alex Certify Live News | Kannada Dunia | Kannada News | Karnataka News | India News - Part 2497
ಕನ್ನಡ ದುನಿಯಾ
    Dailyhunt JioNews

Kannada Duniya

ಆಟವಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ತಪ್ಪಿದ್ದಲ್ಲ ಈ ಕಷ್ಟ….!

ಆಟದಿಂದ ದೇಹ, ಮನಸ್ಸಿಗೆ ನವೋಲ್ಲಾಸ ಸಿಗುತ್ತದೆ. ಆಟವಾಡುವುದರಿಂದ ದೇಹ ಸದೃಢವಾಗುತ್ತದೆ. ದಿನವಿಡೀ ಉಲ್ಲಾಸದಿಂದ ಕಾಲ ಕಳೆಯಬಹುದು ಎಂದೆಲ್ಲ ಅಂದುಕೊಂಡಿರುವ ನಮಗೆ ಕೆಲವು ಆಟಗಳಿಂದ ಪುರುಷರಿಗೆ ಬಂಜೆತನ ಬರಬಹುದು ಎಂದರೆ Read more…

ಡಿ. 23 ರಿಂದ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು: 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ಅಂತಿಮಗೊಳಿಸಲಾಗಿದೆ. ಈ ಮೊದಲು ಹಾವೇರಿಯಲ್ಲಿ ನವೆಂಬರ್ 11 ರಿಂದ 13 ರವರೆಗೆ ಮೂರು ದಿನಗಳ ಕಾಲ Read more…

BIG NEWS: 24 ಗಂಟೆಯಲ್ಲಿ 2,424 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 2,424 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,814 ಜನರು ಕೋವಿಡ್ ನಿಂದ Read more…

32,000 ವರ್ಷಗಳಷ್ಟು ಹಳೆಯ ಹಿಮಯುಗದ ಸಸ್ಯ ಮತ್ತೆ ಪುನರುಜ್ಜೀವನ….!

ಅತೀ ಪ್ರಾಚಿನ ಕಾಲದ ಸಸ್ಯವೊಂದು ಮತ್ತೆ ಕಾಣಿಸಿಕೊಂಡಿದ್ದು, ಪರಿಸರಾಸಕ್ತರು, ಸಂಶೋಧಕರ ಗಮನ ಸೆಳೆದಿದೆ. ಆನಿಮೇಟೆಡ್​ ಚಲನಚಿತ್ರ ರ್ಫ್ಯಾಂಚೈಸ್​ನಲ್ಲಿ ಕಂಡುಬರುವ ಹಿಮಯುಗದ ಕಾಲ್ಪನಿಕ ಓಕ್ರೋನ್​- ಸ್ಯಾಬ್ರೆಟೂತ್​ವನ್ನು ಹೋಲುವ ಚಿತ್ರವೊಂದು ಟ್ವೀಟರ್​ನಲ್ಲಿ Read more…

ಜನನಿಬಿಡ ರಸ್ತೆಯಲ್ಲಿ ‘ದಿಲ್ಬರ್​…… ದಿಲ್ಬರ್…​…’ ಗೆ ಸ್ಟೆಪ್​ ಹಾಕಿದ ಯುವತಿ….!

ಜನನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ಮನಬಿಚ್ಚಿ ಕುಣಿಯುವ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿರುವುದು ಆಕೆಯ ಸ್ಟೆಪ್​ ಕಾರಣಕ್ಕಲ್ಲ. ಆಕೆಯ ಹಿಂದೆ ಇರುವ Read more…

ಇನ್ನು ಆಸ್ಪತ್ರೆ, ಕಚೇರಿಗೆ ಅಲೆಯಬೇಕಿಲ್ಲ: ಮನೆ ಬಾಗಿಲಿಗೆ ಜನನ, ಮರಣ ಪ್ರಮಾಣ ಪತ್ರ

ಬೆಂಗಳೂರು: ಜನನ ಹಾಗೂ ಮರಣ ಪ್ರಮಾಣ ಪತ್ರಗಳಿಗೆ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ನಲ್ಲಿ ಜನನ, ಮರಣ ಪ್ರಮಾಣ ಪತ್ರ ತಲುಪಿಸಲು ಕಂದಾಯ ಇಲಾಖೆ, Read more…

ಭೂಮಿಗೆ ಬಂದಿಳಿಯಲಿವೆಯಂತೆ ಏಲಿಯನ್…!‌ ಭವಿಷ್ಯ ನುಡಿದ ಟೈಮ್‌ ಟ್ರಾವೆಲರ್

ಸ್ವಯಂ ಘೋಷಿತ ಭವಿಷ್ಯ ನುಡಿವಾತ ಟೈಮ್ ಟ್ರಾವಲರ್ ಎಚ್ಚರಿಕೆಯೊಂದನ್ನು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆತನ ಮಾತುಗಳು ಕುತೂಹಲ ಕೆರಳಿಸಿದೆ. ಭೂಮಿಯ ಭವಿಷ್ಯವನ್ನು ಬದಲಿಸುವ ಐದು ದುರಂತ ಘಟನೆಗಳ ಎಚ್ಚರಿಕೆಯ Read more…

20 ವರ್ಷದ ಮನೆ ಕೆಲಸದವನೊಂದಿಗೆ ಪ್ರೀತಿಯಲ್ಲಿ ಬಿದ್ದ 50 ವರ್ಷದ ಮಹಿಳೆ; ಮುಂದೇನಾಯ್ತು ಗೊತ್ತಾ?

ಪ್ರೀತಿಗೆ ವಯಸ್ಸು, ಲಿಂಗ ಅಥವಾ ಸ್ಥಾನಮಾನ ಮುಖ್ಯವಲ್ಲ ಎಂಬುದಕ್ಕೆ ಅನೇಕ ಉದಾಹರಣೆ ಕಂಡುಬರುತ್ತದೆ. ಈಗ ಅಂತದ್ದೊಂದು ಅಚ್ಚರಿಯ ತಾಜಾ ಉದಾಹರಣೆ ಕಂಡುಬಂದಿದೆ. ಪಾಕಿಸ್ತಾನದಲ್ಲಿ 50 ವರ್ಷದ ಮಹಿಳೆಯೊಬ್ಬರು 20 Read more…

ಸೇನಾ ನೇಮಕಾತಿಯಲ್ಲಿ ಓಡುವ ವೇಳೆ ಹೃದಯಾಘಾತದಿಂದ ಯುವಕ ಸಾವು

ಧಾರವಾಡ: ಸೇನಾ ನೇಮಕಾತಿ ರ್ಯಾಲಿಯಲ್ಲಿ ದೈಹಿಕ ಪರೀಕ್ಷೆ ವೇಳೆ ಓಡುವಾಗ ಹೃದಯಾಘಾತದಿಂದ ಯುವಕ ಮೃತಪಟ್ಟ ಘಟನೆ ಅಸ್ಸಾಂನಲ್ಲಿ ನಡೆದಿದೆ. ಧಾರವಾಡ ಜಿಲ್ಲೆ ಆಳ್ನಾವರ ತಾಲೂಕಿನ ಅರ್ಲವಾಡ ಗ್ರಾಮದ ದರ್ಶನ್(24) Read more…

ಸಿಇಟಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ದಾಖಲೆ ಪರಿಶೀಲನೆಗೆ ಕೊನೆ ಅವಕಾಶ

ಬೆಂಗಳೂರು: ಸಿಇಟಿ ದಾಖಲಾತಿ ಪರಿಶೀಲನೆಗೆ ಒಳಪಡದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. 2022 ನೇ ಸಾಲಿನ ಸಿಇಟಿ ದಾಖಲಾತಿ ಪರಿಶೀಲನೆಗೆ ಅಕ್ಟೋಬರ್ 11 ರಂದು ಕೊನೆಯ ಅವಕಾಶ ನೀಡಲಾಗಿದೆ. Read more…

ವಿದ್ಯಾರ್ಥಿಗಳು, ಪೋಷಕರಿಗೆ ಸಿಹಿ ಸುದ್ದಿ: ವೈದ್ಯ, ಡೆಂಟಲ್ ಸೀಟು ಶುಲ್ಕ ಹೆಚ್ಚಳಕ್ಕೆ ಬ್ರೇಕ್

ಬೆಂಗಳೂರು: ಖಾಸಗಿ ವೈದ್ಯ ಮತ್ತು ದಂತ ವೈದ್ಯಕೀಯ ಕಾಲೇಜುಗಳು, ವಿವಿಗಳಲ್ಲಿನ ಸೀಟುಗಳ ಶುಲ್ಕ ಹೆಚ್ಚಳವಾಗುವ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಿಹಿ ಸುದ್ದಿ ನೀಡಲಾಗಿದೆ. ಮೆಡಿಕಲ್ ಮತ್ತು ಡೆಂಟಲ್ Read more…

ಭದ್ರತೆ ದೃಷ್ಟಿಯಿಂದ ಪಾದಯಾತ್ರೆಗೆ ನಿರ್ಬಂಧ: ಕಾರ್ ನಲ್ಲಿ ರಾಹುಲ್ ಗಾಂಧಿ ಪ್ರಯಾಣ

ತುಮಕೂರು: ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು 38 ಕಿಲೋಮೀಟರ್ ಕಾರ್ ನಲ್ಲಿ ತೆರಳಲಿದ್ದಾರೆ. ಹುಳಿಯಾರಿನಿಂದ ಹಿರಿಯೂರುವರೆಗೆ ಪಾದಯಾತ್ರೆ ಬದಲಿಗೆ ಕಾರ್ ನಲ್ಲಿ Read more…

ರಾಹುಲ್ ಎಂದರೆ ಇಂಡಿಯಾ; ಯುಪಿ ಕಾಂಗ್ರೆಸ್ ಅಧ್ಯಕ್ಷರ ಉವಾಚ

ಲಖನೌ: ರಾಹುಲ್ ಗಾಂಧಿ ಸದ್ಯ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಇದ್ದಾರೆ. ಈ ಜೋಡೋ ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯುತ್ತಿದೆ. ಈಗಾಗಲೇ ತುಮಕೂರು ತಲುಪಿರುವ ಈ ಕಾರ್ಯಕ್ರಮ ಒಂದು ರೀತಿ ಯಶಸ್ವಿಯಾಗಿ Read more…

ವರ್ಷಾಂತ್ಯಕ್ಕೆ ರಸ್ತೆಗಿಳಿಯಲಿವೆ ಇನ್ನಷ್ಟು ಎಲೆಕ್ಟ್ರಿಕ್ ಬಸ್…..! ಖಾಸಗೀಕರಣದ ಆತಂಕದಲ್ಲಿ KSRTC ನೌಕರರು

ಬೆಂಗಳೂರಿನಲ್ಲಿ ನಿತ್ಯ ಜನರ ಜೀವನಾಡಿ ಬಿಎಂಟಿಸಿ. ಲಕ್ಷಾಂತರ ಜನ ಬಿಎಂಟಿಸಿ ನಂಬಿಕೊಂಡೇ ಪ್ರಯಾಣ ಮಾಡ್ತಾ ಇದ್ದಾರೆ. ಮೆಟ್ರೋ ಇದ್ದರೂ ಕೂಡ ಬಿಎಂಟಿಸಿ ಬಸ್ ಗೆ ನೆಚ್ಚಿಕೊಂಡವರು ಅನೇಕರು. ಇದೀಗ Read more…

ಝೊಮಾಟೊ ಡೆಲಿವರಿ ಏಜೆಂಟ್​ ಗೆ ಆರತಿ ಎತ್ತಿದ ಗ್ರಾಹಕ ! ಕಾರಣವೇನು ಗೊತ್ತಾ ?

ಪ್ರತಿಯೊಬ್ಬರೂ ಫುಡ್​ ಡೆಲಿವರಿ ಅಪ್ಲಿಕೇಷನ್​ಗಳ ಮೂಲಕ ಫುಡ್​ ಆರ್ಡರ್​ ಮಾಡುವುದರೊಂದಿಗೆ, ಕಾಯುವ ಸಮಯವನ್ನು ಗಮನಿಸುತ್ತಿರುತ್ತಾರೆ. ಮಹಾನಗರಗಳಲ್ಲಿ ಸಹಜವಾಗಿ ರಸ್ತೆಯ ದಟ್ಟಣೆಯು ಕಾಯುವಿಕೆಯನ್ನು ಹೆಚ್ಚು ಮಾಡುತ್ತದೆ. ಇಲ್ಲೊಬ್ಬ ಗ್ರಾಹಕ ಮಹಾಶಯ, Read more…

ಗಮನಿಸಿ…! ರಾಜ್ಯದ ಹಲವೆಡೆ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಮುಂದಿನ ಎರಡು, ಮೂರು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಮುಂದಿನ ಎರಡು ದಿನ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಮತ್ತು Read more…

ಇಂಗ್ಲಿಷ್ ಮಾಧ್ಯಮ ಕೈ ಬಿಟ್ಟು ಹಿಂದಿ ಕಡ್ಡಾಯ: ಶಿಕ್ಷಣ ಸಂಸ್ಥೆಗಳು, ನೇಮಕಾತಿ ಪರೀಕ್ಷೆಗೆ ಅನ್ವಯ; ರಾಷ್ಟ್ರಪತಿಗೆ ಶಿಫಾರಸು

ನವದೆಹಲಿ: ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬಿಟ್ಟು ಹಿಂದಿ ಕಡ್ಡಾಯಗೊಳಿಸಲು ಅಮಿತ್ ಶಾ ನೇತೃತ್ವದ ಸಂಸತ್ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿಗಳಿಗೆ ಶಿಫಾರಸು Read more…

ನಿಮ್ಮ ಮನೆಯಲ್ಲೂ ಇದೆಯಾ ಗಿಳಿ, ನಾಯಿ ? ಹಾಗಾದ್ರೆ ಇದು ತಿಳಿದಿರಲಿ

ಪ್ರಾಣಿ ಪ್ರಿಯರ ಸಂಖ್ಯೆ ಹೆಚ್ಚಿದೆ. ಜನರು ನೆಚ್ಚಿನ ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾರೆ. ಕೆಲವರ ಮನೆಯಲ್ಲಿ ನಾಯಿಯಿದ್ರೆ ಮತ್ತೆ ಕೆಲವರ ಮನೆಯಲ್ಲಿ ಬೆಕ್ಕಿರುತ್ತದೆ. ಇನ್ನು ಕೆಲವರು ಗಿಳಿ, ಮೊಲ, ಕೋಳಿ Read more…

ತಪ್ಪಾದ ಸ್ಥಳದಲ್ಲಿ ‘ಲಾಫಿಂಗ್ ಬುದ್ಧ’ ನಿಟ್ಟರೆ ಬಡತನ ನಿಶ್ಚಿತ

ಸಂಪತ್ತು, ಸುಖ, ಸಕಾರಾತ್ಮಕ ಶಕ್ತಿ ವೃದ್ಧಿಗೆ ಲಾಫಿಂಗ್ ಬುದ್ಧನನ್ನು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಇಡುತ್ತಾರೆ. ಲಾಫಿಂಗ್ ಬುದ್ಧನನ್ನು ಮನೆಯಲ್ಲಿಟ್ಟರೆ ಶಾಂತಿ, ನೆಮ್ಮದಿ ಮನೆಯಲ್ಲಿರುತ್ತದೆ ಎಂದು ಹೇಳಲಾಗುತ್ತದೆ. ಮನೆ ಹಾಗೂ Read more…

50ರ ಹರೆಯದಲ್ಲೂ ಫಿಟ್‌ & ಫೈನ್‌ ಆಗಿದ್ದಾರೆ ಈ ಗಾಯಕ…! ಇವರ ಆರೋಗ್ಯದ ಹಿಂದಿದೆ ಈ ಸೀಕ್ರೆಟ್

ಮನಸ್ಸಿದ್ದಲ್ಲಿ ಮಾರ್ಗ ಅನ್ನೋ ಮಾತೇ ಇದೆ. ಯಾವ ಸಾಧನೆಗೂ ವಯಸ್ಸು ಅಡ್ಡಿಯಾಗುವುದೇ ಇಲ್ಲ. ದೇಹವನ್ನು ಫಿಟ್‌ ಆಗಿಟ್ಟುಕೊಳ್ಳುವುದಕ್ಕೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ಸಾಕ್ಷಿ ಅಂದ್ರೆ ಗಾಯಕ ಶಾನ್‌. Read more…

‘ಹೃದಯಾಘಾತ’ ಮಾತ್ರವಲ್ಲ ಎದೆನೋವಿಗೆ ಕಾರಣವಾಗುತ್ತೆ ಈ ನಾಲ್ಕು ಪ್ರಮುಖ ಅಂಶ

ಎದೆ ನೋವು ಕಾಣಿಸಿಕೊಂಡ್ರೆ ಎಂಥವರು ಕೂಡ ಭಯಪಡ್ತಾರೆ. ಏಕೆಂದರೆ ಎದೆನೋವು ಹೃದಯಾಘಾತದ ಮುಖ್ಯ ಲಕ್ಷಣ. ಹೃದಯಾಘಾತದ ಬಗ್ಗೆ ನೀವು ಅಲರ್ಟ್‌ ಆಗಿರೋದು ತಪ್ಪಲ್ಲ. ಆದ್ರೆ ಎದೆ ನೋವು ಬರುವುದು Read more…

ಮನೆಯಲ್ಲೇ ಕುಳಿತು DL ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಮೊದಲೆಲ್ಲ ಡ್ರೈವಿಂಗ್ ಲೈಸೆನ್ಸ್‌ ಪಡೆಯಬೇಕು ಅಂದ್ರೆ ತಿಂಗಳುಗಟ್ಟಲೆ ಆರ್‌ಟಿಓ ಕಚೇರಿಗೆ ಸುತ್ತಬೇಕಿತ್ತು. ಆದ್ರೀಗ ವ್ಯವಸ್ಥೆ ಕೊಂಚ ಬದಲಾಗಿದೆ. ನೀವು ಡಿಎಲ್‌ ಪಡೆಯಲು ಪದೇ ಪದೇ RTOಗೆ ಹೋಗಬೇಕಾಗಿಲ್ಲ. ಅಥವಾ Read more…

ಮಹಿಳೆಯರು ತಪ್ಪದೇ ಸೇವಿಸಿ ಈ ಎಲ್ಲಾ ಆಹಾರ…!

ಬಹಳಷ್ಟು ಮಹಿಳೆಯರು ಸದಾ ಅಲ್ಲಿ ನೋವು, ಇಲ್ಲಿ ನೋವು ಎಂದು ಹೇಳುತ್ತಲೇ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಮತೋಲನ ಆಹಾರ ಸೇವಿಸದೇ ಇರುವುದು. ಹೀಗಾಗಿ ಎಲ್ಲಾ ವಯೋಮಾನದ ಮಹಿಳೆಯರು Read more…

BREAKING: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜೇಂದ್ರ ಪಾಲ್ ಗೌತಮ್

ನವದೆಹಲಿ: ದೆಹಲಿ ಆಪ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂಪುಟದಲ್ಲಿ ಸಚಿವರಾಗಿದ್ದ ರಾಜೇಂದ್ರ ಪೌಲ್ ಹಿಂದೂ ವಿರೋಧಿ Read more…

ಪ್ರತಿ ನಿತ್ಯ ಹೀಗೆ ʼಸುಗಂಧ ದ್ರವ್ಯʼ ಹಾಕಿಕೊಂಡ್ರೆ ಬಹಳಷ್ಟಿದೆ ಲಾಭ

ಪರಿಪೂರ್ಣ ಜೀವನ ನಡೆಸಬೇಕೆಂಬುದು ಎಲ್ಲರ ಬಯಕೆ. ಆದ್ರೆ ಯಾವುದೂ ನಾವು ಬಯಸಿದಂತೆ ಆಗುವುದಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಕರ್ಮ ಹಾಗೂ ಗ್ರಹಗತಿ. ಗ್ರಂಥಗಳ ಪ್ರಕಾರ ಜೀವನದಲ್ಲಿ ಕೊರತೆ ಕಾಣಿಸಿಕೊಳ್ಳಲು Read more…

ಪ್ರಪಂಚದ ಈ 5 ಸ್ಥಳಗಳಲ್ಲಿದ್ದಾರೆ ದೀರ್ಘಾಯುಷಿಗಳು….! ಇಲ್ಲಿದೆ ಅದರ ರಹಸ್ಯ

ಜಗತ್ತಿನಲ್ಲಿ ಎಷ್ಟೋ ಮಂದಿ ಶತಾಯುಷಿಗಳ ಬಗ್ಗೆ ನೀವೂ ಕೇಳಿರ್ತೀರಾ. ಹಲವರು 125 ವರ್ಷಗಳವರೆಗೂ ಬದುಕಿದ್ದ ಉದಾಹರಣೆಗಳಿವೆ. ಅತಿ ಹೆಚ್ಚು ದೀರ್ಘಾಯುಷಿಗಳಿರೋದು ಎಲ್ಲಿ? 100 ವರ್ಷಗಳಿಗಿಂತಲೂ ಹೆಚ್ಚು ಕಾಲ ಜನರು Read more…

ನಿಮಗೂ ಇದೆಯಾ ಈ ಸಮಸ್ಯೆ ? ಹಾಗಾದ್ರೆ ಹಾಲಿನಿಂದ ದೂರವಿರಿ

ಹಾಲಿನಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಹಾಲಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಹಾಲು ಎಲ್ಲರ ದೇಹ ಗುಣಕ್ಕೂ ಆಗಿಬರುವುದಿಲ್ಲ. ಅಂತಹವರು ಹಾಲನ್ನು ಕುಡಿಯದೇ ಇರುವುದು ಒಳ್ಳೆಯದು. *ಕೆಲವರಿಗೆ ಹಾಲು Read more…

BREAKING: ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತ

ಬೆಳಗಾವಿ: ಶ್ರೀರಾಮ ಸೇನೆ ಕಾರ್ಯಕರ್ತ ಸೇರಿದಂತೆ ಇಬ್ಬರಿಗೆ ಚಾಕುವಿನಿಂದ ಇರಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಹೊಡೆದಾಟ ನಡೆದು, ಶ್ರೀರಾಮ ಸೇನೆ ಕಾರ್ಯಕರ್ತ ಗೋಪಾಲ Read more…

ʼವಾಸ್ತುʼ ಪ್ರಕಾರ ನಿಮ್ಮ ಮನೆಯಲ್ಲಿಡಿ ಶ್ರೀಕೃಷ್ಣನ ಫೋಟೋ

ವಾಸ್ತು ಪ್ರಕಾರ, ದೇವರ ಚಿತ್ರಗಳನ್ನು ಮನೆಯಲ್ಲಿ ಇಡುವುದು ಶುಭ. ದೇವರ ವಿಭಿನ್ನ ಚಿತ್ರಗಳ ಪ್ರಾಮುಖ್ಯತೆಯೂ ವಿಭಿನ್ನವಾಗಿದೆ. ಶ್ರೀ ಕೃಷ್ಣನ ವಿವಿಧ ರೂಪಗಳು ಸ್ಪೂರ್ತಿದಾಯಕವಾಗಿವೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಲಡ್ಡು Read more…

‘ಇಯರ್ ಫೋನ್’ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್

ಈಗಂತೂ ಇಯರ್ ಫೋನ್,‌ ಹ್ಯಾಂಡ್ಸ್ ಫ್ರೀ ಇಲ್ಲದೆ ಬದುಕೇ ಅಪರಿಪೂರ್ಣ ಎನಿಸಿಬಿಟ್ಟಿದೆ. ಅಷ್ಟರ ಮಟ್ಟಿಗೆ ನಾವು ಗ್ಯಾಜೆಟ್ ಗಳಿಗೆ ಒಗ್ಗಿಕೊಂಡು ಬಿಟ್ಟಿದ್ದೇವೆ. ಪ್ರತಿ ದಿನ ಮನೆಯಿಂದ ಹೊರಗೆ ಹೊರಟರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...