alex Certify Live News | Kannada Dunia | Kannada News | Karnataka News | India News - Part 3467
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿಗೆ ಪೋಷಣೆ ನೀಡಿ ಸೊಂಪಾಗಿ ಬೆಳೆಯುಲು ಸಹಾಯ ಮಾಡುತ್ತೆ ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಇದನ್ನು ಅಡುಗೆಗೆ ಬಳಸುತ್ತಾರೆ. ಹಾಗೇ ಇದು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ. ಆದರೆ ಇದನ್ನು ಕೂದಲಿಗೆ ಹಚ್ಚಬಹುದೇ ಎಂಬ ಗೊಂದಲ Read more…

ಮನೆಯಲ್ಲೇ ಮಾಡಿ ಸವಿಯಿರಿ ಪಿಜ್ಜಾ

ಪಿಜ್ಜಾ ಎಂದರೆ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರ ಬಾಯಲ್ಲೂ ನೀರೂರುತ್ತೆ  ಹಾಗಾಗಿ ಮನೆಯಲ್ಲಿಯೇ ಬಿಸಿ ಬಿಸಿ  ಪಿಜ್ಜಾ ತಯಾರಿಸಿ ಮನೆಮಂದಿಯೆಲ್ಲಾ ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು-1 ½ Read more…

ಈ ರಾಶಿಯವರಿಗಿದೆ ಇಂದು ವ್ಯಾಪಾರ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆ

ಮೇಷ : ವ್ಯಾಪಾರದಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಮಾಡಲಿದ್ದೀರಿ. ಅಂದುಕೊಂಡ ಕಾರ್ಯಗಳನ್ನು ನಡೆಸಲಿದ್ದೀರಿ. ಕೌಟುಂಬಿಕವಾಗಿ ಅಂತಹ ನೆಮ್ಮದಿಯೇನು ಇಲ್ಲ. ವ್ಯವಹಾರ ಚತುರತೆಯಿಂದ ಲಾಭ ಗಳಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಜಾಗ್ರತೆ Read more…

ಸಂಗಾತಿ ಜೊತೆಗಿದ್ರೂ ಪರಸ್ತ್ರೀ ಕಡೆಗೆ ಕಣ್ಣು ಹಾಯಿಸುವ ಅಭ್ಯಾಸ ಯಾಕೆ ಗೊತ್ತಾ……?

ಸಂಗಾತಿ ನಮ್ಮನ್ನು ಬಿಟ್ಟು ಇತರರನ್ನು ಹೊಗಳಿದ್ರೂ ಅಸೂಯೆ ಉಂಟಾಗೋದು ಸಹಜ. ಸಾಮಾನ್ಯವಾಗಿ ಪ್ರೇಯಸಿ ಎದುರಲ್ಲೇ ಹುಡುಗರು ಇತರ ಯುವತಿಯರತ್ತ ಕಣ್ಣು ಹಾಯಿಸ್ತಾರೆ. ಫ್ಲರ್ಟ್ ಮಾಡ್ತಾರೆ. ಇದನ್ನೆಲ್ಲ ಪ್ರೇಯಸಿ ತಮಾಷೆಯಾಗಿ Read more…

ಕೇಂದ್ರ ಸಚಿವರ ಆರೋಪದ ಬಳಿಕ ದಿವಂಗತ ನಟ ಸುಶಾಂತ್ ಸಿಂಗ್ ಆಪ್ತ ಸಹಾಯಕಿ ಕುಟುಂಬವನ್ನು ಭೇಟಿ ಮಾಡಿದ ಮುಂಬೈ ಮೇಯರ್​

ಬಾಲಿವುಡ್​ ನಟ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​​ರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಎಂಬ ಕೇಂದ್ರ ಸಚಿವ ನಾರಾಯಣ್​ ರಾಣೆ ಹೇಳಿಕೆ ವಿರುದ್ಧ Read more…

ಕೇಂದ್ರ ಸರ್ಕಾರದಿಂದ ‘ಪಂಜಾಬ್ ಪಾಲಿಟಿಕ್ಸ್’​ ಟಿವಿ ಬ್ಯಾನ್

ನಿಷೇಧಿತ ಸಿಖ್ಸ್​​ ಫಾರ್​ ಜಸ್ಟೀಸ್​​ ಜೊತೆ ಹತ್ತಿರದ ಸಂಬಂಧವನ್ನು ಹೊಂದಿರುವ ವಿದೇಶಿ ಮೂಲದ ಪಂಜಾಬ್​ ಪಾಲಿಟಿಕ್ಸ್​ ಟಿವಿಯ ಎಲ್ಲಾ ಅಪ್ಲಿಕೇಶನ್​, ವೆಬ್​ಸೈಟ್​ ಸೇರಿದಂತೆ ಎಲ್ಲಾ ಸೋಶಿಯಲ್​ ಮೀಡಿಯಾ ಖಾತೆಗಳನ್ನು Read more…

ಸಹೋದರಿ ಮೇಲೆಯೇ ನಿರಂತರ ಅತ್ಯಾಚಾರಗೈದ ಕೀಚಕನಿಗೆ 20 ವರ್ಷ ಜೈಲು

ತನ್ನ ಸ್ವಂತ ಅಪ್ರಾಪ್ತ ಸಹೋದರಿಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಸ್ಸಾಂನ ಮೋರಿಗಾಂವ್​​ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು 23 ವರ್ಷದ ಯುವಕನಿಗೆ 20 ವರ್ಷಗಳ ಕಠಿಣ Read more…

‘ಪ್ಲಾಸ್ಟಿಕ್’​ ಬಳಕೆ ಕುರಿತಂತೆ ಸಮೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಮಾಹಿತಿ…!

ವಿಶ್ವದ್ಯಾಂತ ಪ್ರತಿ ನಾಲ್ವರಲ್ಲಿ ಮೂವರು ಒಂದೇ ಬಾರಿ ಬಳಕೆ ಮಾಡಿ ಬಿಸಾಡುವಂತಹ ಪ್ಲಾಸ್ಟಿಕ್​ ಬಳಕೆ ಮಾಡುವುದನ್ನು ಆದಷ್ಟು ಬೇಗ ನಿಲ್ಲಿಸಬೇಕಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ವಿಶ್ವಸಂಸ್ಥೆಯು ಹೆಚ್ಚುತ್ತಿರುವ ಪ್ಲಾಸ್ಟಿಕ್​ Read more…

ಏಕಾಏಕಿ ಕುಸಿದ 40 ಟನ್ ತೂಕದ ದೇವಸ್ಥಾನದ ಧ್ವಜಸ್ತಂಭ; ಕೂದಲೆಳೆಯಲ್ಲಿ ಬಚಾವಾದ ಭಕ್ತರು…!

ಫೆಬ್ರವರಿ 22, ಮಂಗಳವಾರದಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದೇವಸ್ಥಾನವೊಂದರಲ್ಲಿ 40 ಟನ್ ತೂಕದ ಧ್ವಜಸ್ತಂಭವು ಹಠಾತ್ ಕುಸಿದು ಬಿದ್ದಿದೆ. ಆದರೆ ಭಕ್ತರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನೆಯ Read more…

ಲಾರಿಗೆ ಸಿಕ್ಕು ಅಪ್ಪಚ್ಚಿಯಾಗ್ತಿದ್ದ ಮಗು ಪವಾಡ ಸದೃಶ್ಯ ರೀತಿಯಲ್ಲಿ ಪಾರು; ಎದೆ ನಡುಗಿಸುವ ವಿಡಿಯೋ ವೈರಲ್

ಗಟ್ಟಿ ಗುಂಡಿಗೆಯವರನ್ನೂ ಗಡಗಡ ನಡುಗಿಸುವಂಥ ಘಟನೆ ಇದು. ನಡೆದಿರೋದು ಸದಾ ಬ್ಯುಸಿಯಾಗಿರೋ ಮುಖ್ಯ ರಸ್ತೆಯೊಂದರಲ್ಲಿ. ಪಕ್ಕದಲ್ಲೆಲ್ಲೋ ಆಟವಾಡ್ತಿದ್ದ ಪುಟ್ಟ ಮಗುವೊಂದು ಇದ್ದಕ್ಕಿದ್ದಂತೆ ರೋಡಿನತ್ತ ಓಡಿ ಬಂದಿದೆ. ಮುಂದೇನಾಗಬಹುದು ಅನ್ನೋ Read more…

Big News: ಕೊರೊನಾ ಕೇಸ್ ಇಳಿಕೆ ಬೆನ್ನಲ್ಲೇ ಈ ಹಿಂದಿನಂತೆ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ‘ಗ್ರೀನ್ ಸಿಗ್ನಲ್’ ಸಾಧ್ಯತೆ

ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಮಾರ್ಚ್​ 15ರಿಂದ ಪುನಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ವಿದೇಶಿ ಆಗಮನ ಹಾಗೂ ನಿರ್ಗಮನಗಳಿಗಾಗಿ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪರಿಣಾಮಕಾರಿಯಾದ ಕಾರ್ಯಾಚರಣಾ Read more…

ಜಿಲ್ಲೆಗಳಲ್ಲೂ ಕೊರೋನಾ ಭಾರಿ ಇಳಿಕೆ: ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು 767 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 29 ಜನ ಮೃತಪಟ್ಟಿದ್ದಾರೆ. 1692 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 10,406 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ Read more…

ಲಕ್ಷ್ಮಿ ‘ಸೈಕಲ್’ – ‘ಆನೆ’ ಮೇಲೆ ಕುಳಿತು ಬರೋದಿಲ್ಲ; ರಾಜನಾಥ್​ ಸಿಂಗ್ ವಿವಾದಾತ್ಮಕ ಹೇಳಿಕೆ​

ಲಕ್ಷ್ಮೀ ದೇವಿಯು ‘ಸೈಕಲ್​’ ಅಥವಾ ‘ಆನೆ’ಯ ಮೇಲೆ ಮನೆಗೆ ಭೇಟಿ ನೀಡೋದಿಲ್ಲ. ಅಥವಾ ತನ್ನ ‘ಕೈ’ಗಳನ್ನು ಬೀಸಿ ತೋರಿಸುವುದಿಲ್ಲ. ಆಕೆಯು ಕೇವಲ ‘ಕಮಲ’ದ ಮೇಲೆ ಬರುತ್ತಾಳೆ ಎಂದು ಹೇಳುವ Read more…

Big News: 38 ದಿನಗಳಲ್ಲಿ ಎಕ್ಸ್‌ಪೈರ್ ಆಗಲಿವೆ 1.24 ಲಕ್ಷ ಕೋವಿಶೀಲ್ಡ್ ಲಸಿಕೆ…!

ಪುಣೆ ಪುರಸಭೆಯ ವ್ಯಾಪ್ತಿಯಲ್ಲಿರುವ 22 ಖಾಸಗಿ ಲಸಿಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಒಟ್ಟು 1.24 ಲಕ್ಷ ಕೋವಿಶೀಲ್ಡ್ ಲಸಿಕೆ ಡೋಸ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಇತ್ತೀಚಿನ ಪುಣೆ ಮುನ್ಸಿಪಲ್ ಕಾರ್ಪೊರೇಷನ್ Read more…

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಲಮಗನ ಮೇಲೆ‌ ಲಿಕ್ಕರ್ ಕೇಸ್..!

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ಹಿಂದಿನ ವಿವಾಹದ ಕಿರಿಯ ಪುತ್ರ, ಅಂದರೆ ಪ್ರಧಾನಿಯವರ ಮಲಮಗನ ವಿರುದ್ಧ ಲಿಕ್ಕರ್ ಕೇಸ್ ದಾಖಲಾಗಿದೆ. ಲಾಹೋರ್ Read more…

BIG NEWS: ‘ಪವಿತ್ರ ಕ್ಷೇತ್ರ’ ಘೋಷಿಸಿ ಜೈನ ಯಾತ್ರಾ ಕೇಂದ್ರದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಿದ ಮಧ್ಯಪ್ರದೇಶ ಸಿಎಂ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ಜೈನ ಯಾತ್ರಾ ಕೇಂದ್ರ ಕುಂದಲ್‌ ಪುರ ಸೇರಿದಂತೆ ಎರಡು ಪಟ್ಟಣಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. Read more…

ಜನಸಾಮಾನ್ಯರಿಗೆ ಬಿಗ್ ಶಾಕ್..…! ಮತ್ತೆ ಹೆಚ್ಚಾಗಲಿದೆ ಸಿಲಿಂಡರ್ ಬೆಲೆ

ಒಂದೇ ಸಮನೆ ವಸ್ತುಗಳ ಬೆಲೆ ಏರುತ್ತಿದೆ. ಪೆಟ್ರೋಲ್, ಡೀಸೆಲ್ ಏರಿಕೆ ನಂತರ ಎಲ್‌ಪಿಜಿ ಅಡುಗೆ ಸಿಲಿಂಡರ್ ಮೇಲೆ ಬೆಲೆ ಏರಿಕೆ ಪರಿಣಾಮ ಬೀರಲಿದೆ. ಏಪ್ರಿಲ್‌ ನಂತ್ರ ಅಡುಗೆ ಅನಿಲ Read more…

ಬಜರಂಗದಳ ಹರ್ಷ ನಿವಾಸಕ್ಕೆ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಗಣ್ಯರ ಭೇಟಿ, ಸಾಂತ್ವನ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಶಿವಮೊಗ್ಗದ ಸೀಗೆಹಟ್ಟಿಯಲ್ಲಿರುವ ಹರ್ಷ ಮನೆಗೆ ಭೇಟಿ ನೀಡಿದ ಅವರು Read more…

ಸಂಖ್ಯೆ 2 ಕ್ಕೆ ಈ ದೇಶಗಳಲ್ಲಿದೆ ವಿಶೇಷ ಮಹತ್ವ….!

ಇವತ್ತು ವಿಶೇಷ ದಿನ. ಯಾಕಂದ್ರೆ ಇವತ್ತಿನ ದಿನಾಂಕ 22-2-2022 ಅತ್ಯಂತ ವಿಶೇಷವಾಗಿದೆ. 2 ಅನ್ನೋ ಅಂಕಿಗೆ ಸಾಕಷ್ಟು ದೊಡ್ಡ ಇತಿಹಾಸವೇ ಇದೆ. ಕ್ರಿಶ್ಚಿಯನ್‌ ಧರ್ಮದಲ್ಲಿ ಪ್ರೀತಿ ಮತ್ತು ಮದುವೆಗೆ Read more…

BREAKING NEWS: ಬಜರಂಗದಳ ಹರ್ಷ ಹತ್ಯೆ ಮಾಡಿದ ನಾಲ್ವರು ಕ್ರಿಮಿನಲ್ ಹಿನ್ನಲೆಯವರು

ಶಿವಮೊಗ್ಗ: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸೀಫ್, ಸೈಯದ್ ನದೀಮ್ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ನಾಲ್ವರ ವಿಚಾರಣೆ ನಡೆಯುತ್ತಿದ್ದು, ಬಂಧಿತರ Read more…

BREAKING NEWS: 2 ದಿನ ಶಾಲೆ, ಕಾಲೇಜಿಗೆ ರಜೆ; ಬೆಳಗ್ಗೆ 6 ರಿಂದ 9 ರ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಇನ್ನೂ ಎರಡು ದಿನಗಳ ಕಾಲ 144 ಸೆಕ್ಷನ್ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ Read more…

BSF ನಲ್ಲಿ ಯುವಕ – ಯುವತಿಯರಿಗೆ ಬಂಪರ್‌ ಉದ್ಯೋಗಾವಕಾಶ; ಇಲ್ಲಿದೆ ವಿವರ

ಗಡಿ ಭದ್ರತಾ ಪಡೆ (BSF) ಬಂಪರ್ ಆಫರ್ ನೀಡಿದ್ದು, ಸಾಕಷ್ಟು ಖಾಲಿ ಹುದ್ದೆಗಳನ್ನು ಪ್ರಕಟಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬಿಎಸ್ಎಫ್ ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ Read more…

BIG BREAKING: ನಟ ಚೇತನ್ ನಾಪತ್ತೆ ? ಅಪಹರಣದ ಆತಂಕ ವ್ಯಕ್ತಪಡಿಸಿದ ಪತ್ನಿ ಮೇಘಾ

ಬೆಂಗಳೂರು: ಆ ದಿನಗಳು ಖ್ಯಾತಿಯ ಸ್ಯಾಂಡಲ್ ವುಡ್ ನಟ ಚೇತನ್ ನಾಪತ್ತೆಯಾಗಿದ್ದಾರೆ. ಕಿಡ್ನ್ಯಾಪ್ ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಚೇತನ್ ಪತ್ನಿ ಮೇಘಾ ಆತಂಕ ವ್ಯಕ್ತಪಡಿಸಿದ್ದಾರೆ. ಫೇಸ್ Read more…

BIG NEWS: ಹಿಜಾಬ್ ವಿವಾದ; ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ಮತ್ತೆ ಮುಂದೂಡಿದ್ದು, ಈ ಮೂಲಕ ಸತತ 8ನೇ ದಿನವೂ ಅರ್ಜಿ Read more…

BIG NEWS: ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ BCCI

ಭಾರತ-ಶ್ರೀಲಂಕಾ ಮಧ್ಯೆ ಮೂರು ಟಿ-20 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಲಕ್ನೋದಲ್ಲಿ ನಡೆದ್ರೆ ಉಳಿದ ಎರಡು ಪಂದ್ಯಗಳು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ. ಶ್ರೀಲಂಕಾ ಸರಣಿಗಾಗಿ ಭಾರತೀಯ ಪ್ರೇಕ್ಷಕರಿಗೆ Read more…

BIG NEWS: ಸಚಿವ ಈಶ್ವರಪ್ಪ ವಜಾಗೆ ಆಗ್ರಹ; ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿದ ಕಾಂಗ್ರೆಸ್ ಸದಸ್ಯರು

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಹೋರಾಟ ತೀವ್ರಗೊಳಿಸಿದ್ದು, ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿರುವ ಕೈ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಲು ಮುಂದಾಗಿದೆ. Read more…

ಇಟ್ಟಿಗೆ ಗೂಡು ವ್ಯಾಪಾರಿಗೆ ಒಲಿದ ಅದೃಷ್ಟ; ಗಣಿಗಾರಿಕೆ‌ ವೇಳೆ 1.2 ಕೋಟಿ ರೂ. ಬೆಲೆಬಾಳುವ ವಜ್ರ ಪತ್ತೆ…!

ಸಣ್ಣ ಪ್ರಮಾಣದ ಇಟ್ಟಿಗೆ ಗೂಡು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯಲ್ಲಿ 26.11 ಕ್ಯಾರೆಟ್ ವಜ್ರ ಲಭ್ಯವಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಬೆಲೆಬಾಳುವ ಈ Read more…

ಮತದಾರರಿಗೆ ನಕಲಿ ಚಿನ್ನದ ನಾಣ್ಯ ನೀಡಿ ಮತ ಕೋರಿದ ಅಭ್ಯರ್ಥಿ ಕಳ್ಳಾಟ ಬಯಲು..!

ಚುನಾವಣೆ ಅಂದಮೇಲೆ ಮತವನ್ನು ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಹುಡುಕುವ ವಾಮಮಾರ್ಗದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಇದೇ ರೀತಿ ಘಟನೆಯೊಂದು ತಮಿಳುನಾಡಿನ ಅಂಬೂರಿನ 36ನೇ ವಾರ್ಡಿನಲ್ಲಿ ಸಂಭವಿಸಿದೆ. ಕೌನ್ಸಿಲರ್​ ಸ್ಥಾನಕ್ಕೆ ಪಕ್ಷೇತರ Read more…

ಮೀಸಲಾತಿಯಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಅನ್ಯಾಯ: ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಮನವಿ

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮೀಸಲಾತಿಗೆ ಸಂಬಂಧಿಸಿದಂತೆ ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಮೀಸಲಾತಿಯಲ್ಲಿ ಅತೀ ಹಿಂದುಳಿದ ವರ್ಗಗಳಿಗೆ ಅನ್ಯಾಯ Read more…

BIG NEWS: ಶಾಸಕರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರ ವೇತನ ಹೆಚ್ಚಳ; ವಿಧೇಯಕ ಮಂಡನೆ

ಬೆಂಗಳೂರು: ವಿಧಾನಮಂಡಲ ಅಧಿವೇಶನ ಆರಂಭವಾದಾಗಿನಿಂದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದ್ದು, ಸುಗಮ ಕಲಾಪಕ್ಕೂ ಅಡ್ಡಿಪಡಿಸುತ್ತಿರುವ ಈ ಸಂದರ್ಭದಲ್ಲೇ ಶಾಸಕರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಸೇರಿದಂತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...