alex Certify Live News | Kannada Dunia | Kannada News | Karnataka News | India News - Part 3410
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ರೇನ್ ನಿರಾಶ್ರಿತರಿಗೆ ನೆರವಾಗಲು ನೊಬೆಲ್ ಪುರಸ್ಕೃತ ರಷ್ಯಾ ಪತ್ರಕರ್ತನಿಂದ ಮಹತ್ವದ ನಿರ್ಧಾರ

ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯ ಜಂಟಿ ನೊಬೆಲ್ ಪ್ರಶಸ್ತಿ ವಿಜೇತ, ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೊವ್ ತಮ್ಮ ನೊಬೆಲ್​ ಪದಕವನ್ನು ಉಕ್ರೇನಿಯನ್ ನಿರಾಶ್ರಿತರಿಗೆ ಸಹಾಯ ಮಾಡಲು ಮತ್ತು Read more…

BIG NEWS: ಮದುವೆ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗಲ್ಲ; ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ. ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರು ಎಸ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಪತಿಯ ಪರಿಶಿಷ್ಟ Read more…

ಬೆಚ್ಚಿಬಿದ್ರು ಕೋವಿಡ್ ಸಾವಿನ ಪರಿಹಾರ ನೀಡುವ ಅಧಿಕಾರಿಗಳು: ದಾಖಲೆಯಲ್ಲಿ ಸಾವನ್ನಪ್ಪಿದ್ದ 5 ಮಂದಿ ಜೀವಂತವಾಗಿ ಪತ್ತೆ

ಕಾನ್ಪುರ: ಆಸ್ಪತ್ರೆಗಳ ನಿರ್ಲಕ್ಷ್ಯದ ಮತ್ತೊಂದು ಘಟನೆ ನಡೆದಿದ್ದು, ಜೀವಂತವಾಗಿರುವ 5 ಕೋವಿಡ್ ರೋಗಿಗಳು ಸತ್ತಿದ್ದಾರೆ ಎಂದು ಆಸ್ಪತ್ರೆಯ ದಾಖಲೆಗಳಲ್ಲಿ ಘೋಷಿಸಲಾಗಿದೆ. ಕೋವಿಡ್ ನಿಂದ ಸಾವನ್ನಪ್ಪಿದ ಜನರ ಹೆಸರುಗಳನ್ನು ಒಳಗೊಂಡ Read more…

ಅದ್ಧೂರಿ ಮೆರವಣಿಗೆಯಲ್ಲಿ ಪುತ್ರಿಯನ್ನು ಶಾಲೆಗೆ ಕಳಿಸಿದ ಮಾಜಿ ಶಾಸಕ…!

ಕೋವಿಡ್​ 19 ಸೋಂಕು ಆರಂಭವಾಗುತ್ತಿದ್ದಂತೆಯೇ ಬಂದ್​ ಆಗಿದ್ದ ಶಾಲಾ – ಕಾಲೇಜುಗಳು ಈಗೀಗ ಒಂದೊಂದಾಗಿಯೇ ಪುನಾರಂಭಗೊಂಡಿವೆ. ಹೀಗಾಗಿ ವರ್ಷಗಳಿಂದ ಮನೆಯಲ್ಲೇ ಆನ್​ಲೈನ್​ ಕ್ಲಾಸ್​ ಎನ್ನುತ್ತಿದ್ದ ಮಕ್ಕಳು ಶಾಲೆಯತ್ತ ಮುಖ Read more…

ಸ್ನೇಹಿತನ ಸೆಕ್ಸ್ ವಿಡಿಯೋ ನೋಡಿದ ಗೆಳೆಯರಿಂದ ಮಹಿಳೆ ಮೇಲೆ ನಿರಂತರ ಅತ್ಯಾಚಾರ

ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಅಪ್ರಾಪ್ತ ವಯಸ್ಕರು ಮತ್ತು ಇಬ್ಬರು ಡಿಎಂಕೆ ಕಾರ್ಯಕರ್ತರು ಸೇರಿದಂತೆ Read more…

ಲಾಲೂ ಆರೋಗ್ಯದಲ್ಲಿ ಏರುಪೇರು: ಏಮ್ಸ್ ಗೆ ಶಿಫ್ಟ್ ಮಾಡಲು ಶಿಫಾರಸು

ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೀಗಾಗಿ ಅವರನ್ನು ಏಮ್ಸ್​ಗೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ರಾಜೇಂದ್ರ Read more…

ನಿಮ್ಮ ಸಮಯ ಮುಗೀತು? ರಾಜೀನಾಮೆ ಕೊಡಿ; ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಸೇನಾ ಮುಖ್ಯಸ್ಥ ಬಜ್ವಾ ಸೂಚನೆ

ನಿಮ್ಮ ಸಮಯ ಮುಗೀತು? ರಾಜೀನಾಮೆ ಕೊಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಸೇನಾ ಮುಖ್ಯಸ್ಥ ಬಜ್ವಾ ಹೇಳಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ Read more…

ಹೋಟೆಲ್ ನಲ್ಲಿ ಗ್ರಾಹಕ ಬಿಟ್ಟು ಹೋದ ವಸ್ತು ನೋಡಿ ಸಿಬ್ಬಂದಿ ದಂಗು..!

ನಾವು ಹೋಟೆಲ್, ರೆಸ್ಟೋರೆಂಟ್ ಗೆ ಹೋದಾಗ ಅನೇಕ ವಸ್ತುಗಳನ್ನು ಮರೆತು ಬರ್ತೇವೆ. ಆದ್ರೆ ಅತ್ಯಮೂಲ್ಯ ವಸ್ತುಗಳು ನೆನಪಿನಲ್ಲಿರುತ್ತವೆ. ಆದ್ರೆ ವ್ಯಕ್ತಿಯೊಬ್ಬ ರೆಸ್ಟೋರೆಂಟ್ ನಲ್ಲಿ ಬಿಟ್ಟು ಹೋದ ವಸ್ತು ಸುದ್ದಿಯಲ್ಲಿದೆ. ಸಾಮಾನ್ಯವಾಗಿ Read more…

ಪ್ರತಿ ಲೀಟರ್​ ಪೆಟ್ರೋಲ್​ – ಡೀಸೆಲ್​​ ದರದಲ್ಲಿ 80 ಪೈಸೆ ಎರಿಕೆ : LPG ಬೆಲೆಯಲ್ಲೂ ಹೆಚ್ಚಳ

ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬಂದು 12 ದಿನಗಳ ಬಳಿಕ ಪ್ರತಿ ಲೀಟರ್​ ಪೆಟ್ರೋಲ್​ ಹಾಗೂ ಡೀಸೆಲ್​ ದರವು ಇಂದು 80 ಪೈಸೆ ಏರಿಕೆ ಕಂಡಿದೆ. ಇತ್ತ ಎಲ್​ಪಿಜಿ ಸಿಲಿಂಡರ್​ Read more…

‘ಕಾಶ್ಮೀರಿ ಪಂಡಿತರ ವಲಸೆ ಬಗ್ಗೆ ಸತ್ಯಾಂಶ ತಿಳಿಯಲು ಆಯೋಗ ರಚಿಸಿ’ : ಮೌನ ಮುರಿದ ಫಾರೂಕ್​ ಅಬ್ದುಲ್ಲಾ

ʼದಿ ಕಾಶ್ಮೀರ್​ ಫೈಲ್ಸ್ʼ​ ಸಿನಿಮಾದ ಬಳಿಕ ಅನೇಕರ ಕೆಂಗಣ್ಣಿಗೆ ಗುರಿಯಾಗಿರುವ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ತಮ್ಮ ಮೇಲೆ ಇರುವ ಆರೋಪಗಳ ಕುರಿತಂತೆ ಮೌನ ಮುರಿದಿದ್ದಾರೆ. 1990ರ ದಶಕದಲ್ಲಿ Read more…

BIG NEWS: ನಾವು ತಮಿಳುನಾಡು ಮುಲಾಜಿನಲ್ಲಿಲ್ಲ; ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ನಾವೆಲ್ಲರೂ ಒಂದೇ; ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು: ನೆಲ, ಜಲ ಭಾಷೆ, ಗಡಿ ವಿಚಾರದಲ್ಲಿ ರಾಜಕೀಯವಿಲ್ಲ, ನಾವೆಲ್ಲರೂ ಒಂದೇ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಮೇಕೆದಾಟು ಯೋಜನೆ Read more…

ಗ್ರಾಹಕರಿಗೆ ಉಡುಗೊರೆ ನೀಡಿದ SBI..! ಬಡ್ಡಿ ದರದಲ್ಲಿ ಏರಿಕೆ

SBI ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಟ್ಯಾಕ್ಸ್ ಸೇವಿಂಗ್ ಫಿಕ್ಸ್ ಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು Read more…

ಗೆಳೆಯನೆದುರು ಹೂಸು ಬಿಡಲಾರದೇ ಆಸ್ಪತ್ರೆ ಸೇರಿದ ಖ್ಯಾತ ಗಾಯಕಿ..!

ತನ್ನ ಗೆಳೆಯನ ಎದುರು ಹೂಸು ಬಿಡದೇ ನಿಯಂತ್ರಿಸಿಕೊಂಡಿದ್ದಕ್ಕೆ ಬ್ರೆಜಿಲ್​​ನ ಖ್ಯಾತ ಗಾಯಕಿ ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಸ್ವತಃ ಗಾಯಕಿ ವಿವಿಯಾನ್ ಡಿ ಕ್ವಿರೋಜ್ ಪೆರೇರಾ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ Read more…

BIG NEWS: ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಹೆಸರಲ್ಲಿ 2 ಗೋಲ್ಡ್ ಮೆಡಲ್ ಘೋಷಿಸಿದ ಅಶ್ವಿನಿ

ಮೈಸೂರು: ಮೈಸೂರು ವಿಶ್ವ ವಿದ್ಯಾಲಯ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು, ಪುನೀತ್ ಪರವಾಗಿ ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ, ಎರಡು Read more…

ಚೀನಾ ವಿಮಾನ ಪತನ: ಅವಶೇಷಗಳಡಿ ಜೀವಂತವಾಗಿದ್ದವರ್ಯಾರು ಪತ್ತೆಯಾಗಿಲ್ಲ

132 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಚೀನಾದ ವಿಮಾನವು ನಿನ್ನೆ ದಕ್ಷಿಣ ಗುವಾಂಗ್ಸಿ ಪ್ರಾಂತ್ಯದಲ್ಲಿ ಸೋಮವಾರ ಪತನಗೊಂಡಿತ್ತು, ಈ ವಿಮಾನ ಪತನದ ಬಳಿಕ ಉಳಿದ ಅವಶೇಷಗಳಲ್ಲಿ ಯಾರೊಬ್ಬರೂ ಬದುಕಿದ್ದವರು ಪತ್ತೆಯಾಗಿಲ್ಲ Read more…

ಬಸ್ – ಕಾರು ಅಪಘಾತ ಪ್ರಕರಣ; ನಾಲ್ವರು ವಿದ್ಯಾರ್ಥಿಗಳು ಸೇರಿ ಐವರ ದುರ್ಮರಣ

ಬೇಲೂರು: ಬೇಲೂರು ಬಳಿ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಬೇಲೂರು ತಾಲೂಕಿನ ಸಂಕೇನಹಳ್ಳಿ ಬಳಿ ಸಾರಿಗೆ ಬಸ್ Read more…

BIG NEWS: ಮನೆಗಳಿಗೆ ಹೊತ್ತಿಕೊಂಡ ಬೆಂಕಿ; 8 ಮಂದಿ ಸಜೀವ ದಹನ

ಮನೆಗೆಳಿಗೆ ಬೆಂಕಿ ತಗುಲಿದ ಪರಿಣಾಮ 8 ಮಂದಿ ಸಜೀವ ದಹನವಾದ ಘಟನೆಯು ಪಶ್ಚಿಮ ಬಂಗಾಳದ ಭಿರ್ಭೂಮ್​ ಜಿಲ್ಲೆಯ ರಾಮ್​ಪುರಹತ್​​ನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ನಿನ್ನೆ ಮುಂಜಾನೆ ತೃಣಮೈಲ ಕಾಂಗ್ರೆಸ್​​ನ Read more…

ಗ್ರಾಮ ಪಂಚಾಯತ್ ಉಪ ಪ್ರಧಾನ್ ಹತ್ಯೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ; 8 ಜನ ಸಜೀವ ದಹನ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಬುಮ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಟಿಎಂಸಿ ನಾಯಕನ ಹತ್ಯೆ ಬೆನ್ನಲ್ಲೇ ಉದ್ವಿಗ್ನಗೊಂಡ ಗುಂಪು ಸಿಕ್ಕ ಸಿಕ್ಕ ಕಡೆ ಬೆಂಕಿ ಹಚ್ಚುತ್ತಿದ್ದು, 8 ಜನರು ಸಜೀವ Read more…

BIG NEWS: KSRTC ಬಸ್-ಕಾರು ಡಿಕ್ಕಿ, ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರ ದುರ್ಮರಣ

ಹಾಸನ: ಇತ್ತೀಚೆಗೆ ತುಮಕೂರಿನ ಪಾವಗಡ ಬಳಿ ನಡೆದಿದ್ದ ಖಾಸಗಿ ಬಸ್ ಅಪಘಾತ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಕೆ ಎಸ್ ಆರ್ ಟಿಸಿ Read more…

ಗೋಮಾಂಸ ಸಾಗಿಸುತ್ತಿದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು..!

ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆಯು ಮಥುರಾದ ಗ್ರಾಮವೊಂದರಲ್ಲಿ ನಡೆದಿದೆ. ಮಥುರಾದ ಖುಷಿಪುರ ತಿರಾಹಾ ಬಳಿಯ ಛಟಿಕಾರ ರಾಧಾಕುಂಡ್​ ರಸ್ತೆಯಲ್ಲಿ ಗೋ ಮಾಂಸ ಸಾಗಿಸುತ್ತಿದ್ದ Read more…

BMW ಕಾರಿನಿಂದ ಇನ್​ಸ್ಪೆಕ್ಟರ್​​ಗೆ ಡಿಕ್ಕಿ ಹೊಡೆಸಿದ ಭೂಪ..!

ಹೈದರಾಬಾದ್​​ನ ಟ್ಯಾಂಕ್​ ಬಂಡ್​ ರಸ್ತೆಯಲ್ಲಿ ಪೊಲೀಸ್​ ಇನ್​ಸ್ಪೆಕ್ಟರ್​ಗೆ ಬಿಎಂಡಬ್ಲು ಕಾರು ಡಿಕ್ಕಿ ಹೊಡೆದ ಘಟನೆಯು ವರದಿಯಾಗಿದೆ. ಮುಶೀರಾಬಾದ್​ ಇನ್​ಸ್ಪೆಕ್ಟರ್​​​ ಇ. ಜಹಂಗೀರ್​​ ಟ್ಯಾಂಕ್​ ಬಂಡ್​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಿಕಂದರಾಬಾದ್​​ನ Read more…

BDA ಬ್ರೋಕರ್ ಮನೋಜ್ ಮನೆಯಲ್ಲಿ ಚಿನ್ನ, ಹರಳು ಕಂಡು ದಾಳಿ ಮಾಡಿದ ಅಧಿಕಾರಿಗಳೇ ದಂಗಾದ್ರು

ಬೆಂಗಳೂರು: ಬಿಡಿಎ ಮಧ್ಯವರ್ತಿ ಮೋಹನ್ ಕುಮಾರ್ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗೇ ಶಾಕ್ ಆಗಿದ್ದಾರೆ. ಮೋಹನ್ ಅವರ ಐಷಾರಾಮಿ ಬಂಗಲೆಯಲ್ಲಿ, ಕಂತೆ ಕಂತೆ ಹಣ, ಕೆಜಿ Read more…

ಮೇಕೆದಾಟು ವಿಚಾರವಾಗಿ ತಮಿಳುನಾಡು ನಿರ್ಣಯಕ್ಕೆ ಯಾವುದೇ ಬೆಲೆಯಿಲ್ಲ; ಅವರಿಗೆ ಕಾವೇರಿ ಒಂದು ರಾಜಕೀಯ ದಾಳ; ಸಿಎಂ ಬೊಮ್ಮಾಯಿ ಕಿಡಿ

ಬೆಂಗಳೂರು: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ನಿರ್ಣಯ ಅಂಗೀಕರಿಸಿರುವ ವಿಚಾರವಾಗಿ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ತಮಿಳುನಾಡಿನ ನಿರ್ಧಾರಕ್ಕೆ ಯಾವುದೇ ಬೆಲೆ ಇಲ್ಲ. ತಮಿಳುನಾಡಿನವರಿಗೆ ಕಾವೇರಿ Read more…

BIG NEWS: ACB ದಾಳಿ ಕಣ್ಣೊರೆಸುವ ತಂತ್ರ; ವ್ಯಂಗ್ಯವಾಡಿದ HDK

ಬೆಂಗಳೂರು: ಬಿಡಿಎ ಮಧ್ಯವರ್ತಿಗಳು, ಏಜೆಂಟರ ಮನೆ ಮೇಲೆ ಇಂದು ನಡೆದ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದು, ಇದೊಂದು ಐ ವಾಷ್ ಅಷ್ಟೇ ಎಂದು Read more…

HDK ಹೇಳಿಕೆಗೆ ತಿರುಗೇಟು ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ಎಸಿಬಿ ದಾಳಿಗಳು ಕೇವಲ ಕಣ್ಣೊರೆಸುವ ತಂತ್ರ. ಈವರೆಗಿನ ದಾಳಿಯಲ್ಲಿ ಯಾರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ? ಎಂದು ಮಾಜಿ ಸಿಎಂ ಹೆಚ್.ಡಿ.ಕೆ. ಹೇಳಿಕೆಗೆ ತಿರುಗೇಟು ನೀಡಿರುವ Read more…

ಜಿಮ್ಸ್ ವೈದ್ಯರ ಎಡವಟ್ಟು; ಕಿವಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ದುರ್ಮರಣ

ಗದಗ: ಕಿವಿ ಸಶ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ಸಂಭವಿಸಿದ್ದು, ಜಿಮ್ಸ್ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ತಾಲೂಕಿನ ಕಣವಿ-ಹೊಸೂರು ಗ್ರಾಮದ 35 Read more…

ಇಂದು ‘ಹೋಮ್ ಮಿನಿಸ್ಟರ್’ ಟ್ರೈಲರ್ ರಿಲೀಸ್

ಸುಜಯ್ ಕೆ ಶ್ರೀಹರಿ ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷಿತ ‘ಹೋಮ್ ಮಿನಿಸ್ಟರ್’ ಚಿತ್ರದ ಟ್ರೈಲರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ Read more…

BIG NEWS: ಪ್ರಧಾನಿ ಮೋದಿ ಬಗ್ಗೆ ಬಿಜೆಪಿ ಶಾಸಕನಿಂದಲೇ ವಿವಾದಾತ್ಮಕ ಹೇಳಿಕೆ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಿಜೆಪಿ ಶಾಸಕ ಜ್ಞಾನ್ ಚಾಂದ್ ಪರಾಖ್ ನೀಡಿದ್ದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ರಾಜಸ್ಥಾನ ವಿಧಾನಸಭೆಯಲ್ಲಿ ಮಾತನಾಡಿದ್ದ ಶಾಸಕ ಜ್ಞಾನ್ ಚಾಂದ್, Read more…

BIG NEWS: ಸಚಿವ ವಿ. ಸೋಮಣ್ಣ ವಿರುದ್ಧ ಸಮನ್ಸ್ ಜಾರಿ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಪ್ರಕರಣ ಸಂಬಂಧ ಏ.16ಕ್ಕೆ ಸಚಿವ ವಿ.ಸೋಮಣ್ಣ Read more…

ಓವನ್​​​ನಲ್ಲಿ ಶವವಾಗಿ ಪತ್ತೆಯಾಯ್ತು ಎರಡು ತಿಂಗಳ ಕಂದಮ್ಮ..!

ಮೈಕ್ರೋವೇವ್​ ಓವನ್​​ನಲ್ಲಿ ಎರಡು ತಿಂಗಳ ಮಗು ಶವದ ಸ್ಥಿತಿಯಲ್ಲಿ ಪತ್ತೆಯಾದ ಹೃದಯವಿದ್ರಾವಕ ಘಟನೆಯು ದಕ್ಷಿಣ ದೆಹಲಿಯ ಚಿರಾಗ್​ ಪ್ರದೇಶದಲ್ಲಿ ನಡೆದಿದೆ. ಎರಡು ತಿಂಗಳ ಮಗು ಸಾವನ್ನಪ್ಪಿರುವ ಬಗ್ಗೆ ಆಸ್ಪತ್ರೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...