alex Certify Live News | Kannada Dunia | Kannada News | Karnataka News | India News - Part 2358
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಕೊಲೆಯಾದ ಘಟನೆಯನ್ನು ಡಾನ್ಸ್‌ ಮೂಲಕ ಪ್ರಸ್ತುತಪಡಿಸಿದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್

ಜೆಸ್ಸಿಕಾ ಆಯರ್ಸ್ ಎಂಬ ಮಹಿಳೆ ತಮ್ಮ ಮೊದಲ ಮಗುವಿನ ಜನನದ ಕೇವಲ ಮೂರು ದಿನಗಳ ನಂತರ 2014 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡರು. ಇವರ ಪತಿಯ ಕೊಲೆಯಾಗಿತ್ತು. ಆದರೆ Read more…

BREAKING NEWS: ಮಾಜಿ ಶಾಸಕ ಶ್ರೀಶೈಲಪ್ಪಗೆ ಹೃದಯಾಘಾತ; ಸಭೆಯಲ್ಲಿ ಪಾಲ್ಗೊಂಡಿದ್ದಾಗಲೇ ಅಸ್ವಸ್ಥ

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರಿಗೆ ಹೃದಯಘಾತವಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ವಾಂತಿ ಮಾಡಿಕೊಂಡ ಅವರು ಬಳಿಕ ಕುಸಿದು Read more…

ನೋಡನೋಡುತ್ತಿದ್ದಂತೆ ಹಠಾತ್ ಕುಸಿದು ಸಾವನ್ನಪ್ಪಿದ ಯುವತಿ

ಕ್ರೈಸ್ತ ಸಮುದಾಯದಲ್ಲಿ ಮದುವೆಗೂ ಮುನ್ನ ನಡೆಯುವ ರೋಸ್ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬರು ಹಠಾತ್ ಕುಸಿದು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ. ಕೊಳಲಗಿರಿ ಹಾವಂಜಿಯಲ್ಲಿ ನಡೆಯುತ್ತಿದ್ದ Read more…

ಎಲ್ಲರ ಮನಗೆದ್ದಿದೆ ಜರ್ಮನಿ ವಿರುದ್ಧದ ಗೆಲುವಿನ ನಂತರ ಜಪಾನ್ ತಂಡ ಮಾಡಿರುವ ಈ ಕೆಲಸ

ಫಿಫಾ ವಿಶ್ವಕಪ್ ಫುಟ್ಬಾಲ್‌ನ ರಂಜನೀಯ ಕ್ಷಣಗಳು, ಹಲವು ವಿಶೇಷತೆಗಳು ಫುಟ್ಬಾಲ್ ಅಭಿಮಾನಿಗಳನ್ನು ಖುಷಿಪಡಿಸುತ್ತಿವೆ‌. ಜರ್ಮನಿ ವಿರುದ್ಧ ತಮ್ಮ ಐತಿಹಾಸಿಕ ವಿಜಯದ ನಂತರ ಜಪಾನಿನ ಫುಟ್ಬಾಲ್ ತಂಡವು ತಮ್ಮ ಅದ್ಭುತ Read more…

ವಿಮಾನ ಪ್ರಯಾಣಿಕನ ಲಗೇಜ್‌ನಲ್ಲಿತ್ತು ಜೀವಂತ ಬೆಕ್ಕು….!

ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಸೂಟ್‌ಕೇಸ್‌ನಲ್ಲಿ ಸೇರಿಕೊಂಡಿದ್ದ ಜೀವಂತ ಬೆಕ್ಕಿನ‌ ಮರಿ ಪತ್ತೆ ಮಾಡಿದ್ದಾರೆ. ನವೆಂಬರ್ 16ರಂದು ಎಕ್ಸ್-ರೇ ಘಟಕದ ಮೂಲಕ ಬ್ಯಾಗ್ Read more…

ಐಎಫ್​ಎಸ್​ ಅಧಿಕಾರಿ ಮನೆಗೆ ಬಂದ ಅನಿರೀಕ್ಷಿತ ಅತಿಥಿ…! ಗುರುತಿಸಲು ಟಾಸ್ಕ್‌ ನೀಡಿ ಟ್ವೀಟ್

ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಮಾರಣಾಂತಿಕ ಸರೀಸೃಪಗಳಲ್ಲಿ ಹಾವು ಕೂಡ ಒಂದು. ಎಲ್ಲಾ ಹಾವುಗಳು ಮಾರಣಾಂತಿಕ ಅಲ್ಲದಿದ್ದರೂ ಹಾವು ಎಂಬ ಹೆಸರು ಕೇಳಿದಾಕ್ಷಣ ಬೆಚ್ಚಿ ಬೀಳುವವರು ಇದ್ದಾರೆ. ‌ ಈ Read more…

BIG NEWS: ಓಲಾ, ಉಬರ್ ಕ್ಯಾಬ್ ಗಳಿಗೆ ದರ ನಿಗದಿ ಮಾಡಿದ ಸಾರಿಗೆ ಇಲಾಖೆ

ಬೆಂಗಳೂರು: ಓಲಾ, ಉಬರ್ ಕ್ಯಾಬ್ ಗಳಿಗೆ ರಾಜ್ಯ ಸಾರಿಗೆ ಇಲಾಖೆ ಕೊನೆಗೂ ದರ ನಿಗದಿ ಪಡಿಸಿದೆ. ಮಿನಿಮಮ್ ಚಾರ್ಜ್ ಜೊತೆ ಶೇ.5 ರಷ್ಟು ದರ ಫಿಕ್ಸ್ ಮಾಡಿದೆ. ಮಿನಿಮಮ್ Read more…

ಉತ್ತರ ಅಮೆರಿಕದ ಆಕಾಶವನ್ನು ಬೆಳಗಿಸುತ್ತಿದೆ ಅರೋರಾ ಬೋರಿಯಾಲಿಸ್….! ಇಲ್ಲಿದೆ ಇದೇನೆಂಬುದರ ವಿವರ

ಅರೋರಾ ಬೋರಿಯಾಲಿಸ್ ಉತ್ತರ ಅಮೆರಿಕಾದಲ್ಲಿ ಆಕಾಶವನ್ನು ಬೆಳಗಿಸುತ್ತಿರುವ ಅದ್ಭುತ ಫೋಟೋ ವೈರಲ್​ ಆಗಿದೆ. ಅರೋರಾ ಬೋರಿಯಾಲಿಸ್​ ಎಂದರೆ ಧ್ರುವಪ್ರದೇಶಗಳಲ್ಲಿ ರಾತ್ರಿಯ ಹೊತ್ತು ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟ. ಇದೊಂದು Read more…

ಮನೆಯಲ್ಲೇ ಕುಳಿತು ‌ʼಜೀವನ ಪ್ರಮಾಣ ಪತ್ರʼ ಸಲ್ಲಿಸಲು ಇಲ್ಲಿದೆ ಟಿಪ್ಸ್

ಪಿಂಚಣಿದಾರರು ಯಾವುದೇ ಅಡೆತಡೆ ಇಲ್ಲದೆಯೇ ಮಾಸಿಕ ಪಿಂಚಣಿಯನ್ನು ಪಡೆಯಬೇಕು ಅಂದರೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವುದು ಅವಶ್ಯಕವಾಗಿದೆ. ಈ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಸಲು ನವೆಂಬರ್​ 30 Read more…

BIG NEWS: ಕುಡುಕ ತಂದೆಯಿಂದ ಮಾರಣಾಂತಿಕ ಹಲ್ಲೆ; ಓರ್ವ ಮಗಳು ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

ಮೈಸೂರು: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ ಮಕ್ಕಳ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಮಗಳನ್ನೇ ಬಲಿ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ. 13 ವರ್ಷದ ಕುಸುಮಾ ಮೃತ ಬಾಲಕಿ. Read more…

BIG NEWS: ಗಡಿ ವಿವಾದದ ಬೆನ್ನಲ್ಲೇ ಕರ್ನಾಟಕದ ಬಸ್ ಗಳ ಮೇಲೆ ಮರಾಠಿ ಸಂಘಟನೆ ಪುಂಡಾಟ

ಮುಂಬೈ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಮುನ್ನಲೆಗೆ ಬರುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ಮರಾಠಿಗರು ಕರ್ನಾಟಕದ ಬಸ್ ಗಳನ್ನು ಅಡ್ಡಗಟ್ಟಿ ಪುಂಡಾಟ ಮೆರೆದಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ವಾಯುವ್ಯ Read more…

ಲಾಟರಿ ತೆಗೆದುಕೊಳ್ಳುವುದು ಹಣ ವೇಸ್ಟ್​ ಎಂದಾತ ರಾತ್ರೋರಾತ್ರಿ ಕೋಟ್ಯಧೀಶ್ವರನಾದ

ವರ್ಜಿನಿಯಾ (ಅಮೆರಿಕ): ಭಾರತದಲ್ಲಿ ಲಾಟರಿ ನಿಷೇಧವಾಗಿದ್ದರೂ ಕೆಲ ದೇಶಗಳಲ್ಲಿ ಇವುಗಳನ್ನು ಅಧಿಕೃತವಾಗಿ ಮಾರಾಟ ಮಾಡಬಹುದು. ಅಂಥ ದೇಶಗಳಲ್ಲಿ ಒಂದು ಅಮೆರಿಕ. ಲಾಟರಿಯಿಂದ ಮನೆ, ಹೊಲ, ತೋಟ ಕಳೆದುಕೊಂಡಿರುವವರ ಸಂಖ್ಯೆ Read more…

ಹಾಲು – ಮೊಸರಿನ ಬೆಲೆ ಏರಿಕೆ ಬಳಿಕ ಸದ್ದಿಲ್ಲದೆ ದುಬಾರಿಯಾಗಿದೆ ತುಪ್ಪ….!

ದೈನಂದಿನ ಬಳಕೆ ವಸ್ತುಗಳ ಬೆಲೆ ಈಗಾಗಲೇ ಮುಗಿಲು ಮುಟ್ಟಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ. ಇದರ ಮಧ್ಯೆ ಹಾಲು – ಮೊಸರು ಪ್ರತಿ ಲೀಟರ್ಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಇದರ Read more…

ಕಾಲೇಜಿನಲ್ಲಿ ಅಂಬೆಗಾಲುಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳು…..! ಕಾರಣವೇನು ಗೊತ್ತಾ….?

ಚೀನಾದಲ್ಲಿ ಬಾಲ್ಯದಲ್ಲಿ ಅಂಬೆಗಾಲು ಇಡುವಂತೆ ನಾಲ್ಕು ಕಾಲುಗಳ ಮೇಲೆ ನಡೆಯುವ ಹೊಸ ಪ್ರವೃತ್ತಿ ಶುರುವಾಗಿದೆ. ಇದು ಮಾನವ ವಿಕಾಸದ ಸಿದ್ಧಾಂತವನ್ನು ಮರುಚಿಂತನೆಯನ್ನು ಉಂಟುಮಾಡುವ ವಿಶಿಷ್ಟ ವ್ಯಾಯಾಮವಾಗಿದೆಯಂತೆ. ಸೌತ್ ಚೀನಾ Read more…

ವೃದ್ಧನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗಲೇ ಬಂದೆರಗಿತ್ತು ಸಾವು

ಇತ್ತೀಚೆಗೆ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಡ್ ಶೀಟ್ ನಲ್ಲಿ ಸುತ್ತಿದ್ದ ವೃದ್ಧರೊಬ್ಬರ ಮೃತ ದೇಹ ಜೆಪಿ ನಗರ 6ನೇ ಹಂತದ ಬಳಿ ಪತ್ತೆಯಾಗಿತ್ತು. ಬಳಿಕ ಮೃತ ವ್ಯಕ್ತಿ Read more…

ಚಳಿಗಾಲದಲ್ಲಿ ಹೀಗೂ ಮಾಡಬಹುದು ತಣ್ಣೀರ ಸ್ನಾನ: ವಿಡಿಯೋ ನೋಡಿ ನಕ್ಕು ನುಕ್ಕು ಸುಸ್ತಾದ ಜನ…!

ಚಳಿಗಾಲ ಶುರುವಾಗಿದೆ. ಹಲವೆಡೆಗಳಲ್ಲಿ ಮೈ ಕೊರೆಯುವಷ್ಟು ಚಳಿ ಇದೆ. ಇಂಥ ಸಮಯದಲ್ಲಿ ತಣ್ಣೀರ ಸ್ನಾನ ಮಾಡುವ ವಿಷಯ ಕೇಳಿದರೆನೇ ಮೈಯೆಲ್ಲಾ ನಡುಕ ಉಂಟಾಗುತ್ತದೆಯಲ್ಲವೆ? ಇದಕ್ಕಾಗಿಯೇ ಬಿಸಿ ಬಿಸಿ ನೀರಿನ Read more…

​ಮಾಧುರಿ ದೀಕ್ಷಿತ್​ ಹಾಡಿಗೆ ಸೊಂಟ ಬಳುಕಿಸಿದ “ಅಂಕಲ್”​ಗೆ ನೆಟ್ಟಿಗರು ಫಿದಾ

ನೃತ್ಯದ ವಿಷಯ ಬಂದಾಗ ಮಕ್ಕಳು, ವೃದ್ಧರು ಎಂಬ ಭೇದಭಾವ ಇಲ್ಲ. ಅದರಲ್ಲಿಯೂ ಬಾಲಿವುಡ್​ನ ಕೆಲವೊಂದು ಹಾಡನ್ನು ಹಾಕಿದಾಗಲಂತೂ ಎಂತವರ ಕಾಲು ಕೂಡ ಆಡದೇ ಇರದು. ಎಷ್ಟೇ ನೃತ್ಯ ಮಾಡಲು Read more…

ಜರ್ಮನ್ ಕಾನ್ಸುಲ್‌ಗಳ ಹುಚ್ಚು ಹಿಡಿಸಿದ ಕ್ರಿಕೆಟ್​: ಹೀಗೊಂದು ವಿಡಿಯೋ ವೈರಲ್​

ಬೆಂಗಳೂರು: ಭಾರತೀಯ ಆಟ ಹಾಕಿ ಆದರೂ, ಹಲವರ ಹೃದಯದಲ್ಲಿ ನೆಲೆಸಿರುವುದು ಕ್ರಿಕೆಟ್​. ಕ್ರಿಕೆಟ್​ ಪ್ರೇಮಿಗಳೇ ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ. ನೀವು ಯಾವ ಆಟ ಇಷ್ಟಪಡುತ್ತೀರಿ ಎಂದು ಕೇಳಿದರೆ ಹಲವರು Read more…

BIG NEWS: ಯಾರೇ ಆಗಿರಲಿ, ಒಬ್ಬರಿಗೆ ಒಂದೇ ಟಿಕೆಟ್; ಸಿದ್ದರಾಮಯ್ಯಗೆ ಟಾಂಗ್ ನೀಡಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಬ್ಬರಿಗೆ ಒಂದೇ ಟಿಕೆಟ್ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ Read more…

ಟೀಂ ವರ್ಕ್​ ಎಂದರೇನು…..? ಹಕ್ಕಿಗಳ ಮೂಲಕ ಆನಂದ್​ ಮಹೀಂದ್ರಾ ಟ್ವೀಟ್​; ವಿಡಿಯೋ ವೈರಲ್​

ಉದ್ಯಮಿ ಆನಂದ್ ಮಹೀಂದ್ರಾ ಅವರು ಆಗಾಗ್ಗೆ ಅತ್ಯಾಸಕ್ತಿಯ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇರುತ್ತಾರೆ. ಅವರು ಏನೇ ಶೇರ್​ ಮಾಡಿದರೂ ಅದು ವೈರಲ್​ ಆಗುತ್ತದೆ ಹಾಗೂ ಅನೇಕ Read more…

BIG NEWS: ಡಿಜಿಟಲ್ ಮೀಡಿಯಾಗಳಿಗೆ ಕಡಿವಾಣ ಹಾಕಲು ಮುಂದಾದ ಕೇಂದ್ರ ಸರ್ಕಾರ

ಮಹತ್ವದ ಬೆಳವಣಿಗೆಯೊಂದರಲ್ಲಿ ಡಿಜಿಟಲ್ ಮೀಡಿಯಾಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಶೀಘ್ರದಲ್ಲಿಯೇ ಡಿಜಿಟಲ್ ಮಾಧ್ಯಮಗಳ ಕಾರ್ಯನಿರ್ವಹಣೆ, ನೋಂದಣಿ ಹಾಗೂ ನಿಯಂತ್ರಣ ಕುರಿತಂತೆ ಹೊಸ ಕಾನೂನು ಜಾರಿಗೆ ಬರಲಿದೆ. Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 347 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ ಕೊರೊನಾ ಮಹಾಮಾರಿಗೆ 3 ಜನರು Read more…

BIG NEWS: BSNL ಕಚೇರಿ ಗೇಟ್ ಬಿದ್ದು 8 ವರ್ಷದ ಬಾಲಕ ದುರ್ಮರಣ

ವಿಜಯನಗರ: ಬಿಎಸ್ಎನ್ಎಲ್ ಕಚೇರಿ ಗೇಟ್ ಹಿಡಿದು ಆಟವಾಡುತ್ತಿದ್ದ ಬಾಲಕ ಗೇಟ್ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. 8 ವರ್ಷದ ಗೌತಮ್ ಮೃತ ಬಾಲಕ. Read more…

BIG NEWS: ವಸತಿ ಶಾಲಾ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ; ಬೆಲ್ಟ್, ದೊಣ್ಣೆಯಿಂದ ಮನಬಂದಂತೆ ಥಳಿಸಿದ ಕಿರಾತಕ

ತುಮಕೂರು: ವಸತಿ ಶಾಲೆಯೊಂದರ ಮಕ್ಕಳ ಮೇಲೆ ವ್ಯಕ್ತಿಯೋರ್ವ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ತಾಲೂಕಿನ ಮಲ್ಲಸಂದ್ರದ ವಿಶ್ವಭಾರತಿ ಸರ್ಕಾರಿ ಅನುದಾನಿತ ವಸತಿ ಶಾಲೆಯಲ್ಲಿ Read more…

ಇಂದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ

ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವೆ ಏಕದಿನ ಸರಣಿ ನಡೆಯುತ್ತಿದ್ದು ಇಂದಿನಿಂದ ಆರಂಭವಾಗಲಿದೆ. ತಮ್ಮ ಬೌಲಿಂಗ್ ನಿಂದಲೇ ದೊಡ್ಡ ತಂಡಗಳಿಗೆ ಸವಾಲಾಕುವ ಅಫ್ಘಾನಿಸ್ತಾನ ತಂಡಕ್ಕೆ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ Read more…

ತಾಯತ ಕಟ್ಟುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನ: ಪೂಜಾರಿ ಅರೆಸ್ಟ್

ರಾಯಚೂರು: ದೇವಸ್ಥಾನದ ಪೂಜಾರಿ ವಿರುದ್ಧ ಅತ್ಯಾಚಾರ ಯತ್ನ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ Read more…

ನಾಯಿ ಹುಡುಕಿಕೊಟ್ಟವರಿಗೆ 25 ಸಾವಿರ ರೂ. ಇನಾಮು….!

ನಾಯಿ ಮತ್ತು ಮನುಷ್ಯರ ಸಂಬಂಧ ಅವಿನಾಭಾವ. ಮನೆಯಲ್ಲಿ‌ಸಾಕಿದ ನಾಯಿಯೊಂದಿಗೆ ಕುಟುಂಬದ ಸದಸ್ಯರ ಬಾಂಧವ್ಯ ಅಪರಿಮಿತ. ಹಲವು ವರ್ಷಗಳಿಂದ ಜೊತೆಗಿದ್ದ ನಾಯಿ ಕಾಣೆಯಾದಾಗ ಕುಟುಂಬ ಸದಸ್ಯರು ಪರಿತಪಿಸುವ ಅನೇಕ ಉದಾಹರಣೆ Read more…

31 ಗೋವುಗಳನ್ನು ದತ್ತು ಪಡೆದ ಖ್ಯಾತ ನಟ ಕಿಚ್ಚ ಸುದೀಪ್

ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾಗಿರುವ ಖ್ಯಾತ ನಟ ಕಿಚ್ಚ ಸುದೀಪ್, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋ ಶಾಲೆಗಳಲ್ಲಿ ತಲಾ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ Read more…

ಕಾರ್ಮಿಕನ ಅಪಹರಿಸಿ ನಾಲ್ವರು ಯುವತಿಯರಿಂದ ಲೈಂಗಿಕ ಕಿರುಕುಳ

ಪಂಜಾಬ್‌ ನ ಜಲಂಧರ್ ನಗರದಲ್ಲಿ 20ರ ಹರೆಯದ ನಾಲ್ವರು ಯುವತಿಯರು ವಿಳಾಸ ಕೇಳುವ ನೆಪದಲ್ಲಿ ಚರ್ಮದ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ Read more…

BIG NEWS: ಮುರುಘಾಶ್ರೀ ವಜಾಗೊಳಿಸುವ ಸುಳಿವು ನೀಡಿದ ವೀರಶೈವ ಸಮುದಾಯ ಮುಖಂಡರು

ಚಿತ್ರದುರ್ಗ: ಮುರುಘಾಶ್ರೀಗಳು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ಪೀಠತ್ಯಾಗಕ್ಕೆ ಒತ್ತಡಗಳು ಹೆಚ್ಚಿದ್ದವು. ಆದರೂ ಮುರುಘಾಶ್ರೀಗಳು ಪೀಠತ್ಯಾಗ ಮಾಡದೇ ಇರುವ ಹಿನ್ನೆಲೆಯಲ್ಲಿ ಇದೀಗ ಸಮುದಾಯದ ಮುಖಂಡರೇ ಶ್ರೀಗಳನ್ನು ವಜಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...