alex Certify Live News | Kannada Dunia | Kannada News | Karnataka News | India News - Part 3363
ಕನ್ನಡ ದುನಿಯಾ
    Dailyhunt JioNews

Kannada Duniya

ಸರೋವರದಲ್ಲಿ ತಿರುಗುತ್ತಿರುವ ಸುಳಿಯ ಫೋಟೋ ವೈರಲ್..!

ಸರೋವರದಲ್ಲಿ ತಿರುಗುತ್ತಿರುವ ಸುಳಿಯ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿದ್ಯಮಾನವು ಇತ್ತೀಚೆಗೆ ಪೂರ್ವ ನಾಪಾ ಕಣಿವೆಯಲ್ಲಿರುವ ಲೇಕ್ ಬೆರ್ರಿಸ್ಸಾ Read more…

ಬೈಕ್ ರೈಡ್ ವೇಳೆ ಹಿಂಬದಿ ಸವಾರ ರಸ್ತೆಗೆ ಬಿದ್ದಿರುವ ವಿಡಿಯೋ ನೋಡಿರ್ತೀರಾ..? ಆದ್ರೆ ಇಂತಹ ವಿಡಿಯೋ ನೀವು ನೋಡಿರಲು ಸಾಧ್ಯವೇ ಇಲ್ಲ..!

ಯುವಕರಿಗೆ ಕಾರು, ಬೈಕ್ ಕ್ರೇಜ್ ತುಸು ಹೆಚ್ಚೇ ಇರುತ್ತದೆ. ಕೆಲವರು ತುಂಬಾ ವೇಗವಾಗಿ ಬೈಕ್ ರೈಡ್ ಮಾಡುತ್ತಾ ಹಿಂಬದಿ ಸವಾರನನ್ನು ಕೆಳಗೆ ಬೀಳಿಸಿರುವ ಅನೇಕ ನಿದರ್ಶನಗಳಿವೆ. ಆದರೆ, ಎಂದಾದ್ರೂ Read more…

ದೋಸೆ ಐಸ್ ಕ್ರೀಂ ಬಳಿಕ ಇದೀಗ ಬಂತು ಇಡ್ಲಿ ಐಸ್ ಕ್ರೀಂ..!

ಇಂಟರ್ನೆಟ್ ನಲ್ಲಿ ತರಹೇವಾರಿ ಖಾದ್ಯಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲವೊಂದು ಪ್ರಯತ್ನಿಸುವಂತಿದ್ದರೆ, ಇನ್ನು ಕೆಲವು ನೋಡಿದ್ರೆ ವಾಕರಿಕೆ ಬರುವಂತಿರುತ್ತದೆ. ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ ದೋಸೆ ಐಸ್ ಕ್ರೀಮ್ Read more…

ಮುಖದ ಸೌಂದರ್ಯ ಹೆಚ್ಚಿಸಲು ಪುರುಷರಿಗೊಂದಿಷ್ಟು ʼಟಿಪ್ಸ್ʼ

ಮಹಿಳೆಯರಿಗಿಂತ ಪುರುಷರ ಚರ್ಮ ದಪ್ಪವಾಗಿ ಹಾಗೂ ಬಲವಾಗಿರುತ್ತದೆ. ಇದ್ರಿಂದ ಅವರ ಮುಖ ಬೇಗ ವಯಸ್ಸಾದಂತೆ ಕಾಣುವುದಿಲ್ಲ. ಆದ್ರೂ ನಿಯಮಿತವಾಗಿ ಮುಖವನ್ನು ಸ್ವಚ್ಛಗೊಳಿಸಿ ಚರ್ಮವನ್ನು ಆರೋಗ್ಯವಾಗಿಡಬೇಕು. ಮೊದಲು ಚರ್ಮದ ಪ್ರಕಾರವನ್ನು Read more…

ಚಾಕೋಲೇಟ್ ಖರೀದಿಸಲು ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಬಂದ ಬಾಂಗ್ಲಾ ಯುವಕ..!

ಚಾಕೊಲೇಟ್ ಖರೀದಿಸಲು ಭಾರತಕ್ಕೆ ಅಕ್ರಮವಾಗಿ ನುಸುಳಿದ ಬಾಂಗ್ಲಾ ಯುವಕನನ್ನು ಬಿಎಸ್ಎಫ್ ಬಂಧಿಸಿದೆ. ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯನ್ನು ಗುರುತಿಸುವ ಶಾಲ್ದಾ ನದಿಯ ಸಮೀಪವಿರುವ ಬಾಂಗ್ಲಾದೇಶದ ಹಳ್ಳಿಯ ನಿವಾಸಿ Read more…

ನಡುರಸ್ತೆಯಲ್ಲಿ ‘ಹೆಡ್‌ ಲೆಸ್ ಮ್ಯಾನ್’ ಕಂಡು ಬೆಚ್ಚಿಬಿದ್ರು ಜನ

ನ್ಯೂಯಾರ್ಕ್ ನಗರದಲ್ಲಿ ‘ತಲೆಯಿಲ್ಲದ ಮನುಷ್ಯನ’ನ್ನು ಗೂಗಲ್ ಮ್ಯಾಪ್‌ನಲ್ಲಿ ಕಂಡ ನೆಟ್ಟಿಗರು ಹೌಹಾರಿದ್ದಾರೆ. ಹ್ಯಾಜ್ ಮ್ಯಾಟ್ ಸ್ಯೂಟ್ ತೊಟ್ಟ ಹೆಡ್ ಲೆಸ್ ವ್ಯಕ್ತಿ ರಸ್ತೆಯಲ್ಲಿ ಸಾಗುವುದು ಕಾಣಿಸುತ್ತದೆ. ಕೈಕಾಲು ಸಹ Read more…

ಯುವತಿ ಮೂಗಿನ ಮೇಲೆ ರಪ್ ಅಂತಾ ಬಾರಿಸಿದ ಗೋಸುಂಬೆ..!

ಗೋಸುಂಬೆಗಳು ಬಹಳ ಆಕರ್ಷಕವಾಗಿ ಕಾಣಬರುವ ಸರೀಸೃಪಗಳಾಗಿವೆ. ಅವುಗಳು ತಮ್ಮ ಬಣ್ಣವನ್ನು ಬದಲಾಯಿಸಬಲ್ಲವು. ಆಹಾರವನ್ನು ಹಿಡಿಯಲು ಉದ್ದವಾದ ಜಿಗುಟಾದ ನಾಲಿಗೆಯನ್ನು ಕೂಡ ಅವು ಹೊಂದಿರುತ್ತವೆ. ಹೆಚ್ಚಿನ ಊಸರವಳ್ಳಿಗಳು ಕೀಟಗಳನ್ನು ತಿನ್ನುವ Read more…

ಬಾಹ್ಯಾಕಾಶ ಕೇಂದ್ರದಿಂದ ವಾಪಸ್ಸಾಗುತ್ತಿದ್ದಾರೆ ಭಾರತೀಯ ಮೂಲದ ಗಗನಯಾತ್ರಿ

ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್) ಗಗನಯಾತ್ರಿ ಮತ್ತು ಸ್ಪೇಸ್ ಎಕ್ಸ್ ಕ್ರ್ಯೂ-3 ಕಮಾಂಡರ್ ಭಾರತೀಯ ಮೂಲದ ರಾಜಾಚಾರಿಯವರು ತಮ್ಮ‌ ತಂಡದ ಸಹ ಸದಸ್ಯರೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ Read more…

ತಮಾಷೆಗಾಗಿ ಎಡಿಟ್ ಮಾಡಿದ್ದರೂ ಭಯಾನಕವಾಗಿದೆ ಈ ವಿಡಿಯೋ…!

ಮಹಿಳೆಯ ಆತ್ಮವು ತನ್ನ ದೇಹವನ್ನು ತೊರೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಜನಪ್ರಿಯ ಘಂಟಾ ಎಂಬ ಮೆಮೆ Read more…

3000 ಗಂಟೆಗಳಲ್ಲಿ ಸಿದ್ಧವಾಗಿತ್ತು ಚಿನ್ನ – ಬೆಳ್ಳಿಯ ಕುಸುರಿಗಳಿಂದ ಅಲಂಕೃತ ಆಲಿಯಾ ಭಟ್‌ ಲೆಹಂಗಾ…!

ಸೆಲೆಬ್ರಿಟಿಗಳ ಮದುವೆ ಅಂದತಕ್ಷಣ ನಮ್ಮ ಗಮನ ಸೆಳೆಯೋದು ಅವರು ಧರಿಸಿರುವ ಉಡುಪು ಮತ್ತು ಆಭರಣಗಳು. ರಣಬೀರ್‌ ಕಪೂರ್‌ ಜೊತೆಗೆ ಹಸೆಮಣೆ ಏರಿರುವ ಆಲಿಯಾ ಭಟ್ ಕೂಡ ದುಬಾರಿ ಲೆಹಂಗಾ Read more…

ರಾಜೀನಾಮೆಗೂ ಮುನ್ನ ಕಪಾಳಕ್ಕೆ ಏಟು ತಿಂದ್ರಾ ಇಮ್ರಾನ್‌ ಖಾನ್…..?‌ ಪಾಕಿಸ್ತಾನದಲ್ಲಿ ಭಾರೀ ಚರ್ಚೆ

ರಾಜೀನಾಮೆ ಕೊಡದೇ ಅಧಿಕಾರದಲ್ಲಿ ಮುಂದುವರಿಯಲು ಪಟ್ಟು ಹಿಡಿದಿದ್ದ ಇಮ್ರಾನ್‌ ಖಾನ್‌ ನಂತರ ಅವಿಶ್ವಾಸ ನಿರ್ಣಯದಲ್ಲಿ ಸೋತಿದ್ದು ಗೊತ್ತೇ ಇದೆ. ಪಾಕಿಸ್ತಾನ ಪ್ರಧಾನಿ ಕುರ್ಚಿ ಕಳೆದುಕೊಂಡಿದ್ದು ಮಾತ್ರವಲ್ಲ, ಅವಿಶ್ವಾಸ ನಿರ್ಣಯಕ್ಕೂ Read more…

Big News: 2024 ರ ಸಂಕ್ರಾಂತಿಯಂದು ʼಅಯೋಧ್ಯಾ ರಾಮ ಮಂದಿರʼ ಲೋಕಾರ್ಪಣೆಗೆ ಶುಭ ಮುಹೂರ್ತ

ಉತ್ತರ ಪ್ರದೇಶದ ಅಯೋಧ್ಯಾ ನಗರ ಶ್ರೀರಾಮನ ಜನ್ಮಸ್ಥಳವೆಂಬ ಪ್ರತೀತಿ ಇದೆ. ಹಾಗಾಗಿಯೇ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗ್ತಿದೆ. 2024 ರ ಸಂಕ್ರಾಂತಿಯಂದು ರಾಮ ಮಂದಿರವನ್ನು ಉದ್ಘಾಟಿಸುವ ಸಾಧ್ಯತೆ ಇದೆ. Read more…

ಡ್ರೈ ಸ್ಕಿನ್ ಗೆ ಇಲ್ಲಿದೆ ʼನೈಸರ್ಗಿಕʼ ಪರಿಹಾರ

ಚಳಿಗಾಲ ಬಂತೆಂದರೆ ಸಾಕು ಅದರೊಟ್ಟಿಗೆ ಹಲವಾರು ಚರ್ಮದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿರುವ ತೇವಾಂಶದ ಕೊರತೆಯಿಂದಾಗಿ ನಿಮ್ಮ ಚರ್ಮದ ನೈಸರ್ಗಿಕ ತೇವಾಂಶವನ್ನು ಹೀರಿಕೊಳ್ಳುತ್ತದೆ. ಅದಕ್ಕೆಂದೇ ಚರ್ಮದ ಶುಷ್ಕತೆಯನ್ನು ಕಾಪಾಡಿಕೊಳ್ಳಬಹುದಾದಂತಹ Read more…

ಎ.ಆರ್. ರೆಹಮಾನ್ ಹಾಡಿಗೆ ಭರತನಾಟ್ಯ ಸ್ಟೆಪ್ಸ್ ಹಾಕಿದ ವಿದೇಶಿಗರು…..!

ವಿದೇಶಿಯರು ಭಾರತೀಯ ಹಾಡುಗಳನ್ನು ಪೂರ್ಣವಾಗಿ ಆನಂದಿಸುತ್ತಾರೆ ಎಂದು ತೋರುತ್ತದೆ. ಏಕೆಂದರೆ ಇಂಟರ್ನೆಟ್ ನಲ್ಲಿ ಅನೇಕ ಮಂದಿ ವಿದೇಶಿಗರು ಭಾರತೀಯ ಸಿನಿಮಾಗಳ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಇದೀಗ ಫ್ರೆಂಚ್ ವ್ಯಕ್ತಿಯೊಬ್ಬರು, Read more…

ವರುಣಾರ್ಭಟಕ್ಕೆ ತತ್ತರಿಸಿದ ಅಸ್ಸಾಂ; ಚಂಡಮಾರುತ, ಗುಡುಗು-ಸಿಡಿಲಿಗೆ 11 ಮಂದಿ ಬಲಿ

  ಅಸ್ಸಾಂನಲ್ಲಿ ಕಳೆದ ನಾಲ್ಕು ದಿನಗಳಿಂದ್ಲೂ ಭಾರೀ ಮಳೆಯಾಗ್ತಿದೆ. ಗುಡುಗು ಸಹಿತ ವರ್ಷಧಾರೆಯಿಂದಾಗಿ ಈವರೆಗೆ 11 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರೀ ಪ್ರಮಾಣದ ಗುಡುಗು, ಮಿಂಚು ಜನರಿಗೆ Read more…

ಪತ್ನಿ, ಮಗನನ್ನು ಕೊಂದು ವಾಟ್ಸಾಪ್‌ ಗ್ರೂಪ್‌ನಲ್ಲಿ ಮೆಸೇಜ್‌ ಕಳಿಸಿದ ಹಂತಕ

ದೆಹಲಿಯ ಗೀತಾ ಕಾಲೋನಿಯಲ್ಲಿ ಬೆಚ್ಚಿಬೀಳಿಸುವಂಥ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗನನ್ನು ಕೊಂದು ಈ ಬಗ್ಗೆ ಫ್ಯಾಮಿಲಿ ವಾಟ್ಸಾಪ್‌ ಗ್ರೂಪ್‌ನಲ್ಲಿ ಮೆಸೇಜ್‌ ಹಾಕಿದ್ದಾನೆ. ಕಿರಾಣಿ ಅಂಗಡಿ Read more…

ಪಕ್ಷದ ಶಿಸ್ತು ಮೀರಿದರೆ ಸಹಿಸುವುದಿಲ್ಲ: ಬಿಜೆಪಿ ಕಾರ್ಯಕಾರಿಣಿಯಲ್ಲಿ ಬಿ ಎಲ್ ಸಂತೋಷ್ ಖಡಕ್ ಎಚ್ಚರಿಕೆ

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ 2ದಿನಗಳ ಬಿಜೆಪಿ ಕಾರ್ಯಕಾರಿಣಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕಾರ್ಯಕಾರಣಿ ಸಭೆಯಲ್ಲಿ ಸಚಿವರು ಶಾಸಕರು ಸಂಸದರು ವಿಧಾನಪರಿಷತ್ ಸಚಿವರು ಮತ್ತು ಬಿಜೆಪಿ Read more…

ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ: ನೂರಕ್ಕೂ ಹೆಚ್ಚು ಮನೆಗಳಿಗೆ ನೀರು; ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸಂಜೆ ಮಳೆ ಸುರಿಯುತ್ತಿದೆ. ಗುಡುಗು-ಸಿಡಿಲಿನ ಸಮೇತ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ಇಂದು ಸಹ ಸುರಿದ ಧಾರಾಕಾರ ಮಳೆಗೆ ವಾಹನ ಸವಾರರು Read more…

ಹಸೆಮಣೆ ಏರ್ತಿದ್ದಾರಾ ಕರಿಷ್ಮಾ ಕಪೂರ್‌……? ಸುಳಿವು ಕೊಟ್ಟಿದೆ ಈ ಫೋಟೋ…..!

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಈಗ ಟಾಕ್‌ ಆಫ್‌ ದಿ ಟೌನ್‌ ಆಗಿದೆ. ಎಲ್ಲಾ ಕಡೆ ಈ ಸೆಲೆಬ್ರಿಟಿ ಜೋಡಿಯ ಫೋಟೋ ಮತ್ತು ವಿಡಿಯೋಗಳು ಹರಿದಾಡ್ತಿವೆ. Read more…

ಬಾಡಿಗೆ ಮನೆಯಲ್ಲಿದ್ದರೂ HRA ಪಡೆಯುತ್ತಿಲ್ಲವೇ….? ಆದಾಯ ತೆರಿಗೆಯಲ್ಲಿ ಪಡೆಯಬಹುದು ವಿನಾಯಿತಿ 

ಸಾಮಾನ್ಯವಾಗಿ ಉದ್ಯೋಗಿಗಳು ಸಂಬಳದ ಭಾಗವಾಗಿ ಮನೆ ಬಾಡಿಗೆ ಭತ್ಯೆ ಪಡೆಯುತ್ತಾರೆ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಆದಾಯ ತೆರಿಗೆಯಲ್ಲಿ, ಪಾವತಿಸಿದ ಬಾಡಿಗೆಯನ್ನು ಕಡಿತಗೊಳಿಸಲು ಅವಕಾಶವಿದೆ. ಆದರೆ ಸಂಬಳದ ಮೇಲೆ ಅವಲಂಬಿತವಾಗಿಲ್ಲದ Read more…

ಬಾಲಕಿಯ ಸ್ತನ ಬೆಳವಣಿಗೆಯಾಗದೇ ಇದ್ದರೂ ಅದನ್ನು ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯಕ್ಕೆ ಸಮವೆಂದ ಹೈಕೋರ್ಟ್

ಬಾಲಕಿಯ ಸ್ತನಗಳು ಪ್ರೌಡಾವಸ್ಥೆ ತಲುಪದಿದ್ದರೂ ಸಹ ಆರೋಪಿಯು ನಿರ್ದಿಷ್ಟ ಲೈಂಗಿಕ ಉದ್ದೇಶವನ್ನೇ ಇಟ್ಟುಕೊಂಡು ಆಕೆಯ ಎದೆಯನ್ನು ಸ್ಪರ್ಶಿಸಿದರೆ ಅದು ಲೈಂಗಿಕ ದೌರ್ಜನ್ಯವೆಂದೇ ಪರಿಗಣಿಸಲಾಗುತ್ತದೆ ಎಂದು ಕೊಲ್ಕತ್ತಾ ಹೈಕೋರ್ಟ್ ಮಹತ್ವದ Read more…

ದೇಶ ಕಾಯುವ ಸೈನಿಕರಿಗೇ ಇಲ್ವಾ ರಕ್ಷಣೆ…..? ಹುತಾತ್ಮ ಯೋಧರಿಗಿಂತ್ಲೂ ಹೆಚ್ಚಾಗಿದೆ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ…..!

ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ನಮ್ಮ ಸೈನಿಕರನ್ನು ಎಷ್ಟು ನೆನೆದರೂ ಕಡಿಮೆಯೇ. ಆದ್ರೆ ನಮ್ಮನ್ನ ಪ್ರತಿಕ್ಷಣವೂ ಕಾಯುವ ಈ ಕಾವಲುಗಾರರೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ಬೇಸರ ಹಾಗೂ Read more…

ಹನುಮ ಜಯಂತಿಯಂದೇ ಕಣ್ಣೀರಿಟ್ಟ ಆಂಜನೇಯ….! ಆತಂಕಕ್ಕೊಳಗಾದ ಗ್ರಾಮಸ್ಥರು….!!

ರಾಜ್ಯಾದ್ಯಂತ ಹನುಮ ಜಯಂತಿ ಆಚರಣೆ ಸಂಭ್ರಮ ಮನೆ ಮಾಡಿದೆ. ಈ ನಡುವೆ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ. ಹನುಮ ಜಯಂತಿ ಪ್ರಯುಕ್ತ ಆಂಜನೇಯನ ಮೂರ್ತಿಯನ್ನು Read more…

ಮುಖದ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ಗುಡ್ ಬೈ

ಇಂದಿನ ದಿನಗಳಲ್ಲಿ ಅನವಶ್ಯಕ ಕೂದಲು ಸಮಸ್ಯೆ ಮಹಿಳೆಯರಿಗೆ ಮಾಮೂಲಿಯಾಗಿದೆ. ಮುಖ ಹಾಗೂ ಕೈ, ಕಾಲಿನ ಮೇಲಿನ ಕೂದಲನ್ನು ತೆಗೆಯಲು ಮಹಿಳೆಯರು ಪ್ರತಿ ವಾರ ನೂರಾರು ರೂಪಾಯಿ ಖರ್ಚು ಮಾಡ್ತಾರೆ. Read more…

ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನೆಗೆ ಬಂದಿದೆ ಹೊಸ ಅತಿಥಿ 

ತೆಲುಗಿನ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪರಿಸರ ರಕ್ಷಣೆ ಬಗೆಗಿನ ತಮ್ಮ ಜವಾಬ್ಧಾರಿಯನ್ನು ಅರಿತಿರೋ ಮಹೇಶ್‌ ಬಾಬು, ಆಡಿ ಇ-ಟ್ರಾನ್‌ ಕಾರನ್ನು ಖರೀದಿಸಿದ್ದಾರೆ. Read more…

BIG NEWS: ಚೀನಾದ ಲಾಕ್‌ಡೌನ್‌ಗೂ ಬಗ್ಗದ ಕೊರೊನಾ ಸೋಂಕು, ಶಾಂಘೈನಲ್ಲಿ ನಿರ್ಮಾಣವಾಗಿದೆ ಆತಂಕದ ಸ್ಥಿತಿ….!

ಚೀನಾದಲ್ಲಿ ಕೊರೊನಾ ನಾಲ್ಕನೇ ಅಲೆ ಸಾಕಷ್ಟು ಆತಂಕದ ಸ್ಥಿತಿಯನ್ನೇ ನಿರ್ಮಾಣ ಮಾಡಿದೆ. ಶಾಂಘೈನಲ್ಲಂತೂ ಕೋವಿಡ್‌ ಅಬ್ಬರ ಹೆಚ್ಚಾಗಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಎಷ್ಟೇ ಕಟ್ಟುನಿಟ್ಟು ಮಾಡಿದ್ರೂ, ಲಾಕ್‌ಡೌನ್‌ ಇದ್ದರೂ ಸೋಂಕು Read more…

ಪತ್ನಿ ಉಪಹಾರಕ್ಕೆ ಉಪ್ಪು ಜಾಸ್ತಿ ಹಾಕಿದ್ದಕ್ಕೆ ಇಂಥಾ ಕೆಲಸ ಮಾಡಿದ್ದಾನೆ ಪಾಪಿ ಪತಿ…..!

ಬೆಳಗಿನ ಉಪಹಾರದಲ್ಲಿ ಉಪ್ಪು ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ಪತಿ ಮಹಾಶಯ, ತನ್ನ ಪತ್ನಿಯನ್ನೇ ಕೊಂದು ಹಾಕಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು Read more…

ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ: ಸಿಎಂ ಬೊಮ್ಮಾಯಿ ಚಾಲನೆ

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಗೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಒಂದೇ ಮಾತರಂ ಗೀತೆಯ ಮೂಲಕ ಕಾರ್ಯಕಾರಣಿಗೆ ಚಾಲನೆ ನೀಡಲಾಗಿದ್ದು Read more…

ಹರ್ಷ ಕೊಲೆಗೆ ಪ್ರತೀಕಾರ: ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಶಿವಮೊಗ್ಗದಲ್ಲಿ ಕೋಮುಗಲಭೆಗೆ ತುತ್ತಾಗಿ ಮೃತಪಟ್ಟ ಹರ್ಷ ಕೊಲೆಗೆ ಪ್ರತಿಕಾರವಾಗಿ ಮುಸ್ಲಿಂ ಯುವಕನೊಬ್ಬನ ಕೊಲೆಗೆ ಸಂಚು ರೂಪಿಸಿ ಮತ್ತೊಮ್ಮೆ ಕೋಮುಗಲಭೆಗೆ ಯತ್ನಿಸಲಾಗಿತ್ತು. ಹರ್ಷ ಮೃತಪಟ್ಟ ವೇಳೆ ಪತ್ರಕರ್ತರೊಬ್ಬರ ಮೇಲೆ ಹಲ್ಲೆ Read more…

ತಮ್ಮ ಸಂಪೂರ್ಣ ವೇತನವನ್ನು ದಾನ ಮಾಡ್ತಿದ್ದಾರೆ ರಾಜಕೀಯಕ್ಕೆ ಸೇರಿರುವ ಈ ಮಾಜಿ ಕ್ರಿಕೆಟಿಗ..…!

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈಗ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ತಾವು ಪಡೆಯುವ ಸಂಬಳವನ್ನು ಬಡ ರೈತರ ಹೆಣ್ಣು ಮಕ್ಕಳಿಗೆ ನೀಡುವುದಾಗಿ ಹರ್ಭಜನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...