alex Certify Live News | Kannada Dunia | Kannada News | Karnataka News | India News - Part 2352
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಮಿಸ್ಟರ್​ ಬೀನ್​ನಿಂದ ನೃತ್ಯ: ನಕ್ಕೂ ನಕ್ಕೂ ಸುಸ್ತಾಗ್ತಿರೋ ನೆಟ್ಟಿಗರು

ಇತ್ತೀಚೆಗೆ, ಮದುವೆಯ ಆರತಕ್ಷತೆಯಲ್ಲಿ ‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯ ಮಾಡಿದ ವಿಡಿಯೋ ಒಂದನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದರು. ಇದು ಕ್ರೇಜಿ Read more…

ಹೈಸ್ಪೀಡ್​ ರೈಲು ಓಡುವಾಗ ಬೆಳಕಿನ ಆಟ: ಅದ್ಭುತ ದೃಶ್ಯಗಳ ಸೆರೆ ಹಿಡಿದ ರೈಲ್ವೆ ಇಲಾಖೆ

ಪ್ರವಾಸಿಗರು ಅದರಲ್ಲಿಯೂ ವಿಶೇಷವಾಗಿ ಪ್ರಕೃತಿಯ ಸೌಂದರ್ಯವನ್ನು ಆನಂದಿಸುವವರು ಮತ್ತು ಅದನ್ನು ಪ್ರಶಂಸಿಸುವವರಿಗೆ ರೈಲು ಪ್ರಯಾಣ ಕೆಲವು ಮಾರ್ಗಗಳಲ್ಲಿ ಅದ್ಭುತ ಅನುಭವಗಳನ್ನು ನೀಡುತ್ತದೆ. ಅದರಲ್ಲಿಯೂ ಭಾರತದಲ್ಲಿನ ಕೆಲವೊಂದು ಭೂಪ್ರದೇಶಗಳು ಮತ್ತು Read more…

BIG NEWS: ಮೀಸಲಾತಿ ಹೆಚ್ಚಳಕ್ಕೆ ಆಗ್ರಹ; ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು

ಬೆಂಗಳೂರು: ಎಸ್ ಸಿ , ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ ಬೆನ್ನಲ್ಲೇ ವಿವಿಧ ಸಮುದಾಯಗಳು ತಮಗೂ ಮೀಸಲಾತಿ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ಇದೀಗ ಒಕ್ಕಲಿಗ Read more…

BIG NEWS: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ; ರಾಜ್ಯ ರಾಜಕೀಯದಲ್ಲಿ ಹೊಸ ಕಿಡಿ ಹೊತ್ತಿಸಿದ ಸಿ.ಟಿ. ರವಿ

ಚಿಕ್ಕಮಗಳೂರು: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಬರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ನಡೆಯುತ್ತಿರುವ Read more…

ಡಿಸೆಂಬರ್ ನಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ

ಬೆಂಗಳೂರು: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನ ಜಯನಗರದಲ್ಲಿ Read more…

ಆಶ್ರಮದಲ್ಲೇ ಆಘಾತಕಾರಿ ಘಟನೆ: ಕೈದಿ ಬಾಲಕಿಯರ ಮೇಲೆ ಅತ್ಯಾಚಾರ

ನಾಸಿಕ್(ಮಹಾರಾಷ್ಟ್ರ): ಮಹಾರಾಷ್ಟ್ರದ ನಾಸಿಕ್‌ ನ ಜ್ಞಾನದೀಪ್ ಗುರುಕುಲದ ಆಧಾರಾಶ್ರಮದಲ್ಲಿ ಕೈದಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಗೃಹ ಆಶ್ರಯ ತಾಣದ ನಿರ್ವಾಹಕನನ್ನು ಬಂಧಿಸಲಾಗಿದೆ. ಮ್ಹಸ್ರುಲ್ ಶಿವರಾದಲ್ಲಿರುವ ಜ್ಞಾನದೀಪ್ ಗುರುಕುಲದ ಆಧಾರಶ್ರಮದ Read more…

ಐಟಿಐ, ಪಿಯುಸಿ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗಾವಕಾಶ

ಕೊಪ್ಪಳ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ನವೆಂಬರ್ 29 ರಂದು ಬೆಳಗ್ಗೆ 10.30 ರಿಂದ 2.30ರ ವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ Read more…

ಒಬ್ಬರಿಗೆ ಒಂದೇ ಟಿಕೆಟ್: ಡಿಕೆಶಿ ಹೇಳಿಕೆಗೆ ಸಿದ್ಧರಾಮಯ್ಯ ಬೆಂಬಲಿಗರ ತಿರುಗೇಟು

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಒಬ್ಬರಿಗೆ ಒಂದೇ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಬಗ್ಗೆ ಸಿದ್ಧರಾಮಯ್ಯ ಬೆಂಬಲಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ಸಿನಲ್ಲಿ Read more…

BIG NEWS: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕರವೇ ಆಕ್ರೋಶ; ಗೂಡ್ಸ್ ವಾಹನಗಳ ಮೇಲೆ ದಾಳಿ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕೇರಿದ್ದು, ಮಹಾರಾಷ್ಟ್ರದಲ್ಲಿ ಕೆಎಸ್ಆರ್ ಟಿಸಿ ಬಸ್ ಗಳ ಮೇಲೆ ಕಿಡಿಗೇಡಿಗಳಿಂದ ಕಲ್ಲುತೂರಾಟ ಪ್ರಕರಣ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. Read more…

ಫಿಫಾ ವಿಶ್ವ ಕಪ್​ನಲ್ಲಿ ಭಾರತದ ಧ್ವಜ ಹಿಡಿದ ಅರ್ಜೆಂಟೈನಾ ಯುವತಿ: ಇದರ ಹಿಂದಿದೆ ಈ ಕಾರಣ

ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಜ್ವರ ಹೆಚ್ಚಾಗಿದೆ. ಪ್ರಪಂಚದಾದ್ಯಂತದ ಸಾವಿರಾರು ಫುಟ್​ಬಾಲ್​ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಮಧ್ಯಪ್ರಾಚ್ಯ ದೇಶದಲ್ಲಿ ಜಮಾಯಿಸಿದ್ದಾರೆ. ಜನರು ತಮ್ಮ ದೇಶದ ತಂಡಗಳನ್ನು ಹುರಿದುಂಬಿಸಲು ದೂರದೂರದಿಂದ ಪ್ರಯಾಣಿಸಿದ್ದಾರೆ. Read more…

BIG NEWS: ‘ಒಂಟೆ ಜ್ವರ’ ದ ಸೋಂಕಿಗೆ ದಾರಿ ಮಾಡಿಕೊಡಲಿದೆ ಫಿಫಾ ವಿಶ್ವ ಕಪ್…​! ವಿಜ್ಞಾನಿಗಳ ಆತಂಕ

ಪ್ರಪಂಚದಾದ್ಯಂತದ ಸುಮಾರು 1.2 ಮಿಲಿಯನ್ ಜನರು ಚತುರ್ವಾರ್ಷಿಕ ಫುಟ್‌ಬಾಲ್ ಈವೆಂಟ್ ವೀಕ್ಷಿಸಲು ಕತಾರ್‌ಗೆ ಭೇಟಿ ನೀಡುತ್ತಿದ್ದಾರೆ. ಇದು ಕೋವಿಡ್​-19 ಸಾಂಕ್ರಾಮಿಕದ ನಂತರದ ಅತಿದೊಡ್ಡ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಒಂದಾಗಿದೆ. ನ್ಯೂ Read more…

18 ಚಕ್ರದ ಟ್ರಕ್​ ಪಾರ್ಕಿಂಗ್​ ವಿಧಾನದ ವಿಡಿಯೋ ವೈರಲ್​: ಚಾಲಕನ ಕೌಶಲಕ್ಕೆ ಬೆರಗಾದ ನೆಟ್ಟಿಗರು

ವಾಹನವನ್ನು ನಿಲುಗಡೆ ಮಾಡುವಾಗ, ಸ್ವಲ್ಪ ಕುಶಲತೆ ಅಗತ್ಯವಿದೆ. ಆದ್ದರಿಂದ ವಾಹನ ಚಾಲಕರು ಪಾರ್ಕಿಂಗ್​ ಮಾಡುವಾಗ ಸದಾ ಎಚ್ಚರವಾಗಿರುತ್ತಾರೆ. ಒಂದು ವೇಳೆ ವಾಹನವು 18 ಚಕ್ರದ ಟ್ರಕ್ ಆಗಿದ್ದರೆ ಪಾರ್ಕಿಂಗ್​ Read more…

ಅರ್ಜೆಂಟೈನಾ ಸೋತ ಹಿನ್ನೆಲೆಯಲ್ಲಿ ಕಣ್ಣೀರಿಟ್ಟಿದ್ದ ಬಾಲಕನಿಗೀಗ ಮೈದಾನದಲ್ಲೇ ಪಂದ್ಯ ನೋಡುವ ಅವಕಾಶ

ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೈನಾ ವಿರುದ್ಧ ಸೌದಿ ಅರೇಬಿಯಾ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಇದರ ಸಂಭ್ರಮಾಚರಣೆಯನ್ನು ಮಾಡುವ ಸಲುವಾಗಿಯೇ ಸೌದಿ ಅರೇಬಿಯಾ Read more…

ಕಾಂಗ್ರೆಸ್ SC, ST ಐಕ್ಯತಾ ಸಮಾವೇಶಕ್ಕೆ ಮುಹೂರ್ತ ಫಿಕ್ಸ್

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್ ಚಿತ್ರದುರ್ಗದಲ್ಲಿ SC, ST ಐಕ್ಯತಾ ಸಮಾವೇಶಕ್ಕೆ ದಿನಾಂಕ ನಿಗದಿಪಡಿಸಿದೆ. ಕಾಂಗ್ರೆಸ್ ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶಕ್ಕೆ ಮುಹೂರ್ತ ಫಿಕ್ಸ್ Read more…

ಹಿಂದೂ ಯುವತಿ ಮತಾಂತರ ಆರೋಪ; ಖ್ಯಾತ ವೈದ್ಯೆ ಸೇರಿ ಇಬ್ಬರ ವಿರುದ್ಧ FIR ದಾಖಲು

ಮಂಗಳೂರು: ಯುವತಿಯೋರ್ವಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣ ಸಂಬಂಧ ಮಂಗಳೂರಿನ ಖ್ಯಾತ ವೈದ್ಯೆ ಹಾಗೂ ಯುವಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. Read more…

ವೋಟರ್ ಐಡಿ ಅಕ್ರಮ; ತಪ್ಪಿತಸ್ಥರ ವಿರುದ್ಧ ಈಗಾಗಲೇ ಕ್ರಮವಾಗಿದೆ ಎಂದ ಸಚಿವ ಆರ್.ಅಶೋಕ್

ಬೆಂಗಳೂರು: ಮತದಾರರ ಪಟ್ಟಿ ಪರೀಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎ.ಕೆ.ಗೊಲ್ಲಹಳ್ಳಿಯಲ್ಲಿ ಮಾತನಾಡಿದ Read more…

BREAKING NEWS: ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್

2023ರ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು Read more…

ಇಂದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ನಡುವಣ ಎರಡನೇ ಏಕದಿನ ಪಂದ್ಯ

ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ್ ನಡುವಣ ಮೂರು ಏಕದಿನ ಪಂದ್ಯಗಳು ನಡೆಯುತ್ತಿದ್ದು, ಈಗಾಗಲೇ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಅಫ್ಘಾನಿಸ್ತಾನ್ ತಂಡ ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. Read more…

ಕ್ರಿಕೆಟ್‌ನಿಂದ ನಿವೃತ್ತಿ ಪಡೀತಿದ್ದಾರಾ ವಿರಾಟ್‌ ಕೊಹ್ಲಿ…? ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ ಜಾಲತಾಣದ ಈ ಪೋಸ್ಟ್‌….!

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸದ್ಯ ಮೈದಾನದಿಂದ ದೂರ ಉಳಿದಿದ್ದಾರೆ. 2022ರ ಟಿ20 ವಿಶ್ವಕಪ್ ಬಳಿಕ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇತ್ತ  ಟೀಂ ಇಂಡಿಯಾ Read more…

ಮಗ್ಗಿ ಹೇಳದ ವಿದ್ಯಾರ್ಥಿನಿ: ಶಿಕ್ಷೆ ನೀಡಲು ಡ್ರಿಲ್ ಮೆಷಿನ್ ನಿಂದ ಕೈ ಕೊರೆದ ಶಿಕ್ಷಕ

ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ‘2ರ ಗುಣಾಕಾರ ಕೋಷ್ಟಕ’ ಮರೆತಿದ್ದಕ್ಕಾಗಿ 5ನೇ ತರಗತಿ ವಿದ್ಯಾರ್ಥಿನಿ ಕೈಯನ್ನು ಕೊರೆದಿದ್ದಾನೆ. ಟೇಬಲ್ ಓದದ ಕಾರಣ ಶಿಕ್ಷೆ ನೀಡಲು Read more…

ಈ ಪ್ರಾಣಿಯ ಹಾಲು ಆರೋಗ್ಯಕ್ಕೆ ಅತಿ ಹೆಚ್ಚು ಪ್ರಯೋಜನಕಾರಿ…!

ಹಾಲು ಸಂಪೂರ್ಣ ಆಹಾರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಹಾಲು ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾದ ಪಾನೀಯ. ದೇಹದ ಶಕ್ತಿಯ ಮಟ್ಟವನ್ನು ಇದು ಕಾಯ್ದುಕೊಳ್ಳುತ್ತದೆ. ನಾವೆಲ್ಲರೂ ಸಾಮಾನ್ಯವಾಗಿ ಹಸು ಅಥವಾ Read more…

ಫುಟ್ಬಾಲ್‌ ಪಂದ್ಯ ವೀಕ್ಷಿಸಲು ವಿದ್ಯಾರ್ಥಿಗಳು ಸಲ್ಲಿಸಿದ ರಜೆ ಅರ್ಜಿ ವೈರಲ್

ನವೆಂಬರ್ 22 ರಂದು ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆದ ಫಿಫಾ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಕೇರಳದ ವಿದ್ಯಾರ್ಥಿಗಳ ರಜೆ ಅರ್ಜಿಯನ್ನು ಬರೆದಿದ್ದು, ಈಗ ವೈರಲ್ ಆಗಿದೆ‌. Read more…

ವಿಚಾರಣೆ ವೇಳೆ ಒಳ ಉಡುಪು ಧರಿಸಿ ಸಿಗರೇಟು ಎಳೆದ ನ್ಯಾಯಾಧೀಶೆ…! ವಿಡಿಯೋ ವೈರಲ್‌ ಬೆನ್ನಲ್ಲೇ ಸಸ್ಪೆಂಡ್

ಕೊಲಂಬಿಯಾದ ನ್ಯಾಯಾಧೀಶರಾದ ವಿವಿಯನ್ ಪೊಲಾನಿಯಾ ವರ್ಚುವಲ್ ಕೋರ್ಟ್ ವಿಚಾರಣೆಯ ಸಮಯದಲ್ಲಿ ವಿಚಿತ್ರ ರೂಪದಲ್ಲಿ ಕಾಣಿಸಿಕೊಂಡು ಸೇವೆಯಿಂದ ಅಮಾನತುಗೊಂಡಿದ್ದಾರೆ. ಹಿಯರಿಂಗ್ ವೇಳೆ ಆಕೆ ಹಾಸಿಗೆಯಲ್ಲಿದ್ದು, ಧೂಮಪಾನ ಮಾಡುವುದು ಕಂಡುಬಂದಿದೆ. ಇದಲ್ಲದೆ, Read more…

ದೇಶದ ವಿವಿಧೆಡೆ ಜಿ20 ಕಾರ್ಯಕ್ರಮ: ‘ಮನ್ ಕಿ ಬಾತ್’ ನಲ್ಲಿ ಮೋದಿ

ಭಾರತದ ಮುಂಬರುವ ಜಿ 20 ಅಧ್ಯಕ್ಷ ಸ್ಥಾನವು ಜಾಗತಿಕ ಒಳಿತನ್ನು, ಪ್ರಪಂಚದ ಕಲ್ಯಾಣವನ್ನು ಕೇಂದ್ರೀಕರಿಸಲು ದೊಡ್ಡ ಅವಕಾಶವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆಲ್ ಇಂಡಿಯಾ ರೇಡಿಯೊದಲ್ಲಿ ಮನ್ Read more…

ಸೀರೆಯುಟ್ಟು ಬುಲೆಟ್ ಓಡಿಸಿದ ಮಹಿಳೆ…! ವಿಡಿಯೋ ವೈರಲ್

ಹುಡುಗರು ಎಲ್ಲವನ್ನು ಏಕೆ ಆನಂದಿಸಬೇಕು ? ಎಂದು ಜಾಹಿರಾತಿನ‌ ಒಂದು ಪ್ರಸಂಗ ಗಮನಿಸಿರಬಹುದು. ಆ ಜಾಹಿರಾತಲ್ಲಿ ಸ್ಕೂಟರ್ ಸವಾರಿ ಮಾಡುವ ಮಹಿಳೆಯರು ಮೋಜು ಮಾಡುವುದನ್ನು ಕಾಣಬಹುದು. ಇತ್ತೀಚಿನ ವರ್ಷಗಳಲ್ಲಿ Read more…

ಮೈಸೂರು ಜನತೆಗೆ ಪತ್ರ ಬರೆದ ಶಾಸಕ ರಾಮದಾಸ್ ಹೇಳಿದ್ದೇನು….?

ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಕುರಿತಂತೆ ಶಾಸಕ ಎಸ್.ಎ.ರಾಮದಾಸ್ ಮೈಸೂರು ಜನತೆಗೆ ಪತ್ರ ಬರೆದಿದ್ದು, ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಬಸ್ ನಿಲ್ದಾಣ ವಿವಾದಕ್ಕೆ ಇತಿಶ್ರೀ ಹಾಡಲಾಗಿದೆ. Read more…

ತೂಕ ಇಳಿಸಿಕೊಳ್ಳಲು 7 ತಿಂಗಳು ಕುಟುಂಬದ ಸಂಬಂಧ ಕಡಿದುಕೊಂಡ ವ್ಯಕ್ತಿ; 62 ಕೆಜಿ ವೇಯ್ಟ್ ಲಾಸ್….!

ತೂಕ ಕಳೆದುಕೊಳ್ಳುವಲ್ಲಿ ಅನೇಕ ಪ್ರಯತ್ನ‌ ನಡೆಸಿ ವಿಫಲನಾದ ವ್ಯಕ್ತಿಯೊಬ್ಬ ಕೊನೆಯ ಪ್ರಯತ್ನವಾಗಿ ತನ್ನ ಕುಟುಂಬ ತೊರೆದು ಅಂತಿಮ ಗುರಿ ಸಾಧಿಸುವಲ್ಲಿ ಸಫಲನಾಗಿದ್ದಾನೆ. ಮಾಧ್ಯಮ ವರದಿ ಪ್ರಕಾರ, 2021 ರ Read more…

ಮಗುವನ್ನು ಗಿಟಾರ್ ಮೇಲೆ ಮಲಗಿಸಿ ನುಡಿಸುವ ವೀಡಿಯೊ ವೈರಲ್

ಮಗುವೊಂದು ಗಿಟಾರ್‌ಗೆ ಒರಗಿ ನಿದ್ರಿಸುವ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಅಚ್ಚುಮೆಚ್ಚು ಎನಿಸಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ ನವಜಾತ ಶಿಶು ಗಿಟಾರ್ ಮೇಲೆ ವಿಶ್ರಮಿಸುತ್ತಿರುವುದನ್ನು ಕಾಣಬಹುದು. ತಂದೆಯು Read more…

ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಭಾರತಿ ವಿಷ್ಣುವರ್ಧನ್ ಅವರ ನೂತನ ಗೃಹಪ್ರವೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಭೇಟಿ ನೀಡಿದ್ದು Read more…

ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಅಪಾಯಕಾರಿ ಈ ಕಾಯಿಲೆಗಳು; ಇರಲಿ ಎಚ್ಚರ…!

ಪುರುಷರು ಮತ್ತು ಮಹಿಳೆಯರ ದೇಹಗಳು ಅನೇಕ ವಿಷಯಗಳಲ್ಲಿ ವಿಭಿನ್ನವಾಗಿವೆ, ಆದ್ದರಿಂದ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ವಿಭಿನ್ನವಾಗಿಯೇ ಇರುತ್ತವೆ. ಹಾಗಾಗಿ ಕಾಯಿಲೆಗಳ ವಿಚಾರದಲ್ಲೂ ಜಾಗರೂಕರಾಗಿರಬೇಕು. ಕೆಲವು ರೋಗಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...