alex Certify Live News | Kannada Dunia | Kannada News | Karnataka News | India News - Part 2303
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೊಟ್ಟೆʼ ಬೇಯಿಸುವಾಗ ಒಡೆಯದೆ ಇರಲು ಈ ಟ್ರಿಕ್ಸ್ ಅನುಸರಿಸಿ

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರು ಇದನ್ನು ಬೇಯಿಸಿ ತಿನ್ನುತ್ತಾರೆ. ಆದರೆ ಮೊಟ್ಟೆ ಬೇಯಿಸುವಾಗ ಕೆಲವೊಮ್ಮೆ ಒಡೆದು ಹೋಗುತ್ತದೆ. ಅದು ಒಡೆಯದಂತೆ ಮಾಡಲು ಈ ವಿಧಾನಗಳನ್ನು ಅನುಸರಿಸಿ. * Read more…

ಸುಲಭವಾಗಿ ಮಾಡಿ ಬಾದಾಮಿ ʼಹಲ್ವಾʼ

ಬಾದಾಮಿ ನಾಲಿಗೆಗೆ ರುಚಿ. ದೇಹಕ್ಕೂ ಹಿತ. ಬಾದಾಮಿಯಿಂದ ತಯಾರಿಸುವ ಪ್ರತಿ ಖಾದ್ಯ ಸವಿ ಸವಿಯಾಗಿರುತ್ತದೆ. ಅದರಲ್ಲಿ ಬಾದಾಮಿ ಹಲ್ವಾ ಕೂಡ ಒಂದು. ಮತ್ತೆ ಮತ್ತೆ ತಿನ್ನಬೇಕೆನಿಸುವ ಈ ಸಿಹಿಯನ್ನು Read more…

ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದ: ದೆಹಲಿಯಲ್ಲಿಂದು ಮಹತ್ವದ ಸಭೆ

ಬೆಂಗಳೂರು: ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು ನವ ದೆಹಲಿಯಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಮಹತ್ವದ ಸಭೆ ನಡೆಯಲಿದೆ. Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: 12 ರೀತಿಯ ಉಚಿತ ಆರೋಗ್ಯ ಸೇವೆಗಳ 114 ‘ನಮ್ಮ ಕ್ಲಿನಿಕ್’ ಇಂದಿನಿಂದ ಆರಂಭ

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಇವತ್ತು ಒಂದೇ ದಿನ 114 ನಮ್ಮ ಕ್ಲಿನಿಕ್ ಗಳನ್ನು ಆರಂಭಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಕ್ಲಿನಿಕ್ ಗಳಿಗೆ ಚಾಲನೆ Read more…

ವಿದ್ಯಾರ್ಥಿನಿಯ ಮಾರುವೇಷದಲ್ಲಿ ರ‍್ಯಾಗಿಂಗ್​ ಖದೀಮರ ಹಿಡಿದುಕೊಟ್ಟ ಲೇಡಿ ಕಾನ್ಸ್​ಟೇಬಲ್

ಇಂದೋರ್​: ಮಧ್ಯಪ್ರದೇಶದ ಇಂದೋರ್‌ನ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್​ ಅನ್ನು ಮಹಿಳೆ ಕಾನ್ಸ್​ಟೇಬಲ್​ ಒಬ್ಬರು ಭೇದಿಸಿದ ಕುತೂಹಲದ ಘಟನೆ ನಡೆದಿದೆ. ವಿದ್ಯಾರ್ಥಿನಿಯ ವೇಷ Read more…

ಒಂದೇ ತಿಂಗಳಲ್ಲಿ ಲಕ್ಷಗಟ್ಟಲೆ ಕಾರುಗಳ ಮಾರಾಟ; ಮಾರುಕಟ್ಟೆಯಲ್ಲಿ ಈ ಎರಡು ಕಂಪನಿಗಳದ್ದೇ ದರ್ಬಾರ್‌….!

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗಿವೆ. ಕಳೆದ ತಿಂಗಳು ವಾರ್ಷಿಕ ಆಧಾರದ ಮೇಲೆ ವಾಹನದ ಮಾರಾಟ ಶೇ.28 ರಷ್ಟು ಏರಿಕೆ ಕಂಡಿದೆ. ನವೆಂಬರ್‌ನಲ್ಲಿ ಭಾರತದಲ್ಲಿ 2,76,231 ಪ್ರಯಾಣಿಕ Read more…

ಪ್ರಪಂಚದಲ್ಲಿ ಅತಿ ಹೆಚ್ಚು ಬಳಸುವ ಮಸಾಲೆ ಪದಾರ್ಥ ಯಾವುದು ಗೊತ್ತಾ? ಅಚ್ಚರಿ ಮೂಡಿಸುತ್ತೆ ಈ ಸಂಗತಿ

ಜಗತ್ತಿನಲ್ಲಿ ಭಿನ್ನ ಭಿನ್ನ ಬಗೆಯ ಆಹಾರವನ್ನು ಜನರು ಸೇವಿಸುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ವೈವಿದ್ಯಮಯ ತಿನಿಸುಗಳಿರುತ್ತವೆ ಅಂದರೆ ತಪ್ಪೇನಿಲ್ಲ. ಇಡೀ ಜಗತ್ತೇ ಆಹಾರದ ರುಚಿಗಾಗಿ ಹಾತೊರೆಯುತ್ತದೆ. ಜನರು ತಿನಿಸುಗಳನ್ನು Read more…

ಉಗುರುಗಳನ್ನು ಸ್ವಚ್ಚಗೊಳಿಸಿ, ಹೊಳೆಯುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

  ಕೆಲಸ ಮಾಡುವುದರಿಂದ ಉಗುರುಗಳು ಗಲೀಜಾಗುತ್ತವೆ. ಇದು ನೋಡುವವರಿಗೆ ತುಂಬಾ ಅಸಹ್ಯವಾಗಿ ಕಾಣುತ್ತದೆ. ಹಾಗಾಗಿ ಈ ಉಗುರುಗಳನ್ನು ಸ್ವಚ್ಚಗೊಳಿಸಿ ಹೊಳೆಯುವಂತೆ ಮಾಡಲು ಇಲ್ಲಿದೆ ಸುಲಭ ಮಾರ್ಗಗಳು. ನಿಂಬೆ ರಸದಿಂದ Read more…

ಸಾಲಕ್ಕೆ ಸಂಬಂಧಿಸಿದಂತೆ ಶಾಕಿಂಗ್‌ ಘಟನೆ; ಪರಸ್ಪರರ ಪತ್ನಿಯರ ಜೊತೆ ಪತಿಯಂದಿರ ಲೈಂಗಿಕ ಶೋಷಣೆ

ಮಾಡಿದ ಸಾಲವನ್ನು ತೀರಿಸದ ಆರೋಪದ ಮೇಲೆ ಪರಸ್ಪರ ಪತ್ನಿಯರನ್ನು ಆರೋಪಿಗಳು ಅತ್ಯಾಚಾರ ಮಾಡಿರುವ ಆರೋಪ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ತನ್ನ ಪತಿ ಸಾಲವನ್ನು ಮರುಪಾವತಿಸಲು ವಿಫಲವಾದ ಕಾರಣ ತನ್ನ ಮೇಲೆ Read more…

ʼಚಳಿಗಾಲʼ ದಲ್ಲಿ ಅಣಬೆ ಸೇವನೆಯಿಂದ ಬರುವುದಿಲ್ಲ ಈ 5 ಸಮಸ್ಯೆ

ಅಣಬೆ ಸೇವನೆ ಬಗ್ಗೆ ಜನರ ಮನಸ್ಸಿನಲ್ಲಿ ಅನೇಕ ರೀತಿಯ ತಪ್ಪು ಕಲ್ಪನೆಗಳಿವೆ. ಅಣಬೆ ನಮ್ಮ ದೇಹಕ್ಕೆ ಹಾನಿಕರವೆಂದು ಕೆಲವರು ಭಾವಿಸಿದ್ದರೆ, ಇನ್ನು ಕೆಲವರು ಅದು ಪ್ರಯೋಜನಕಾರಿಯೆಂದು ತಿಳಿದಿದ್ದಾರೆ. ಅಣಬೆ Read more…

ಹಾವು ಸಾಕೋದ್ರಲ್ಲಿ ನಿಸ್ಸೀಮರು ಈ ಊರಿನ ಜನ…! ವರ್ಷಕ್ಕೆ ಗಳಿಸ್ತಾರೆ 100 ಕೋಟಿ ಆದಾಯ

ಹಾವುಗಳಂದ್ರೆ ಒಂದು ರೀತಿಯ ಕುತೂಹಲ ಮತ್ತು ಭಯ ಎರಡೂ ನಮ್ಮಲ್ಲಿದೆ. ಹಾವುಗಳನ್ನು ಸಾಕುವವರ ಬಗ್ಗೆ ನೀವೂ ಕೇಳಿರಬಹುದು. ಹಾವು ಸಾಕಾಣಿಕೆ ಭಾರತದಲ್ಲಿ ಬಹಳ ವಿರಳ. ಆದ್ರೆ ವಿದೇಶಗಳಲ್ಲಿ ಈ Read more…

ಒಮ್ಮೆ ಚಾರ್ಜ್‌ ಮಾಡಿದ್ರೆ 320 ಕಿಮೀ ಚಲಿಸುತ್ತೆ ಈ ಎಲೆಕ್ಟ್ರಿಕ್‌ ಸ್ಕೂಟರ್‌….! ಇಲ್ಲಿದೆ ಬೆಲೆ ಸೇರಿದಂತೆ ಇತರೆ ಡಿಟೇಲ್ಸ್

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಬಹಳ ವೇಗವಾಗಿ ಹೆಚ್ಚುತ್ತಿದೆ. ಆದರೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವಾಗ ಗ್ರಾಹಕರು ಅದರ ವ್ಯಾಪ್ತಿಯ ಬಗ್ಗೆ ಭಯಪಡುತ್ತಾರೆ. ಗ್ರಾಹಕರ ಅಗತ್ಯವನ್ನು ಮನಗಂಡ ಕಂಪನಿಗಳು Read more…

PPF ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ ? ಹಾಗಾದ್ರೆ ನಿಮಗೆ ಸಿಗಬಹುದು 3 ಲಕ್ಷ ರೂಪಾಯಿವರೆಗಿನ ಲಾಭ

2023ರ ಕೇಂದ್ರ ಬಜೆಟ್ ಬಗ್ಗೆ ಜನರು ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹೂಡಿಕೆಯ ಮೊತ್ತವನ್ನು ಹೆಚ್ಚಿಸುವ ಬೇಡಿಕೆಯೂ ಇವುಗಳಲ್ಲೊಂದು. ಸರ್ಕಾರಕ್ಕೆ ಸಲ್ಲಿಸಿದ ಪೂರ್ವ-ಬಜೆಟ್ ಮೆಮೊರೆಂಡಮ್‌ನಲ್ಲಿ Read more…

ಇನ್ಮೇಲೆ ಮಾರಾಟವಾಗುವುದಿಲ್ಲ ಈ ಕಂಪನಿಯ ಸಿಮೆಂಟ್‌…..! ಆರ್ಥಿಕ ನಷ್ಟದಿಂದ ಆಘಾತಕಾರಿ ನಿರ್ಧಾರ

ಭಾರತದಲ್ಲಿ ಸಾಕಷ್ಟು ಸಿಮೆಂಟ್‌ ಕಂಪನಿಗಳಿವೆ. ಎಸಿಸಿ, ಅಂಬುಜಾ, ಜೇಪೀ ಸಿಮೆಂಟ್, ಬುಲಂದ್, ಮಾಸ್ಟರ್ ಬಿಲ್ಡರ್,  ಬುನಿಯಾದ್ ಸಿಮೆಂಟ್ ಹೀಗೆ ಅನೇಕ ಹೆಸರುಗಳು ಫೇಮಸ್‌ ಆಗಿವೆ. ಒಂದು ಕಾಲದಲ್ಲಿ ಜೇಪೀ Read more…

ಮರ್ಸಿಡಿಸ್ ಮತ್ತು ಟೆಸ್ಲಾಗೆ ಪೈಪೋಟಿ ನೀಡಲು ಬರ್ತಿದೆ ಆಪಲ್‌ ಕಾರು; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಆಪಲ್ ಕಂಪನಿಯ ಉತ್ಪನ್ನಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಐಫೋನ್‌, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌, ಇಯರ್‌ಪಾಡ್‌, ಆಪಲ್‌ ಕಂಪನಿಯ ಸ್ಮಾರ್ಟ್‌ ವಾಚ್‌ಗಳು ಮನೆಮಾತಾಗಿವೆ. ‌ ಸದ್ಯದಲ್ಲೇ ಆಪಲ್‌ ಕಂಪನಿ ಆಟೋಮೊಬೈಲ್ ಕ್ಷೇತ್ರಕ್ಕೆ Read more…

1 ರಿಂದ 10 ನೇ ತರಗತಿ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಗುಡ್ ನ್ಯೂಸ್

ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2022-23ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ(1 ರಿಂದ 10ನೇ ತರಗತಿ) ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ Read more…

ಈ ಸಿಂಪಲ್ ಕಿಚನ್ ಟಿಪ್ಸ್ ಅನುಸರಿಸಿ ರುಚಿ-ರುಚಿ ಅಡುಗೆ ಮಾಡಿ

ಮಹಿಳೆಯರ ಬಹುತೇಕ ಸಮಯ ಕಿಚನ್ ನಲ್ಲಿ ಕಳೆದು ಹೋಗುತ್ತದೆ. ಮನೆಯವರ ಮನ ಗೆಲ್ಲುವ ಜೊತೆಗೆ ಅವರ ಆರೋಗ್ಯದ ಬಗ್ಗೆ ಗಮನ ನೀಡಿ, ಅವರಿಗೆ ಸೂಕ್ತವೆನಿಸುವ ಆಹಾರವನ್ನು ಸಿದ್ಧಪಡಿಸಬೇಕಾಗುತ್ತದೆ. ಬೇಗ Read more…

ಕನಸಿನಲ್ಲಿ ತಂದೆ-ತಾಯಿ ಕಂಡರೆ ಏನರ್ಥ ಗೊತ್ತಾ….?

ಕನಸು ಬಿಳೋದು ಸಾಮಾನ್ಯ ಸಂಗತಿ. ಆದ್ರೆ ಕನಸು ಮುಂದಾಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ ಎಂದು ನಂಬಲಾಗಿದೆ. ಕನಸಿನಲ್ಲಿ ವಸ್ತುಗಳ ಜೊತೆ ಆಪ್ತರು ಕಾಣಿಸಿಕೊಳ್ತಾರೆ. ಪತಿ, ತಂದೆ, ತಾಯಿ, Read more…

ತುಟಿ ಒಡೆಯುವ ಸಮಸ್ಯೆಗೆ ಈಗ ಹೇಳಿ ಬೈ ಬೈ

ಚಳಿಗಾಲ ಬಂದಾಯ್ತಲ್ಲಾ, ನಿಮ್ಮ ತುಟಿಯೂ ಒಡೆಯುತ್ತಿದೆಯೇ…? ರಾಸಾಯನಿಕಗಳನ್ನು ಬೆರೆಸಿದ ಲಿಪ್ ಬಾಮ್ ಗಳನ್ನು ಹಚ್ಚುವ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಆಕರ್ಷಕ ತುಟಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು. Read more…

ಪ್ರತಿ ದಿನ ಟೊಮೆಟೋ ತಿಂದರೆ ಇರಬಹುದು ಈ ಖಾಯಿಲೆಯಿಂದ ದೂರ

ನಿತ್ಯದ ಅಡುಗೆಯಲ್ಲಿ ನಾವು ಟೊಮೆಟೋ ಬಳಸುತ್ತೇವೆ. ಪ್ರತಿದಿನ ಟೊಮೆಟೋ ತಿನ್ನೋದ್ರಿಂದ ಹಲವು ಪ್ರಯೋಜನಗಳಿವೆ. ಹೊಟ್ಟೆ ಕ್ಯಾನ್ಸರ್ ನಿಂದ್ಲೂ ನೀವು ಬಚಾವ್ ಆಗ್ಬಹುದು. ಟೊಮೆಟೋ ಮತ್ತು ಟೊಮೆಟೋ ರಸ ಉತ್ಪಾದಿಸುವ Read more…

ರಾಶಿಗಳ ಅವಸ್ಥೆಯ ಫಲಗಳೇನು…?

ಹಿಂದೂ ಧರ್ಮದ ಪ್ರಕಾರ ಮನುಷ್ಯನ ಜೀವಿತದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಅವನ ಜಾತಕದಲ್ಲಿರುವ ಗ್ರಹಗಳ ಸ್ಥಾನ, ದಶಾಕಾಲ ಹಾಗೂ ಅಂತರ್ ದಶಾಕಾಲವನ್ನು ಅವಲಂಬಿಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಗ್ರಹಗಳ Read more…

ಈ ರಾಶಿಯವರಿಗಿದೆ ಇಂದು ಮನೆಯಲ್ಲಿ ಶಾಂತಿ ಮತ್ತು ಆನಂದದ ವಾತಾವರಣ

ಮೇಷ ರಾಶಿ ಇವತ್ತು ನೀವು ಆಧ್ಯಾತ್ಮಿಕ ದೃಷ್ಟಿಯಿಂದ ವಿಶಿಷ್ಟ ಸಂವೇದನೆಗೆ ಒಳಗಾಗುತ್ತೀರಿ. ನಿಗೂಢ ಮತ್ತು ಅತೀಂದ್ರಿಯ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ಆ ರಹಸ್ಯವನ್ನೆಲ್ಲ ತಿಳಿದುಕೊಳ್ಳಲು ಪ್ರಯತ್ನಿಸುತ್ತೀರಿ. ವೃಷಭ Read more…

ಪ್ರತಿದಿನ ಈ ಕೆಲಸ ಮಾಡಿ ಬದಲಾಯಿಸಿಕೊಳ್ಳಿ ನಿಮ್ಮ “ಅದೃಷ್ಟ”

ಅನೇಕರು ತಮ್ಮ ವೈಫಲ್ಯಕ್ಕೆ ದುರಾದೃಷ್ಟ ಕಾರಣ ಎನ್ನುತ್ತಾರೆ. ಕೆಲಸ ಮಾಡದೆ ಫಲ ಬಯಸುವವರಿಗೆ ಎಂದೂ ಫಲ ಸಿಗಲಾರದು. ಆದ್ರೆ ಕೆಲವರು ಹಗಲು-ರಾತ್ರಿಯೆನ್ನದೆ ದುಡಿಯುತ್ತಾರೆ. ಆದ್ರೂ ಯಶಸ್ಸು ಮಾತ್ರ ಸಿಗೋದಿಲ್ಲ. Read more…

ಗಂಡನಿಗೆ ತಿಳಿಸದೇ ಗರ್ಭಪಾತದ ಮಾತ್ರೆ ಸೇವಿಸಿದ್ದ ಮಹಿಳೆ ತೀವ್ರ ರಕ್ತಸ್ರಾವದಿಂದ ಸಾವು

ಬೆಂಗಳೂರು: ಗರ್ಭಪಾತದ ಮಾತ್ರೆ ಸೇವಿಸಿ ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬೇಗೂರಿನನಲ್ಲಿ ಘಟನೆ ನಡೆದಿದೆ. ಗಂಡನಿಗೆ ತಿಳಿಸದೆ ಗರ್ಭಪಾತದ ಮಾತ್ರೆ ಸೇವಿಸಿದ ಮಹಿಳೆಗೆ 11 ತಿಂಗಳ ಗಂಡು Read more…

BREAKING: ಬೆಂಗಳೂರಿನಲ್ಲಿ ಬಾರ್, ರೆಸ್ಟೊರೆಂಟ್, ಪಬ್ ಅವಧಿ ವಿಸ್ತರಣೆ: ಬೆಳಗಿನಜಾವ 3.30 ರವರೆಗೆ ಓಪನ್

 ಬೆಂಗಳೂರು: ಬೆಂಗಳೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ಪಬ್‌ ಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಫಿಫಾ ವಿಶ್ವಕಪ್ ಸೆಮಿಫೈನಲ್ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 14, 15 ರಂದು Read more…

ಅಕ್ರಮ ಎಸಗಿದ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು: ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಅಕ್ರಮ ಎಸಗಿದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು ಮಾಡಲಾಗಿದ್ದು, ಸರ್ಕಾರದ ಕ್ರಮವನ್ನು ಹೈಕೋರ್ಟ್ ವಿಭಾಗಿಯ ಪೀಠ ಎತ್ತಿ ಹಿಡಿದಿದೆ. ಪಡಿತರ ಧಾನ್ಯ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, Read more…

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಆಪ್ ಅಲೆ ಎಬ್ಬಿಸಲು ಅರವಿಂದ್ ಕೇಜ್ರಿವಾಲ್ ಆಗಮನ: ಜನವರಿಯಲ್ಲಿ ರಾಜ್ಯ ಪ್ರವಾಸ

ಕಾರವಾರ: ಜನವರಿ 2ನೇ ವಾರ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ Read more…

ವಯಸ್ಸಲ್ಲದ ವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿದ ಕೂಡಲೇ ಕಟ್ಟಡದಿಂದ ಎಸೆದ ಹುಡುಗಿ

ಸೂರತ್‌ ನಲ್ಲಿ ನಡೆದ ಘಟನೆಯೊಂದರಲ್ಲಿ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ ನಂತರ ಕಟ್ಟಡದಿಂದ ಎಸೆದಿದ್ದರಿಂದ ನವಜಾತ ಶಿಶು ಜನಿಸಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದೆ. ಮಗು ಜನಿಸಿದ ಕೆಲವೇ ಕ್ಷಣಗಳ Read more…

ಅಪ್ಪನ ಹುಟ್ಟುಹಬ್ಬಕ್ಕೆ ಕನಸಿನ ಬೈಕ್ ಗಿಫ್ಟ್ ನೀಡಿದ ಮಗ; ಹೃದಯಸ್ಪರ್ಶಿ ವಿಡಿಯೋ ವೈರಲ್

ಮಕ್ಕಳಿಗೆ ತಂದೆ ತಾಯಿ ಕೇಳಿದ್ದನ್ನೆಲ್ಲಾ ಕೊಡಿಸ್ತಾರೆ. ಅವರ ಆಸೆ – ಕನಸು ಏನು ಅನ್ನೋದನ್ನ ತಿಳ್ಕೊಂಡು ಅದನ್ನ ಪೂರೈಸಲು ಪ್ರಯತ್ನಿಸ್ತಾರೆ. ಆದ್ರೆ ತಂದೆ- ತಾಯಿಯ ಆಸೆ, ಕನಸನ್ನ ಮಕ್ಕಳು Read more…

ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಗಡುವು ಎಷ್ಟರಮಟ್ಟಿಗೆ ಸರಿ…? ರಂಭಾಪುರಿ ಶ್ರೀಗಳು

ರಾಯಚೂರು: 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಗಡುವು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಂಭಾಪುರಿ ಮಠದ ಡಾ. ಶ್ರೀ ವೀರಸೋಮೇಶ್ವರ ಸ್ವಾಮೀಜಿ, ಸರ್ಕಾರ ಸಂವಿಧಾನದ ವಿಚಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...