alex Certify Live News | Kannada Dunia | Kannada News | Karnataka News | India News - Part 2369
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಾವಿದನ ಪಿಯಾನೋ ವಾದನಕ್ಕೆ ಮನಸೋತಿರುವ ಅಮ್ಮ- ಮರಿ ಆನೆ: ವಿಡಿಯೋ ವೈರಲ್

ಆನೆಗಳ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವುಗಳ ಆಟ, ತುಂಟಾಟ, ತನ್ನಮಾಲೀಕ ಹೇಳಿದಂತೆ ಕೇಳುವುದು ಎಲ್ಲವೂ ಒಂದು ರೀತಿಯಲ್ಲಿ ಕುತೂಹಲ ಮೂಡಿಸುತ್ತದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. Read more…

BIG NEWS: ‘ಬ್ಲೂ ಟಿಕ್’ ಕುರಿತಂತೆ ಮತ್ತೊಮ್ಮೆ ನಿರ್ಧಾರ ಬದಲಾಯಿಸಿದ ಎಲಾನ್ ಮಸ್ಕ್

ಸಾಮಾಜಿಕ ಮಾಧ್ಯಮ ಟ್ವಿಟರ್ ತನ್ನ ತೆಕ್ಕೆಗೆ ಬರುತ್ತಿದ್ದಂತೆ ‘ಬ್ಲೂ ಟಿಕ್’ ಪಡೆಯಲು ಬಳಕೆದಾರರಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿದ್ದ ಸಿಇಒ ಎಲಾನ್ ಮಸ್ಕ್, ಇದಕ್ಕಾಗಿ ಪ್ರತಿ ತಿಂಗಳು 8 Read more…

ಪ್ರಯಾಣದ ವೇಳೆ ಬಸ್ ನಲ್ಲೇ ಮೃತಪಟ್ಟ ಅತ್ತೆ; ಸಾವಿನ ಸುದ್ದಿ ಕೇಳಿ ಅಳಿಯನೂ ಸಾವು

ಶಿವಮೊಗ್ಗ: ಸೋದರತ್ತೆಯ ಸಾವಿನ ಸುದ್ದಿ ಕೇಳಿ ಅಳಿಯನೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಜೋಗ ಫಾಲ್ಸ್ ಸಮೀಪದ ಲಿಂಗನಮಕ್ಕಿಯಲ್ಲಿ ಭಾನುವಾರ ನಡೆದಿದೆ. ಲಿಂಗನಮಕ್ಕಿಯ ಲಕ್ಷ್ಮಮ್ಮ(58) ಸಂಬಂಧಿಕರ ಮನೆಗೆ ಬೆಂಗಳೂರಿಗೆ ಬಸ್ Read more…

ವರ್ಕೌಟ್ ಮಾಡಿದ ತಕ್ಷಣ ಈ ಆಹಾರ ಸೆವಿಸ್ತೀರಾ….? ಹಾಗಾದ್ರೆ ಓದಿ ಈ ಸುದ್ಧಿ

ದೇಹದ ಫಿಟ್ನೆಸ್‌ಗಾಗಿ ವರ್ಕೌಟ್ ಮಾಡುತ್ತೇವೆ. ಈ ಸಮಯದಲ್ಲಿ ದೇಹಕ್ಕೆ ಪ್ರೋಟೀನ್ ಯುಕ್ತ ಆಹಾರಗಳು ಮುಖ್ಯ. ಹಾಗಂತ ವರ್ಕೌಟ್ ಮುಗಿಯಿತು ಅಂತ ಸಿಕ್ಕಿದ್ದನೆಲ್ಲಾ ತಿನ್ನಬಾರದು. ಬಾಡಿ ಫಿಟ್ ಅಂಡ್ ಶೇಪ್ Read more…

ಕನ್ನಡಿಗರಿಗೆ ಭರ್ಜರಿ ಗುಡ್ ನ್ಯೂಸ್: ಉದ್ಯಮಗಳಲ್ಲಿ ಸ್ಥಳೀಯರಿಗೆ ಶೇ.70 ಉದ್ಯೋಗ ನೀಡುವ ವಿಧೇಯಕ ಡಿಸೆಂಬರ್ ನಲ್ಲಿ ಅನುಮೋದನೆ

ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಕನ್ನಡಿಗರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರಾಜ್ಯದಲ್ಲಿ ಉದ್ಯಮ ಚಟುವಟಿಕೆ ಆರಂಭಿಸುವ ಪ್ರತಿ ಸಂಸ್ಥೆಯು ಸಹ ಸ್ಥಳೀಯ ಕನ್ನಡಿಗರಿಗೆ ಶೇಕಡ 70 Read more…

BIG NEWS: ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಕೋವಿಡ್ ನಿಯಮ ಮತ್ತಷ್ಟು ಸಡಿಲು

ವಿಶ್ವದಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಭಾರತದಲ್ಲೂ ಗಣನೀಯವಾಗಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು, ಈಗ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ. Read more…

BIG NEWS: ‘ನಾಡ ದೇವತೆ’ ಯ ಏಕರೂಪದ ಚಿತ್ರ ಅಧಿಕೃತಗೊಳಿಸಿ ಶೀಘ್ರದಲ್ಲೇ ಆದೇಶ

ನಾಡ ದೇವತೆ ಭುವನೇಶ್ವರಿಯ ಏಕರೂಪದ ಚಿತ್ರವನ್ನು ಅಧಿಕೃತಗೊಳಿಸಿ ಶೀಘ್ರದಲ್ಲೇ ಸರ್ಕಾರ ಆದೇಶ ಹೊರಡಿಸಲಿದೆ. ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಅವರ ನೇತೃತ್ವದಲ್ಲಿ ಚಿತ್ರ ಕಲಾವಿದರ Read more…

‘ಪಿಂಚಣಿ’ ದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಪಿಂಚಣಿದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಜೀವನ ಪ್ರಮಾಣ ಪತ್ರವನ್ನು ಡಿಜಿಟಲ್ ಮಾಧ್ಯಮದ ಮೂಲಕ ಸಲ್ಲಿಸುವುದನ್ನು ಉತ್ತೇಜಿಸುವ ಸಲುವಾಗಿ ಭಾರತ ಸರ್ಕಾರದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ, ಸಾರ್ವಜನಿಕ Read more…

ಜಗತ್ತಿನ ಅತ್ಯಂತ ದಪ್ಪನೆಯ ಬಾಲಕ ಕೇವಲ 6 ವರ್ಷಗಳಲ್ಲಿ ಹೇಗೆ ಬದಲಾಗಿದ್ದಾನೆ ನೋಡಿ

ಏನನ್ನಾದರೂ ಸಾಧಿಸಬೇಕು ಅನ್ನೋ ಉತ್ಸಾಹ, ಛಲ ಇದ್ದರೆ ಅಸಾಧ್ಯವಾದುದ್ದನ್ನೂ ಮಾಡಬಹುದು. ಇಂಡೋನೇಷ್ಯಾದ 16 ವರ್ಷದ ಆರ್ಯ ಪರ್ಮಾನಾ ಎಂಬ ಬಾಲಕನೇ ಇದಕ್ಕೆ ನಿದರ್ಶನ. ಇಷ್ಟು ಚಿಕ್ಕವಯಸ್ಸಿನಲ್ಲೇ ಆತನಲ್ಲಿರುವ ಚೈತನ್ಯ Read more…

ಎಮ್ಮೆ ಮೈ ತೊಳೆಯಲು ಹೋದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು

ಎಮ್ಮೆಗಳಿಗೆ ಮೈ ತೊಳೆಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ನಡೆದಿದೆ. 55 ವರ್ಷದ ಈರಪ್ಪ ಮೃತಪಟ್ಟವರಾಗಿದ್ದು, ಇವರು Read more…

ಮೊಬೈಲ್ ಜಾಸ್ತಿ ಬಳಸಿದ್ರೆ ಗ್ಯಾರಂಟಿ ಹೆಚ್ಚುವುದು ಬೊಜ್ಜು….!

ಮೊಬೈಲ್ ಈಗ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಅರ್ಧ ಗಂಟೆ ಮೊಬೈಲ್ ಬಿಟ್ಟಿದ್ರೆ ಜೀವನವೇ ಮುಗೀತು ಎನ್ನುವವರಿದ್ದಾರೆ. ಮೊಬೈಲ್ ಫೋನ್ ಮಾಡಲು, ಮೆಸ್ಸೇಜ್ ನೋಡಲು ಮಾತ್ರ ಸೀಮಿತವಾಗಿಲ್ಲ. ಮೊಬೈಲ್ ಗೇಮಿಂಗ್ Read more…

ಮಹಾಮಳೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್: ರಾಜ್ಯದಲ್ಲೀಗ ಮೈ ಕೊರೆಯುವ ಚಳಿಗೆ ಥಂಡಾ ಹೊಡೆದ ಜನ

ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ಮೈ ಕೊರೆಯುವ ಚಳಿ ಗಡಗಡ ನಡುಗುವಂತೆ ಮಾಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಜನ Read more…

ಜಗತ್ತನ್ನೇ ಆವರಿಸಿಕೊಳ್ತಿದೆ ಆರ್ಥಿಕ ಹಿಂಜರಿತ ಮತ್ತು ಉದ್ಯೋಗ ಕಡಿತ, ನಿಮ್ಮ ಬಜೆಟ್‌ ಪ್ಲಾನಿಂಗ್‌ ಹೇಗಿರಬೇಕು ಗೊತ್ತಾ….?  

ಬಹುತೇಕ ಎಲ್ಲಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳು ಸಿಬ್ಬಂದಿ ಕಡಿತ ಶುರು ಮಾಡಿವೆ. ಎಲೋನ್ ಮಸ್ಕ್ ಟ್ವಿಟರ್ ಸಾರಥ್ಯ ವಹಿಸಿಕೊಳ್ತಿದ್ದಂತೆ ಕಂಪನಿಯ ಅರ್ಧದಷ್ಟು ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ. ಇದರ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸಿ ಈ ʼಆಹಾರʼ

ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. Read more…

ತಂದೆಯಿಂದಲೇ ಬೇರೆ ಜಾತಿಯವನ ಮದುವೆಯಾದ ಮಗಳ ಹತ್ಯೆ: ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ

ಲಖನೌ: ದೆಹಲಿ ಬಾಲಕಿ ಆಯುಷಿಯನ್ನು ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದು, ಸೂಟ್‌ ಕೇಸ್‌ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ Read more…

ಬೆಂಗಳೂರಿನ ಪ್ಯಾರಾ ಮಿಲಿಟರಿ ಪ್ರದೇಶದಲ್ಲಿ ಅಚರಿಚಿತರಿಂದ ಡ್ರೋನ್ ಹಾರಾಟ: ಪೊಲೀಸರಿಂದ ಶೋಧ

ಬೆಂಗಳೂರು: ಬೆಂಗಳೂರಿನ ಪ್ಯಾರಾ ಮಿಲಿಟರಿ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಿದೆ. ಕಾಂಪೌಂಡ್ ಒಳಗೆ ಪ್ರವೇಶಿಸಿದ ಡ್ರೋನ್ ಪ್ರವೇಶಿಸಿ ಹಾರಾಟ ನಡೆಸಿದ್ದು, ಸೇನಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ಜೆಸಿ ನಗರದ ಚಿನ್ನಪ್ಪ Read more…

ಮಹಿಳೆಯರಿಗೆ ವಿದೇಶದಲ್ಲಿ ಉದ್ಯೋಗಾವಕಾಶ: ನೋಂದಣಿಗೆ ಆಹ್ವಾನ

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಕುವೈತ್ ದೇಶದಲ್ಲಿ ಮನೆಕೆಲಸಕ್ಕೆ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದು, ಅರ್ಹ ಮಹಿಳೆಯರಿಂದ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಜಿಲ್ಲಾ ಕೌಶಲ್ಯಾಭಿವೃದ್ಧಿ Read more…

ಸಂಬಂಧ ಬೆಸೆಯಲು ನೋಟದ ಜೊತೆ ಇದೂ ಕಾರಣ

ಮುಖ ನೋಡಿ ಆಕರ್ಷಿತರಾಗುವ ಕಾಲ ಈಗಿಲ್ಲ. ಆಕರ್ಷಕವಾಗಿ ಕಾಣಲು ಬಾಹ್ಯ ಸೌಂದರ್ಯವೊಂದೆ ಅಲ್ಲ ಈ ಎರಡು ವಿಚಾರಗಳೂ ಈಗ ಮಹತ್ವ ಪಡೆದಿವೆ. ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ. ಬೇರೆಯವರನ್ನು Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 11 ಸಾವಿರ ರೂ.ವರೆಗೂ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ಮೀನುಗಾರಿಕೆ ಇಲಾಖೆ ವತಿಯಿಂದ 2022-23 ನೇ ಸಾಲಿನಲ್ಲಿ ಮೀನುಗಾರರ, ಮೀನು ಕೃಷಿಕರ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 8 ರಿಂದ 10 ನೇ ತರಗತಿವರೆಗೆ Read more…

ಸಕಾರಾತ್ಮಕವಾಗಿ ಯೋಚಿಸುವುದು ಎಷ್ಟು ಮುಖ್ಯ ಗೊತ್ತಾ…?

ಬಿ ಪಾಸಿಟಿವ್ ಎಂದು ಹೇಳುವುದು ಬಹಳ ಸುಲಭ. ಆದರೆ ಆ ರೀತಿ ಇರುವುದು ಕಷ್ಟ. ಅದಕ್ಕೆ ನಮ್ಮ ಸುತ್ತಮುತ್ತಲಿರುವ ಪ್ರತಿಕೂಲ ವಾತಾವರಣ ಕಾರಣ. ನಕಾರಾತ್ಮಕ ಆಲೋಚನೆಗಳಿಂದ ಅರಿಯದಂತಹ ನೋವು, Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಮೋದಿ ಗುಡ್ ನ್ಯೂಸ್: ಇಂದು 71 ಸಾವಿರ ಮಂದಿಗೆ ನೇಮಕಾತಿ ಪತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರೋಜ್‌ ಗಾರ್ ಮೇಳದಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ 71,000 ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಮಂಗಳವಾರ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೊಸದಾಗಿ ಸೇರ್ಪಡೆಗೊಂಡವರಿಗೆ Read more…

ʼಕಿತ್ತಳೆʼ ಸಿಪ್ಪೆ ಚಟ್ನಿ ಮಾಡಿ ಸವಿದು ನೋಡಿ

ಸಾಮಾನ್ಯವಾಗಿ ಕಿತ್ತಳೆ ಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಸಿಪ್ಪೆಯನ್ನು ಎಸೆಯುವ ಬದಲು ಸಿಪ್ಪೆಯಿಂದ ರುಚಿಯಾದ ಚಟ್ನಿ ಮಾಡಿ ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: ಕಿತ್ತಳೆ ಸಿಪ್ಪೆ, ತೆಂಗಿನತುರಿ, Read more…

BIG NEWS: ಇಲ್ಲಿದೆ 2023 ರ ಸಾರ್ವತ್ರಿಕ ರಜಾ ದಿನಗಳ ಸಂಪೂರ್ಣ ಪಟ್ಟಿ

2023ರ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ. ಎಲ್ಲ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಮತ್ತು Read more…

ಮರೆವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ದಿನಕ್ಕೊಂದು ಸೇಬು ಸೇವನೆ ಮಾಡಿದ್ರೆ ವೈದ್ಯರಿಂದ ದೂರವಿರಬಹುದೆಂಬ ಮಾತಿದೆ. ಆದ್ರೆ ಇತ್ತೀಚೆಗೆ ನಡೆದ ಅಧ್ಯಯನವೊಂದು ದಿನಕ್ಕೊಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ವಿಷಯ ತಿಳಿಸಿದೆ. Read more…

ಅಡುಗೆ ಮಾಡಲು ಅಪ್ಪಿತಪ್ಪಿಯೂ ಈ ʼಲೋಹʼ ಬಳಸ್ಬೇಡಿ

ಅಡುಗೆಗೆ ಬಳಸುವ ಪದಾರ್ಥಗಳ ಜೊತೆ ಅಡುಗೆ ಮಾಡಲು ಬಳಸುವ ಪಾತ್ರೆಗಳು ಮಹತ್ವ ಪಡೆಯುತ್ತವೆ. ಆಹಾರವನ್ನು ಬೇಯಿಸುವ ವೇಳೆ ಲೋಹದ ಗುಣ ಅಡುಗೆಯಲ್ಲಿ ಸೇರುವುದ್ರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ Read more…

ಈ ರಾಶಿಯವರಿಗಿದೆ ಇಂದು ಭಾಗ್ಯವೃದ್ಧಿಯ ಅವಕಾಶ

ಮೇಷ ರಾಶಿ ಹೊಸ ಕಾರ್ಯ ಆರಂಭಿಸಲು ಶುಭ ದಿನ. ಯಾರಿಗೂ ಸಾಲ ಕೊಡಲು ಹೋಗಬೇಡಿ. ಮನೆ, ಆಸ್ತಿ ಖರೀದಿಯಲ್ಲಿ ಎಚ್ಚರ ವಹಿಸಿ. ನೀವು ಅತ್ಯಂತ ಭಾಗ್ಯಶಾಲಿಗಳು. ಅದೃಷ್ಟ ನಿಮ್ಮ Read more…

ಅದೃಷ್ಟದ ಜೀವನ ಶುರುವಾಗಲಿದೆ ಎಂಬ ಸಂಕೇತ ನೀಡುತ್ತವೆ ಈ ಘಟನೆ

ಜೀವನ ಸುಖಕರವಾಗಿರಲಿ, ಸದಾ ಸಂಪತ್ತು ಮನೆಯಲ್ಲಿ ನೆಲೆಸಿರಲಿ, ಅದೃಷ್ಟದ ದೇವತೆ ಜೊತೆಗಿರಲಿ ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಎಲ್ಲರಿಗೂ ಅದೃಷ್ಟ ಬರೋದಿಲ್ಲ. ಕೆಲವೊಮ್ಮೆ ತಾಯಿ ಲಕ್ಷ್ಮಿ ಸೇರಿದಂತೆ ದೇವರ Read more…

ಲೋಕಾಯುಕ್ತ ದಾಳಿ ವೇಳೆ ಹೆದರಿ 50 ಸಾವಿರ ರೂ. ಸುಟ್ಟು ಹಾಕಿದ ಭೂಪ

ಶಿವಮೊಗ್ಗ: ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ -ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ. ಹರೀಶ್ 50,000 ರೂ.ಗಳನ್ನು ಗ್ಯಾಸ್ ಸ್ಟವ್ Read more…

ಹಿಂದೂ ಹೆಸರಲ್ಲಿ ಹುಡುಗಿ ಭೇಟಿ ಮಾಡಿದ ಮುಸ್ಲಿಂ ಯುವಕನಿಗೆ ಥಳಿತ

ಮಧ್ಯಪ್ರದೇಶದ ಇಂದೋರ್‌ನ ಕೆಫೆಯೊಂದರಲ್ಲಿ ತಾನು ಹಿಂದೂ ಎಂದು ಹೇಳಿ ಹುಡುಗಿಯನ್ನು ಭೇಟಿ ಮಾಡಿದ ಆರೋಪದ ಮೇಲೆ ಮುಸ್ಲಿಂ ಹುಡುಗನಿಗೆ ಭಜರಂಗದಳ ಕಾರ್ಯಕರ್ತರು ಥಳಿಸಿದ್ದಾರೆ. ಭಜರಂಗದಳದ ಕೆಲವು ಕಾರ್ಯಕರ್ತರು ಇಂದೋರ್‌ನ Read more…

ಜಾಲತಾಣದಲ್ಲಿ ಚಿಂದಿ ಉಡಾಯಿಸಿದ ನಾರ್ವೇಯನ್​ ತಂಡ: ಹೊಸ ಟ್ವಿಸ್ಟ್​ ನೊಂದಿಗೆ ನೃತ್ಯದ ಮೋಡಿ

ನಾರ್ವೇಯನ್ ನೃತ್ಯ ಗುಂಪಾಗಿರುವ “ದಿ ಕ್ವಿಕ್ ಸ್ಟೈಲ್”, ಕೆಲವು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ‘ಬಾರ್ ಬಾರ್ ದೇಖೋ’ ಚಿತ್ರದಿಂದ ಬಾದ್‌ಶಾ ಅವರ ‘ಕಾಲಾ ಚಷ್ಮಾ’ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...