alex Certify ಉಗುರುಗಳನ್ನು ಸ್ವಚ್ಚಗೊಳಿಸಿ, ಹೊಳೆಯುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರುಗಳನ್ನು ಸ್ವಚ್ಚಗೊಳಿಸಿ, ಹೊಳೆಯುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

 

ಕೆಲಸ ಮಾಡುವುದರಿಂದ ಉಗುರುಗಳು ಗಲೀಜಾಗುತ್ತವೆ. ಇದು ನೋಡುವವರಿಗೆ ತುಂಬಾ ಅಸಹ್ಯವಾಗಿ ಕಾಣುತ್ತದೆ. ಹಾಗಾಗಿ ಈ ಉಗುರುಗಳನ್ನು ಸ್ವಚ್ಚಗೊಳಿಸಿ ಹೊಳೆಯುವಂತೆ ಮಾಡಲು ಇಲ್ಲಿದೆ ಸುಲಭ ಮಾರ್ಗಗಳು.

ನಿಂಬೆ ರಸದಿಂದ ಉಗುರುಗಳ ಅಂದವನ್ನು ಹೆಚ್ಚಿಸಬಹುದು. ಇದರಿಂದ ಕಲೆಗಳನ್ನು ಕೂಡ ತೆಗೆದು ಹಾಕಬಹುದು. ನಿಂಬೆ ರಸ ಮತ್ತು ವಿನೆಗರ್ ನ್ನು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ನಿಮ್ಮ ಕೈಗಳನ್ನು ನೆನೆಸಿಟ್ಟು ಕೈಗಳನ್ನು ಬ್ರಶ್ ನಿಂದ ಉಜ್ಜಿ. ಇದನ್ನು ವಾರಕ್ಕೊಮ್ಮೆ ಮಾಡಿ.

ನೀರಿನಲ್ಲಿ ಕೆಲಸ ಮಾಡುವುದರಿಂದ ಉಗುರುಗಳು ಒಣಗಬಹುದು. ಬೇಬಿ ಆಯಿಲ್ ನಿಂದ ಉಗುರುಗಳನ್ನು ಪ್ರತಿದಿನ ಮಸಾಜ್ ಮಾಡಿ. ಇದು ನಿಮ್ಮ ಉಗುರುಗಳ ತೇವಾಂಶವನ್ನು ಲಾಕ್ ಮಾಡುತ್ತದೆ. ಇದರಿಂದ ಉಗುರು ಹೊಳೆಯುತ್ತವೆ.

ಬಿಸಿ ನೀರಿನಲ್ಲಿ ಕೈಗಳನ್ನು ನೆನೆಸಿಟ್ಟು ಬಳಿಕ ಉಗುರುಗಳಿಗೆ ಆಲಿವ್ ಆಯಿಲ್ ಹಚ್ಚಿ ಮಸಾಜ್ ಮಾಡಿದರೆ ಉಗುರುಗಳು ಮೃದುವಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...