alex Certify Live News | Kannada Dunia | Kannada News | Karnataka News | India News - Part 2363
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವರದ ಸುಸ್ತು ನಿವಾರಿಸಲು ಬೆಸ್ಟ್ ಈ ‘ಜ್ಯೂಸ್’

ಜ್ವರ ಬಂದಾಗ ಸುಸ್ತು, ಆಯಾಸ ಆಗುವುದು ಸಹಜ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ Read more…

ಇದೇ ಮೊದಲ ಬಾರಿಗೆ ಪೋಕ್ಸೋ ಅಡಿ ದೀರ್ಘಾವಧಿ ಶಿಕ್ಷೆ; ಬಾಲಕಿ ಮೇಲೆ ಲೈಂಗಿಕ ಅಪರಾಧ ಎಸಗಿದವನಿಗೆ ಬರೋಬ್ಬರಿ 43 ವರ್ಷಗಳ ಕಾಲ ಜೈಲು

ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕಾಯ್ದೆ ಅಡಿ ಅಪರಾಧಿಯೊಬ್ಬನಿಗೆ ಅತಿ ದೀರ್ಘಾವಧಿ Read more…

ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕಿದ್ಯಾರು ಗೊತ್ತಾ…? ಉದ್ಯೋಗ, ತರಬೇತಿಗೆ ಬಂದ ಯುವತಿಯರ ಬಳಸಿಕೊಂಡು ದಂಧೆ ನಡೆಸ್ತಿದ್ದ ಮಹಿಳೆ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಕೆಲಸದ ಆಮಿಷವೊಡ್ಡಿ ಹೊರ ರಾಜ್ಯದ ಮಹಿಳೆಯರು ಮತ್ತು ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಸೇರಿ ಮೂವರನ್ನು ಕಾಟನ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜಯನಗರ Read more…

ಕುಶಲಕರ್ಮಿಗಳಿಗೆ ಭರ್ಜರಿ ಗುಡ್ ನ್ಯೂಸ್; ಸಾಲದ ಜೊತೆಗೆ ಸಹಾಯಧನ ಯೋಜನೆಗೆ ‘ಗ್ರೀನ್ ಸಿಗ್ನಲ್’

ಕುಂಬಾರ, ಚಮ್ಮಾರಿಕೆ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು ಸೇರಿದಂತೆ ಅತಿ ಸಣ್ಣ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇವರಿಗೆ ಸಾಲ, Read more…

ನುಗ್ಗೆಕಾಯಿ ಸೂಪ್ ಸೇವಿಸಿದ್ರೆ ಸಿಗುತ್ತೆ ಇಷ್ಟೆಲ್ಲಾ ‘ಆರೋಗ್ಯ’ ಪ್ರಯೋಜನ

ನುಗ್ಗೆಕಾಯಿ ಅನೇಕ ರೋಗಗಳ ವಿರುದ್ಧ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ನೆಗಡಿ, ಕೆಮ್ಮು, ಗಂಟಲು ನೋವು ನಿವಾರಿಸಲು ಇದು ಪ್ರಯೋಜನಕಾರಿ. ನುಗ್ಗೆಕಾಯಿ ಸಾಂಬಾರ್ ಬಹಳ ರುಚಿ. ನುಗ್ಗೆಕಾಯಿ ಉಸಿರಾಟ Read more…

ಸರ್ಕಾರಿ ನೌಕರರು, ಕುಟುಂಬದವರಿಗೆ ಗುಡ್ ನ್ಯೂಸ್: ಹೊಸ ವರ್ಷದಿಂದಲೇ ಕ್ಯಾಶ್ಲೆಸ್ ಚಿಕಿತ್ಸೆ ಜಾರಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಹೊಸ ವರ್ಷದಿಂದ ಕ್ಯಾಶ್ ಲೆಸ್ ಚಿಕಿತ್ಸೆ ಸೌಲಭ್ಯ ಸಿಗಲಿದೆ. ರಾಜ್ಯದ 888 ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ರಾಜ್ಯದ ಸರ್ಕಾರಿ Read more…

ಪ್ರಯಾಣ ಮಾಡುವಾಗ ವಾಂತಿಯಾಗುತ್ತಿದೆಯೇ ? ಈ ಮನೆಮದ್ದುಗಳನ್ನು ಟ್ರೈ ಮಾಡಿ

ಪ್ರಯಾಣದ ಸಮಯದಲ್ಲಿ ಎಷ್ಟೋ ಜನರಿಗೆ ವಾಂತಿಯಾಗುವುದು, ತಲೆತಿರುಗುವುದು, ಹೊಟ್ಟೆ ತೊಳಸುವಿಕೆ, ವಾಕರಿಕೆ ಹೀಗೆ ಹಲವು ರೀತಿಯ ಸಮಸ್ಯೆಗಳಾಗುತ್ತವೆ. ಇದನ್ನು ಮೋಶನ್‌ ಸಿಕ್‌ನೆಸ್‌ ಎಂದು ಕರೆಯಲಾಗುತ್ತದೆ. ಬಹಳ ಸಮಯದ ನಂತರ Read more…

ಸಾವಿನಲ್ಲೂ ಜೊತೆಯಾದ ದಂಪತಿ: ಪತಿ ನಿಧನದ ಬೆನ್ನಲ್ಲೇ ಆಘಾತದಿಂದ ಇಹಲೋಕ ತ್ಯಜಿಸಿದ ಪತ್ನಿ

ಮೈಸೂರು: ಚಂದಗಾಲ ಗ್ರಾಮದಲ್ಲಿ ವೃದ್ಧ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಮೈಸೂರು ಜಿಲ್ಲೆ ಕೆಆರ್ ನಗರ ತಾಲ್ಲೂಕಿನ ಚಂದಗಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಚಂದಗಾಲ ಗ್ರಾಮದ ರಾಮೇಗೌಡ(75) ಮತ್ತು ಗೌರಮ್ಮ(70) Read more…

ದಾಖಲೆಯ ಮಟ್ಟದಲ್ಲಿ ಕುಸಿದಿದೆ Paytm ಷೇರು: IPO ಹೂಡಿಕೆದಾರರು ಕಂಗಾಲು..!

ಪೇಟಿಎಂ ಷೇರುಗಳ ಕುಸಿತ ಮುಂದುವರಿದಿದೆ. ಇದುವರೆಗೆ ಕಂಪನಿಯ ಷೇರುಗಳು ಶೇ.70 ಕ್ಕಿಂತಲೂ ಅಧಿಕ ಮಟ್ಟದಲ್ಲಿ ಕುಸಿದಿವೆ. ಸರಿಯಾಗಿ ಒಂದು ವರ್ಷದ ಹಿಂದೆ ಹೂಡಿಕೆದಾರರು ಉತ್ತಮ ಗಳಿಕೆಯ ನಿರೀಕ್ಷೆಯಿಂದ Paytm Read more…

ʼಆಧಾರ್‌ʼ ಕಾರ್ಡ್‌ ಹೊಂದಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿಯಿದೆ. ಕಾಲಕಾಲಕ್ಕೆ UIDAI ನಿಂದ ಆಧಾರ್‌ಗೆ ಸಂಬಂಧಿಸಿದ ಹೊಸ ಅಪ್ಡೇಟ್‌ಗಳನ್ನು ನೀಡಲಾಗುತ್ತದೆ. ಈ ರೀತಿ ಮಾಡುವುದರಿಂದ ಆಧಾರ್‌ ಕಾರ್ಡ್‌ ಬಳಕೆದಾರರು ಯಾವುದೇ ರೀತಿಯ Read more…

ಹಲವು ರೋಗಗಳಿಗೆ ರಾಮಬಾಣ ಫಿಶ್ ಆಯಿಲ್

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇದರಲ್ಲಿ ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳಿವೆ. ಹಲವು ರೋಗಗಳಿಗೆ ಇದು ರಾಮಬಾಣವಾಗಿರುವುದರಿಂದ ಸಸ್ಯಹಾರಿಗಳೂ ಮೀನಿನೆಣ್ಣೆ ಸೇವಿಸುತ್ತಾರೆ. Read more…

ಧೂಳಿನ ಅಲರ್ಜಿಯಿಂದ ಬಳಲುತ್ತಿದ್ದೀರಾ…..?

ಮನೆಯಲ್ಲಿ ದಿನವಿಡೀ ಫ್ಯಾನ್ ತಿರುಗುತ್ತಿರುವ ಕಾರಣಕ್ಕೆ ಧೂಳು ಹೇಗಾದರೂ ಮೂಲೆಗಳಲ್ಲಿ ಸೇರಿಕೊಂಡು ಬಿಡುತ್ತದೆ. ಇದನ್ನು ಸ್ವಚ್ಛಗೊಳಿಸಿದ ಬಳಿಕ ದಿನಪೂರ್ತಿ ಅಕ್ಷಿ ಅಕ್ಷಿ ಎಂದು ಸೀನಿ ಬಳಿಕ ಮೂಗು ಕಟ್ಟಿ Read more…

10 ರೂಪಾಯಿಯಲ್ಲಿ ಮಾಡಬಹುದು 100 ಕಿಮೀ ಪ್ರಯಾಣ….! ಇದು ಅಗ್ಗದ ಎಲೆಕ್ಟ್ರಿಕ್‌ ಸ್ಕೂಟರ್‌ ವಿಶೇಷತೆ

ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಕೊಮಾಕಿ ಎಲೆಕ್ಟ್ರಿಕ್ ತನ್ನ ಹೊಸ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೊಮಾಕಿ ಫ್ಲೋರಾ ಎಲೆಕ್ಟ್ರಿಕ್‌ ಸ್ಕೂಟರ್‌ ಬಜೆಟ್‌ ಫ್ರೆಂಡ್ಲಿ Read more…

ಇಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಜಾಗೃತಿ ಸಮಾವೇಶ: ಪರೇಶ್ ಮೇಸ್ತಾ ಸಾವಿನ ಪ್ರಕರಣ ರಾಜಕೀಯಕ್ಕೆ ಬಳಕೆ ವಿರುದ್ಧ ಜಾಗೃತಿ

ಬೆಂಗಳೂರು: ಬಿಜೆಪಿ ವಿರುದ್ಧ ಇಂದು ಕಾಂಗ್ರೆಸ್ ನಿಂದ ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11 ಗಂಟೆಗೆ ಪರೇಶ್ ಮೇಸ್ತಾ ಸಾವಿನ ಕುರಿತು Read more…

ʼವಾಟರ್‌ ಬಾಟಲ್‌ʼ ಸ್ವಚ್ಛಗೊಳಿಸಲು ಅನುಸರಿಸಿ ಈ ವಿಧಾನ

ದಿನ ನಿತ್ಯ ಉಪಯೋಗಿಸುವ ವಸ್ತುಗಳಲ್ಲಿ ನೀರಿನ ಬಾಟಲ್‌ ಗಳು ಮುಖ್ಯವಾದುದು. ಸದಾ ನೀರು ಇರುವುದರಿಂದ ಅವು ಬೇಗ ಪಾಚಿ ಕಟ್ಟುತ್ತವೆ. ಕೆಲವೊಮ್ಮೆ ವಾಸನೆಯಿಂದ ಕೂಡಿರುತ್ತವೆ. ಇದನ್ನು ನಿವಾರಿಸಲು ಕೆಲ Read more…

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮಳೆ ಮುನ್ಸೂಚನೆ

 ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾದ ಪರಿಣಾಮ ರಾಜ್ಯದ ಹಲವಡೆ ಇಂದು ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ Read more…

ಸರ್ವ ರೋಗಗಳಿಗೂ ʼಅಳಲೆಕಾಯಿʼ ಮದ್ದು

ಅಳಲೆಕಾಯಿಯಲ್ಲಿ ವಿವಿಧ ಬಗೆಗಳಿವೆ ಜಯಾ ಅಳಲೆ, ರೋಹಿಣಿ ಅಳಲೆ, ಪುಟಾಣಿ ಅಳಲೆ, ಅಮೃತ ಅಳಲೆ, ಅಭಯ ಅಳಲೆ, ಜೀವಂತಿ ಅಳಲೆ, ಚೇತಕಿ ಅಳಲೆ ಹೀಗೆ ಹತ್ತು ಹಲವು ಅಳಲೆಕಾಯಿ Read more…

ಒತ್ತಡ ಕಡಿಮೆ ಮಾಡುತ್ತೆ ಬಾಳೆಹಣ್ಣು

ಸರಿಯಾದ ಸಮಯದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆ  ಸುಲಭವಾಗುತ್ತದೆ. ಬಾಳೆಹಣ್ಣು  ಜನಪ್ರಿಯ ಆಹಾರಗಳಲ್ಲಿ ಒಂದು. ತೂಕ ಇಳಿಸಿಕೊಳ್ಳಲು  ಮತ್ತು ಶಕ್ತಿಗಾಗಿ Read more…

ಶಿಕ್ಷಣ ಇಲಾಖೆಯಲ್ಲಿ ಮೇಜರ್ ಸರ್ಜರಿ: 5 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಇರುವವರ ವರ್ಗಾವಣೆ

 ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಐದು ವರ್ಷಕ್ಕಿಂತ ಹೆಚ್ಚು ಅವಧಿ ಒಂದೇ ಕಡೆ ಇರುವ ಬೋಧಕೇತರ ಸಿಬ್ಬಂದಿ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಪ್ರಶ್ನೆ ಪತ್ರಿಕೆ Read more…

ಸ್ವಾದಿಷ್ಟಕರ ʼಸಿಹಿಕುಂಬಳಕಾಯಿʼ ಬಿರಿಯಾನಿ ಮಾಡುವ ವಿಧಾನ

ದಮ್ ಬಿರಿಯಾನಿ ಬಗ್ಗೆ ಕೇಳಿದ್ದೇವೆ. ಯಾವುದು ಈ ಕುಂಬಳಕಾಯಿ ಬಿರಿಯಾನಿ ಅಂತ ಯೋಚಿಸುತ್ತಿದ್ದೀರಾ. ಮಾಡಲು ತುಸು ಕಷ್ಟವಾದರೂ ಬಹಳ ಸ್ವಾದಿಷ್ಟವಾದ ಅಪರೂಪದ ಸಸ್ಯಹಾರಿ ಬಿರಿಯಾನಿ ಇದು. ಇದನ್ನು ತಯಾರಿಸುವುದು Read more…

ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ 2 ರೂ. ಹೆಚ್ಚಳ

ಬೆಂಗಳೂರು: ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಿದೆ. ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ ನಡೆಸಿದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು 2 Read more…

ಸಕ್ಕರೆಯಿಂದ ನಿವಾರಿಸಿ ತಲೆಹೊಟ್ಟು

ಸಕ್ಕರೆಯಿಂದ ರುಚಿ ರುಚಿಯಾದ ತಿಂಡಿ ತಯಾರಿಸುವುದರ ಜೊತೆಗೆ ತಲೆಯ ಹೊಟ್ಟನ್ನು ಕೂಡ ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ. * ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು Read more…

ಈ ರಾಶಿಯವರಿಗೆ ಇಂದು ವೃದ್ಧಿಸಲಿದೆ ಗೌರವ ಪ್ರತಿಷ್ಠೆ

ಮೇಷ ರಾಶಿ ಹೊಸ ಕಾರ್ಯ ಆರಂಭಿಸಲು ಪ್ರೇರಣೆ ಸಿಗಲಿದೆ. ನಿಮ್ಮ ವಿಚಾರಗಳಲ್ಲಿ ಸ್ಥಿರತೆ ಇರುವುದಿಲ್ಲ. ಕೆಲವೊಂದು ವಿಷಯಗಳಲ್ಲಿ ಗೊಂದಲ ಕಾಡಬಹುದು. ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ವೃಷಭ ರಾಶಿ ಇಂದು ಕೆಲಸದಲ್ಲಿ Read more…

ಹಣ ದುಪ್ಪಟ್ಟಾಗ್ಬೇಕೆಂದ್ರೆ ಲಾಕರ್ ನಲ್ಲಿ ಈ ವಸ್ತು ಇಡಿ

ಮನೆಯ ಕಪಾಟಿನಲ್ಲಿ ನಾವು ಹಣವನ್ನು ಇಡ್ತೆವೆ. ಇಡೀ ತ್ರಿಜೋರಿ ಹಣದಿಂದ ತುಂಬಿ ಹೋಗಲಿ ಅಂತಾ ನಾವು ಬಯಸ್ತೇವೆ. ಆದ್ರೆ ಎಷ್ಟೇ ಕಷ್ಟಪಟ್ಟರೂ ತ್ರಿಜೋರಿ ತುಂಬೋದಿಲ್ಲ. ಅದ್ರ ಬದಲು ಬರಿದಾಗುತ್ತದೆ. Read more…

ರುಚಿ ರುಚಿ ಪನ್ನೀರ್ ಲಾಲಿಪಾಪ್ ಮಾಡುವ ವಿಧಾನ

ಪನ್ನೀರ್ ಲಾಲಿಪಾಪ್ ಮಾಡಲು ಬೇಕಾಗುವ ಪದಾರ್ಥ: ಸ್ಕೀಝ್ವಾನ್ ಸಾಸ್ -80 ಗ್ರಾಂ ಕೆಚಪ್ -1 ಚಮಚ ಸೋಯಾ ಸಾಸ್ -1/2 ಚಮಚ ವೆಜಿಟೇಬಲ್ ಸ್ಟಾಕ್ ಪುಡಿ -1/4 ಚಮಚ Read more…

ಗರ್ಭಿಣಿ ಅನ್ನೋದು ತಿಳಿಯದೇ 3 ಸಿನೆಮಾಗಳ ಶೂಟಿಂಗ್‌ ಮುಗಿಸಿದ್ರು ಈ ನಟಿ….! ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ ರೋಚಕ ಸಂಗತಿ

ಇದು ಅತ್ಯಂತ ವಿಚಿತ್ರ ಹಾಗೂ ತಮಾಷೆಯಾಗಿರೋ ಘಟನೆ. ತಾನು ತಾಯಿಯಾಗ್ತಿದ್ದೇನೆ ಅನ್ನೋದು ಅರಿವಿಗೇ ಬಾರದೆ ನಟಿಯೊಬ್ಬರು ಮೂರು ಸಿನೆಮಾ ಶೂಟಿಂಗ್‌ ಮಾಡಿ ಮುಗಿಸಿದ್ದಾರೆ. ಸಂದರ್ಶನವೊಂದರಲ್ಲಿ ರೋಚಕ ಸಂಗತಿಯನ್ನು ಬಂಗಾಳಿ Read more…

ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಝಾಕಿರ್ ನಾಯಕ್ ಗೆ ಯಾವುದೇ ಅಧಿಕೃತ ಆಹ್ವಾನವಿರಲಿಲ್ಲ: ಕತಾರ್

ನವದೆಹಲಿ: ಪರಾರಿಯಾದ ಇಸ್ಲಾಮಿಕ್ ಬೋಧಕ ಝಾಕಿರ್ ನಾಯಕ್‌ ಗೆ ದೋಹಾದಲ್ಲಿ ಫಿಫಾ ವಿಶ್ವಕಪ್‌ ನ ಉದ್ಘಾಟನೆಗೆ ಹಾಜರಾಗಲು ಯಾವುದೇ ಅಧಿಕೃತ ಆಹ್ವಾನ ನೀಡಲಾಗಿಲ್ಲ ಎಂದು ಕತಾರ್ ರಾಜತಾಂತ್ರಿಕ ಮಾರ್ಗಗಳ Read more…

ಮತ್ತೊಂದು ಮನೆಗೆ ಶಿಫ್ಟಾಗ್ತಿದ್ದಾರೆ ವಿರಾಟ್‌ – ಅನುಷ್ಕಾ ಜೋಡಿ : ತಿಂಗಳ ಬಾಡಿಗೆ ಮೊತ್ತ ಕೇಳಿ ದಂಗಾಗಿದ್ದಾರೆ ಜನ….!

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಇತ್ತೀಚೆಗೆ ಮುಂಬೈನಲ್ಲಿ ಹೊಸ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಜೊತೆಗೆ ಸ್ಟಾರ್‌ ದಂಪತಿ ಹೊಸ ವಿಲ್ಲಾವನ್ನೂ ಖರೀದಿಸಿದ್ದಾರೆ. ಸದ್ಯದಲ್ಲೇ ಬಾಡಿಗೆ ಮನೆಗೆ ಶಿಫ್ಟ್ Read more…

ಅಪಾಯ ಮೊದಲೇ ಅರಿತು ಸ್ವಯಂ ಬ್ರೇಕ್‌ ಹಾಕುತ್ತೆ ಕಾರು…! ಭಾರತದಲ್ಲೂ ಇದೆ ಈ ವಿಶಿಷ್ಟ ಟೆಕ್ನಾಲಜಿ

ಇತ್ತೀಚಿನ ದಿನಗಳಲ್ಲಿ ಕಾರು ತಯಾರಿಕಾ ಕಂಪನಿಗಳು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿವೆ. ಕಾರುಗಳಲ್ಲಿ ಅಪಘಾತ ತಪ್ಪಿಸಲು ನೆರವಾಗುವಂತಹ ಫೀಚರ್‌ಗಳನ್ನು ಅಳವಡಿಸುತ್ತವೆ. ಅಪಘಾತದ ಸಂದರ್ಭದಲ್ಲಿ ಚಾಲಕ ಮತ್ತು Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್; ಸಿಎಂ ಬಸವರಾಜ ಬೊಮ್ಮಾಯಿ

ದಾವಣಗೆರೆ: ಮುಂದಿನ ವರ್ಷದೊಳಗೆ ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ನೀಡಲಾಗುವುದು. ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...