alex Certify Live News | Kannada Dunia | Kannada News | Karnataka News | India News - Part 2365
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕೂಲಿ ಕಾರ್ಮಿಕನನ್ನು ಕಾರಿನಲ್ಲಿ ಅಪಹರಿಸಿದ ನಾಲ್ವರು ಯುವತಿಯರಿಂದ ಗ್ಯಾಂಗ್ ರೇಪ್

ಪಂಜಾಬಿನ ಜಲಂಧರ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕೂಲಿಕಾರ್ಮಿಕ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿದ ನಾಲ್ವರು ಯುವತಿಯರ ಗುಂಪು ಆತನ ಮೇಲೆ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಆದರೆ Read more…

BMTC ಪ್ರಯಾಣಿಕರಿಗೆ ಗುಡ್ ನ್ಯೂಸ್; ಇನ್ಮುಂದೆ ತಪ್ಪಲಿದೆ ಚಿಲ್ಲರೆ ಸಮಸ್ಯೆ

ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ವೇಳೆ ಚಿಲ್ಲರೆಯದ್ದೇ ದೊಡ್ಡ ಸಮಸ್ಯೆ. ಇದಕ್ಕಾಗಿ ಕೆಲವೊಮ್ಮೆ ದೊಡ್ಡ ಜಗಳಗಳು ಸಹ ನಡೆದಿದೆ. ಇನ್ಮುಂದೆ ಈ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ಹೌದು, ಬಿಎಂಟಿಸಿ Read more…

BIG NEWS: ದುಬೈಗೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಡಿಕೆಶಿ ಮನವಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಇಂದು ಇಡಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ನ್ಯಾಯಾಧೀಶ Read more…

ತಾನು ಅಫ್ತಾಬ್ ನಿಂದ ಕೊಲೆಯಾಗುವ ಭೀತಿಯನ್ನು 2 ವರ್ಷಗಳ ಹಿಂದೆಯೇ ಪೊಲೀಸರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಳು ಶ್ರದ್ಧಾ…!

ತಾನು ಲಿವಿಂಗ್ ರಿಲೇಶನ್ ನಲ್ಲಿದ್ದ ಪ್ರಿಯಕರ ಅಫ್ತಾಬ್ ನಿಂದಲೇ ಬರ್ಬರವಾಗಿ ಹತ್ಯೆಗೀಡಾದ ಶ್ರದ್ಧಾ ಕುರಿತಂತೆ ದಿನಕ್ಕೊಂದು ಬೆಚ್ಚಿ ಬೀಳಿಸುವ ಸಂಗತಿಗಳು ಬಹಿರಂಗವಾಗುತ್ತಿವೆ. ಜೊತೆಯಾಗಿದ್ದಾಗಿನಿಂದಲೂ ಶ್ರದ್ದಾಳಿಗೆ ನಿರಂತರ ಹಿಂಸೆ ನೀಡುತ್ತಿದ್ದ Read more…

ರಸ್ತೆ ಗುಂಡಿ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಮರಕ್ಕೆ ಡಿಕ್ಕಿ; ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ

ರಸ್ತೆ ಗುಂಡಿ ತಪ್ಪಿಸಲು ಹೋಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಕಳಲು ಘಟ್ಟ Read more…

ಗುಜರಾತ್ ಚುನಾವಣೆ: ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ 12 ಮುಖಂಡರು ಬಿಜೆಪಿಯಿಂದ ಸಸ್ಪೆಂಡ್

ಗುಜರಾತ್ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತ್ತೆ ಅಧಿಕಾರ ಗಳಿಸಲು ಆಡಳಿತರೂಢ ಬಿಜೆಪಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ Read more…

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ

ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ತನಿಖೆಯ ಪ್ರಗತಿ Read more…

ಪರ ಊರಿಗೆ ವರ್ಗವಾದ ಮಾಲೀಕರಿಗೆ ಬೀಳ್ಕೊಡುಗೆ ನೀಡಿದ ಮನೆಕೆಲಸದಾಕೆ: ಭಾರಿ ಮೆಚ್ಚುಗೆ

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಬೀಳ್ಕೊಡುವುದು, ಪಾರ್ಟಿ ಮಾಡುವುದು ಇತ್ಯಾದಿ ಮಾಮೂಲು. ಇವೆಲ್ಲವೂ ಹೆಚ್ಚಾಗಿ ಸಮಾನ ಮನಸ್ಕರೊಡನೆ ನಡೆಯುತ್ತದೆ. ಆದರೆ ಇಲ್ಲೊಂದು ಘಟನೆಯಲ್ಲಿ ಮನೆ ಕೆಲಸದವಳು ತನ್ನ Read more…

ವಿವೋ ಪ್ರೋ ಕಬ್ಬಡಿ 2022: ಇಂದು ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿ

ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟಾನ್ ನಡುವಣ ಕಬ್ಬಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕೆಲವೇ ಅಂತರದಿಂದ ಸೋಲನುಭವಿಸಿದ್ದು, ನಂಬರ್ 1 ಸ್ಥಾನದಿಂದ ಇದೀಗ ಎರಡನೇ ಸ್ಥಾನಕ್ಕೆ ಇಳಿದಿದೆ. ಇಂದು Read more…

‘ಅಡಿಡಾಸ್‌ಗೆ ಅಜಿತ್ ದಾಸ್ ಎಂಬ ಸಹೋದರ’ ನಕಲಿ ಅಡಿಡಾಸ್ ಶೂ ಕುರಿತ ಟ್ವೀಟ್ ವೈರಲ್

ಉದ್ಯಮಿ ಆನಂದ್ ಮಹೀಂದ್ರಾ ಅವರ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳು ಆಗಾಗ್ಗೆ ವೈರಲ್ ಆಗುತ್ತವೆ. ನೆಟ್ಡಿಗರಿಗೆ ಕುತೂಹಲ ಮತ್ತು ಸಂತೋಷವನ್ನು ನೀಡುವ ಅನೇಕ‌ ಪೋಸ್ಟ್ ಮಾಡುತ್ತಿರುತ್ತಾರೆ. ಈ Read more…

‘ಮೇರಾ ದಿಲ್ ಯೇ ಪುಕಾರೇ’ ಹಾಡಿಗೆ ಪಾಕ್​ ಬೆಡಗಿಯ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಮದುವೆ ಇತ್ಯಾದಿ ಸಮಾರಂಭಗಳಲ್ಲಿ ನೃತ್ಯಕ್ಕೆ ಇರುವಷ್ಟು ಪ್ರಾಶಸ್ತ್ಯ ಸದ್ಯ ಎಲ್ಲಿಯೂ ಇಲ್ಲ. ಇದು ಎಲ್ಲಾ ದೇಶಗಳಲ್ಲಿಯೂ ಮಾಮೂಲು. ಪಾಕಿಸ್ತಾನದ ಯುವತಿಯೊಬ್ಬಳು ಬಾಲಿವುಡ್​ ಹಾಡಿಗೆ ನರ್ತಿಸಿರುವ ವಿಡಿಯೋ ಒಂದು ಸಾಮಾಜಿಕ Read more…

BIG NEWS: ಅಕ್ರಮ ಹಣ ವರ್ಗಾವಣೆ ಕೇಸ್; ಇಡಿ ವಿಶೇಷ ನ್ಯಾಯಾಲಯದ ಮುಂದೆ ಡಿಕೆಶಿ ಹಾಜರು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಇಂದು ಇಡಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ನ್ಯಾಯಾಧೀಶ ವಿಕಾಸ್ ಧುಲ್ ಅವರ ಮುಂದೆ Read more…

BIG NEWS: ಮಂಗಳೂರಿಗೆ ಡಿಜಿ – ಐಜಿಪಿ ಪ್ರವೀಣ್ ಸೂದ್ ಭೇಟಿ; ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಿಸಿದ ಪ್ರಕರಣದ ತನಿಖೆ ಮುಂದುವರೆದಿದ್ದು, ಇದರ ಮಧ್ಯೆ ಡಿಜಿ – ಐಜಿಪಿ ಪ್ರವೀಣ್ ಸೂದ್ ಇಂದು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಪಶ್ಚಿಮ ವಲಯ ಐಜಿಪಿ Read more…

ಆಸ್ಪತ್ರೆಯಲ್ಲಿ ಅಗೋಚರ ಪೇಶೆಂಟ್……! ನೋಡಿದ್ರೆ ಗಾಬರಿಯಾಗೋದು ಖಚಿತ

ಸಾಮಾಜಿಕ‌ ಜಾಲತಾಣದಲ್ಲಿ ಭೂತ ಪ್ರೇತ ಕುರಿತ ವಿಡಿಯೋಗಳ ಕುರಿತು ಆಗಾಗ್ಗೆ ಚರ್ಚೆ ಆಗುತ್ತಿರುತ್ತದೆ. ಅಂತಹ ಒಂದು ಇತ್ತೀಚಿನ ಪ್ರಕರಣದಲ್ಲಿ, ಅರ್ಜೆಂಟೀನಾದ ಆಸ್ಪತ್ರೆಯಲ್ಲಿ ನಡೆಯುತ್ತಿರುವ ವಿಲಕ್ಷಣ ಘಟನೆಯನ್ನು ತೋರುವ ವಿಡಿಯೋ Read more…

18 ವರ್ಷಗಳ ಬಳಿಕ ‘ಸುಪ್ರೀಂ’ ಕೋರ್ಟ್ ನಲ್ಲಿ ಇಂದು ನಡೆಯಲಿದೆ ಬೆಳಗಾವಿ ಗಡಿ ವಿವಾದದ ವಿಚಾರಣೆ

ಕರ್ನಾಟಕದ ಗಡಿಯಲ್ಲಿರುವ 865 ಹಳ್ಳಿಗಳು ತಮಗೆ ಸೇರಬೇಕೆಂದು ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ನಲ್ಲಿ Read more…

ಚಕಿತಗೊಳಿಸುವಂತಿದೆ ಈಕೆಯ ಸ್ಕೇಟಿಂಗ್ ಸ್ಕಿಲ್…!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಆಸಕ್ತಿದಾಯಕ ವೀಡಿಯೊಗಳು ಯಾವಾಗಲೂ ವೈರಲ್ ಆಗುತ್ತವೆ. ಇದೀಗ, ಮಹಿಳೆಯೊಬ್ಬರು ಹಳ್ಳಿ ರಸ್ತೆಯಲ್ಲಿ ತನ್ನ ಕುದುರೆ ಮತ್ತು ಸಾಕು ನಾಯಿಯೊಂದಿಗೆ ಸ್ಪೀಡ್ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋ Read more…

ಚಿಕಿತ್ಸೆ ಪಡೆಯಲು ಒಂಟಿಯಾಗಿ ಆಸ್ಪತ್ರೆಗೆ ಧಾವಿಸಿದ ಬೆಕ್ಕು: ಅಪರೂಪದ ವಿಡಿಯೋ ವೈರಲ್

ಟರ್ಕಿ: ರೋಗಿಗಳು ಒಬ್ಬರೇ ಆಸ್ಪತ್ರೆಗಳಿಗೆ ಬರುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಗಾಯಗೊಂಡ ಬೆಕ್ಕು ಆಸ್ಪತ್ರೆಗೆ ಏಕಾಂಗಿಯಾಗಿ ಬಂದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಟರ್ಕಿಯ ಸಾರ್ವಜನಿಕ Read more…

ಶಬರಿಮಲೆಗೆ ತೆರಳುವ ಭಕ್ತರಿಗೆ ದರ್ಶನದ ಸಮಯ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೇರಳ: ಶಬರಿಮಲೆ ಅಯ್ಯಪ್ಪನ‌ ದರ್ಶನ ಮಾಡಲು ಭಕ್ತಾದಿಗಳು ಹೋಗುತ್ತಿದ್ದಾರೆ. ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಕ್ತ ಸಾಗರವೇ ಪಂದಳರಾಜನ ದರ್ಶನಕ್ಕೆ ಹರಿದು ಬರ್ತಾ ಇದೆ. ಹೀಗಾಗಿ ಭಕ್ತರಿಗೆ Read more…

2023ಕ್ಕೆ ಏನಾಗುತ್ತೆ ? ಇಲ್ಲಿದೆ ಬಾಬಾ ವಂಗಾರ ಶಾಕಿಂಗ್ ಭವಿಷ್ಯವಾಣಿ

ಬಾಬಾ ವಂಗಾ ಅವರ ಭವಿಷ್ಯ ವಾಣಿಗಳು ಸಾಮಾಜಿಕ‌ ಜಾಲತಾಣದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಚರ್ಚೆಯಾಗುತ್ತದೆ. ಹುಟ್ಟಿನಿಂದಲೇ ಕುರುಡರಾಗಿದ್ದ ಬಲ್ಗೇರಿಯನ್ ಭವಿಷ್ಯಕಾರ ಮತ್ತು ಗಿಡಮೂಲಿಕೆ ತಜ್ಞೆ, ಭವಿಷ್ಯದ ಘಟನೆಗಳ ನೀಡುವ ಮುನ್ಸೂಚನೆಗಳು Read more…

SHOCKING: ಮನೆಯಲ್ಲಿ ಮಲಗಿದ್ದ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಂದ ಮಾದಕ ವ್ಯಸನಿ

ನವದೆಹಲಿ: ಮನೆಯಲ್ಲಿ ಮಲಗಿದ್ದ ವೇಳೆ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಪಾಲಂ ಪ್ರದೇಶದಲ್ಲಿ ನಡೆದಿದೆ. ಕೊಲೆಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲವಾದರೂ, ಪೊಲೀಸರು ಪ್ರಮುಖ Read more…

BIG BOSS: 11 ಮಂದಿ ತಲೆ ಮೇಲೂ ನಾಮಿನೇಷನ್ ತೂಗುಗತ್ತಿ..!

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಸ್ಪರ್ಧಿಗಳಿಗೆ ಕಠಿಣ ಆಗ್ತಾ ಇದೆ. ಕಳೆದ ವಾರ ಪ್ರಬಲ ಸ್ಪರ್ಧಿ ದೀಪಿಕಾ ದಾಸ್ ಎಲಿಮಿನೇಡ್ ಆಗಿದ್ದರು. ಇದಾದ ಬಳಿಕ ಮನೆಯವರಿಗೆ ಒಂದು Read more…

ಕುಖ್ಯಾತ ದರೋಡೆಕೋರನ ಮೇಲೆ ಫೈರಿಂಗ್

ಬೆಂಗಳೂರು: ನೆಲಮಂಗಲದ ದಾನೋಜಿ ಪಾಳ್ಯ ರಸ್ತೆಯಲ್ಲಿ ಕುಖ್ಯಾತ ದರೋಡೆಕೋರನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಯೋಗಾನಂದ ಅಲಿಯಾಸ್ ನೈಟ್ ಶಿಫ್ಟ್ ಯೋಗಿ ಮೇಲೆ ಫೈರಿಂಗ್ ಮಾಡಲಾಗಿದೆ. ಸ್ಥಳ ಮಹಜರಿಗೆ Read more…

ಚಳಿಗಾಲದಲ್ಲಿ ಗೋಡಂಬಿ ತಿನ್ನಿ, ಇಮ್ಯೂನಿಟಿ ಹೆಚ್ಚಳದ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಚಳಿಗಾಲ ಬಂತೆಂದರೆ ನಾವು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಹಾಗಾಗಿ ಈ ಋತುವಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬಯಸಿದರೆ, ನೀವು ಗೋಡಂಬಿಯನ್ನು ಸೇವಿಸಬಹುದು. Read more…

ಚಳಿಗಾಲದಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ನೈನಿತಾಲ್…! ಇಲ್ಲಿದೆ ಖರ್ಚು ವೆಚ್ಚಗಳ ಸಂಪೂರ್ಣ ವಿವರ

ನೈನಿತಾಲ್ ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಸುತ್ತಲೂ ಕಣಿವೆಗಳಿಂದ ಆವೃತವಾಗಿರುವ ನೈನಿತಾಲ್‌ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ನೈನಿತಾಲ್‌ನ ನೈಸರ್ಗಿಕ ಚೆಲುವು ಎಂಥವರನ್ನೂ ಕಣ್ಸೆಳೆಯುವಂತಿದೆ. ಚಳಿಗಾಲದಲ್ಲಂತೂ ನೈನಿತಾಲ್‌ ಹಿಮವನ್ನೇ Read more…

51ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ತಂದೆಯಾಗ್ತಿದ್ದಾರೆ ಈ ರಾಜಕಾರಣಿ…!

ಮನೋಜ್ ತಿವಾರಿ ಭೋಜ್‌ಪುರಿ ನಟ, ಜನಪ್ರಿಯ ರಾಜಕಾರಣಿಯೂ ಹೌದು. ಹಲವು ವರ್ಷಗಳ ಕಾಲ ನಟನೆಯಲ್ಲಿದ್ದ ಮನೋಜ್‌ ತಿವಾರಿ, ಸದ್ಯ ದೆಹಲಿಯ ಪ್ರಬಲ ರಾಜಕಾರಣಿ. ದೆಹಲಿ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಯಿಂದ Read more…

ಎಚ್ಚರ….! 24 ಗಂಟೆಗಿಂತ ಹೆಚ್ಚು ಕಾಲ ಇರುವ ಹೊಟ್ಟೆ ನೋವು ಮಾರಣಾಂತಿಕವಾಗಬಹುದು

ಆಗಾಗ ನಾವು ಹೋಟೆಲ್‌, ಬೇಕರಿ ಹಾಗೂ ಬೀದಿ ಬದಿಯ ತಿಂಡಿ ತಿನಿಸುಗಳನ್ನು ತಿನ್ನುತ್ತಲೇ ಇರುತ್ತವೆ. ಇವುಗಳಿಂದ ಹೊಟ್ಟೆ ಕೆಟ್ಟು ಹೋಗುವುದು ಸಾಮಾನ್ಯ. ಹೊಟ್ಟೆಯಲ್ಲಿ ಸೋಂಕು ಉಂಟಾಗುತ್ತದೆ. ಪರಿಣಾಮ ಅತಿಸಾರ, Read more…

ಜಗತ್ತಿನ ಈ 6 ದೇಶಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ…!

ದಿನದ 24 ಗಂಟೆಗಳಲ್ಲಿ 12 ಗಂಟೆಗಳು ಹಗಲು, ಉಳಿದ 12 ಗಂಟೆಗಳು ರಾತ್ರಿ ಅನ್ನೋದು ನಮಗೆ ಗೊತ್ತಿರೋ ಸಂಗತಿ. ಆದರೆ ಕೆಲವು ರಾಷ್ಟ್ರಗಳಲ್ಲಿ ರಾತ್ರಿ ಅನ್ನೋದೇ ಇಲ್ಲ. ಸೂರ್ಯ Read more…

ಗಮನಿಸಿ: ಶಬರಿಮಲೆ ಯಾತ್ರಾರ್ಥಿಗಳಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸಲಹೆ

ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಆರಂಭವಾಗಿದ್ದು, ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ನಿರ್ಬಂಧಗಳ ಕಾರಣಕ್ಕೆ ಬಹಳಷ್ಟು ಭಕ್ತರಿಗೆ ದರ್ಶನ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಕೊರೊನಾ ಸೋಂಕು ಗಣನೀಯವಾಗಿ Read more…

ಬಟ್ಟೆ ಹೆಚ್ಚಾದರೆ ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಗಳು ಬ್ಯಾಗೇಜ್ ತೂಕದ ಮೇಲೆ ನಿರ್ಬಂಧಗಳನ್ನು ಹಾಕಿವೆ. ಆದ್ದರಿಂದ, ಈ ಸಂದರ್ಭದಲ್ಲಿ, ಜನರು ಪ್ರಯಾಣ ಮಾಡುವಾಗ ತಮ್ಮ ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುವುದು ಅತ್ಯಗತ್ಯ. ಇದು Read more…

ಪ್ರವೇಶ ನಿರಾಕರಿಸಿದವರೇ ಈಗ ಕೋರುತ್ತಿದ್ದಾರೆ ಸ್ವಾಗತ: ಹಣಕಾಸು ತಜ್ಞ ಶರತ್​ ಹೆಗಡೆ ಯಶಸ್ಸಿನ ಮಾತು

ಬೆಂಗಳೂರು: ಆಗುವುದೆಲ್ಲವೂ ಒಳ್ಳೆಯದ್ದಕ್ಕೇ ಎನ್ನುವ ಮಾತಿದೆ. ಅದು ಎಷ್ಟು ನಿಜ ಎನ್ನುವುದನ್ನು 2 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿರುವ ಹಣಕಾಸು ವಿಷಯದ ತಜ್ಞ ಬೆಂಗಳೂರಿನ ಶರಣ್ ಹೆಗಡೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...