alex Certify Live News | Kannada Dunia | Kannada News | Karnataka News | India News - Part 3499
ಕನ್ನಡ ದುನಿಯಾ
    Dailyhunt JioNews

Kannada Duniya

ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ ‘ಬಿಗ್ ಬಿ’

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್, ದೆಹಲಿಯಲ್ಲಿದ್ದ ತಮ್ಮ ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಮನೆಯ ಸಮೀಪದಲ್ಲೇ ಇದ್ದ ಕಂಪನಿಯೊಂದರ Read more…

ಶಿವಮೊಗ್ಗ – ವಿಜಯಪುರ ಜಿಲ್ಲೆಗಳ ಜನತೆಗೆ ಇಲ್ಲಿದೆ ಗುಡ್ ನ್ಯೂಸ್

ಶಿವಮೊಗ್ಗ ವಿಜಯಪುರ ಜಿಲ್ಲೆಗಳ ಜನತೆಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಈ ಎರಡು ಜಿಲ್ಲೆಗಳಲ್ಲಿ ನಡೆಯುತ್ತಿದ್ದ ವಿಮಾನ ನಿಲ್ದಾಣಗಳ ಕಾಮಗಾರಿ ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಹೀಗಾಗಿ Read more…

ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್, ಹೊಲಿಗೆ ಯಂತ್ರ ಯೋಜನೆ ಜಾರಿ

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅವಲಂಬಿತರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಹೊಲಿಗೆ ಯಂತ್ರ ಯೋಜನೆ ಜಾರಿಗೊಳಿಸಲಾಗುವುದು. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು, ರಾಜ್ಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ; ಒಂದೇ ದಿನದಲ್ಲಿ 1072 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 1,49,394 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. Read more…

ಮಂಗಳೂರಲ್ಲಿ ಬೆಚ್ಚಿಬೀಳಿಸುವ ಮಾಂಸದಂಧೆ: ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಗ್ಯಾಂಗ್ ಅರೆಸ್ಟ್

ಮಂಗಳೂರು: ಮಂಗಳೂರಿನಲ್ಲಿ ಕಾಲೇಜ್ ಯುವತಿಯರನ್ನು ಬಳಸಿಕೊಂಡು ಹೈಟೆಕ್ ವೇಶ್ಯವಾಟಿಕೆ ನಡೆಸುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುತ್ತಿದ್ದ ಕುಟುಂಬದ ಮೂವರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ Read more…

ಜೀಪ್‌ ಬಾನೆಟ್‌ ಮೇಲೆ ಡಾನ್ಸ್‌ ಮಾಡಿಕೊಂಡು ಮಂಟಪಕ್ಕೆ ಬಂದ್ಲು ವಧು….!

ಮದುವೆ ಮೆರವಣಿಗೆ ವೇಳೆಯಲ್ಲಿ ನೂತನ ವಧು ಜೀಪಿನ ಬಾನೆಟ್​ ಮೇಲೆ ಏರಿ ನೃತ್ಯ ಮಾಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಭೋಪಾಲ್​ನ ವಿಡಿಯೋ ಇದಾಗಿದ್ದು ಈ Read more…

ಉದ್ಯೋಗದಲ್ಲಿ ಲೈಂಗಿಕ ತಾರತಮ್ಯ: ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡಿ 20 ಕೋಟಿ ರೂ. ಪರಿಹಾರ ಪಡೆದ ಮಹಿಳೆ..!

ಅದೇ ಉದ್ಯೋಗ, ಅದೇ ಸ್ಥಾನ ಮತ್ತು ಅದೇ ಜವಾಬ್ದಾರಿಗಳನ್ನು ಹೊಂದಿರುವ ಪುರುಷ ಸಹೋದ್ಯೋಗಿಯೊಬ್ಬರು ತನಗಿಂತ £40,000 (ರೂ.40 ಲಕ್ಷ) ಹೆಚ್ಚು ಗಳಿಸುತ್ತಿದ್ದಾರೆ ಎಂದು ಪತ್ತೆ ಹಚ್ಚಿದ ಬ್ರಿಟಿಷ್ ಮಹಿಳೆಯೊಬ್ಬರಿಗೆ Read more…

BIG NEWS: ಒಂಟಿಯಾಗಿರುವ ಆಫ್ರಿಕಾ ಮೂಲದ ಆನೆಯನ್ನು ಮರಳಿ ತಾಯ್ನಾಡಿಗೆ ಕಳುಹಿಸುವಂತೆ ಒತ್ತಾಯಿಸಿ ಹೈಕೋರ್ಟ್ ನಲ್ಲಿ ಅರ್ಜಿ

ದೆಹಲಿ: ಒಂಟಿಯಾಗಿರುವ ಆಫ್ರಿಕಾದ ಆನೆಯನ್ನು ಭಾರತದಿಂದ ಮರಳಿ ತನ್ನ ತಾಯ್ನಾಡಿಗೆ ಕಳುಹಿಸುವಂತೆ ಲಾಭೋದ್ದೇಶವಿಲ್ಲದ ಯೂತ್ ಫಾರ್ ಅನಿಮಲ್ಸ್ ಸಂಸ್ಥಾಪಕಿ ನಿಕಿತಾ ಧವನ್ ಮನವಿ ಮಾಡಿದ್ದಾರೆ. ಇಪ್ಪತ್ನಾಲ್ಕು ವರ್ಷಗಳ ಹಿಂದೆ Read more…

ಗರ್ಭಿಣಿ ಪುರುಷನ ಎಮೋಜಿ ಹೊರತಂದಿದ್ದಕ್ಕೆ ಐಫೋನ್ ಬಳಕೆದಾರರು‌ ʼಗರಂʼ

ಗರ್ಭಿಣಿ ಪುರುಷನ ಎಮೋಜಿಯನ್ನು ಪರಿಚಯಿಸಿದ್ದಕ್ಕಾಗಿ ಆಪಲ್ ಐಫೋನ್ ಬಳಕೆದಾರರು ಕಂಪನಿ ವಿರುದ್ಧ ಗರಂ ಆಗಿದ್ದಾರೆ. ಆಪಲ್ ಇತ್ತೀಚೆಗೆ ಐಫೋನ್ ಡೆವಲಪರ್‌ಗಳು ಮತ್ತು ಪರೀಕ್ಷಕರಿಗೆ ಐಒಎಸ್ 15.4 ಬೀಟಾ ಸಾಫ್ಟ್‌ವೇರ್ Read more…

ಹೊತ್ತಿ ಉರಿಯುತ್ತಿದ್ದ ಟ್ರಕ್ ಓಡಿಸಿ ದುರಂತ ತಪ್ಪಿಸಿದ ರಿಯಲ್ ಹೀರೋ…!

ಕೋಝಿಕ್ಕೋಡ್: ಕೇರಳದ ವ್ಯಕ್ತಿಯೊಬ್ಬರು ತಮ್ಮ ಸಮಯೋಚಿತ ಮಧ್ಯಪ್ರವೇಶದಿಂದ ಭಾರಿ ಅಗ್ನಿ ದುರಂತವನ್ನು ತಪ್ಪಿಸಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಳಿಸುತ್ತಿದ್ದಾರೆ. ವಯನಾಡಿನಿಂದ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. Read more…

ಟಿವಿ ವೀಕ್ಷಿಸುತ್ತಿರುವಾಗಲೇ ಶೇ.26 ರಷ್ಟು ಮಂದಿಯಿಂದ ಇಂಟರ್ನೆಟ್ ನಲ್ಲಿ ಹುಡುಕಾಟ…! ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್ ಮಾಹಿತಿಗಳು ಬಹಿರಂಗ

ಗ್ರಾಹಕರ ಗ್ರಹಿಕೆಯ ಮಾಸಿಕ ವಿಶ್ಲೇಷಣೆಯನ್ನು ಆಕ್ಸಿಸ್ ಮೈ ಇಂಡಿಯಾ ತನ್ನ ಇತ್ತೀಚಿನ ಸಂಶೋಧನೆಯಲ್ಲಿ ಬಿಡುಗಡೆ ಮಾಡಿದೆ. ಜನವರಿ ತಿಂಗಳಿನಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ.41ರಷ್ಟು ಜನರು ಜಾಹೀರಾತು, ಖರೀದಿ ನಿರ್ಧಾರಗಳ ಮೇಲೆ Read more…

ಕಾರ್ಪೆಟ್ ಅಡಿಯಲ್ಲಿ ಸೇಫ್ಟಿ ಲಾಕರ್; 20 ವರ್ಷಗಳಿಂದ ನೆಲದಡಿ ಅಡಗಿತ್ತು ರಹಸ್ಯ…!

ಹೊಸ ಮನೆ ಕೊಂಡ ಖುಷಿಯಲ್ಲಿದ್ದ ಮಹಿಳೆಗೆ ಕಾರ್ಪೆಟ್ ಅಡಿಯಲ್ಲಿ ಅಡಗಿದ್ದ ಸೇಫ್ಟಿ ಲಾಕರ್ ತಲೆಗೆ ಹುಳು ಬಿಟ್ಟುಕೊಳ್ಳುವಂತೆ ಮಾಡಿದೆ. ಅದು ದಶಕಗಳ ಹಿಂದಿನ ಲಾಕರ್ ಆಗಿರುವುದರಿಂದ ಅದನ್ನ ಹೇಗೆ Read more…

ಶ್ರೀವಲ್ಲಿ ಹಾಡಿಗೆ ಅಲ್ಲು ಅರ್ಜುನ್ ರಂತೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ..! ವಿಡಿಯೋಗೆ ಮನಸೋತ ನೆಟ್ಟಿಗರು

ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್ʼ ಚಿತ್ರ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ. ಸಿನಿಮಾದಲ್ಲಿನ ಪ್ರಭಾವಶಾಲಿ ಸಂಭಾಷಣೆಗಳು, ಆಕರ್ಷಕ ಹಾಡುಗಳಿಂದ Read more…

ಎಲೆಕ್ಷನ್ ಹೊತ್ತಲ್ಲೇ ಪಂಜಾಬ್ ಸಿಎಂ ಚನ್ನಿಗೆ ED ಬಿಗ್ ಶಾಕ್: ತಡರಾತ್ರಿ ಸೋದರಳಿಯ ಅರೆಸ್ಟ್

ಜಲಂಧರ್: ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿಯನ್ನು ಜಾರಿ ನಿರ್ದೇಶನಾಲಯ ತಡರಾತ್ರಿ ಬಂಧಿಸಿದೆ. ಜಲಂಧರ್ ಸಿವಿಲ್ ಆಸ್ಪತ್ರೆಯಲ್ಲಿ ಭೂಪಿಂದರ್ ಅವರ ವೈದ್ಯಕೀಯ Read more…

ನಿಮ್ಮ ಬಳಿ ಇದೆಯಾ ಈ 1 ರೂ. ನೋಟು..? ಹಾಗಾದರೆ ನೀವು ಗಳಿಸಬಹುದು ಬರೋಬ್ಬರಿ 7 ಲಕ್ಷ ರೂಪಾಯಿ..!

ನಿಮ್ಮ ಪರ್ಸ್​ನ ಮೂಲೆಯಲ್ಲಿ ಎಲ್ಲಾದರೂ ಹಳೆಯ ಒಂದು ರೂಪಾಯಿ ನೋಟು ಇದ್ದರೆ ನೀವು ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಬಹುದಾಗಿದೆ. ಹೌದು..! ಹಳೆಯ ಒಂದು ರೂಪಾಯಿ ನೋಟು ನಿಮ್ಮ ಭಾಗ್ಯದ Read more…

ಭಾರತದಲ್ಲಿ ಟೆಸ್ಟ್ ರೈಡ್ ನಡೆಸಿದ ಬಹುನಿರೀಕ್ಷಿತ ಬಜಾಜ್-ಟ್ರಯಂಪ್ ಬೈಕ್‌..!

ದೇಶೀಯ ದ್ವಿಚಕ್ರ ವಾಹನ ದೈತ್ಯ ಬಜಾಜ್ ಮೋಟಾರ್‌ಸೈಕಲ್ಸ್ ಯುಕೆ ಮೂಲದ ಪ್ರೀಮಿಯಂ ಮೋಟಾರ್‌ ಸೈಕಲ್ ಕಂಪನಿ ಟ್ರಯಂಫ್ ಜೊತೆ ಕೈಜೋಡಿಸಿರುವುದು ಹೊಸ ವಿಚಾರವಲ್ಲ. ಆದರೆ ಈ ಬಜಾಜ್-ಟ್ರಯಂಪ್ ಜೋಡಿಯ Read more…

ʼಕಚಾ ಬಾದಾಮ್ʼ ಸೃಷ್ಟಿಸಿದ ಸೆನ್ಸೇಷನ್ ಬಳಿಕ ಸಂಗೀತದತ್ತ ಒಲವು ತೋರಿದ ಕಡಲೆಕಾಯಿ ಮಾರಾಟಗಾರ..!

ಕೋಲ್ಕತ್ತಾ: ಆಗೊಮ್ಮೆ ಈಗೊಮ್ಮೆ, ಇನ್ಸ್ಟಾಗ್ರಾಂ ನ ರೀಲ್ಸ್ ವಿಭಾಗವು ಆಕರ್ಷಕ ಹಾಡುಗಳು, ನೃತ್ಯಗಳು, ಉತ್ಸಾಹಭರಿತ ರಿಮಿಕ್ಸ್ ಗಳಿಂದ ತುಂಬಿರುತ್ತದೆ. 2022 ರ ಆರಂಭದಲ್ಲಿ ಬಂದಿರೋ ವಿಭಿನ್ನ ರಿಮೀಕ್ಸ್ ದೇಶದೆಲ್ಲೆಡೆ Read more…

ಖಾಸಗಿ ಉದ್ಯೋಗದಲ್ಲಿ ಹರಿಯಾಣ ನಾಗರಿಕರಿಗೆ ಶೇ.75ರಷ್ಟು ಮೀಸಲು; ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಹರಿಯಾಣ ನಾಗರಿಕರಿಗೆ ಖಾಸಗಿ ಉದ್ಯೋಗಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹರಿಯಾಣ ಸರ್ಕಾರವು ರಾಜ್ಯದಲ್ಲಿನ ಖಾಸಗಿ ಉದ್ಯೋಗಗಳಲ್ಲಿ ಶೇ. 75 ರಷ್ಟು Read more…

ಕೋವಿಡ್ ಲಸಿಕಾ ಪ್ರಮಾಣಪತ್ರ ಡೌನ್‌ಲೋಡ್ ಮಾಡಲು ಇಲ್ಲಿದೆ ಟಿಪ್ಸ್

ಪ್ರಯಾಣ ಮಾಡುವಾಗ ಅಥವಾ ವಿವಿಧ ಸೇವೆಗಳನ್ನು ಬಳಸುವಾಗ ಲಸಿಕೆ ಪ್ರಮಾಣಪತ್ರಗಳು ಕಡ್ಡಾಯ ದಾಖಲೆಯಾಗಿ ಮಾರ್ಪಟ್ಟಿವೆ. ಕೋವಿಡ್-19 ಲಸಿಕೆ ಪ್ರಮಾಣಪತ್ರವು ಭಾರತೀಯ ರೈಲ್ವೇ, ಬಸ್, ಉದ್ಯೋಗ ಸಂದರ್ಶನಗಳು, ಅಂತರಾಷ್ಟ್ರೀಯ ಪ್ರಯಾಣ Read more…

ರನ್ ವೇ ಸ್ಪರ್ಶಿಸಿ ಮತ್ತೆ ಟೇಕ್ ಆಫ್ ಆದ ವಿಮಾನ…! ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್

ಲಂಡನ್: ಬಲವಾದ ಗಾಳಿಯ ನಡುವೆ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆದ ಬ್ರಿಟಿಷ್ ಏರ್‌ವೇಸ್ ವಿಮಾನ ಮತ್ತೆ ಆಗಸದೆಡೆಗೆ ಟೇಕ್ ಆಫ್ ಆದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. Read more…

ವಿದೇಶದಲ್ಲಿ ನೆಲೆಸಲಿಚ್ಛಿಸುವವರಿಗೆ ಈ ಗ್ರಾಮದಲ್ಲಿ ಸಿಗುತ್ತೆ ಶೂನ್ಯ ಬಡ್ಡಿದರದಲ್ಲಿ ಸಾಲ..!

ವಿದೇಶಕ್ಕೆ ತೆರಳಬೇಕು ಎಂಬ ಕನಸು ಲಕ್ಷಾಂತರ ಭಾರತೀಯರಲ್ಲಿದೆ. ಗುಜರಾತ್​ನ ಗ್ರಾಮವೊಂದರಲ್ಲಿ ನೀವು ಇಂತಹದ್ದೊಂದು ಕನಸನ್ನು ಅತ್ಯಂತ ಸುಲಭವಾಗಿ ಈಡೇರಿಸಿಕೊಳ್ಳಬಹುದಾಗಿದೆ. ಏಕೆಂದರೆ ಈ ಗ್ರಾಮದ ನಿವಾಸಿಗಳು ವಿದೇಶಕ್ಕೆ ತೆರಳುವ ಇಲ್ಲಿನ Read more…

ಘೋರ ದುರಂತ: ನಿರ್ಮಾಣ ಹಂತದ ಕಟ್ಟಡ ಕುಸಿದು 5 ಕಾರ್ಮಿಕರು ಸಾವು, ಹಲವರಿಗೆ ಗಾಯ

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಗುರುವಾರ ತಡರಾತ್ರಿ ಕುಸಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಲಸ Read more…

ತಂದೆ- ಮಗನ ನಡುವೆ ಅಗ್ರಿಮೆಂಟ್, ಒಂದು ವಾರ ಅಳದೆ ಇದ್ದರೆ 100 ರೂ. ಬಹುಮಾನ..!

ಮಕ್ಕಳು ಯಾವಾಗಲೂ ಅವರು ಬಯಸುವ ವಸ್ತುಗಳನ್ನು ಪಡೆಯಲು ಒಂದಲ್ಲಾ ಒಂದು ಮಾರ್ಗವನ್ನು ಹುಡುಕುತ್ತಾರೆ. ಇಲ್ಲೊಬ್ಬ ಆರು ವರ್ಷ ವಯಸ್ಸಿನ ಹುಡುಗ ಇತ್ತೀಚೆಗೆ ತನ್ನ ತಂದೆಯೊಂದಿಗೆ ತನ್ನ “ದಿನನಿತ್ಯ”ದ ವೇಳಾಪಟ್ಟಿ Read more…

80 ನೇ ಇಳಿವಯಸ್ಸಿನಲ್ಲೂ 20 ನೇ ಬಾರಿಗೆ ಚುನಾವಣಾ ಕಣಕ್ಕಿಳಿದ ವೃದ್ದ….!

ಪಂಜಾಬ್‌: ಚುನಾವಣೆಯಲ್ಲಿ ಸ್ಪರ್ಧಿಸಲು ವಯಸ್ಸು, ಬಡತನ ಅಡ್ಡಿಯಾಗುವುದಿಲ್ಲ ಅನ್ನೋದನ್ನು ಇಲ್ಲೊಬ್ಬರು ಸಾಧಿಸಿದ್ದಾರೆ. ಪಂಜಾಬ್ ನ ಹೋಶಿಯಾರ್‌ಪುರದಲ್ಲಿ 80 ವರ್ಷ ವಯಸ್ಸಿನ ಓಂ ಪ್ರಕಾಶ್ ಜಖು, ಫೆಬ್ರವರಿ 20ರಂದು ನಡೆಯಲಿರುವ Read more…

ನಿಗದಿಯಂತೆ ನಡೆಯಲಿದೆ ‘ಗೇಟ್’ ಪರೀಕ್ಷೆ: ಎಕ್ಸಾಂ ಮುಂದೂಡಿಕೆಗೆ ಸುಪ್ರೀಂಕೋರ್ಟ್ ನಿರಾಕರಣೆ

ನವದೆಹಲಿ: ಇಂಜಿನಿಯರಿಂಗ್ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆ(ಗೇಟ್) ಮುಂದೂಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ನಿಗದಿಯಂತೆಯೇ ಫೆಬ್ರವರಿ 5, 6, 12 ಮತ್ತು 13 ರಂದು ಪರೀಕ್ಷೆ ನಡೆಯಲಿದೆ. ಕೊರೋನಾ ಹಿನ್ನೆಲೆಯಲ್ಲಿ ದೇಶದ Read more…

UPSC: 861 ಹುದ್ದೆಗಳ ಭರ್ತಿಗೆ ನಾಗರೀಕ ಸೇವೆ ಪೂರ್ವಭಾವಿ ಪರೀಕ್ಷೆಗೆ ದಿನಾಂಕ ನಿಗದಿ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ಜೂನ್ 5 ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದೆ. 861 ಹುದ್ದೆಗಳ ಭರ್ತಿಗೆ 2022 ನೇ ಸಾಲಿನ ನಾಗರಿಕ Read more…

BREAKING: ತಡರಾತ್ರಿ ಬೆಂಗಳೂರಲ್ಲಿ ಭಾರಿ ಅಗ್ನಿ ಅವಘಡ; ಸಿಲಿಂಡರ್ ಸ್ಪೋಟ, 4 ಕಾರ್, 3 ಬೈಕ್ ಗೆ ಹಾನಿ

ಬೆಂಗಳೂರು: ಬೆಂಗಳೂರು ವಿವೇಕನಗರ ಮುಖ್ಯ ರಸ್ತೆಯ ವನ್ನಾರ್ ಪೇಟ್ ನಲ್ಲಿ ಕಾರ್ ಗ್ಯಾರೇಜ್ ನಲ್ಲಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ನಾಸಿರ್ ಎಂಬವರಿಗೆ ಸೇರಿದ ಗ್ಯಾರೇಜ್ ನಲ್ಲಿ Read more…

ʼಸಕ್ಕರೆʼಯಲ್ಲಿದೆ ತಲೆಹೊಟ್ಟಿಗೆ ಪರಿಹಾರ

ಸಕ್ಕರೆಯಿಂದ ರುಚಿ ರುಚಿಯಾದ ತಿಂಡಿ ತಯಾರಿಸುವುದರ ಜೊತೆಗೆ ತಲೆಯ ಹೊಟ್ಟನ್ನು ಕೂಡ ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ. * ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು Read more…

ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿ.ಡಿ. ಕೇಸ್ ತನಿಖಾ ವರದಿ ಸಲ್ಲಿಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿ.ಡಿ. ಪ್ರಕರಣದ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ವಿಚಾರಣಾ ನ್ಯಾಯಾಲಯಕ್ಕೆ ಸಿ.ಡಿ. ಪ್ರಕರಣದ ತನಿಖಾ ವರದಿ Read more…

BIG NEWS: 3 ತಿಂಗಳೊಳಗೆ ಶಾಲೆ-ಕಾಲೇಜುಗಳ ಬಳಿ ವಿದ್ಯುತ್ ತಂತಿ ತೆರವುಗೊಳಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: 3 ತಿಂಗಳೊಳಗೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳ ಬಳಿ ಹಾದು ಹೋಗಿರುವ ವಿದ್ಯುತ್ ತಂತಿ ತೆರವುಗೊಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಈ ಕುರಿತಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...