alex Certify Live News | Kannada Dunia | Kannada News | Karnataka News | India News - Part 2493
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮ ಪಂಚಾಯಿತಿ ಅಧಿಕಾರ ಮೊಟಕುಗೊಳ್ಳುವ ಆತಂಕದಲ್ಲಿದ್ದವರಿಗೆ ‘ಗುಡ್ ನ್ಯೂಸ್’

ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ ಹೆಚ್ಚಿನ ಜವಾಬ್ದಾರಿಯನ್ನು ಪಿಡಿಒ ಗಳಿಗೆ ನೀಡಲಾಗುತ್ತದೆ ಎಂಬ ಆತಂಕ ಕೆಲ ದಿನಗಳಿಂದ ಇದ್ದು, ಇದೀಗ ರಾಜ್ಯ ಸರ್ಕಾರ ಇದಕ್ಕೆ ತೆರೆ ಎಳೆದಿದೆ. Read more…

ಮಹಾರಾಷ್ಟ್ರಕ್ಕೆ ಹೋದ್ರೆ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ

ಭಾರತದ ದಕ್ಷಿಣ ಮಧ್ಯ ಭಾಗದಲ್ಲಿರುವ ಮಹಾರಾಷ್ಟ್ರ ಭಾರತದ ಮೂರನೇ ಅತಿದೊಡ್ಡ ರಾಜ್ಯ. ಇದು ಮುಂಬೈ, ಪುಣೆ, ಕೊಲ್ಲಾಪುರ ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿದ್ದು ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. Read more…

BIG NEWS: ಮುಂದಿನ ವರ್ಷ ಜಗತ್ತನ್ನು ಕಾಡಲಿದೆ ಆರ್ಥಿಕ ಹಿಂಜರಿತ; ಐಎಂಎಫ್ ಎಚ್ಚರಿಕೆ

ಈ ಹಿಂದೆ ವಿಧಿಸಲಾಗಿದ್ದ ಕೊರೊನಾ ಲಾಕ್ಡೌನ್ ಕಾರಣಕ್ಕೆ ವಿಶ್ವದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಲಾಕ್ಡೌನ್ ತೆರವುಗೊಂಡ ಬಳಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಸಮಾಧಾನಪಟ್ಟುಕೊಳ್ಳುತ್ತಿರುವುದರ ಮಧ್ಯೆ ಅಂತರಾಷ್ಟ್ರೀಯ ಹಣಕಾಸು Read more…

ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಬಿಜೆಪಿ ಮುಖಂಡ

ಮಹಾರಾಷ್ಟ್ರದ ಬಿಜೆಪಿ ಮುಖಂಡರೊಬ್ಬರು ಲೈಸೆನ್ಸ್ ಹೊಂದಿದ ತಮ್ಮ ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಭಗೀರಥ ಬಯಾನಿ ಸಾವನ್ನಪ್ಪಿದವರಾಗಿದ್ದಾರೆ. ಬೀಡ್ Read more…

ಬಳಕೆದಾರರಿಗೆ ಗುಡ್‌ ನ್ಯೂಸ್: ಮತ್ತೊಂದು ಅಪ್ಡೇಟ್ ಗೆ ಮುಂದಾದ ವಾಟ್ಸಾಪ್…!

ಬೆಂಗಳೂರು- ವಾಟ್ಸಾಪ್ ತನ್ನ ಗ್ರಾಹಕರಿಗೆ ಆಗಾಗ ಅಪ್ ಡೇಟ್ ಮಾಡುವ ಮೂಲಕ ಹೊಸ ಹೊಸ ಫೀಚರ್ ಗಳನ್ನು ನೀಡುತ್ತಲೇ ಇದೆ. ಇದೀಗ ಮತ್ತೊಂದು ವೈಶಿಷ್ಟ್ಯ ನೀಡಲು ಮುಂದಾಗಿದೆ. ಅದೇ Read more…

BIG NEWS: ಇಂದಿನಿಂದ ಓಲಾ – ಉಬರ್ ಆಟೋ ಸೇವೆ ಸ್ಥಗಿತ; ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ

ಆಟೋ ಸೇವೆ ನೀಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿವೆ ಎಂಬ ಆರೋಪಾಗುತ್ತಿದ್ದ ಓಲಾ ಹಾಗೂ ಉಬರ್ ಕಂಪನಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ಇಂದಿನಿಂದ ಆಟೋ Read more…

ಡಿಕೆಶಿ ಜೊತೆ ರಸ್ತೆ ಮೇಲೆಯೇ ಪುಷ್-ಅಪ್ ಮಾಡಿದ ರಾಹುಲ್…!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ‘ಭಾರತ್ ಜೋಡೋ’ ಯಾತ್ರೆ ಈಗ ಕರ್ನಾಟಕದಲ್ಲಿ ಸಾಗುತ್ತಿದೆ. ರಾಹುಲ್ ಗಾಂಧಿ ಮತ್ತು ಅವರ ತಂಡದ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, Read more…

ಅಲ್ಸರ್ ಸಮಸ್ಯೆಗೆ ಇದೆ ಮನೆಯಲ್ಲೇ ʼಮದ್ದುʼ

ಅಲ್ಸರ್ ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆಯಾಗಿ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಆದ್ದರಿಂದ ಆರಂಭಿಕ ಹಂತದಲ್ಲಿ ಮನೆಯಲ್ಲಿ ಸುಲಭವಾಗಿ ಸಿಗುವ ಹಣ್ಣು ತರಕಾರಿಗಳ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು. * Read more…

ಇಲ್ಲಿದೆ ‘ಪಾಲಕ್ ಗೋಬಿ’ ಮಾಡುವ ವಿಧಾನ

ಪಾಲಕ್ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ಪಾಲಕ್ ಬಳಸಿ ಮಾಡುವ ಒಂದೆರಡು ಡಿಶ್ ಹೆಸರು ಮಾತ್ರ ನೆನಪಾಗುತ್ತೆ. ಪಾಲಕ್ ಪನ್ನೀರ್, ಕಾರ್ನ್ ಪಾಲಕ್ ಹೀಗೆ. ಆದ್ರೆ ಪಾಲಕ್ ಹಾಗೂ ಗೋಬಿ Read more…

ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಏನು ಲಾಭವಿದೆ ಗೊತ್ತಾ…..?

ಆಹಾರವಿಲ್ಲದೆ ಕೆಲ ಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲು ಸಾಧ್ಯವಿಲ್ಲ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದ್ರೆ ಬೆಳಗ್ಗೆ ತಣ್ಣನೆಯ ನೀರು ಕುಡಿಯೋ ಬದಲು ಬಿಸಿ Read more…

ನಿಮ್ಮ ಸೌಂದರ್ಯ ಹೆಚ್ಚಿಸುತ್ತೆ ʼಸೌತೆಕಾಯಿʼ

ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೇಸಿಗೆ ಬಿಸಿಲಿಗೆ ಬಳಲಿದವರಿಗೆ ಸೌತೆಕಾಯಿ ಆನಂದದ ಜೊತೆಗೆ ತಂಪಿನ ಅನುಭವ ನೀಡುತ್ತದೆ. ದೇಹದ Read more…

ʼಪಪ್ಪಾಯ ಹಣ್ಣು’ ತಿನ್ನುವ ಅಭ್ಯಾಸ ನಿಮಗಿದ್ರೆ ಈಗ್ಲೇ ಓದಿ ಈ ಸುದ್ದಿ

ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಅತಿಯಾದ್ರೆ ಅಮೃತವೂ ವಿಷ. ಹಾಗೆ ಪಪ್ಪಾಯಿ ಹಣ್ಣನ್ನು ಅತಿಯಾಗಿ ತಿಂದ್ರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಪಪ್ಪಾಯಿ ಸೇವನೆಗೆ ಸೂಕ್ತ ಸಮಯವಿದೆ. ಅದನ್ನು Read more…

ಪ್ರೀತಿ ಹಾಗೂ ಆರ್ಥಿಕ ವೃದ್ಧಿಗೆ ಶಿವಲಿಂಗದ ಬಳಿ ಹೋಗಿ ಮಾಡಿ ಈ ಕೆಲಸ

ಭಗವಂತ ಶಿವನನ್ನು ಆರಾಧನೆ ಮಾಡಿದ್ರೆ ಶೀಘ್ರವೇ ಸಂಕಷ್ಟ ದೂರವಾಗುತ್ತದೆ ಎಂದು ನಂಬಲಾಗಿದೆ. ಭಗವಂತ ಶಿವ ಬಹು ಬೇಗ ಭಕ್ತರ ಕರೆಗೆ ಮಣಿಯುತ್ತಾನೆ. ಭಕ್ತ ಬೇಡಿದ್ದನ್ನು ಶಿವ ನೀಡುತ್ತಾನೆಂಬ ನಂಬಿಕೆಯಿದೆ. Read more…

ಈ ರಾಶಿಯವರಿಗೆ ಹೊಸ ಕೆಲಸ ಆರಂಭಿಸಲು ಇಂದು ಶುಭ ದಿನ

ಮೇಷ: ಮಧ್ಯಾಹ್ನದ ನಂತರ ಪರಿಸ್ಥಿತಿ ಸುಧಾರಿಸಲಿದೆ. ಗೃಹಸ್ಥ ಜೀವನದಲ್ಲಿ ಆನಂದದಾಯಕ ವಾತಾವರಣವಿರುತ್ತದೆ. ಅಧಿಕಾರಿಗಳು ನಿಮ್ಮ ಮೇಲೆ ಪ್ರಸನ್ನರಾಗಿರುತ್ತಾರೆ. ಪದೋನ್ನತಿ ಸಿಗುವ ಸಾಧ್ಯತೆಯೂ ಇದೆ. ಆರ್ಥಿಕ ಲಾಭ ದೊರೆಯಲಿದೆ. ವೃಷಭ: Read more…

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ʼಗೃಹಿಣಿʼಯರು ಹೀಗೆ ಮಾಡಿ

ಮನೆಯಲ್ಲಿ ಗೃಹಿಣಿಯಾದವಳು ಒಳ್ಳೆಯ ರೀತಿಯಲ್ಲಿ ಇದ್ದರೆ ಆ ಮನೆಯಲ್ಲಿ ಸುಖ – ಶಾಂತಿ ನೆಮ್ಮದಿ ನೆಲೆಸುತ್ತದೆ ಎನ್ನುತ್ತಾರೆ. ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಗೃಹಿಣಿಯಿದ್ದರೆ ಆ ಮನೆ ಉನ್ನತಿಯಾಗುತ್ತದೆ. Read more…

Shocking News: ಅಪ್ರಾಪ್ತ ಬಾಲಕಿಗೆ ಬಸ್ ನಲ್ಲಿ ತಾಳಿ ಕಟ್ಟಿದ ಹುಡುಗ..!

ಚೆನೈ: ಇಲ್ಲೊಬ್ಬ 17 ವರ್ಷದ ಹುಡುಗ ಬಸ್ ನಲ್ಲಿ ಪಿಯು ಓದುತ್ತಿದ್ದ ಹುಡುಗಿಗೆ ತಾಳಿ ಕಟ್ಟಿದ್ದಾನೆ. ಈ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ Read more…

ಜಿಯೋ 5ಜಿ ಬಳಸಲು ನೀವು ಎಷ್ಟು ಹಣ ಪಾವತಿಸಬೇಕು ಗೊತ್ತಾ..? ಇಲ್ಲಿದೆ ಮಾಹಿತಿ

ಭಾರತದಲ್ಲಿ ಜಿಯೋ ಕಂಪನಿ ಪ್ರಾಯೋಗಿಕವಾಗಿ 5ಜಿ ಪ್ರಾರಂಭ ಮಾಡಲಾಗಿದೆ. ಅಕ್ಟೋಬರ್ 5 ರಿಂದ ಸೇವೆ ಆರಂಭವಾಗಿದ್ದು, ಇದರ ಬೆಲೆಯನ್ನು ಇದೀಗ ನಿಗದಿ ಮಾಡಲಾಗಿದೆ. ಗ್ರಾಹಕರು 1 Gbps ವೇಗದಲ್ಲಿ Read more…

ಕಚೇರಿಯಲ್ಲಿ ಹನುಮಂತನ ಈ ʼಫೋಟೋʼ ಇಟ್ಟು ಪೂಜೆ ಮಾಡಿ….!

ಕಲಿಯುಗದಲ್ಲಿ ಬೇಗ ಕೃಪೆ ತೋರುವ ದೇವರು ಹನುಮಂತ ಎಂದು ನಂಬಲಾಗಿದೆ. ಚಿರಂಜೀವಿ ಹನುಮಂತನ ಪೂಜೆ ವಿಶೇಷತೆ ಪಡೆದಿದೆ. ಹನುಮಂತನ ಪೂಜೆ ಹಾಗೂ ಆರಾಧನೆಗೆ ಅನೇಕ ವಿಧಿ-ವಿಧಾನಗಳಿವೆ. ಸಂಜೀವಿನ ಪರ್ವತವನ್ನು Read more…

ʼಬಿಟ್ರೂಟ್ʼ ಚಟ್ನಿ ಸವಿದಿದ್ದೀರಾ….?

ಕೆಲವರಿಗೆ ಬಿಟ್ರೂಟ್ ಸಾರು, ಪಲ್ಯವೆಂದರೆ ಮುಖ ತಿರುಗಿಸುತ್ತಾರೆ. ಮಕ್ಕಳಂತೂ ಬಿಟ್ರೂಟ್ ನೋಡಿದರೆ ಬೇಡ ಎಂದು ಹಟ ಹಿಡಿಯುತ್ತಾರೆ. ಆದರೆ ಬಿಟ್ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಟ್ರೂಟ್ ನ ಸಾರು, Read more…

ಡ್ರೆಸ್ ʼಬಟನ್ʼ ಅದಲು ಬದಲಾದ್ರೆ ಏನರ್ಥ ಗೊತ್ತಾ….?

ವಿಶ್ವದ ಪ್ರತಿಯೊಂದು ವಸ್ತುಗಳು ಇನ್ನೊಂದು ವಸ್ತುವಿನ ಜೊತೆ ಸಂಬಂಧ ಹೊಂದಿರುತ್ತವೆ. ನಮ್ಮ ಸುತ್ತಮುತ್ತ ನಡೆಯುವ ಅನೇಕ ಘಟನೆಗಳು ನಮಗೆ ಅನೇಕ ಸಂಕೇತಗಳನ್ನು ನೀಡುತ್ತವೆ. ಈ ಹಿಂದೆ ಹೇಳಿದಂತೆ ಅನೇಕ Read more…

ಅಡುಗೆಗೆ ʼರಿಫೈನ್ಡ್ ಆಯಿಲ್‌ʼ ಬಳಸುತ್ತಿರಾ…? ಹಾಗಾದ್ರೆ ಓದಿ

ರಿಫೈನ್ಡ್ ಎಣ್ಣೆಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ, ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬಂದಿದೆ. ಹಿಂದೆ ಬಳಸುತ್ತಿದ್ದ ಎಣ್ಣೆಗಳೇ ಉತ್ತಮ ಎಂದು ಹೇಳಲಾಗಿದೆ. ಸಾರ್ವಜನಿಕ ಆರೋಗ್ಯ Read more…

ಮಕ್ಕಳ ಹೃದಯಾಘಾತಕ್ಕೂ ಕಾರಣವಾಗಬಹುದು ವಿಡಿಯೋ ಗೇಮ್‌, ಸಂಶೋಧನೆಯಲ್ಲಿ ಬಹಿರಂಗವಾಗಿದೆ ಶಾಕಿಂಗ್‌ ಸಂಗತಿ…!

ವೀಡಿಯೋ ಗೇಮ್‌ಗಳು ಮಕ್ಕಳ ಪಾಲಿಗೆ ಮಾರಣಾಂತಿಕವಾಗುತ್ತಿವೆ. ವಿಡಿಯೋ ಗೇಮ್‌ಗಳಿಂದ ಮಕ್ಕಳಲ್ಲಿ ಹೃದಯ ಬಡಿತದ ಸಮಸ್ಯೆಯಾಗಬಹುದು ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಕಾರ್ಡಿಯಾಕ್ ಆರ್ಹೆತ್ಮಿಯಾವನ್ನು ಇದು ಉಂಟುಮಾಡಬಹುದು ಎಂದು ಹೊಸ ಅಧ್ಯಯನವೊಂದು Read more…

ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್‌ ಕೊಟ್ಟಿದ್ದಾರೆ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಮಿತಾಭ್‌…..!

ಬಾಲಿವುಡ್‌ನ ಸೂಪರ್‌ ಸ್ಟಾರ್‌ 80ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಮಿತಾಭ್ ಬಚ್ಚನ್ಗೆ ಇಂದು 80ನೇ ಹುಟ್ಟುಹಬ್ಬದ ಸಂಭ್ರಮ. ನಿನ್ನೆ ಮಧ್ಯರಾತ್ರಿಯಿಂದಲೇ ಬಿಗ್‌ ಬಿ ಬರ್ತಡೇ ಖುಷಿ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. Read more…

ಕುತುಬ್‌ ಮಿನಾರ್‌ನಲ್ಲಿ ಅಳವಡಿಸಿದ್ದ ಕಬ್ಬಿಣದ ಜಾಲರಿ ತೆರವು, ಸ್ಪಷ್ಟವಾಗಿ ಕಾಣ್ತಿವೆ ಗಣೇಶ ವಿಗ್ರಹಗಳು

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕುತುಬ್‌ ಮಿನಾರ್‌ನ ಕುವ್ವತ್-ಉಲ್-ಇಸ್ಲಾಂ ಮಸೀದಿಯಲ್ಲಿ ಎರಡು ಕಬ್ಬಿಣದ ಮೆಶ್‌ಗಳನ್ನು ತೆಗೆದು ಹಾಕಿದೆ. ಅಲ್ಲಿ ಗಣೇಶನ ವಿಗ್ರಹಗಳು ಸ್ಪಷ್ಟವಾಗಿ ಗೋಚರಿಸಿವೆ. ಈ ಕಬ್ಬಿಣದ ಜಾಲರಿಯನ್ನು Read more…

BIG NEWS: ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದ ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ರಾಯಚೂರಿನ ಗಿಲ್ಲೆಸಗೂರಿನಿಂದ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭವಾಗಿದ್ದು, Read more…

BIG NEWS: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಅಬಕಾರಿ ಸಚಿವ

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೋರ್ವರನ್ನು ಆಸ್ಪತ್ರೆಗೆ ದಾಖಲಿಸಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನ ನೆಲಮಂಗಲದ ಸಮೀಪ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆ Read more…

BIG NEWS: ಸಾರಿಗೆ ಇಲಾಖೆ ಸೂಚನೆ ಒಪ್ಪಿದ ಓಲಾ, ಊಬರ್ ಸಂಸ್ಥೆಗಳು

ಬೆಂಗಳೂರು: ಓಲಾ, ಊಬರ್ ಕಂಪನಿಗಳ ಜೊತೆ ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸಿದ್ದ ಸಭೆ ಅಂತ್ಯಗೊಂಡಿದ್ದು, ಕಿ.ಮೀ.30 ರೂಪಾಯಿಯಂತೆ ಹಣ ಪಡೆಯಬೇಕು ಎಂಬ ನಿಯಮಕ್ಕೆ ಓಲಾ, ಊಬರ್ ಸಂಸ್ಥೆಗಳು ಒಪ್ಪಿವೆ Read more…

ಕಾರು ಚಾಲಕನ ಸಣ್ಣ ತಪ್ಪಿನಿಂದಾಗಿ ನಡೀತು ಇಂಥಾ ಅನಾಹುತ, ಕ್ಯಾಮರಾದಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವಂಥ ಘಟನೆ…!

ನಮ್ಮ ಒಂದು ಕ್ಷಣದ ನಿರ್ಲಕ್ಷ್ಯ ದೊಡ್ಡ ಅನಾಹುತಕ್ಕೇ ಸಾಕ್ಷಿಯಾಗಬಹುದು. ನಮ್ಮನ್ನು ಅಲರ್ಟ್‌ ಮಾಡುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಬೈಕ್‌ಗಳ ಅಪಘಾತ, ವಾಹನ ಬರುತ್ತಿರುವುದನ್ನು ಗಮನಿಸದೇ ಕಾರಿನ Read more…

BIG NEWS: ದ್ವೇಷದ ಭಾಷಣಗಳಿಂದ ದೇಶದ ವಾತಾವರಣಕ್ಕೇ ಆಪತ್ತು; ಸುಪ್ರೀಂ ಕೋರ್ಟ್‌ ಕಳವಳ

ದ್ವೇಷಪೂರಿತ ಭಾಷಣಗಳು ಕ್ರಿಮಿನಲ್ ಪಿತೂರಿಯಿಂದ ಕೂಡಿರುತ್ತವೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಹೇಟ್‌ ಸ್ಪೀಚ್‌ಗಳು ದೇಶದ ವಾತಾವರಣವನ್ನು ಕೆಡಿಸುವ ಸಾಧ್ಯತೆ ಇದೆ,  ಹಾಗಾಗಿ  ಅದನ್ನು Read more…

BIG NEWS: ಯಾವಾಗ ಏನು ಮಾಡಬೇಕು ಎಂಬುದು ನಮಗೂ ಗೊತ್ತಿದೆ; ತನಿಖೆ ನಡೆಸಲಿ ಎಂದ ಸಿದ್ದರಾಮಯ್ಯಗೆ ಸಿಎಂ ತಿರುಗೇಟು

ರಾಯಚೂರು: ಬೊಮ್ಮಾಯಿನ ಆರ್ ಎಸ್ ಎಸ್ ಕೈಗೊಂಬೆ ಎನ್ನುತ್ತೀರಾ? ಈ ದೇಶವನ್ನು ಒಗ್ಗೂಡಿಸಿ ಕಟ್ಟಲು ಶ್ರಮಿಸಿದ್ದು ಆರ್ ಎಸ್ ಎಸ್. ದೀನದಲಿತರ ಸೇವೆ ಮಾಡ್ತಿರೋದು ಆರ್ ಎಸ್ ಎಸ್. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...