alex Certify Live News | Kannada Dunia | Kannada News | Karnataka News | India News - Part 3356
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಹುಬ್ಬಳ್ಳಿ ಗಲಭೆ ಮಾಸ್ಟರ್ ಮೈಂಡ್ ಪ್ರತ್ಯಕ್ಷ; ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟ ವಾಸಿಂ ಪಠಾಣ್

ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಗಲಭೆ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುತ್ತಿರುವ ಮೌಲ್ವಿ ವಾಸಿಂ ಪಠಾಣ್ ಏಕಾಏಕಿ ಪ್ರತ್ಯಕ್ಷವಾಗಿದ್ದು, ತನಗೆ ಜೀವ ಭಯವಿದೆ, ಗಲಭೆಗೆ ನಾನು ಕಾರಣ ಅಲ್ಲ, ನನ್ನ Read more…

ಮದುವೆಯಾದ 10 ಗಂಟೆಯೊಳಗೆ ವಧು ವಿಧಿವಶ…! ಶೋಕ ಸಾಗರದಲ್ಲಿ ಮುಳುಗಿದ ಉಭಯ ಕುಟುಂಬ

ಹೊಸ ಬದುಕಿಗೆ ಕಾಲಿಟ್ಟಿದ್ದ ನವ ವಧುವೊಬ್ಬಳು ವಿವಾಹವಾದ ಕೇವಲ 10 ಗಂಟೆ ಅವಧಿಯಲ್ಲೇ ಸಾವನ್ನಪ್ಪಿದ್ದಾಳೆ. ಇದರಿಂದ ಸಂಭ್ರಮ ಮನೆ ಮಾಡಿದ್ದ ಮದುವೆ ಮನೆಯಲ್ಲಿ ಶೋಕ ಮಡುಗಟ್ಟಿದೆ. ಆದರೆ ವಧು Read more…

2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಈ ವರ್ಷ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ. ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಸಂಪೂರ್ಣ ತರಗತಿಗಳು Read more…

ಪ್ರತಿಯೊಬ್ಬ ಪಾಪಿಗೂ ಭವಿಷ್ಯವಿದೆ; ಅತ್ಯಾಚಾರ ಆರೋಪಿಯ ಮರಣ ದಂಡನೆ ರದ್ದುಗೊಳಿಸಿ ʼಸುಪ್ರೀಂʼ ಹೇಳಿಕೆ

ಮಧ್ಯಪ್ರದೇಶದಲ್ಲಿ ನಾಲ್ಕು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಸ್ಟಿಸ್‌ ಯುಯು ಲಲಿತ್, ಎಸ್. ರವೀಂದ್ರ ಭಟ್ Read more…

UPI Scam Alert: ಆನ್‌ಲೈನ್ ಪಾವತಿ ಮಾಡುವಾಗ ಈ ಸಿಲ್ಲಿ ತಪ್ಪು ಮಾಡದಿರಿ

ಕೆಲವೇ ಕ್ಲಿಕ್ ಮೂಲಕ ಪಾವತಿ ಪ್ರಕ್ರಿಯೆಯನ್ನು ಯುಪಿಐ ಸುಲಭವಾಗಿಸಿದೆ. ಜನಪ್ರಿಯ ಕೂಡ ಆಗಿದೆ. ಇದೇ ವೇಳೆ ಒಂದಷ್ಟು ವಂಚನೆ ಮತ್ತು ಹಗರಣದ ಸಾಧ್ಯತೆಯೂ ಹೆಚ್ಚಾಗುತ್ತಿದೆ. ಆನ್‌ಲೈನ್ ವ್ಯವಹಾರದ ಬಗ್ಗೆ Read more…

ಎರಡು ಶಿಶ್ನಗಳೊಂದಿಗೆ ಬಾಲಕನ ಜನನ; ಶಸ್ತ್ರ ಚಿಕಿತ್ಸೆ ಮೂಲಕ ದೊಡ್ಡದನ್ನು ಕತ್ತರಿಸಿ ತೆಗೆದ ವೈದ್ಯರು

ಬ್ರೆಜಿಲ್: ಇಲ್ಲೊಬ್ಬ ಬಾಲಕ ಎರಡು ಶಿಶ್ನಗಳೊಂದಿಗೆ ಜನಿಸಿದ್ದ. ಒಂದನ್ನು ತೆಗೆಯಬೇಕು ಎಂದು ವೈದ್ಯರು ಹೇಳಿದ್ದರು. ಕತ್ತರಿಸುವುದಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು, ದೊಡ್ಡದಾಗಿರುವುದನ್ನೇ. ಎರಡೆರಡು ಶಿಶ್ನಗಳೊಂದಿಗೆ ಗಂಡು ಮಕ್ಕಳು ಹುಟ್ಟುವುದು Read more…

ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ

ಭುವನೇಶ್ವರ: ರಸ್ತೆಯಲ್ಲಿ ಚೀಲವೊಂದು ಬಿದ್ದಿರುತ್ತದೆ, ಸುತ್ತಮುತ್ತ ಯಾರೂ ಇರುವುದಿಲ್ಲ. ಕುತೂಹಲದಿಂದ ತೆರೆದು ನೋಡಿದರೆ ಅದರ ತುಂಬ ಚಿನ್ನಾಭರಣಗಳೇ…! ಇಂತಹ ಸಂದರ್ಭದಲ್ಲಿ ಎಂಥವರಾದರೂ ವಿಚಲಿತರಾಗುವುದು ಸಹಜ. ಆದರೆ ವ್ಯಕ್ತಿಯೊಬ್ಬರು ಮಾಡಿರುವ Read more…

ಬಿಜೆಪಿ ಕಚೇರಿ, ಅಮಿತ್ ಶಾ ಮನೆ ಮೇಲೆ ಬುಲ್ಡೋಜರ್ ಓಡಿಸಬೇಕು: ಆಪ್‌ ನಾಯಕಿ ಹೇಳಿಕೆ

ನವದೆಹಲಿ: ಬಿಜೆಪಿ ಪ್ರಧಾನ ಕಚೇರಿ ಹಾಗೂ ಅಮಿತ್ ಶಾ ಅವರ ಮನೆಯ ಮೇಲೆ ಬುಲ್ಡೋಜರ್ ಓಡಿಸಿದರೆ ಈ ದೇಶವು ಕೋಮುಗಲಭೆ ಮತ್ತು ದೊಂಬಿಯಿಂದ ಮುಕ್ತವಾಗುತ್ತದೆ ಎಂದು ಆಮ್ ಆದ್ಮಿ Read more…

BIG NEWS: ಯಾರನ್ನೋ ಮೆಚ್ಚಿಸಲು ಸಿಎಂ ಆಗಬೇಡಿ; ಜನರನ್ನು ಮೆಚ್ಚಿಸಲು ಅಧಿಕಾರ ಮಾಡಿ; ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ

ಮೈಸೂರು: ಬಿಜೆಪಿ ಸರ್ಕಾರ ಅಸಮರ್ಥ ಸರ್ಕಾರ ಸಮಸ್ಯೆಗೆ ಪರಿಹಾರ ನೀಡಲೂ ಸಾಧ್ಯವಾಗದಷ್ಟು ಅಸಮರ್ಥವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಎಂ ಬೊಮ್ಮಾಯಿ Read more…

ಮನುಕುಲವೇ ತಲೆತಗ್ಗಿಸುವ ಆಘಾತಕಾರಿ ಘಟನೆ ಬಹಿರಂಗ; 13 ವರ್ಷದ ಬಾಲಕಿ ಮೇಲೆ 8 ತಿಂಗಳ ಅವಧಿಯಲ್ಲಿ 80 ಮಂದಿಯಿಂದ ಅತ್ಯಾಚಾರ

ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಮನುಕುಲವೇ ತಲೆ ತಗ್ಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯೊಬ್ಬಳ ಮೇಲೆ 8 ತಿಂಗಳ ಅವಧಿಯಲ್ಲಿ ಸುಮಾರು 80 ಮಂದಿ ಅತ್ಯಾಚಾರವೆಸಗಿರುವ ಆಘಾತಕಾರಿ Read more…

Masked ʼಆಧಾರ್ʼ ಎಷ್ಟು ಸುರಕ್ಷಿತ….? ಡೌನ್ ಲೋಡ್ ಹೇಗೆ….? ಇಲ್ಲಿದೆ ಮಾಹಿತಿ

ಆಧಾರ್ ದಾಖಲೆ ಇಂದು ಎಲ್ಲೆಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಗೌಪ್ಯತೆ ಉಳಿಸಿಕೊಳ್ಳುವ ಸವಾಲು ವ್ಯಾಪಕವಾಗುತ್ತಿದೆ. ಹೆಚ್ಚಿನ ಬಳಕೆಯೊಂದಿಗೆ ಆಧಾರ್ ವಂಚನೆಗೆ ಸಂಬಂಧಿಸಿದ ಅಪಾಯ ಸಹ ಹೆಚ್ಚುತ್ತಿವೆ. ಆದರೆ, Read more…

‘ಬೀಸ್ಟ್’ ದೃಶ್ಯ ಮರುಸೃಷ್ಟಿ ಮಾಡಿದ ಕಿಲಿ ಪೌಲ್; ತಾಂಜಾನಿಯಾ ಯುವಕನ ಕ್ರಿಯಾಶೀಲತೆಗೆ ವಿಜಯ್ ಅಭಿಮಾನಿಗಳ ಮೆಚ್ಚುಗೆ

ʼಬೀಸ್ಟ್ʼ ಸಿನೆಮಾದಲ್ಲಿ ದಳಪತಿ ವಿಜಯ್ ಅವರ ನಟನೆಯ ದೃಶ್ಯವೊಂದನ್ನು ಕಿಲಿ ಪೌಲ್ ಅವರು ಮರುಸೃಷ್ಟಿ ಮಾಡಿದ್ದು, ಸಾಕಷ್ಟು ಸದ್ದು ಮಾಡಿ, ವಿಜಯ್ ಅಭಿಮಾನಿಗಳ ಮನಗೆದ್ದಿದೆ. ತಾಂಜಾನಿಯಾದ ಹುಡುಗ ಕಿಲಿ Read more…

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಹೆಬ್ಬಾವಿನ ಈ ವಿಡಿಯೋ

ಬೃಹತ್ ಹೆಬ್ಬಾವೊಂದು ಕರುವಿನ ಮೇಲೆ ದಾಳಿ ಮಾಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕರು ಹೆಬ್ಬಾವಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ರೂ ಹೇಗೆ ಗಟ್ಟಿಯಾಗಿ ಹಿಡಿದುಕೊಂಡು, ನುಂಗಲು ಯತ್ನಿಸುತ್ತಿದೆ ಎಂಬುದನ್ನು Read more…

Big News: ರಾಷ್ಟ್ರ ರಾಜಧಾನಿಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಏರಿಕೆಯಾಗಿದೆ. ಬುಧವಾರ (ಏ. 20)ರಂದು 1,009 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ದಿನವಹಿ ಏರಿಕೆ 60% ದಾಖಲಾಗಿದೆ. ಪಾಸಿಟಿವಿಟಿ ದರವೂ Read more…

Big News: ʼವರ್ಕ್ ಫ್ರಮ್ ಹೋಮ್ʼ ಗೆ ಒಲವು ತೋರಿದ್ದಾರೆ ಶೇ.62 ಉದ್ಯೋಗಿಗಳು; ಸಮೀಕ್ಷೆಯಲ್ಲಿ ಮಹತ್ವದ ಅಂಶ ಬಹಿರಂಗ

ಎರಡು ವರ್ಷಗಳ ಹಿಂದೆ ದೇಶದಲ್ಲಿ ವಕ್ಕರಿಸಿದ ಕೊರೊನಾ ಮಹಾಮಾರಿ ಜನರ ಜೀವನ ವಿಧಾನವನ್ನೇ ಬದಲಾಯಿಸಿದೆ. ಅವರಿಗೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಕಾರ್ಪೊರೇಟ್ ಉದ್ಯೋಗಿಗಳು ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ Read more…

BIG NEWS: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ 108 ಕಾಮಗಾರಿಗೆ ಅನುಮೋದನೆ ನೀಡಿದ್ದ ಪತ್ರ ಬಹಿರಂಗವಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ Read more…

ರಾಗಿ ಬೆಳೆಗಾರರಿಗೆ ಬಂಪರ್: ‘ಬೆಂಬಲ ಬೆಲೆ’ ಯೋಜನೆಯಡಿ ಖರೀದಿಸಲು ಗ್ರೀನ್ ಸಿಗ್ನಲ್

ರಾಗಿ ಬೆಳೆದ ರೈತರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಈ ಕುರಿತ ಆದೇಶ ಏಪ್ರಿಲ್ Read more…

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲೂ ಕಮಾಲ್ ಮಾಡುತ್ತಾ ಆಪ್…? ವೇದಿಕೆ ರೂಪಿಸಲು ಬೆಂಗಳೂರಿಗೆ ಬಂದ ಕೇಜ್ರಿವಾಲ್

ಸತತ ಎರಡನೇ ಬಾರಿಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿ ಅಧಿಕಾರದ ಗದ್ದುಗೆಗೇರಿರುವ ಆಮ್ ಆದ್ಮಿ ಪಕ್ಷ, ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲೂ ಯಶಸ್ವಿಯಾಗಿದೆ. ಇದೀಗ ಗುಜರಾತ್ Read more…

BIG NEWS: ಮಹಿಳಾ ಪ್ರೊಫೆಸರ್ ಗೆ ಕಿರುಕುಳ, ಅಶ್ಲೀಲ ಪತ್ರ; ಮೂವರು ಪ್ರಾಧ್ಯಾಪಕರು ಅರೆಸ್ಟ್

ಮಂಗಳೂರು: ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರಬೇಕಾದ ಪ್ರಾಧ್ಯಾಪಕರೇ ದಾರಿ ತಪ್ಪಿ ಕಂಬಿ ಎಣಿಸಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಲೇಖಕಿ, ಮಹಿಳಾ ಪ್ರಾಧ್ಯಾಪಕಿಗೆ ಕಿರುಕುಳ ನೀಡಿದ ಮೂವರು Read more…

BIG BREAKING: 24 ಗಂಟೆಯಲ್ಲಿ ಮತ್ತೆ 2,300ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 2000ಕ್ಕೂ ಅಧಿಕ ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 2,380 ಜನರಲ್ಲಿ ಕೊರೊನಾ Read more…

ಇಲ್ಲಿದೆ ವಿಶ್ವದ ʼಅತಿ ಶ್ರೀಮಂತʼ ಎಲೋನ್ ಮಸ್ಕ್ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುದು ನಿಮಗೆ ತಿಳಿದೇ ಇದೆ. ಇಂತಹ ಬಿಲಿಯನೇರ್ ಮಸ್ಕ್ ಅವರ ಬಂಗಲೆ ಹೇಗಿರಬಹುದು ಅನ್ನೋ ಕುತೂಹಲ ನಿಮಗಿದ್ದೇ Read more…

BIG NEWS: ದ್ವಿತೀಯ ಪಿಯು ಪರೀಕ್ಷೆ; ಹಿಜಾಬ್ ಧರಿಸಿ ಬಂದ್ರೆ ʼನೋ ಎಂಟ್ರಿʼ

ಬೆಂಗಳೂರು: ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿದ್ದು, ಸಮವಸ್ತ್ರ ನಿಯಮ ಕಡ್ಡಾಯವಾಗಿದೆ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅವಕಾಶವಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ನಾಳೆಯಿಂದ ಮೇ Read more…

ಮಾಜಿ ಪತ್ನಿಯಿಂದ ಮಗು ಅಪಹರಿಸಿ ನೇಪಾಳಕ್ಕೆ ತೆರಳಿದ ಅಮೆರಿಕ ವ್ಯಕ್ತಿ..!

ದೆಹಲಿಯ ಮಹಿಳೆ ಕನ್ನಿಕಾ ಗೋಯಲ್​ ಪೊಲೀಸ್​ ಠಾಣೆಯಲ್ಲಿ ತಮ್ಮ ಮಾಜಿ ಪತಿ ಹಾಗೂ ಅತ್ತೆಯ ವಿರುದ್ಧ ತಮ್ಮ ಮಗಳನ್ನು ಅಪಹರಣ ಮಾಡಿದ ಆರೋಪದ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯು Read more…

ವರದಿಗಾರ್ತಿಯ ನಾಟಕೀಯ ಉಕ್ರೇನ್ ಕವರೇಜ್ ವಿಡಿಯೋ ವೈರಲ್….!

ಉಕ್ರೇನ್ ಮೇಲೆ ರಷ್ಯಾದ ಯುದ್ಧವು ಮುಂದುವರಿಯುತ್ತಲೇ ಇದೆ. ಈ ಯುದ್ಧದ ಕುರಿತು ಉಕ್ರೇನ್‌ನಿಂದ ಭಾರತೀಯ ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರು ವರದಿ ಮಾಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಿಪೋರ್ಟರ್ Read more…

ವಿಶ್ವಾದ್ಯಂತ ʼಕೆಜಿಎಫ್ʼ​ ಮೇನಿಯಾ: ಜನಪ್ರಿಯ ಫುಟ್ಬಾಲ್​ ತಂಡದಿಂದಲೂ ಸಿನಿಮಾಗೆ ಶ್ಲಾಘನೆ

ಸ್ಯಾಂಡಲ್​ವುಡ್​ನ ʼಕೆಜಿಎಫ್​ ಚಾಪ್ಟರ್​ 2ʼ ಪ್ರಸ್ತುತ ವಿಶ್ವಾದ್ಯಂತ ಭರ್ಜರಿ ಸದ್ದು ಮಾಡ್ತಿದೆ. ಬಾಕ್ಸಾಫೀಸಿನಲ್ಲಿ ಈ ಸಿನಿಮಾ ಕೋಟಿ ಕೋಟಿ ಹಣವನ್ನು ಬಾಚುತ್ತಿದೆ. ಕೆಜಿಎಫ್​ ಫ್ರಾಂಚೈಸಿಗೆ ಪ್ರತಿ ದಿನವೂ ಹೊಸ Read more…

Breaking News: ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರಲು ಅಕ್ಷಯ್‌ ಕುಮಾರ್‌ ಮಹತ್ವದ ನಿರ್ಧಾರ

ಖ್ಯಾತ ನಟ ಅಕ್ಷಯ್‌ ಕುಮಾರ್‌ ಬಾಲಿವುಡ್‌ ನ ಅತ್ಯಂತ ಬೇಡಿಕೆಯುಳ್ಳ ಸೆಲೆಬ್ರಿಟಿಗಳ ಪೈಕಿ ಪ್ರಮುಖರು. ಅಕ್ಷಯ್‌ ಕುಮಾರ್‌ ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಸೈನಿಕರ Read more…

Big News: ಪ್ರಧಾನಿ ಮೋದಿ ವಿರುದ್ಧ ಟ್ವೀಟ್; ಪೊಲೀಸರಿಂದ ಶಾಸಕ ಜಿಗ್ನೇಶ್ ಮೇವಾನಿ ವಶಕ್ಕೆ

ಪ್ರಧಾನಿ ನರೇಂದ್ರ ಮೋದಿಯವರು ಗೋಡ್ಸೆಯನ್ನು ದೇವರಂತೆ ಕಾಣುತ್ತಾರೆ ಎಂದು ಟ್ವೀಟ್ ಮಾಡಿದ್ದ ಗುಜರಾತಿನ ವಡಗಾಂವ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಕ್ರಾಜರ್ ಜಿಲ್ಲೆಯ Read more…

ಎಲೆಕ್ಟ್ರಿಕ್ ವಾಹನ ಹೊಂದಿದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮುಗಿಲೆತ್ತರಕೆ ಏರಿರುವ ಕಾರಣ ವಾಹನ ಖರೀದಿಸಲು ಇಚ್ಚಿಸುವವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಹಲವು ರಿಯಾಯಿತಿಗಳನ್ನು Read more…

SDPI ಮಾತ್ರವಲ್ಲ RSS ನ್ನೂ ನಿಷೇಧಿಸಿ: ಎಂ.ಬಿ. ಪಾಟೀಲ್ ಆಗ್ರಹ

ಕೋಮು ಗಲಭೆಗೆ ಪ್ರಚೋದನೆ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ SDPI ಸಂಘಟನೆಯನ್ನು ನಿಷೇಧಿಸಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂಘಟನೆ ಈಗಾಗಲೇ ಕೆಲವು ರಾಜ್ಯಗಳಲ್ಲಿ Read more…

ಲಾಡ್ಜ್ ಹೆಸರು ಬದಲಾದರೂ ತಪ್ಪಲಿಲ್ಲ ಗ್ರಹಚಾರ….!

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್, ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಲಾಡ್ಜ್ ಹೆಸರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಉಲ್ಲೇಖವಾಗಿತ್ತು. ಸಂತೋಷ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...