alex Certify Live News | Kannada Dunia | Kannada News | Karnataka News | India News - Part 3255
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬೆಂಗಳೂರಿನಲ್ಲಿ ಮತ್ತೊಂದು ಘೋರ ಕೃತ್ಯ; ಪರಿಚಯಸ್ಥನಿಂದಲೇ ಮಹಿಳೆಯ ಮೇಲೆ ಆಸಿಡ್ ದಾಳಿ

ಬೆಂಗಳೂರು: ಇತ್ತೀಚೆಗಷ್ಟೇ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಮಾಸುವ ಮುನ್ನವೇ ರಾಜಧಾನಿ ಬೆಂಗಳೂರಿನಲ್ಲಿ ಇಂತದ್ದೇ ಮತ್ತೊಂದು ಘಟನೆ ನಡೆದಿದ್ದು, ಮಹಿಳೆಯ ಮೇಲೆ ವ್ಯಕ್ತಿಯೋರ್ವ ಆಸಿಡ್ ದಾಳಿ Read more…

ತಲೆ ತುಂಬಾ ಕೂದಲಿರಲು ಬೇಕು ʼತೆಂಗಿನೆಣ್ಣೆʼ

ತಲೆ ತುಂಬಾ ಕೂದಲಿದ್ದರೆ ಮಾತ್ರ ಅಂದವಾಗಿ, ಆಕರ್ಷಕವಾಗಿ ಕಾಣಲು ಸಾಧ್ಯ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಹಾಗಾದರೆ ದಪ್ಪ ದಟ್ಟನೆಯ ಕೂದಲು ಬೆಳೆಯಲು ಏನು ಮಾಡಬಹುದು? ಅಂಗಡಿಗಳಲ್ಲಿ ಸಿಗುವ Read more…

BIG NEWS: ಶಾಸಕ ಹೆಚ್.ಡಿ.ರೇವಣ್ಣ ಮತ ಅಸಿಂಧುಗೊಳಿಸುವಂತೆ BJP ಒತ್ತಾಯ; ಕೋಮುವಾದಿ ಪಕ್ಷದಿಂದ ವೃಥಾ ಆರೋಪ ಎಂದು ರೇವಣ್ಣ ಕಿಡಿ

ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರಿಂದ ಬಿರುಸಿನ ಮತದಾನ ಆರಂಭವಾಗಿದ್ದು, ಈ ನಡುವೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರ ಮತ ಅಸಿಂಧುಗೊಳಿಸುವಂತೆ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ. ಹೆಚ್.ಡಿ.ರೇವಣ್ಣ ಮತದಾನ Read more…

BIG NEWS: ಕಛೇರಿಗೆ ಹೋಗಿ ಕೆಲಸ ಮಾಡಲು ಕೇವಲ ಶೇ.5 ರಷ್ಟು ಟೆಕ್ಕಿಗಳು ಮಾತ್ರ ರೆಡಿ; ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ದೇಶದ ಐಟಿ ಕಂಪನಿಗಳು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿವೆ. ಹಾಗೆಂದ ಮಾತ್ರಕ್ಕೆ ಈ ಕಂಪನಿಗಳಿಗೆ ಆರ್ಥಿಕ ಮುಗ್ಗಟ್ಟು ಅಥವಾ ಇನ್ನಾವುದೋ ಸಮಸ್ಯೆ ಕಾಡುತ್ತಿಲ್ಲ. ಬದಲಿಗೆ ತಮ್ಮ ಸಿಬ್ಬಂದಿಯನ್ನು ಕಚೇರಿಗೆ Read more…

BIG NEWS: ನಾಳೆಯಿಂದ ಹೊಸ ಅಧ್ಯಾಯ ಆರಂಭವಾಗುತ್ತೆ; ಕುಪೇಂದ್ರ ರೆಡ್ಡಿ ಗೆಲುವು ಖಚಿತ; ಸಿದ್ದರಾಮಯ್ಯ ಬಣ್ಣ ಬಯಲಾಗುತ್ತೆ ಎಂದ HDK

ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆದ್ದೇ ಗೆಲ್ತಾರೆ. ನಾಳೆಯಿಂದ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೋಟೆಲ್ Read more…

ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರ ದುರ್ಮರಣ

ತಮಿಳುನಾಡಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಸ್ಸಿನ ಚಕ್ರಕ್ಕೆ ಸಿಲುಕಿ ಇಬ್ಬರು ದ್ವಿಚಕ್ರ ವಾಹನ ಸವಾರರು ಅಸುನೀಗಿದ್ದಾರೆ. ಕೊಯಮತ್ತೂರು ಜಿಲ್ಲೆಯ ಸೆಲ್ವಪುರಂನಲ್ಲಿ ಈ ಅಪಘಾತ ಸಂಭವಿಸಿದ್ದು, ರಸ್ತೆಯ ಪಕ್ಕದಲ್ಲಿನ Read more…

ಸತ್ಯಾಸತ್ಯತೆ ಅರಿಯದೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ನಟಿ ಕಂಗನಾ

ಕಂಗನಾ ರಣಾವತ್ ಒಂದಲ್ಲಾ ಒಂದು ವಿವಾದವನ್ನು ಮೈಮೇಲೆ ಎಳೆದುಕೊಂಡು ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿಯಾಗಿದ್ದಾರೆ. ಇದೀಗ ಕತಾರ್ ಏರ್ ವೇಸ್ ನ ಸಿಇಒ ಅಕ್ಬರ್ ಅಲ್ ಬೇಕರ್ ಅವರನ್ನು Read more…

ಹೊಸ ಅವತಾರದಲ್ಲಿ ಬರಲಿರುವ ವಿಟಾರ ಬ್ರಿಜಾ SUV ಫೋಟೋ ಲೀಕ್

ದೇಶದ ಅಗ್ರಮಾನ್ಯ ಕಾರು ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಅತ್ಯಂತ ಜನಪ್ರಿಯ ವಿಟಾರ ಬ್ರಿಜಾ ಕಾರನ್ನು ಮಾರ್ಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಹಿಂದಿನ Read more…

BIG NEWS: ರಾಜ್ಯಸಭಾ ಚುನಾವಣೆ; ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಗೆಲುವು; ಅಧಿಕೃತ ಘೋಷಣೆಯೊಂದೇ ಬಾಕಿ

ಬೆಂಗಳೂರು: ಕರ್ನಾಟಕ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿರುಸಿನ ಮತದಾನ ಆರಂಭವಾಗಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನ ಶಾಸಕರು ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. Read more…

‘ಪುಷ್ಪಾ’ ಸಿನಿಮಾ ಸ್ಟೈಲ್ ನಲ್ಲಿ ಸ್ಮಗ್ಲಿಂಗ್ ಮಾಡಲು ಹೋಗಿ ಸಿಕ್ಕಿಬಿದ್ದ ಆರೋಪಿ

ಉತ್ತರ ಪ್ರದೇಶದ ಆಗ್ರಾದಲ್ಲಿ ಆರೋಪಿಯೊಬ್ಬ ನಿಷೇಧಿತ ಮರಿಜುವಾನ ಮಾದಕ ವಸ್ತುವನ್ನು ‘ಪುಷ್ಪಾ’ ಸಿನಿಮಾ ಸ್ಟೈಲ್ ನಲ್ಲಿ ಸ್ಮಗ್ಲಿಂಗ್ ಮಾಡಲು ಹೋಗಿ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಗುಂಡಿನ ಚಕಮಕಿ Read more…

ಅಶ್ಲೀಲ ಕಮೆಂಟ್ ಮಾಡಿದ ಯುವಕನನ್ನು ಹತ್ಯೆ ಮಾಡಿದ 14 ವರ್ಷದ ಬಾಲಕಿ

ತನಗೆ ಅಶ್ಲೀಲ ಕಮೆಂಟ್ ಮಾಡಿದ ಪಕ್ಕದ ಮನೆ ಯುವಕನನ್ನು ಹದಿನಾಲ್ಕು ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಘಟನೆ ಸಂಬಂಧ Read more…

ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಡ್ತಾರೆ ಈ ಊರಿನ ಜನ….!

ಜೀವಜಲ ನೀರು ಎಲ್ಲರಿಗೂ ಅತ್ಯಗತ್ಯ. ನೀರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಆದರೆ ಇಲ್ಲೊಂದು ಊರಿನ ಜನ ಹನಿ ನೀರಿಗಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ಇದೆಲ್ಲವನ್ನು ನೋಡಿದರೂ ಸಹ ಸರ್ಕಾರ Read more…

BIG BREAKING: ದಿನದಿಂದ ದಿನಕ್ಕೆ ಏರುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ; ಒಂದೇ ದಿನ ಮತ್ತೆ 7000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು ಕೂಡ 7000ಕ್ಕೂ ಅಧಿಕ ಕೇಸ್ ಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 7,584 ಜನರಲ್ಲಿ ಹೊಸದಾಗಿ Read more…

ಪುಟ್ಟ ಮಗುವಿಗೆ ಆಹಾರ ನೀಡಿದ ಸೇನಾಧಿಕಾರಿ – ವೈರಲ್‌ ಆಗಿದೆ ಹೃದಯಸ್ಪರ್ಶಿ ಫೋಟೋ

ಮಮತೆ ಎಂಬ ಪದ ಕೇಳಿದರೆ ಎಂಥವರ ಮನಸ್ಸೂ ಮುದಗೊಳ್ಳುತ್ತದೆ. ಇನ್ನು ಅಂತಹ ಫೋಟೋ ನೋಡಿದರೆ ಕೇಳಬೇಕೆ ? ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ನಲ್ಲಿ ಇಂತಹ ಫೋಟೋಗಳಿಗೇನೂ ಕೊರತೆ ಇಲ್ಲ. ಆದರೂ Read more…

ಆತ್ಮಹತ್ಯೆಗೆ ಮುಂದಾದ ಪ್ರೇಮಿಗಳು; ಆದರೆ ಈ ಪ್ರೇಮಕಥೆಯಲ್ಲಿತ್ತು ದೊಡ್ಡ ಟ್ವಿಸ್ಟ್‌…..!

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬಲವಂತವಾಗಿ ಬೇರೆಯವರನ್ನು ಮದುವೆಯಾದ ಪ್ರೇಮಿಗಳ “ಪ್ರೇಮ”ದ ಜ್ವಾಲೆ ಆರಿರಲಿಲ್ಲ. ವರ್ಷಗಳು ಕೆಲವು ಗತಿಸಿ ಹೋದರೂ, ಆಕೆಯಲ್ಲಿ ಪ್ರೀತಿ ಮತ್ತೆ ಚಿಗುರಿತು. 32 ವರ್ಷದ Read more…

ಸೈಕಲ್‌ ಸವಾರಿ ಮಾಡುತ್ತಿದ್ದ ಗೊರಿಲ್ಲಾ ಬಿದ್ದ ಕೋಪಕ್ಕೆ ಮಾಡಿದ್ದೇನು ಗೊತ್ತಾ ?

ಕೆಲಸದ ಒತ್ತಡ ಎಲ್ಲರಿಗೂ ಇದ್ದೇ ಇದೆ. ಇದರ ನಡುವೆ ಮನಸ್ಸಿಗೆ ಸ್ವಲ್ಪ ಮುದ ನೀಡುವುದಕ್ಕೆ ಮನರಂಜನೆ ಬೇಕೇ ಬೇಕಲ್ಲ. ಮೊದಲೆಲ್ಲ ಜೋಕ್ಸ್‌ ಓದ್ತಾ ಇದ್ರು, ಹೇಳ್ತಾ ಇದ್ರು. ಈಗ Read more…

ಪಿಎಫ್‌ ಬಡ್ಡಿದರ ಶೇ.8.1 ಶೀಘ್ರದಲ್ಲೇ ಜಮೆ: ಬ್ಯಾಲೆನ್ಸ್‌ ಪರಿಶೀಲಿಸುವ ಕುರಿತು ಇಲ್ಲಿದೆ ಮಾಹಿತಿ

ನವದೆಹಲಿ: ಇಪಿಎಫ್‌ ಚಂದಾದಾರರ ಖಾತೆಗೆ 2021-22 ರ ಪಿಎಫ್‌ ಬಡ್ಡಿ ಶೇಕಡ 8.1 ರಂತೆ ಇಪಿಎಫ್‌ಒ ಶೀಘ್ರದಲ್ಲೇ ಜಮೆ ಮಾಡಲಿದೆ. ಈ ಕುರಿತು ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ Read more…

ಮೊಬೈಲ್‌ ಎಗರಿಸಿದ ಕಳ್ಳನ ಕೈಚಳಕ ಕಂಡು ದಂಗಾದ ಜನ…!

ಪಟನಾ: ಚಲಿಸೋ ರೈಲಿನಲ್ಲಿರುವ ಪ್ರಯಾಣಿಕರ ಮೊಬೈಲ್‌ ಅನ್ನು ಹೊರಗಿಂದ ಸುಲಭವಾಗಿ ಕಸಿಯೋದು ಅಂದ್ರೇನು?! ಆತ ಕಳ್ಳನೋ ಅಥವಾ ಸ್ಪೈಡರ್‌ ಮ್ಯಾನಾ ಹೇಗೆ?! ಹೀಗೊಂದು ಪ್ರಶ್ನೆ ಈ ವಿಡಿಯೋ ನೋಡಿದ್ರೆ Read more…

ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಉಪಯುಕ್ತ ಇವಿ ಜಾಗೃತಿ ಪೋರ್ಟಲ್…! ಇದರ ವಿಶೇಷತೆ ಏನು ಗೊತ್ತಾ…?

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ವಾಯು ಮಾಲಿನ್ಯ ಮುಕ್ತ ಇವಿ ವಾಹನಗಳ ಖರೀದಿಗೆ ಪ್ರೋತ್ಸಾಹಿಸಲು ಸರ್ಕಾರಗಳು ಸಹ ಹಲವು Read more…

ಮುಖದಲ್ಲಿ ಮೂಡುವ ನೆರಿಗೆಗೆ ಇಲ್ಲಿದೆ ‘ಮನೆಮದ್ದು’

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ Read more…

ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ಕಂಪ್ಯೂಟರ್ ಪರೀಕ್ಷೆ ಪಾಸಾಗದಿದ್ದರೆ ವೇತನ ಬಡ್ತಿ ಇಲ್ಲ

ಬೆಂಗಳೂರು: ಸರ್ಕಾರಿ ಅಧಿಕಾರಿಗಳು, ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳದಿರುವ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳದ Read more…

ಖ್ಯಾತ ನಿರ್ದೇಶಕ ದಿ. ಪುಟ್ಟಣ್ಣ ಕಣಗಾಲ್ ಸಹೋದರನ ಪುತ್ರ ಅಮೆರಿಕದಲ್ಲಿ ವಿಧಿವಿಶ

ಖ್ಯಾತ ಸಿನಿಮಾ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಸಹೋದರನ ಪುತ್ರ, ಚಿತ್ರ ಸಾಹಿತಿ ಪುರುಷೋತ್ತಮ ಕಣಗಲ್ ಅಮೆರಿಕದ ತಮ್ಮ ಮಗಳ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಕಣಗಾಲ್ ಪ್ರಭಾಕರ ಶಾಸ್ತ್ರಿ Read more…

ಗಮನಿಸಿ: ಶಿವಮೊಗ್ಗ – ಬೆಂಗಳೂರು ಮಾರ್ಗದ ನಡುವೆ ಸಂಚರಿಸುವ ಕೆಲ ರೈಲು ಸಂಚಾರ ರದ್ದು

ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸಲು ರೈಲು ಪ್ರಯಾಣ ಅತ್ಯುತ್ತಮ. ಈಗ ಬಹಳಷ್ಟು ರೈಲುಗಳು ಸಂಚರಿಸುತ್ತಿರುವುದರಿಂದ ಅಗತ್ಯ ಕಾರ್ಯಗಳಿಗೆ ತೆರಳುವವರು ಬೆಳಿಗ್ಗೆ ಹೋಗಿ ಸಂಜೆ ಬರಬಹುದಾಗಿದೆ. ಆದರೆ ಇದೀಗ Read more…

BIG NEWS: ಹೇಗೆ ನಡೆಯಲಿದೆ ನೂತನ ರಾಷ್ಟ್ರಪತಿ ಆಯ್ಕೆ…? ಇಲ್ಲಿದೆ ಮಾಹಿತಿ

ನವದೆಹಲಿ: ಭಾರತದ ಚುನಾವಣಾ ಆಯೋಗ ಭಾರತದ 16 ನೇ ರಾಷ್ಟ್ರಪತಿಗಳ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜುಲೈ 18 ರಂದು ಮತದಾನ ನಡೆಯಲಿದೆ. ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ಮುಖ್ಯ ಚುನಾವಣಾ Read more…

ದಂಗಾಗಿಸುವಂತಿದೆ ಈ ಬಾರಿಯ ‘ವಿಂಬಲ್ಡನ್’ ವಿಜೇತರಿಗೆ ಸಿಗಲಿರುವ ಬಹುಮಾನದ ಮೊತ್ತ…!

ವಿಂಬಲ್ಡನ್ ಟೆನಿಸ್ ಅತ್ಯಂತ ಪ್ರತಿಷ್ಠಿತ ಟೂರ್ನಿ. ಇದನ್ನು ವೀಕ್ಷಿಸಲು ವಿಶ್ವದಾದ್ಯಂತ ಕ್ರೀಡಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದು, ಈ ಬಾರಿಯ ವಿಂಬಲ್ಡನ್ ಟೂರ್ನಿ ಜೂನ್ 27ರಂದು ಆರಂಭವಾಗಲಿದೆ. ಈ ಬಾರಿಯ Read more…

ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿಯಿಂದ ಮತ್ತಿಬ್ಬರು ಅರೆಸ್ಟ್

ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕರಜಗಿ ನಿವಾಸಿಗಳಾದ ಮಹೇಶ್ ಮತ್ತು ಸೈಫನ್ ಅವರನ್ನು ಬಂಧಿಸಲಾಗಿದೆ. ಕಲಬುರ್ಗಿ ಜಿಲ್ಲೆಯ Read more…

ತಾರಕಕ್ಕೇರಿದ ಆನ್ ಲೈನ್ ಆಟದ ಜಗಳ; ಬಾಲಕನ ಕೊಲೆ

ಆನ್ ಲೈನ್ ಆಟದ ಜಗಳ ತಾರಕಕ್ಕೇರಿ ಬಳಿಕ ಇದಕ್ಕೆ ಬಾಲಕನೊಬ್ಬ ಬಲಿಯಾಗಿರುವ ಆಘಾತಕಾರಿ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಮಾಶ್ಯಾಳ ಗ್ರಾಮದಲ್ಲಿ ನಡೆದಿದೆ. ಬುಧವಾರದಂದು ಈ ಗ್ರಾಮದ Read more…

ಸಲುಗೆಯಿಂದಿದ್ದ ಅಪ್ರಾಪ್ತೆಯನ್ನು ಅಕ್ರಮ ಬಂಧನದಲ್ಲಿಟ್ಟು ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ತಕ್ಕ ಶಾಸ್ತಿ

ಕೊಪ್ಪಳ: ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ವಿಜಯ ಸಣ್ಣಗೌಡ್ರ ಮೇಲಿದ್ದ ಪೋಕ್ಸೊ ಕಾಯಿದೆಯಡಿ ದಾಖಲಾಗಿದ್ದ ಆರೋಪ ಸಾಬೀತಾಗಿದ್ದು, ಜಿಲ್ಲಾ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ಹಾಗೂ ತ್ವರಿತ ವಿಲೇವಾರಿ Read more…

ಹಸೆಮಣೆ ಏರುವ ಮುನ್ನ ಸಸಿ ನೆಟ್ಟು ಮಾದರಿಯಾದ ನವವಧು

ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದ ನವವಧು ಒಬ್ಬರು ಅದಕ್ಕೂ ಮುನ್ನ ಸಸಿ ನೆಟ್ಟು ಎಲ್ಲರಿಗೂ ಮಾದರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. Read more…

ಕಾನೂನು ಸೇವಾ ಸಮಿತಿಯಿಂದ ಯಶಸ್ವಿ ಕಾರ್ಯ: ಹೆಬಿಯಸ್ ಕಾರ್ಪಸ್ ನಿಂದ ಒಂದಾದ್ರು ದೂರದಲ್ಲಿದ್ದ ಪತಿ, ಪತ್ನಿ, ಮಕ್ಕಳು

ಧಾರವಾಡ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಮೆಡ್ಲೇರಿ ಗ್ರಾಮದ ವ್ಯಕ್ತಿಯೊಬ್ಬರು ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಕಾನೂನು ಸೇವಾ ಸಮಿತಿಯ ಮೂಲಕ ಸಲ್ಲಿಸಿದ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಆಧರಿಸಿ ದೂರವಾಗಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...