alex Certify Live News | Kannada Dunia | Kannada News | Karnataka News | India News - Part 3451
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಕುಟುಂಬದವರಿಗೆ ಕರೆ ಮಾಡಿ ಪ್ರಧಾನಿ ಮೋದಿ ಸಾಂತ್ವನ

ನವದೆಹಲಿ: ಉಕ್ರೇನ್‌ ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ ನಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ರಾಜ್ಯದ ಹಾವೇರಿಯ ನವೀನ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ Read more…

ಕೇದಾರನಾಥ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೇದಾರನಾಥದ ಪವಿತ್ರ ದ್ವಾರಗಳು ಭಕ್ತರಿಗಾಗಿ ಮೇ 6ರಂದು ಬೆಳಿಗ್ಗೆ 6.25ಕ್ಕೆ ತೆರೆಯಲಿವೆ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಸಂಕ್ಷಿಪ್ತ ಧಾರ್ಮಿಕ ಸಮಾರಂಭದ ಬಳಿಕ ಭಕ್ತರಿಗೆ ಈ Read more…

ರಷ್ಯಾದ ಎರಡು ಪ್ರಮುಖ ಚಾನೆಲ್​​ಗಳಿಗೆ ಯುಟ್ಯೂಬ್​ನಿಂದ ಕೊಕ್​..!

ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧವನ್ನು ಗಮನದಲ್ಲಿಟ್ಟುಕೊಂಡು ಯುರೋಪ್​ನಲ್ಲಿ ರಷ್ಯಾದ ಚಾನೆಲ್​ಗಳಾದ ಆರ್​ಟಿ ಹಾಗೂ ಸ್ಪುಟ್ನಿಕ್​ನ್ನು ಯುಟ್ಯೂಬ್​ನಿಂದ ನಿರ್ಬಂಧಿಸಲಾಗಿದೆ ಎಂದು ವಿಡಿಯೋ ಶೇರಿಂಗ್​ ವೇದಿಕೆಯು ಅಧಿಕೃತ ಮಾಹಿತಿಯನ್ನು ನೀಡಿದೆ. ನಾವು ಆರ್​ಟಿ Read more…

ಆಪರೇಷನ್​ ಗಂಗಾ ಕಾರ್ಯಾಚರಣೆಗೆ ಮತ್ತಷ್ಟು ಬಲ: ಭಾರತೀಯ ವಾಯುಪಡೆ ನೆರವು ಕೋರಿದ ಪ್ರಧಾನಿ ಮೋದಿ

ಯುದ್ಧಪೀಡಿತ ಉಕ್ರೇನ್​​ನಿಂದ ನಾಗರಿಕರನ್ನು ಸ್ಥಳಾಂತರಿಸಲು ಸಹಾಯ ಮಾಡುವಂತೆ ಪ್ರಧಾನಿ ಮೋದಿ ಭಾರತೀಯ ವಾಯುಪಡೆಯನ್ನು ಕೋರಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ನಮ್ಮ ವಾಯುಪಡೆಯ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಕಡಿಮೆಯ ಸಮಯದಲ್ಲಿ Read more…

ಈಶ್ವರಪ್ಪ ಶಾಸಕ ಸ್ಥಾನ ತ್ಯಜಿಸಿ ಹರ್ಷನ ತಂಗಿಗೆ ಟಿಕೆಟ್ ನೀಡಲಿ; ಅವಿರೋಧವಾಗಿ ಆಯ್ಕೆ ಮಾಡಿಸುತ್ತೇವೆ ಎಂದ ಸಿ.ಎಂ. ಇಬ್ರಾಹಿಂ

ಮಡಿಕೇರಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಶಾಸಕ ಸ್ಥಾನವನ್ನು ತ್ಯಜಿಸಿ ಹರ್ಷನ ತಂಗಿಗೆ ಟಿಕೆಟ್ ನೀಡಲಿ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಒತ್ತಾಯಿಸಿದ್ದಾರೆ. ಕೊಡಗಿನಲ್ಲಿ Read more…

ತನ್ನದೇ ಡಾನ್ಸ್ ಸ್ಟೆಪ್ ಮರೆತ ಸಲ್ಮಾನ್ ಖಾನ್: ಆದರೂ ಭಾಯಿಜಾನ್ ನನ್ನು ಹೊಗಳಿದ ಅಭಿಮಾನಿಗಳು…!

ಸಲ್ಮಾನ್ ಖಾನ್ ಅವರ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್‌ಗಳು ಅಭಿಮಾನಿಗಳಲ್ಲಿ ಬಹಳ ಜನಪ್ರಿಯವಾಗಿವೆ. ಈಗ, ಅವರು ಅಂತಹದ್ದೇ ಒಂದು ಹಿಟ್ ಡ್ಯಾನ್ಸ್ ಸ್ಟೆಪ್ ಮರುಸೃಷ್ಟಿಸಲು ಪ್ರಯತ್ನಿಸಿ Read more…

WAR BREAKING: ಕನ್ನಡಿಗ ವಿದ್ಯಾರ್ಥಿ ಸಾವಿನ ಬೆನ್ನಲ್ಲೇ ಎಚ್ಚೆತ್ತ ವಿದೇಶಾಂಗ ಇಲಾಖೆ; ಖಾರ್ಕಿವ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಭದ್ರತೆ ನೀಡುವಂತೆ ಮನವಿ

ಕೀವ್; ರಷ್ಯಾ ಶೆಲ್ ದಾಳಿಗೆ ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತ ವಿದೇಶಾಂಗ ಇಲಾಖೆ, ಭಾರತೀಯರ ಸ್ಥಳಾಂತರಕ್ಕೆ ಸುರಕ್ಷಿತ ಮಾರ್ಗಕ್ಕಾಗಿ ರಷ್ಯಾ-ಉಕ್ರೇನ್ ರಾಯಭಾರಿಗಳಿಗೆ ಮನವಿ Read more…

ಯುದ್ಧ ಆರಂಭಕ್ಕೆ ಒಂದು ದಿನ ಮೊದಲು ಸುಖಾಂತ್ಯವಾಯ್ತು ಈ ‘ಲವ್‌ ಕಹಾನಿ’

ಭಾರತದ ಯುವಕ ಹಾಗೂ ಉಕ್ರೇನ್‌ ಯುವತಿ ನಡುವಣ ಪ್ರೀತಿ, ಯುದ್ಧ ಪ್ರಾರಂಭವಾಗುವುದಕ್ಕೂ ಒಂದು ದಿನ ಮುಂಚಿತವಷ್ಟೆ ಸುಖಾಂತ್ಯಗೊಂಡಿದೆ. ಉಕ್ರೇನ್‌ ನ ಲ್ಯುಬೊವ್‌ ಎಂಬ ಯುವತಿ ಹೈದ್ರಾಬಾದ್‌ ನ ಪ್ರತೀಕ್‌ Read more…

BIG NEWS: ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿ ‘ಸುಪ್ರೀಂ’ ಮಹತ್ವದ ಆದೇಶ

ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಮಹತ್ವವಾದ ಆದೇಶವೊಂದನ್ನು ನೀಡಿದೆ. ಅಕೌಂಟ್‌ ಫ್ರೋಜನ್ ಎಂಬ ಕಾರಣ ಕೊಟ್ಟು ಚೆಕ್‌ ಹಿಂದಿರುಗಿಸಿದ್ರೂ, ಗ್ರಾಹಕರ ಖಾತೆಯ ಅಸ್ತಿತ್ವವನ್ನು ಬ್ಯಾಂಕ್‌ ತಿರಸ್ಕರಿಸುವಂತಿಲ್ಲ ಅಂತಾ Read more…

ಯುದ್ದ ಸಾರಿದ ರಷ್ಯಾ ವಿರುದ್ದ ಸೇಡು ತೀರಿಸಿಕೊಳ್ಳಲು ಉಕ್ರೇನ್‌ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ತನ್ನ, ರಷ್ಯಾ ಮೂಲದ ಮಾಲೀಕನ ಐಷಾರಾಮಿ ಯಾಚ್ ಮುಳುಗಿಸಲು ಉಕ್ರೇನಿಯನ್ ಪ್ರಜೆ ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಈ Read more…

Big News: ತಮಿಳುನಾಡಿನ ವಿಧುರಗಿರೀಶ್ವರ ದೇವಸ್ಥಾನದ ಮೇಲಿದ್ದ ಕಲಶ ನಾಪತ್ತೆ…!

ತಮಿಳುನಾಡಿ‌ನ ಕಡಲೂರು ಜಿಲ್ಲೆಯ ವಿರುಧಗಿರೀಶ್ವರ ದೇವಸ್ಥಾನದ ಗೋಪುರದ ಮೇಲಿದ್ದ ಮೂರು ಕಲಶಗಳು ಕಾಣೆಯಾಗಿವೆ.‌ ಇದರಿಂದ ಇಡೀ ಭಕ್ತ ಸಮೂಹ ಆತಂಕದಲ್ಲಿದ್ದು, ಕಲಶಗಳನ್ನು ಕಳವು ಮಾಡಿದ್ಯಾರು ಎಂಬ ಆಕ್ರೋಶದಲ್ಲಿದೆ. ವರದಿಗಳ Read more…

BIG NEWS: ಅಪ್ಪನಾಣೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ ಎಂದ ಸಿ.ಟಿ. ರವಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಬೆಳವಣಿಗೆಯನ್ನು ಗಮನಿಸಿದರೆ ಅಪ್ಪನಾಣೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಈ Read more…

ʼಹವಾಮಾನʼ ವೈಪರೀತ್ಯ ಕುರಿತು ಐಪಿಸಿಸಿ ರಿಪೋರ್ಟ್ ನಲ್ಲಿ ಮಹತ್ವದ ಮಾಹಿತಿ

ಹವಾಮಾನ ಬದಲಾವಣೆ ಮುಂದಿನ ದಿನಗಳಲ್ಲಿ ಮನುಷ್ಯನ ಉಳಿವಿಗೆ ಮಾರಕವಾಗಲಿದೆ ಎಂದು ಹೇಳಲಾಗಿದೆ‌. ಮುಂದೊಂದು ದಿನ ಹವಾಮಾನ ಬದಲಾವಣೆಯಾದಾಗ ಮನುಷ್ಯ ಹೇಗೆ ನಿಭಾಯಿಸುತ್ತಾನೆ ಎನ್ನುವುದು ಇನ್ನು ಉತ್ತರ ಸಿಗದ ಪ್ರಶ್ನೆ. Read more…

ಪುರುಷರಂತೆ ವೇಷ ಧರಿಸಿ ಕಾರು ಕದಿಯಲೆತ್ನಿಸಿದ ಚಾಲಾಕಿ ಯುವತಿ ಅರೆಸ್ಟ್​

ಪುರುಷರ ಬಟ್ಟೆಯನ್ನು ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ 24 ವರ್ಷದ ಯುವತಿಯನ್ನು ಮುಂಬೈನ ಸಹರ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಯುವತಿಯು ಕಾರು ಕದಿಯಲು ಯತ್ನಿಸುತ್ತಿದ್ದ ವೇಳೆಯಲ್ಲಿ ಇದನ್ನು ತಡೆಯಲು ಯತ್ನಿಸಿದ Read more…

BIG BREAKING: ರಷ್ಯಾ ದಾಳಿಗೆ ಕನ್ನಡಿಗ ವಿದ್ಯಾರ್ಥಿ ದುರ್ಮರಣ

ಕೀವ್: ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಕನ್ನಡಿಗ ವಿದ್ಯಾರ್ಥಿಯೋರ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉಕ್ರೇನ್ ಜತೆಗಿನ ಮಾತುಕತೆ ವಿಫಲ ಬೆನ್ನಲ್ಲೇ ಇಂದು ರಷ್ಯಾ ಕೀವ್ Read more…

BIG NEWS:‌ ಹೋಳಿ ಸಂದರ್ಭದಲ್ಲಿ ರೈಲು ಪ್ರಯಾಣಿಕರಿಗೆ ಭರ್ಜರಿ ʼಗುಡ್‌ ನ್ಯೂಸ್ʼ

ಭಾರತೀಯ ರೈಲ್ವೇಯು ಶೀಘ್ರದಲ್ಲೇ ಕಾಯ್ದಿರಿಸದ ಕೋಚ್‌ಗಳೊಂದಿಗೆ ರೈಲುಗಳನ್ನು ಮರು-ಪ್ರಾರಂಭಿಸಲಿದೆ. ಈ ನಿರ್ಧಾರದಿಂದ ಹೋಳಿ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳಲು ಬಯಸುವ ಪ್ರಯಾಣಿಕರಿಗೆ ದೊಡ್ಡ ಸಮಾಧಾನವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ Read more…

2 ತಿಂಗಳ ನಂತರ ಪುನರಾರಂಭಗೊಂಡ ದೆಹಲಿ ಮೃಗಾಲಯ; ಕೆಲವೇ ಗಂಟೆಗಳಲ್ಲಿ 4000 ಟಿಕೆಟ್ಸ್ ಸೋಲ್ಡ್ ಔಟ್…!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳವಾದ ಸಂದರ್ಭದಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿತ್ತು. ಈಗ ಕೋವಿಡ್ ಸಂಖ್ಯೆ ಇಳಿದಿರುವುದರಿಂದ ಕಳೆದ ವಾರದಿಂದ ಕಾರಿನಲ್ಲಿ ಮಾಸ್ಕ್ ಧರಿಸುವುದರಿಂದ ಹಿಡಿದು Read more…

ಮನೆ ಖರೀದಿಸಿದ ಮಹಿಳೆಗೆ ಸಿಕ್ತು ಕಂತೆ ಕಂತೆ ಪ್ರೇಮ ಪತ್ರ…!

ಇದೊಂದು ಬಲು ಅಪರೂಪದ ಮತ್ತು ರೋಚಕ ಪ್ರಸಂಗ. ಅನ್ನಾ ಪ್ರಿಲ್ಲಾಮನ್ ಎಂಬ ಅಮೆರಿಕನ್ ಮಹಿಳೆ ವರ್ಜೀನಿಯಾದಲ್ಲಿ‌ ಮನೆ ಖರೀದಿಸಿದರು. ಆದರೆ ಆ‌ ಮನೆಯೊಳಗಿನ ರಹಸ್ಯವು ಆಕೆಯನ್ನು ದಂಗುಬಡಿಸಿದೆ. ಅಷ್ಟೇ Read more…

ಭಾರತ್​ ಪೇ ಎಂಡಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಶ್ನೀರ್ ಗ್ರೋವರ್

ಭಾರತದ ಫಿನ್ ಟೆಕ್ ಸಂಸ್ಥೆ ಭಾರತ್​ಪೇ, ವ್ಯವಸ್ಥಾಪಕ ನಿರ್ದೇಶಕ ‌ಹಾಗೂ ಡೈರೆಕ್ಟರ್ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ ಸಲ್ಲಿಸಿದ್ದಾರೆ. ಭಾರತ್‌ಪೇ ಕಂಪನಿಯ ಸಹ ಸಂಸ್ಥಾಪಕ ಗ್ರೋವರ್‌ ವಿರುದ್ಧ, ಸಂಸ್ಥೆಯ Read more…

ಉಕ್ರೇನ್ ನಿರಾಶ್ರಿತರ ಪಾಲಿಗೆ ಆಶ್ರಯ ತಾಣವಾಗಿ ಬದಲಾಗಿದೆ ಭಾರತೀಯ ಮೂಲದ ಈ ‌ʼರೆಸ್ಟೋರೆಂಟ್ʼ

ಉಕ್ರೇನ್​ನ ಮೇಲೆ ರಷ್ಯಾದ ಆಕ್ರಮಣದ ನಡುವೆಯೇ ಕೈವ್​ನಲ್ಲಿರುವ ಭಾರತೀಯ ರೆಸ್ಟೋರೆಂಟ್​​ ಒಂದು ಭಾರತೀಯ ವಿದ್ಯಾರ್ಥಿಗಳು ಹಾಗೂ ಉಕ್ರೇನಿಯನ್​​ ಪ್ರಜೆಗಳ ಪಾಲಿಗೆ ಆಶ್ರಯ ತಾಣವಾಗಿ ಬದಲಾಗಿದೆ. ಯುದ್ಧ ಪೀಡಿತ ಪ್ರದೇಶದಲ್ಲಿ Read more…

ಸಿಬಿಎಸ್​ಇ 1ನೇ ತರಗತಿ ವಿದ್ಯಾರ್ಥಿಗಳ ವಯಸ್ಸಿನ ಮಿತಿ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಬೋರ್ಡ್​

ಕೇರಳದ ಸಿಬಿಎಸ್​ಇ ಶಾಲಾ ಆಡಳಿತ ಮಂಡಳಿ ಅಸೋಸಿಯೇಷನ್​​ ಈ ಬಾರಿ ಕೂಡ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ವಯಸ್ಸು ಐದು ವರ್ಷ ಇರಬೇಕು ಎಂದು ಹೇಳಿದೆ. Read more…

ʼಕ್ಯಾಚ್ ಮೀ ಇಫ್ ಯೂ ಕ್ಯಾನ್ʼ ಎಂದು ಪೊಲೀಸರಿಗೆ ಸವಾಲಾಕಿದ್ದ ಕಳ್ಳ ಅಂದರ್…!

ತೆಲಂಗಾಣ ಪೊಲೀಸರಿಗೆ ಕ್ಯಾಚ್ ಮೀ ಇಫ್ ಯೂ ಕ್ಯಾನ್(ನಿಮ್ಮಿಂದ ಆದರೆ ನನ್ನನ್ನು ಹಿಡಿಯಿರಿ) ಎಂದು ಗರ್ವದಿಂದ ಸವಾಲೆಸೆದಿದ್ದ, ಅಂತರರಾಜ್ಯ ಕಳ್ಳನನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಜೈಪುರ ಮೂಲದ Read more…

ಶಿವರಾತ್ರಿ ದಿನವೂ ಪಾಲಿಕೆ ಮೇಲೆ ರೈಡ್ ಮುಂದುವರೆಸಿದ ಎಸಿಬಿ; ಕಡತಗಳನ್ನು ಬಿಟ್ಟು ಫೀಲ್ಡ್ ಪರಿಶೀಲನೆ…!

ಭ್ರಷ್ಟಾಚಾರ ನಿಗ್ರಹ‌ ದಳ,‌‌ ಬಿಬಿಎಂಪಿಯ ಮಹಾ ಹಗರಣವನ್ನು ಬಯಲಿಗೆಳೆಯಲು ಎಲ್ಲಾ ಸಿದ್ಧತೆ ನಡೆಸಿಕೊಳ್ಳುತ್ತಿರುವ ಹಾಗಿದೆ. ಎರಡು ದಿನಗಳ ಕಾಲ ಕಡತಗಳ ಪರೀಕ್ಷೆ ನಡೆಸಿರುವ ಎಸಿಬಿ‌ ಅಧಿಕಾರಿಗಳು, ಈಗಾಗ್ಲೇ ಪಾಲಿಕೆಯ Read more…

ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಸ್ಯಾಂಡಲ್ ವುಡ್ ನಟಿ ಅಮೂಲ್ಯ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ನಟಿ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಮೂಲ್ಯ ಪತಿ ಜಗದೀಶ್ ಆರ್.ಚಂದ್ರ Read more…

ಚರ್ಚ್ ಒಳಗೆ ಗುಂಡಿನ ದಾಳಿ; ಸ್ವಂತ ಮಕ್ಕಳನ್ನೆ ಕೊಂದ ತಂದೆ…..!

ಬಂದೂಕುಧಾರಿಯೊಬ್ಬ ಚರ್ಚ್ ಒಳಗೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ, ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ಭಯಾನಕ ಘಟನೆ ಸೋಮವಾರ ಸಂಜೆಯ ವೇಳೆಯಲ್ಲಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ Read more…

ಪ್ರಾಣಾಪಾಯದಲ್ಲಿದ್ದ ಬಾಲಕಿಯನ್ನು ರಕ್ಷಿಸಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್…!

ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಹೊರಗೆ ಅಳವಡಿಸಿದ್ದ 20 ಅಡಿ ಕಬ್ಬಿಣದ ಗ್ರಿಲ್‌ನಲ್ಲಿ ಸಿಲುಕಿಕೊಂಡಿದ್ದ 10 ವರ್ಷದ ಬಾಲಕಿಯೊಬ್ಬಳನ್ನು, ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಒಬ್ಬರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು Read more…

SSLC, PUC ಪರೀಕ್ಷೆ; ಕಡ್ಡಾಯ ಹಾಜರಾತಿ‌ ನಿಯಮವನ್ನು ಸಡಿಲಿಸಲು ಶಿಕ್ಷಣ ಇಲಾಖೆ ನಿರ್ಧಾರ

ಕೊರೋನಾ ಕಾರಣದಿಂದ ಕಳೆದೆರಡು ವರ್ಷ ಸರಿಯಾಗಿ ಶಾಲೆಗಳು ನಡೆದೇ ಇಲ್ಲ. ಹೀಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಮಾರ್ಚ್/ಏಪ್ರಿಲ್ ತಿಂಗಳಿಂದ ಶುರುವಾಗಲಿರುವ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆ Read more…

BIG NEWS: ಕಾಂಗ್ರೆಸ್ ರಾಜಕೀಯ ಹಿತಾಸಕ್ತಿಗೆ ಸಂಕಷ್ಟಕ್ಕೀಡಾದ ಜನರು; ಪಾದಯಾತ್ರೆ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ನಾಯಕರಿಗೆ ಅಧಿಕಾರ ಇದ್ದಾಗ ಮೇಕೆದಾಟು ಯೋಜನೆಗಾಗಿ ಏನೂ ಮಾಡಿಲ್ಲ. ಈಗ ಪಾದಯಾತ್ರೆ ಮೂಲಕ ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ Read more…

WAR BREAKING: ಕೀವ್ ನಗರದಿಂದ ಹೇಗಾದರೂ ತಕ್ಷಣ ಹೊರಬನ್ನಿ; ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಕೀವ್: ಉಕ್ರೇನ್ ನಲ್ಲಿ ರಷ್ಯಾ 6ನೇ ದಿನವೂ ತನ್ನ ಭೀಕರ ಯುದ್ಧ ಮುಂದುವರೆಸಿದ್ದು, ರಾಜಧಾನಿ ಕೀವ್, ಖಾರ್ಕಿವ್ ನಗರಗಳಲ್ಲಿ ಬಾಂಬ್ ಸ್ಫೋಟ, ಗುಂಡಿನ ದಾಳಿ ತೀವ್ರಗೊಳಿಸಿದೆ. ಈ ಬೆಳವಣಿಗೆ Read more…

ಹೊತ್ತಿ ಉರಿದ ಟ್ರಕ್, ವಾಹನದಿಂದ ಹೊರ ಬರಲಾಗದೆ ಸುಟ್ಟು ಕರಕಲಾದ ಚಾಲಕ

ಆಂಧ್ರ ಪ್ರದೇಶದ ಹೆದ್ದಾರಿಯೊಂದರಲ್ಲಿ ಭಯಾನಕ ರಸ್ತೆ ಅಪಘಾತ ಜರುಗಿದೆ. ಲಾರಿಗೆ ಡಿಕ್ಕಿ ಹೊಡೆದ ಟ್ರಕ್ ಒಂದಕ್ಕೆ ಬೆಂಕಿ ಹತ್ತಿಕೊಂಡು, ಟ್ರಕ್ ನಲ್ಲಿದ್ದ ಡ್ರೈವರ್ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾನೆ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...