alex Certify Live News | Kannada Dunia | Kannada News | Karnataka News | India News - Part 2479
ಕನ್ನಡ ದುನಿಯಾ
    Dailyhunt JioNews

Kannada Duniya

ಪೇರಳೆ ಹಣ್ಣಿಗಿಂತ ಎಲೆಯಲ್ಲಿದೆ ಸಾಕಷ್ಟು ಔಷಧಿ ಗುಣ

ಪೇರಳೆ ಹಣ್ಣು ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ರುಚಿಯ ಜೊತೆಗೆ ಸಾಕಷ್ಟು ಔಷಧಿ ಗುಣಗಳು ಈ ಹಣ್ಣಿನಲ್ಲಿದೆ. ಒಂದು ಪೇರಳೆ ಹಣ್ಣು ಹತ್ತು ಸೇಬು ಹಣ್ಣಿಗೆ ಸಮ ಎನ್ನಲಾಗುತ್ತದೆ. ಆದ್ರೆ Read more…

ರಿಷಬ್ ಪಂತ್ ಬೆನ್ನು ಬಿಡುತ್ತಿಲ್ಲ ಊರ್ವಶಿ ರೌಟೇಲ; ಮತ್ತೊಂದು ಫೋಟೋ ಹಾಕುತ್ತಿದ್ದಂತೆ ನೆಟ್ಟಿಗರ ಕಮೆಂಟ್

ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಮುಂಬರುವ ಟಿ20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಾದಲ್ಲಿದ್ದಾರೆ. ಕಾಕತಾಳೀಯ ಎಂಬಂತೆ ಊರ್ವಶಿ ರೌಟೇಲ ಕೂಡ ಅಲ್ಲಿಗೆ ತೆರಳಿದ್ದು, ಇವರಿಬ್ಬರ ಕುರಿತಾಗಿನ ಗಾಸಿಪ್ ಈಗ ಮತ್ತಷ್ಟು Read more…

ರೈತರಿಗೆ ಸಿಹಿ ಸುದ್ದಿ: ಖಾತೆಗೆ ಇಂದು ಹಣ ಜಮಾ: ‘ಒಂದು ದೇಶ -ಒಂದು ರಸಗೊಬ್ಬರ’ ಯೋಜನೆಗೆ ಚಾಲನೆ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗೆ ಇಂದು ವರ್ಗಾವಣೆ ಮಾಡಲಾಗುವುದು. 16,000 ಕೋಟಿ ರೂ.ಗಳನ್ನು ಸುಮಾರು ಎರಡು ಕೋಟಿ ರೈತರ Read more…

ಒತ್ತಡ ಕಡಿಮೆ ಮಾಡುತ್ತೆ ಒಳ್ಳೆ ‘ಉಪಹಾರ’

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ Read more…

ಕೊರೋನಾ ಇಳಿಮುಖ, ಲಸಿಕೆ ಪಡೆಯಲು ನಿರಾಸಕ್ತಿ: ಲಸಿಕೆ ಖರೀದಿ ನಿಲ್ಲಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಖರೀದಿ ಮಾಡದಿರಲು ನಿರ್ಧರಿಸಿದೆ. ಕೊರೊನಾ ನಿಯಂತ್ರಣಕ್ಕೆ ಬಂದಿರುವುದರಿಂದ ಮತ್ತು ಜನ ಮೂರನೇ ಡೋಸ್ ಪಡೆದುಕೊಳ್ಳಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸದ್ಯಕ್ಕೆ ಕೊರೋನಾ Read more…

ವಿಂಟರ್ ಸೀಸನ್ ನಲ್ಲಿ ತ್ವಚೆ ಕಾಳಜಿ ಮಾಡುವುದು ಹೇಗೆ…?

ಚಳಿಗಾಲ ಬಂತೆಂದರೆ ಕ್ರೀಮ್ ಲೋಷನ್ ಗಳ ಸಂಖ್ಯೆ ಕಬೋರ್ಡ್ ಗಳಲ್ಲಿ ಹೆಚ್ಚಾಗುತ್ತದೆ. ಯಾಕೆಂದರೆ ಅವುಗಳು ಇಲ್ಲದೆ ಹೊರ ಹೋಗಲು ಸಾಧ್ಯವಿಲ್ಲ. ಅದರ ಜೊತೆಗೆ ಮನೆಯಲ್ಲೇ ಸ್ವಲ್ಪ ಕೇರ್ ತೆಗೆದುಕೊಂಡರೆ Read more…

22 ವರ್ಷದ ನಂತರ ಗಾಂಧಿಯೇತರ ಕುಟುಂಬಕ್ಕೆ ಕಾಂಗ್ರೆಸ್ ಚುಕ್ಕಾಣಿ: ಅಧ್ಯಕ್ಷರ ಆಯ್ಕೆಗೆ ಇಂದು ಮತದಾನ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು ಮತದಾನ ನಡೆಯಲಿದೆ. 22 ವರ್ಷದ ನಂತರ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಶಶಿ Read more…

ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಆರೋಗ್ಯಕರ ಗೋಧಿ ಬಿಸ್ಕೇಟ್

ಚಿಕ್ಕಮಕ್ಕಳಿಗೆ ಹಲ್ಲು ಮೂಡುತ್ತಿದ್ದಂತೆ ಏನಾದರೂ ಕಚ್ಚಿ ತಿನ್ನುವಂತಹ ವಸ್ತುಗಳನ್ನು ಅವರಿಗೆ ನೀಡಬೇಕಾಗುತ್ತದೆ. ಹಾಗಂತ ತುಂಬಾ ಗಟ್ಟಿ ಇರುವಂತಹ ವಸ್ತುಗಳನ್ನು ಅವರಿಗೆ ನೀಡುವುದಕ್ಕೆ ಆಗುವುದಿಲ್ಲ. ಇಲ್ಲಿ ಆರೋಗ್ಯಕರವಾದ ಹಾಗೂ ಬೇಗನೆ Read more…

ಇಂದು ರಾತ್ರಿ 7.21 ಕ್ಕೆ ತೀರ್ಥ ಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ

ಮಡಿಕೇರಿ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅ.17 ರಂದು ರಾತ್ರಿ 7 ಗಂಟೆ 21 ನಿಮಿಷಕ್ಕೆ ಸಲ್ಲುವ ಮೇಷ Read more…

ಕೆಟ್ಟ ದಿನಗಳನ್ನು ದೂರ ಮಾಡುತ್ತೆ ಕಪ್ಪು ಎಳ್ಳು

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಸ್ತುಗಳ ಬಳಕೆ ಬಗ್ಗೆ ಹೇಳಲಾಗಿದೆ. ಇದ್ರಲ್ಲಿ ಒಂದು ಕಪ್ಪು ಎಳ್ಳು. ಇದು ಶನಿಗೆ ಸಂಬಂಧಿಸಿದ ವಸ್ತು. ಪೂಜೆ-ಪುನಸ್ಕಾರದಲ್ಲಿ ಇದನ್ನು ಬಳಸಲಾಗುತ್ತದೆ. ಇದು ರಾಹು-ಕೇತು ದೋಷವನ್ನೂ Read more…

ಪ್ರತಿಯೊಂದು ಕಷ್ಟವನ್ನು ದೂರ ಮಾಡುತ್ತೆ ಈ ʼಮಂತ್ರʼ

ಹಿಂದೂ ಧರ್ಮದಲ್ಲಿ  ಮಹಾ ಮೃತ್ಯುಂಜಯ ಮಂತ್ರವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ಅಕಾಲಿಕ ಮರಣವನ್ನು ತಡೆಯಬಹುದು. ಅನೇಕ ರೋಗಗಳನ್ನು Read more…

ಬಿಳಿಸ್ರಾವದ ಕುರಿತು ಬೇಡ ಅನಗತ್ಯ ಭಯ….!

ಬಿಳಿಸ್ರಾವ ಇಂದು ಹೆಚ್ಚಿನ ಮಹಿಳೆಯರಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಸಂತಾನೋತ್ಪತ್ತಿ ಹಾರ್ಮೋನುಗಳಿಗೆ ಸಂಬಂಧಿಸಿದಂತೆ ಜನನಾಂಗದಿಂದ ವಿಸರ್ಜನೆಯಾಗುವುದು ಅತಿ ಸಹಜವಾದ ನೈಸರ್ಗಿಕ ಕ್ರಿಯೆ. ಇದು ಯೋನಿಯನ್ನು ನಯವಾಗಿರುವಂತೆ ಮಾಡಲು ಅನಿವಾರ್ಯ ಕೂಡಾ ಹೌದು. Read more…

ʼಫ್ರೆಶ್ ಚಹಾʼ ಮಾತ್ರ ಕುಡಿಯಿರಿ, ಏಕೆಂದರೆ

ಒಮ್ಮೆ ಮಾಡಿಟ್ಟ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತೀರಾ, ಇದರಿಂದ ಆರೋಗ್ಯದ ಮೇಲೆ ಎಷ್ಟೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ? ಒಮ್ಮೆ ತಯಾರಿಸಿದಾಗ ಹೆಚ್ಚಾಗಿ ಉಳಿದ ಚಹಾವನ್ನು ಎಸೆಯುವ Read more…

ಧನ ವೃದ್ಧಿಗಾಗಿ ಸೋಮವಾರ ಮಾಡಿ ಈ ಕೆಲಸ

ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನ ಖುಷಿಯಿಂದ ಕೂಡಿರಲೆಂದು ಬಯಸ್ತಾನೆ. ಇದಕ್ಕಾಗಿ ಪ್ರತಿಕ್ಷಣ ಆತ ಪ್ರಯತ್ನಪಡ್ತಾನೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಖುಷಿ, ಸಂತೋಷ, ಶಾಂತಿಯ ಕೊರತೆ ಕಾಡುತ್ತದೆ. ಇಂತವರು ಪ್ರತಿದಿನ Read more…

IPL ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್; ಡಿಸೆಂಬರ್ 16 ರಿಂದ ಬೆಂಗಳೂರಿನಲ್ಲಿ ನಡೆಯಲಿದೆ ಹರಾಜು

ಐಪಿಎಲ್ ಹದಿನಾರನೇ ಸರಣಿಯ ನಿರೀಕ್ಷೆಯಲ್ಲಿ ಇರುವವರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಇಲ್ಲಿದೆ. ಡಿಸೆಂಬರ್ 16 ರಿಂದ ಬೆಂಗಳೂರಿನಲ್ಲಿ ಹರಾಜು ನಡೆಯಲಿದ್ದು, ಈ ಬಾರಿಯ ಐಪಿಎಲ್ ಪಂದ್ಯಗಳು ಭಾರತದಲ್ಲಿಯೇ Read more…

ಕುದಿಯುವ ವೇಳೆ ಹೀಗೆ ಮಾಡಿದ್ರೆ ಒಡೆಯೋದಿಲ್ಲ ʼಆಲೂʼ

ಆಲೂಗಡ್ಡೆ ಬೇಯಿಸುವಾಗ ಅನೇಕ ಮಹಿಳೆಯರನ್ನು ಕಾಡುವ ಸಮಸ್ಯೆ ಇದು. ಕುದಿಯುವಾಗ ಆಲೂಗಡ್ಡೆ ಒಡೆದು ಹೋಗುತ್ತದೆ. ಇದ್ರಿಂದ ಆಲೂಗಡ್ಡೆ ಒಳಗೆ ನೀರು ಸೇರುತ್ತದೆ ಎಂಬುದು. ಆದ್ರೆ ನಾವು ಹೇಳುವ ಟಿಪ್ಸ್ Read more…

BIG NEWS: ‘ಕೋವಿಡ್’ ಟೆಸ್ಟ್ ಪಾಸಿಟಿವ್ ಆದರೂ ಟಿ20 ವಿಶ್ವಕಪ್ ನಲ್ಲಿ ಆಡಲು ಅವಕಾಶ; ಐಸಿಸಿ ಮಹತ್ವದ ನಿರ್ಧಾರ

ಟಿ ಟ್ವೆಂಟಿ ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಮಧ್ಯೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಹತ್ವದ ತೀರ್ಮಾನ ಕೈಗೊಂಡಿದೆ. ಪಂದ್ಯಾವಳಿ ಸಂದರ್ಭದಲ್ಲಿ ಆಟಗಾರರು ಕೋವಿಡ್ ಪಾಸಿಟಿವ್ ಆದರೂ Read more…

ಸರ್ಕಾರಿ ಶಾಲೆ ವಿದ್ಯಾರ್ಥಿನಿಯರ ಇಂಗ್ಲೀಷ್ ಮಾತನಾಡುವ ಶೈಲಿ ಕೇಳಿ ಬೆರಗಾದ ಆಂಧ್ರ ಸಿಎಂ; ವಿಡಿಯೋ ವೈರಲ್

ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಶಿಕ್ಷಣವನ್ನು ಜಾರಿಗೊಳಿಸಿದ್ದಾರೆ. ಇದರ ಅನುಷ್ಟಾನದ ಪ್ರಗತಿ ತಿಳಿದುಕೊಳ್ಳುವ ಸಲುವಾಗಿ ಇತ್ತೀಚೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. Read more…

ಸಾಲದಿಂದ ತಪ್ಪಿಸಿಕೊಳ್ಳಲು ನೆರವಾಗುತ್ತದೆ ದೀಪಾವಳಿಯಲ್ಲಿ ಮಾಡುವ ಈ ಕೆಲಸ

ತಾಯಿ ಲಕ್ಷ್ಮಿ ಪ್ರಸನ್ನಗೊಳಿಸಲು ಧನ್ ತೇರಸ್ ಹಾಗೂ ದೀಪಾವಳಿ ಶುಭಕರ. ಧನ್ ತೇರಸ್ ಹಾಗೂ ದೀಪಾವಳಿ ದಿನ ಲಕ್ಷ್ಮಿ ಪ್ರಸನ್ನಳಾದ್ರೆ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಾಲ ಕಡಿಮೆಯಾಗಿ ಸುಖ ಸಂಸಾರ Read more…

ಸಣ್ಣ ʼತೆಂಗಿನಕಾಯಿʼಯಲ್ಲಿದೆ ಇಷ್ಟೆಲ್ಲ ಶಕ್ತಿ

ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಇದಕ್ಕೆ ಹಗಲಿರುಳು ಶ್ರಮಿಸ್ತಾರೆ. ಆದ್ರೆ ಅನೇಕರಿಗೆ ಅದೃಷ್ಟ ಕೈ ಹಿಡಿಯುವುದಿಲ್ಲ. ಎಷ್ಟು ಕಷ್ಟಪಟ್ಟರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಅಂತವರು ಸಣ್ಣ ಉಪಾಯದಿಂದ ಶ್ರೀಮಂತರಾಗಬಹುದು. ಹೌದು, Read more…

BIG NEWS: ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರ ಹಗರಣ ಅಂಕಿ-ಅಂಶಗಳ ಸಮೇತ ರಾಹುಲ್ ಗಾಂಧಿಗೆ ರವಾನೆ ಎಂದ ಸಿಎಂ

ಮಂಡ್ಯ: ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ನಡೆದಷ್ಟು ಭ್ರಷ್ಟಾಚಾರ ದೇಶದಲ್ಲಿ ಬೇರೆಲ್ಲೂ ಆಗಿಲ್ಲ. ಅವರ ಅವಧಿಯ ಹಗರಣಗಳನ್ನು ರಾಹುಲ್ ಗಾಂಧಿಯವರಿಗೆ ರವಾನಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. Read more…

ನರೇಶ್ ರಿಂದ ದೂರವಾದ್ರಾ ಪವಿತ್ರಾ ಲೋಕೇಶ್…? ನಡೆಯುತ್ತಿದೆ ಹೀಗೊಂದು ಚರ್ಚೆ

ನಟಿ ಪವಿತ್ರ ಲೋಕೇಶ್ ಹಾಗೂ ನರೇಶ್ ಕಥೆ ಗೊತ್ತೇ ಇದೆ. ನರೇಶ್ ಪತ್ನಿ ಇವರಿಬ್ಬರ ಸಂಬಂಧ ಕುರಿತಂತೆ ಬೀದಿ ರಂಪ ಮಾಡಿದ್ದರು. ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಾ ಇದ್ದಂತೆ, ನಟಿ Read more…

ಪಾದಯಾತ್ರೆಯಲ್ಲಿರುವ ರಾಹುಲ್ ಗಾಂಧಿ ನಾಳೆ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡ್ತಾರಾ…? ಇಲ್ವಾ…? ಇಲ್ಲಿದೆ ಮಾಹಿತಿ

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರು ಉನ್ನತ ಸ್ಥಾನಕ್ಕಾಗಿ ಪೈಪೋಟಿ ಇದೆ. ಸೋಮವಾರ ನಡೆಯುವ ಕಾಂಗ್ರೆಸ್ ಅಧ್ಯಕ್ಷೀಯ Read more…

‌ʼಕಾರ್ಟೂನ್​ ನೆಟ್​ ವರ್ಕ್ʼ​ ಬಂದ್‌ ಆಗುವ ಆತಂಕದಲ್ಲಿದ್ದವರಿಗೆ ಇಲ್ಲಿದೆ ಗುಡ್‌ ನ್ಯೂಸ್

ನ್ಯೂಯಾರ್ಕ್​: ಕಾರ್ಟೂನ್​ ನೆಟ್​ವರ್ಕ್​ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಎದುರಾಗಿದೆ. 90ರ ದಶಕದಿಂದಲೂ ಆಬಾಲವೃದ್ಧರ ಮನ ಸೂರೆಗೊಳಿಸಿದ್ದ ಕಾರ್ಟೂನ್​ ನೆಟ್​ವರ್ಕ್​ ಇನ್ನುಮುಂದೆ ಟಿ.ವಿ.ಯಲ್ಲಿ ಪ್ರತ್ಯೇಕವಾಗಿ ಪ್ರಸಾರ ಆಗುವುದಿಲ್ಲ. ಇದಕ್ಕೆ ಕಾರಣ Read more…

BIG NEWS: ಬೀದರ್ ನಲ್ಲಿ ಭೂಕಂಪ; 3.5ರಷ್ಟು ತೀವ್ರತೆ ದಾಖಲು

ಬೀದರ್: ಭಾರಿ ಮಳೆಯ ನಡುವೆಯೇ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಗ್ರಾಮಗಳಲ್ಲಿ ಭೂಕಂಪವಾಗಿದ್ದು, ಗ್ರಾಮದ ಜನರು ಆತಂಕಕ್ಕೀಡಾಗಿದ್ದಾರೆ. ಹುಮ್ನಾಬಾದ್ ತಾಲೂಕಿನ ಹಿಲಾಲಪುರ, ವಡ್ಡನಕೇರ, ಸಕ್ಕರಗಂಜ್, ನಿಂಬೂರ್ ಸೇರಿದಂತೆ ವಿವಿಧ Read more…

ʼಕಾಂತಾರʼ ನೋಡಿದ ಅನುಷ್ಕಾ ಶೆಟ್ಟಿ ಏನಂದ್ರು ಗೊತ್ತಾ..?

ಸದ್ಯ ಕಾಂತಾರ ಸಿನಿಮಾ ಕಮಾಲ್ ಮಾಡ್ತಾ ಇದೆ. ಒಂದೊಂದೆ ದಾಖಲೆಗಳನ್ನು ಉಡೀಸ್ ಮಾಡುವ ಮೂಲಕ ತನ್ನದೇ ಆದ ಹೊಸ ದಾಖಲೆಯೊಂದನ್ನು ಬರೆಯಲು ಮುನ್ನುಗ್ಗುತ್ತಿದೆ. ಬೇರೆ ಬೇರೆ ಭಾಷೆಯಲ್ಲೂ ಕಮಾಲ್ Read more…

ದೇವರ ಆಶೀರ್ವಾದ ಪಡೆದು ಕೆಲಸಕ್ಕೆ ಹೋಗೋಣ ಎಂದವರ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು..!

ಹಾಸನ: ಅವರೆಲ್ಲ ಪುಣ್ಯ ಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಪಡೆದು ಬರುತ್ತಿದ್ದವರ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು. ತಮ್ಮೂರಿಂದ ಖುಷಿಯಿಂದ ಹೋಗಿದ್ದ ಆ ಕುಟುಂಬ ಇನ್ನೇನು ಐದು ನಿಮಿಷದಲ್ಲಿ ಊರು Read more…

ನನ್ನ ಗಂಡ ಅಕ್ರಮ ಸಂಬಂಧ ಹೊಂದಿದ, ನಾನು ಆಕೆಯ ಗಂಡನನ್ನೇ ಪ್ರೀತಿಸಿದೆ…! ಜಾಲತಾಣದಲ್ಲಿ ಹೀಗೊಂದು ವಿಲಕ್ಷಣ ಕಥೆ

ತಮ್ಮ ಮನಸ್ಸಿನಾಳದ ಮಾತುಗಳನ್ನು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಲವಾರು ಸಾಮಾಜಿಕ ಮಾಧ್ಯಮಗಳು ವೇದಿಕೆ ಕಲ್ಪಿಸುತ್ತವೆ. ಅಂಥವುಗಳಲ್ಲಿ ಒಂದು ರೆಡ್​ಇಟ್​ (Reddit) ಸಮುದಾಯ TrueOffMyChest. ಈ ವೇದಿಕೆಯಲ್ಲಿ ಕೆಲ ಬಳಕೆದಾರರು Read more…

ಭಾರಿ ಸಾಮಗ್ರಿಗಳನ್ನು ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ಹಾಗಾದ್ರೆ ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರವಾಸಗಳಿಗೆ ಹೋಗುವಾಗ ಲಗೇಜ್​ಗಳನ್ನು ಪ್ಯಾಕ್​ ಮಾಡಿಕೊಳ್ಳುವುದೇ ದೊಡ್ಡ ತಲೆನೋವು. ಅದರಲ್ಲಿಯೂ ಬಹಳ ದಿನಗಳ ಪ್ರವಾಸವಾಗಿದ್ದರೆ ಬ್ಯಾಗ್​ಗಳ ಸಂಖ್ಯೆ ಮಿತಿಮೀರುತ್ತವೆ. ಇದು ದೊಡ್ಡ ತಲೆನೋವು ತರುವುದು ವಿಮಾನಗಳಲ್ಲಿ ಪ್ರಯಾಣ ಮಾಡುವಾಗ. Read more…

ಕಿರುತೆರೆ ನಟಿ ಸಾವಿಗೆ ಕಾರಣವಾಯ್ತಾ ಮಾಜಿ ಗೆಳೆಯನ ಕಿರುಕುಳ ? ಕುತೂಹಲ ಕೆರಳಿಸಿದ ʼಡೆತ್‌ ನೋಟ್‌ʼ ವಿವರ

ಜನಪ್ರಿಯ ಕಿರುತೆರೆ ನಟಿ ವೈಶಾಲಿ ಟಕ್ಕರ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದೋರ್‌ ನಲ್ಲಿರುವ ತನ್ನ ಮನೆಯಲ್ಲಿ ಆಕೆ ನೇಣಿಗೆ ಶರಣಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ತೇಜಾಜಿ ನಗರ ಪೊಲೀಸರು ಘಟನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...