alex Certify ಇಂದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ

ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವೆ ಏಕದಿನ ಸರಣಿ ನಡೆಯುತ್ತಿದ್ದು ಇಂದಿನಿಂದ ಆರಂಭವಾಗಲಿದೆ. ತಮ್ಮ ಬೌಲಿಂಗ್ ನಿಂದಲೇ ದೊಡ್ಡ ತಂಡಗಳಿಗೆ ಸವಾಲಾಕುವ ಅಫ್ಘಾನಿಸ್ತಾನ ತಂಡಕ್ಕೆ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಮೇಲ್ಬರಲು ಇದೊಂದು ಉತ್ತಮ ಅವಕಾಶವಾಗಿದೆ.

ಅಫ್ಘಾನಿಸ್ತಾನ ಆಟಗಾರ ಪಟ್ಟಿ ; ಹಸ್ಮತ್ತುಲ್ಲಾ ಶಹೀದಿ (ನಾಯಕ) ಗುರ್ಬಾಝ್, ಇಬ್ರಾಹಿಂ ಜರ್ದಾನ್, ಗುಲ್ಬದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಜಿಬುಲ್ಲ ಜರ್ದಾನ್, ಫರೂಕಿ, ರಹಮತ್ ಶಾ, ನೂರ್ ಅಹ್ಮದ್, ಶಹಿದುಲ್ಲ ಕಮಲ್, ಮುಜಿಬ್ ಉರ್ ರಹಮಾನ್, ರಿಯಾಜ್ ಹಾಸನ್, ಫರೀದ್ ಅಹ್ಮದ್ ಮಲಿಕ್, ಯಮಿನ್ ಅಹ್ಮದ್ಝಯ್, ಝಿಯಾ ಉರ್ ರಹಮಾನ್, ಅಹಮತುಲ್ಲ ಒಮರ್ಜಯ್,

ಶ್ರೀಲಂಕಾ ತಂಡ ; ದಸುನ್ ಶನಾಕ (ನಾಯಕ) ಕುಶಾಲ್ ಮೆಂಡಿಸ್, ಧನಂಜಯ್ ಡಿ ಸಿಲ್ವಾ, ದಿನೇಶ್ ಚಂಡಿಮಾಲ್, ವಹಿಂದು ಹಸರಂಗ, ಲಹಿರು ಕುಮಾರ, ಮಹೀಶ್ ತೀಕ್ಷ್ಣ, ರಜಿತಾ, ಪ್ರಮೋದ್ ಮಧುಸನ್, ಛರೀತ್ ಅಸಲಂಕಾ, ನಿಸ್ಸಂಕಾ, ಅಸಿತಾ ಫರ್ನಾಂಡೊ, ವೆಲ್ಲಾಲಗೆ, ಅಶೆನ್ ಬಂಡಾರ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...