alex Certify ನಿಮ್ಮ ಬಳಿ ಇದೆಯಾ ಈ 1 ರೂ. ನೋಟು..? ಹಾಗಾದರೆ ನೀವು ಗಳಿಸಬಹುದು ಬರೋಬ್ಬರಿ 7 ಲಕ್ಷ ರೂಪಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಳಿ ಇದೆಯಾ ಈ 1 ರೂ. ನೋಟು..? ಹಾಗಾದರೆ ನೀವು ಗಳಿಸಬಹುದು ಬರೋಬ್ಬರಿ 7 ಲಕ್ಷ ರೂಪಾಯಿ..!

ನಿಮ್ಮ ಪರ್ಸ್​ನ ಮೂಲೆಯಲ್ಲಿ ಎಲ್ಲಾದರೂ ಹಳೆಯ ಒಂದು ರೂಪಾಯಿ ನೋಟು ಇದ್ದರೆ ನೀವು ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಬಹುದಾಗಿದೆ. ಹೌದು..! ಹಳೆಯ ಒಂದು ರೂಪಾಯಿ ನೋಟು ನಿಮ್ಮ ಭಾಗ್ಯದ ಬಾಗಿಲನ್ನು ತೆರೆಯುವ ಸಾಮರ್ಥ್ಯವನ್ನು ಹೊಂದಿದೆ.

1 ರೂಪಾಯಿಯಿಂದ ಲಕ್ಷಾಧಿಪತಿಯಾಗಬೇಕು ಎಂದುಕೊಂಡಿದ್ದರೆ ನಿಮ್ಮ ಬಳಿ ಇರುವ ಒಂದು ರೂಪಾಯಿ ನೋಟಿನಲ್ಲಿ ಕೆಲವು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕು. ಈ ನೋಟು 7 ಲಕ್ಷ ರೂಪಾಯಿಗೆ ಹರಾಜಾಗಿದೆ. ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ ಮಾಡುವಂತಹ ವೆಬ್​ಸೈಟ್​​ಗಳಲ್ಲಿ ನೀವು ಈ ನೋಟುಗಳನ್ನು ಮಾರಾಟ ಮಾಡಬಹುದಾಗಿದೆ.

ʼಕಚಾ ಬಾದಾಮ್ʼ ಸೃಷ್ಟಿಸಿದ ಸೆನ್ಸೇಷನ್ ಬಳಿಕ ಸಂಗೀತದತ್ತ ಒಲವು ತೋರಿದ ಕಡಲೆಕಾಯಿ ಮಾರಾಟಗಾರ..!

ಈ ನಿರ್ದಿಷ್ಟ ಒಂದು ರೂಪಾಯಿ ನೋಟು ಸ್ವಾತಂತ್ರ್ಯ ಪೂರ್ವದ್ದಾಗಿರಬೇಕು. ಕರೆನ್ಸಿ ನೋಟು 1935ರಲ್ಲಿ ಬ್ರಿಟಿಷ್​ ಇಂಡಿಯಾದಿಂದ ಪ್ರಕಟಿಸಲ್ಪಟ್ಟಿತ್ತು. ಆಗಿನ ಗವರ್ನರ್​ ಜೆಡಬ್ಲೂ ಕೆಲ್ಲಿ ಅವರ ಸಹಿ ಹೊಂದಿರುವ ಏಕೈಕ ನೋಟು ಇದಾಗಿದೆ. ಇದು ಬರೋಬ್ಬರಿ 80 ವರ್ಷಗಳ ಹಿಂದಿನ ಹಳೆಯ ಕರೆನ್ಸಿ ನೋಟಾಗಿದೆ.

ಇಂತಹ ನೋಟುಗಳನ್ನು ಮಾರಾಟ ಮಾಡಲು ನೀವು ಕ್ವಿಕರ್​, ಓಎಲ್​ಕ್ಸ್​ ಅಥವಾ ಇಬೇ ವೆಬ್​ಸೈಟ್​ಗಳಿಗೆ ಭೇಟಿ ನೀಡಬಹುದಾಗಿದೆ.

ನಿಮ್ಮ ಬಳಿ ಇರುವ ನೋಟಿನ ಸ್ಪಷ್ಟ ಫೋಟೋವನ್ನು ಕ್ಲಿಕ್ಕಿಸಿ.

ಖಾಸಗಿ ಉದ್ಯೋಗದಲ್ಲಿ ಹರಿಯಾಣ ನಾಗರಿಕರಿಗೆ ಶೇ.75ರಷ್ಟು ಮೀಸಲು; ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಇದನ್ನು ಇ ಬೇ, ಕ್ವಿಕ್ಕರ್​ ಅಥವಾ ಒಎಲ್​ಎಕ್ಸ್​​ನಲ್ಲಿ ಅಪ್​ಲೋಡ್​ ಮಾಡಿ.

ಕಂಪನಿಯು ನಿಮ್ಮ ನೋಟನ್ನು ಪ್ರಚಾರ ಮಾಡುತ್ತದೆ.

ಹಳೆಯ ನೋಟುಗಳನ್ನು ಸಂಗ್ರಹಿಸಲು ಇಚ್ಛಿಸುವವರು ನಿಮ್ಮ ನೋಟುಗಳನ್ನು ಖರೀದಿಸಲು ಮುಂದಾಗುತ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...