದ್ದು, ನೀವು ಪ್ರಯಾಣಿಸಬೇಕಿದ್ದ ರೈಲು ಯಾವುದೇ ಕಾರಣದಿಂದ ರದ್ದುಗೊಂಡರೆ, ನಿಮ್ಮ ಟಿಕೆಟ್ ರದ್ದುಗೊಳಿಸಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ರೈಲು ರದ್ದುಗೊಂಡಾಗ ಹಣವನ್ನು ಸ್ವಯಂಚಾಲಿತವಾಗಿ ಮರುಪಾವತಿಸಲಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...