alex Certify ಎ.ಆರ್. ರೆಹಮಾನ್ ಹಾಡಿಗೆ ಭರತನಾಟ್ಯ ಸ್ಟೆಪ್ಸ್ ಹಾಕಿದ ವಿದೇಶಿಗರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎ.ಆರ್. ರೆಹಮಾನ್ ಹಾಡಿಗೆ ಭರತನಾಟ್ಯ ಸ್ಟೆಪ್ಸ್ ಹಾಕಿದ ವಿದೇಶಿಗರು…..!

ವಿದೇಶಿಯರು ಭಾರತೀಯ ಹಾಡುಗಳನ್ನು ಪೂರ್ಣವಾಗಿ ಆನಂದಿಸುತ್ತಾರೆ ಎಂದು ತೋರುತ್ತದೆ. ಏಕೆಂದರೆ ಇಂಟರ್ನೆಟ್ ನಲ್ಲಿ ಅನೇಕ ಮಂದಿ ವಿದೇಶಿಗರು ಭಾರತೀಯ ಸಿನಿಮಾಗಳ ಹಾಡುಗಳಿಗೆ ನೃತ್ಯ ಮಾಡುತ್ತಾರೆ.

ಇದೀಗ ಫ್ರೆಂಚ್ ವ್ಯಕ್ತಿಯೊಬ್ಬರು, ಬಾಲಿವುಡ್ ಮತ್ತು ಟಾಲಿವುಡ್ ಹಾಡುಗಳಿಗೆ ಸೊಗಸಾಗಿ ನೃತ್ಯ ಮಾಡಿದ್ದಾರೆ. ಜಿಕಾ ಎಂಬುವವರು ತಮ್ಮಿಬ್ಬರು ಸ್ನೇಹಿತರೊಂದಿಗೆ ಬಹಳ ಅದ್ಭುತವಾಗಿ ಸ್ಟೆಪ್ಸ್ ಹಾಕಿದ್ದಾರೆ. ಇದೀಗ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಜಿಕಾ ಅವರು ತಮ್ಮಿಬ್ಬರು ಗೆಳೆಯರೊಂದಿಗೆ ಸ್ನೇಹಿತಾನೆ ಸ್ನೇಹಿತಾನೆ ಹಾಡಿಗೆ ಭರತನಾಟ್ಯದ ಹೆಜ್ಜೆಗಳನ್ನಿಟ್ಟಿದ್ದಾರೆ. ಈ ವಿಡಿಯೋವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜಿಕಾ ಅವರ ಭರತನಾಟ್ಯದ ಸ್ಟೆಪ್ಸ್ ಭಾರತೀಯರನ್ನು ವಿಸ್ಮಯಗೊಳಿಸಿದೆ.

ಈ ವಿಡಿಯೋ ಸಾವಿರಾರು ವೀಕ್ಷಣೆಗಳು ಹಾಗೂ ಸಕತ್ ಕಾಮೆಂಟ್‌ಗಳನ್ನು ಗಳಿಸಿ, ವೈರಲ್ ಆಗಿದೆ. ಜನರು ವಿಡಿಯೋವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ. ಇವರ ಭರತನಾಟ್ಯದ ಸ್ಟೆಪ್ಸ್ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...