alex Certify Live News | Kannada Dunia | Kannada News | Karnataka News | India News - Part 3365
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಿಂಚಣಿ’ ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ; ಕರೆ ಮಾಡಿದರೆ ಸಾಕು ಮನೆಬಾಗಿಲಿಗೆ ಬರಲಿದೆ ಪತ್ರ

‘ಪಿಂಚಣಿ’ ಪಡೆಯಬೇಕೆಂದರೆ ಈವರೆಗೆ ಅದೊಂದು ಹರಸಾಹಸದ ಕಾರ್ಯವಾಗಿತ್ತು. ವಯೋವೃದ್ಧರು, ವಿಧವೆಯರು ಪಿಂಚಣಿ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿ ಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಿಂಚಣಿ ಕುರಿತಂತೆ ರಾಜ್ಯ Read more…

ಕಲ್ಲಂಗಡಿ ವ್ಯಾಪಾರಿಯ ಅಬ್ಬರಕ್ಕೆ ಬೆಚ್ಚಿಬಿದ್ರು ಗ್ರಾಹಕರು…!

ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರ ಕಚ್ಚಾ ಬಾದಮ್ ಹಾಡು ಇಂಟರ್ನೆಟ್ ನಲ್ಲಿ ಬಿರುಗಾಳಿ ಸೃಷ್ಟಿಸಿದ್ದು ನಿಮಗೆ ಗೊತ್ತೇ ಇದೆ. ಇದೀಗ ಕಲ್ಲಂಗಡಿ ಮಾರಾಟಗಾರ ಗ್ರಾಹಕರನ್ನು ಆಕರ್ಷಿಸಲು ವಿಶಿಷ್ಟವಾಗಿ Read more…

ನೃತ್ಯಗಾತಿ ಸಪ್ನಾ ಚೌಧರಿ ಹಾಡಿಗೆ ವ್ಯಕ್ತಿಯೊಬ್ಬರ ಬೊಂಬಾಟ್ ಸ್ಟೆಪ್ಸ್..!

ಬಿಗ್‍ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ನೃತ್ಯ ಪ್ರದರ್ಶನವನ್ನು ವೀಕ್ಷಿಸಲು ಹರಿಯಾಣದಲ್ಲಿ ಅಭಿಮಾನಿಗಳು ಮುಗಿಬೀಳುತ್ತಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ಸಪ್ನಾ Read more…

ಮಾಜಿ ಸಚಿವ ಈಶ್ವರಪ್ಪನವರಿಗೆ ಎದುರಾಗುತ್ತಾ ಮತ್ತೊಂದು ಸಂಕಷ್ಟ…?

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಎಸ್.‌ ಈಶ್ವರಪ್ಪ ಶುಕ್ರವಾರದಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಾವಿರಾರು ಬೆಂಬಲಿಗರೊಂದಿಗೆ ಶಿವಮೊಗ್ಗದಿಂದ ರಸ್ತೆ ಮಾರ್ಗದ Read more…

ಕೈಗಳಿಲ್ಲದಿದ್ದರೂ ಜೀವನೋಪಾಯಕ್ಕಾಗಿ ಈ ವ್ಯಕ್ತಿ ಮಾಡುತ್ತಿರುವ ಕೆಲಸಕ್ಕೆ ಸಲಾಂ ಅಂದ್ರು ನೆಟ್ಟಿಗರು….!

ಕೆಲವರು ತಮ್ಮ ದೇಹದ ಅಂಗಾಂಗಗಳು ಸರಿಯಾಗಿದ್ದರೂ ಕೂಡ ಸೋಂಬೇರಿಯಾಗಿ ಜೀವನ ಸಾಗಿಸುತ್ತಾರೆ. ಅಂಥವರೂ ಈ ಸ್ಟೋರಿಯನ್ನು ಓದಲೇಬೇಕು. ಈ ಸ್ಪೂರ್ತಿದಾಯಕ ಕಥೆಯಲ್ಲಿ, ತಮಗೆ ಕೈಗಳಿಲ್ಲದಿದ್ದರೂ ಭಿಕ್ಷೆ ಬೇಡದೆ ವ್ಯಕ್ತಿಯೊಬ್ಬರು Read more…

ʼಕಂಪ್ಯೂಟರ್ʼ ವಿಷನ್ ಸಿಂಡ್ರೋಮ್

ಕಂಪ್ಯೂಟರ್ ಈಗ ನಮ್ಮ ಜೀವನದ ಅತ್ಯಂತ ಅಗತ್ಯ ವಸ್ತುಗಳಲ್ಲಿ ಒಂದಾಗಿಬಿಟ್ಟಿದೆ. ಸಾಮಾನ್ಯವಾಗಿ ಎಲ್ಲ ಕ್ಷೇತ್ರದಲ್ಲೂ ಕಂಪ್ಯೂಟರ್ ನ ಪಾತ್ರ ಇದ್ದೇ ಇದೆ. ನಮ್ಮ ಜೀವನದಲ್ಲಿ ಇಷ್ಟೆಲ್ಲ ಹಾಸುಹೊಕ್ಕಾಗಿರುವ ಕಂಪ್ಯೂಟರ್ Read more…

ಯಾರೂ ಇರದ ವೇದಿಕೆಯಲ್ಲಿ ಶೇಕ್ ಹ್ಯಾಂಡ್ ಮಾಡಲು ಹೋಗಿ ತಬ್ಬಿಬ್ಬಾದ ಅಮೆರಿಕಾ ಅಧ್ಯಕ್ಷ..!

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಸುಖಾಸುಮ್ಮನೆ ಕೈಕುಲುಕಲು ಪ್ರಯತ್ನಿಸಿದ ದೃಶ್ಯ ಇದಾಗಿದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ತಮ್ಮ ಭಾಷಣವನ್ನು ಮುಗಿಸಿದ Read more…

ನಿರಾಶ್ರಿತ ಬಾಲಕನಿಗೆ ಶಿಕ್ಷಕನಾದ ಟ್ರಾಫಿಕ್ ಪೊಲೀಸ್….!

ಕೋಲ್ಕತ್ತಾ: ಟ್ರಾಫಿಕ್ ಪೊಲೀಸ್ ಒಬ್ಬರು ಟ್ರಾಫಿಕ್ ಅನ್ನು ನಿರ್ವಹಿಸುವಾಗ ಬಾಲಕನೊಬ್ಬನಿಗೆ ಪಾಠ ಕಲಿಸುತ್ತಿರುವ ಚಿತ್ರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಸಾರ್ಜೆಂಟ್ ಪ್ರಕಾಶ್ ಘೋಷ್ ಎಂದು ಗುರುತಿಸಲಾದ ಪೊಲೀಸ್, ಕೋಲ್ಕತ್ತಾದಲ್ಲಿ Read more…

ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ವಿವಾಹವಾದ ರಣಬೀರ್-ಆಲಿಯಾ; ಇದರಲ್ಲಿದೆ ಒಂದು ಟ್ವಿಸ್ಟ್

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ಮದುವೆಯಾಗಿದ್ದಾರೆ..! ಅರೆ ಇದೇನಿದು..? ನಿನ್ನೆಯಷ್ಟೇ ಈ ಜೋಡಿ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾದರಲ್ವಾ ಅಂತಾ Read more…

ಬೆಚ್ಚಿ ಬೀಳಿಸುತ್ತೆ ತಲೆನೋವಿನ ಬಗ್ಗೆ ಬಹಿರಂಗವಾಗಿರೋ ಈ ವರದಿ

ತಲೆನೋವು ಬಹುದೊಡ್ಡ ಆರೋಗ್ಯ ಸಮಸ್ಯೆ. ತಲೆನೋವು ಬಂತಂದ್ರೆ ಜೀವನವೇ ಬೇಡ ಎನಿಸುವಷ್ಟು ಕಷ್ಟವಾಗುತ್ತದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ವಿಶ್ವದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.52 ಕ್ಕಿಂತ ಹೆಚ್ಚು ಜನರು ತಲೆನೋವಿನಿಂದ Read more…

ಕಿರುಕುಳ ನೀಡಿದವನಿಗೆ ನಡುರಸ್ತೆಯಲ್ಲೇ ಚಪ್ಪಲಿಯೇಟು ಕೊಟ್ಟ ಮಹಿಳೆ..!

ನಾರಿ ಮುನಿದರೆ ಮಾರಿ ಎಂಬ ಗಾದೆ ಮಾತಿದೆ. ಈ ಮಾತಿಗೆ ಪೂರಕವೆಂಬತೆ, ಇದೀಗ ಮಹಿಳೆಯೊಬ್ಬರು ತನಗೆ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. Read more…

ತಾಂಜೇನಿಯಾದ ಇಂಟರ್ನೆಟ್ ಸೆನ್ಸೇಷನ್‍ಗೂ ಹಬ್ಬಿತು ‘ಕೆಜಿಎಫ್-2’ ಜ್ವರ..!

ಒಂದು ವೇಳೆ ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್ ಅವರ ವಿಡಿಯೋಗಳನ್ನು ನೋಡಿರಬಹುದು. ಅವರು ಜನಪ್ರಿಯ ಭಾರತೀಯ ಸಿನಿಮಾಗಳ ಹಾಡುಗಳಿಗೆ ನೃತ್ಯ ಮಾಡುವ ಮೂಲಕ, Read more…

SBI YONO ಟಾಪ್‌ ಅಪ್‌ ಗೃಹಸಾಲ: ಇಲ್ಲಿದೆ ಅರ್ಹತೆ, ವೈಶಿಷ್ಟ್ಯ, ಪ್ರಯೋಜನಗಳ ಸಂಪೂರ್ಣ ವಿವರ

ಟಾಪ್-ಅಪ್ ಲೋನ್ ಎಂದರೆ ನಿಮ್ಮ ಅಸ್ತಿತ್ವದಲ್ಲಿರುವ ಗೃಹ ಸಾಲದ ಮೇಲೆ ಬ್ಯಾಂಕ್ ಒದಗಿಸುವ ಸಾಲ. ಟಾಪ್-ಅಪ್ ಹೋಮ್ ಲೋನ್‌ಗಳು, ವೈಯಕ್ತಿಕ ಅಥವಾ ಗೃಹ ಸಾಲಗಳಿಗಿಂತ ಕಡಿಮೆ ಬಡ್ಡಿ ದರಗಳನ್ನು Read more…

ʼತುಳಸಿʼ ಬಳಿ ಈ ಗಿಡವಿದ್ದರೆ ಎಂದೂ ಕಾಡಲ್ಲ ಆರ್ಥಿಕ ಸಮಸ್ಯೆ

ಅನೇಕರು ತಮ್ಮ ಮನೆಯ ತೋಟದಲ್ಲಿ ಸಸ್ಯಗಳನ್ನು ಬೆಳೆಸುವಾಗ ಎಚ್ಚರಿಕೆ ವಹಿಸುತ್ತಾರೆ. ಕುಟುಂಬಕ್ಕೆ ಒಳಿತು ಮಾಡುವ ಸಸ್ಯಗಳನ್ನು ಹಾಕ್ತಾರೆ. ಆದ್ರೆ ಬಹುತೇಕರು ಸಸ್ಯಗಳನ್ನು ಬೆಳೆಸುವಾಗ ವಾಸ್ತುವಿಗೆ ಗಮನ ನೀಡುವುದಿಲ್ಲ. ಕೆಲವೊಮ್ಮೆ Read more…

ಮನೆಯಲ್ಲೇ ಇದೆ ʼಅಸಿಡಿಟಿʼಗೆ ಮದ್ದು

ಅಸಿಡಿಟಿ ಇತ್ತೀಚೆಗೆ ಎಲ್ಲರನ್ನು ಬೆಂಬಿಡದೆ ಕಾಡುತ್ತಿದೆ. ಆದರೆ ಅದಕ್ಕೆ ನಮ್ಮ ಮನೆಯಲ್ಲಿಯೇ ಮದ್ದು ಇದೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಂತಹ ಮನೆ ಮದ್ದುಗಳ ವಿವರ ಇಲ್ಲಿದೆ. ನೀರು Read more…

ʼಅಡುಗೆʼ ಮಾಡಲು ಇಲ್ಲಿದೆ ಒಂದಷ್ಟು ಸುಲಭ ಟಿಪ್ಸ್

ಅಡುಗೆ ಮಾಡುವವರು ಬೇಗಬೇಗ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಲು ಇಚ್ಚಿಸುತ್ತಾರೆ. ಇಲ್ಲಿವೆ ಅಡುಗೆ ಇನ್ನಷ್ಟು ರುಚಿಯಾಗಲು ಹಾಗೂ ಕೆಲಸ ಕಮ್ಮಿ ಮಾಡುವ ಸಲಹೆಗಳು. * ಹೂಕೋಸು, ಎಲೆಕೋಸುಗಳನ್ನು Read more…

ʼಚಂದ್ರʼನಿಂದ ಕಾಡುವ ಖಿನ್ನತೆಗೆ ಈ ಉಪಾಯ ಅನುಸರಿಸಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ಸಮತೋಲನ ಅತಿ ಮುಖ್ಯ. ಮನುಷ್ಯನ ಮನಸ್ಸು ಅಶಾಂತಿಯಿಂದ ಕೂಡಿದ್ದರೆ ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ಸಮತೋಲನ ಕಳೆದುಕೊಂಡಲ್ಲಿ Read more…

ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭದ ಯೋಗ

ಮೇಷ ರಾಶಿ ಇಂದು ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ದೊರೆಯಲಿದೆ. ಕುಟುಂಬ ಮತ್ತು ದಾಂಪತ್ಯ ಬದುಕಿನಲ್ಲಿ ಸುಖ-ಸಂತೋಷ ತುಂಬಿರುತ್ತದೆ. ರೊಮ್ಯಾನ್ಸ್ ನ ಪರಾಕಾಷ್ಠತೆಯ ಅನುಭವವಾಗಲಿದೆ. ವೃಷಭ ರಾಶಿ Read more…

ನಿಯಮಿತವಾಗಿ ಈ ಕೆಲಸ ಮಾಡಿದ್ರೆ ಪ್ರಸನ್ನಳಾಗ್ತಾಳೆ ʼಲಕ್ಷ್ಮಿʼ

ಆಸ್ತಿ-ಸಂಪತ್ತು ಗಳಿಕೆಗಾಗಿ ಜನರು ದಿನನಿತ್ಯ ಕೆಲಸ ಮಾಡ್ತಾರೆ. ಧನ-ಸಂಪತ್ತು, ತಾಯಿ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾದವರಿಗೆ ಮಾತ್ರ ಲಭ್ಯವಾಗುತ್ತದೆ. ತಾಯಿ ಪ್ರಸನ್ನಳಾಗಲು ನಿಯಮಿತ ರೂಪದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುತ್ತ ಬರಬೇಕಾಗುತ್ತದೆ. Read more…

Big News: ಈಶ್ವರಪ್ಪ ರಾಜೀನಾಮೆ ಸಲ್ಲಿಕೆ ವೇಳೆ ಕುರುಬ ಸಮುದಾಯದ ಸಚಿವರ ಉಪಸ್ಥಿತಿ

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ದ ಎಫ್‌ಐಆರ್‌ ದಾಖಲಾಗಿರುವ ಹಿನ್ನಲೆಯಲ್ಲಿ ಸಚಿವ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಕೆಗೂ Read more…

ಇಲ್ಲಿದೆ ರಣಬೀರ್‌ – ಆಲಿಯಾ ಮದುವೆ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್‌ ಸಂಗತಿ

ರಣಬೀರ್‌ ಹಾಗೂ ಆಲಿಯಾ ಭಟ್‌ ಈಗ ಮಿಸ್ಟರ್‌ & ಮಿಸೆಸ್‌ ಕಪೂರ್‌ ಆಗಿ ಬಡ್ತಿ ಪಡೆದಿದ್ದಾರೆ. 5 ವರ್ಷಗಳಿಂದ ಪ್ರೀತಿಸ್ತಾ ಇದ್ದ ಈ ಜೋಡಿ ನಿನ್ನೆ ಹಸೆಮಣೆ ಏರಿದೆ. Read more…

Big Breaking: ಈಶ್ವರಪ್ಪ ರಾಜೀನಾಮೆ ವೇಳೆ ಶಿವಮೊಗ್ಗ ʼಮೇಯರ್‌ʼ ಗೆ ಮಾತ್ರ ಅವಕಾಶ

ಸಚಿವರಾಗಿದ್ದ ಈಶ್ವರಪ್ಪ, ಬೆಳಗಾವಿ  ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರಣ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಶಿವಮೊಗ್ಗದಿಂದ Read more…

Big Breaking: ಈಶ್ವರಪ್ಪ ರಾಜೀನಾಮೆಗೂ ಮುನ್ನ ಸಿಎಂ ನಿವಾಸದ ಮುಂದೆ ಹೈಡ್ರಾಮಾ

ಸಚಿವ ಈಶ್ವರಪ್ಪನವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಜಮಾಯಿಸಿದ್ದ ಈಶ್ವರಪ್ಪ ಅವರ ಸಾವಿರಾರು ಬೆಂಬಲಿಗರು ರಾಜೀನಾಮೆ ಅಂಗೀಕರಿಸದಂತೆ Read more…

Big Breaking: ಸಚಿವ ಸ್ಥಾನಕ್ಕೆ ಕೆ.ಎಸ್.‌ ಈಶ್ವರಪ್ಪ ರಾಜೀನಾಮೆ ಸಲ್ಲಿಕೆ

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೆ.ಎಸ್.‌ ಈಶ್ವರಪ್ಪ ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ Read more…

ಮುತ್ತಿಕ್ಕುವಾಗ ಕಣ್ಮುಚ್ಚಿಕೊಳ್ಳುವುದೇಕೆ ಗೊತ್ತಾ……?

ಸಂಗಾತಿಗಳು ಪರಸ್ಪರ ಮುತ್ತು ನೀಡುವಾಗ ಕಣ್ಣು ಮುಚ್ಚಿಕೊಳ್ಳುವುದೇಕೆಂಬುದರ ಗುಟ್ಟು ರಟ್ಟಾಗಿದೆ. ಈ ಕುರಿತು ಸಂಶೋಧನೆ ನಡೆಸಿದ್ದ ಸಂಶೋಧಕರು ಈ ಗುಟ್ಟನ್ನು ಹೊರಗೆಡವಿದ್ದರು. ಮೆದುಳು ಇದಕ್ಕೆ ಕಾರಣ ಎಂಬುದು ಗಮನಾರ್ಹ. Read more…

ಜಗಳವಾಡಿಕೊಂಡು ದೂರವಾಗಿದ್ದ ವೃದ್ಧ ದಂಪತಿ ಪೊಲೀಸ್‌ ಠಾಣೆಯಲ್ಲಿ ಒಂದಾಗಿದ್ದು ಹೀಗೆ 

ಸಂಬಂಧಗಳ ಮಧ್ಯೆ ಸಂಘರ್ಷ ಸಾಮಾನ್ಯ. ಪತಿ-ಪತ್ನಿ ನಡುವೆ ಅಂತೂ ಜಗಳ ಇದ್ದಿದ್ದೇ. ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನ ಬಳಿಕ ಈ Read more…

BSF ಯೋಧನ ಪತ್ನಿ – ಮಗಳ ಧೈರ್ಯಕ್ಕೆ ಬೆಚ್ಚಿಬಿದ್ದ ಕಳ್ಳರು; ವೈರಲ್‌ ಆಗಿದೆ ಈ ಘಟನೆಯ ವಿಡಿಯೋ

ಗಡಿ ಭದ್ರತಾ ಪಡೆ ಯೋಧರ ಶೌರ್ಯ-ಧೈರ್ಯದ ಕುರಿತು ಎಲ್ಲರೂ ಅರಿತಿದ್ದಾರೆ. ಆದರೆ ಬಿಎಸ್‌ಎಫ್ ಯೋಧರು ಮಾತ್ರವಲ್ಲ ಅವರ ಕುಟುಂಬಸ್ಥರೂ ಸಾಹಸಿಗಳು ಎಂಬುದು ಈ ಘಟನೆಯಿಂದ ಸಾಬೀತಾಗುತ್ತೆ. ಅಂದ ಹಾಗೆ Read more…

ಕೋವಿಡ್‌-19 ಪೋರ್ಟಲ್‌ನಲ್ಲಿ ಪೋರ್ನ್‌ ಪ್ರತ್ಯಕ್ಷ; ಕ್ಷಮೆ ಯಾಚಿಸಿದೆ ಕೆನಡಾ ಆರೋಗ್ಯ ಸಚಿವಾಲಯ

ಕೆನಡಾದ ಕ್ವಿಬೆಕ್‌ ನಗರದಲ್ಲಿ ಕೋವಿಡ್‌—19ಗೆ ಸಂಬಂಧಿಸಿದ ಪೋರ್ಟಲ್‌ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಘಟನೆ ಸಂಬಂಧ ಅಲ್ಲಿನ ಆರೋಗ್ಯ ಸಚಿವಾಲಯ ಕ್ಷಮೆಯಾಚಿಸಿದೆ. ಅನುಚಿತವಾದ ವಿಡಿಯೋ Read more…

ಕಾಳಿಂಗ ಸರ್ಪಕ್ಕೇ ಮುತ್ತು ಕೊಡಲು ಹೋದ ಸಾಹಸಿ; ಇಲ್ಲಿದೆ ಎದೆ ಝಲ್ಲೆನಿಸುವ ವಿಡಿಯೋ…!

ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಕಿಂಗ್‌ ಕೋಬ್ರಾ ಕೂಡ ಒಂದು. ಈ ಹಾವು ಕಚ್ಚಿ 15 ನಿಮಿಷಗಳಲ್ಲಿ ವ್ಯಕ್ತಿ ಸಾಯ್ತಾನೆ. ಅಲ್ಪ ಸ್ವಲ್ಪ ವಿಷವೇನಾದ್ರೂ ದೇಹದೊಳಕ್ಕೆ ಹೋದ್ರೆ ಇದು Read more…

ಬೆಂಗಳೂರು ನಿವಾಸಿಗಳೇ ಗಮನಿಸಿ: ಇಂದೂ ಸಹ ಭಾರಿ ಮಳೆ ನಿರೀಕ್ಷೆ; ಹವಾಮಾನ ಇಲಾಖೆ ಎಚ್ಚರಿಕೆ

ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ರಾಜಕಾಲುವೆ ತುಂಬಿ ಹರಿದಿದ್ದು, ಕಾಮಾಕ್ಯ ಲೇಔಟ್ ನಲ್ಲಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...