alex Certify Live News | Kannada Dunia | Kannada News | Karnataka News | India News - Part 2288
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಆವರಣದಲ್ಲೇ ಮಕ್ಕಳ ಮೇಲೆ ಬಿದ್ದ ಕಲ್ಲಿನ ಕಂಬಗಳು: ಅದೃಷ್ಟವಶಾತ್ ಮಕ್ಕಳು ಪಾರು

ತುಮಕೂರು: ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಮೇಲೆ ಕಲ್ಲಿನ ಕಂಬಗಳು ಬಿದ್ದಿದ್ದು, ಅದೃಷ್ಟವಶಾತ್ ಮೂವರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. Read more…

ಮೃತನ ವಿವಾಹೇತರ ಸಂಬಂಧದ ಸಂತಾನಕ್ಕೂ ಪರಿಹಾರದ ಹಕ್ಕು ಇದೆ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಮೋಟಾರು ವಾಹನ ಅಪಘಾತದಲ್ಲಿ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಮೃತನ ವಿವಾಹೇತರ ಸಂತಾನಕ್ಕೂ ಪರಿಹಾರದಲ್ಲಿ ಹಕ್ಕು ಇದೆ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ನೀಡಲಾಗಿದೆ. Read more…

BREAKING: LPG ಸಿಲಿಂಡರ್ ಗೆ ಕೇವಲ 500 ರೂ.; ಬಿಪಿಎಲ್, ಉಜ್ವಲಾ ವರ್ಗದವರಿಗೆ ವರ್ಷಕ್ಕೆ 12 ಕಡಿಮೆ ದರದ ಸಿಲಿಂಡರ್ ಪೂರೈಕೆ: ಸಿಎಂ ಗೆಹ್ಲೋಟ್ ಘೋಷಣೆ

ನವದೆಹಲಿ: ತಮ್ಮ ರಾಜ್ಯದ ಬಿಪಿಎಲ್ ಮತ್ತು ಉಜ್ವಲಾ ವರ್ಗದ ಜನರಿಗೆ ತಲಾ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಘೋಷಿಸಿದ್ದಾರೆ. Read more…

ಈ ನಾಯಿ ಮಾಡಿದ ಕೆಲಸ ನೋಡಿದ್ರೆ ನಕ್ಕು ಬಿಡ್ತೀರಿ…!

ನಾಯಿ ಮತ್ತು ಅದನ್ನು ಪ್ರೀತಿಯಿಂದ ಸಾಕುವ ಮನುಷ್ಯರಿಗಿರುವ ಆತ್ಮೀಯ ಸಂಬಂಧವನ್ನ ವರ್ಣಿಸಲಸಾಧ್ಯ. ಅಂಥದ್ದೇ ಬಾಂಧವ್ಯವನ್ನ ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕು ನಾಯಿಯೊಂದು ಪುಟ್ಟ ಬಾಲಕಿಯನ್ನು Read more…

ಜೀವನದಲ್ಲೊಮ್ಮೆ ಮೌಂಟ್​ ಎವರೆಸ್ಟ್​ ನೋಡಬೇಕೆಂಬ ಮಹದಾಸೆ ಈಡೇರಿಸಿಕೊಂಡ ವೃದ್ದ ದಂಪತಿ

ವೃದ್ಧಾಪ್ಯದಲ್ಲಿ ತಮ್ಮ ಆಸೆಗಳನ್ನು ಈಡೇರಿಸಲು ಹಲವು ಹಿರಿಯ ಜೀವಗಳು ಬಯಸುತ್ತವೆ. ಆದರೆ ಯಾವ್ಯಾವುದೋ ಕಾರಣಗಳಿಗೆ ಅವರ ಆಸೆ ಈಡೇರುವುದೇ ಇಲ್ಲ. ಆದರೆ ಮಹಾರಾಷ್ಟ್ರದ ದಂಪತಿ ಮಾತ್ರ ತಮ್ಮ ಆಸೆ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಭಾರತೀಯ ರೈಲಿನ ಒಂದು ಟಿಕೆಟ್​ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ….!

ನವದೆಹಲಿ: ರೈಲು ಪ್ರಯಾಣಗಳು ಕೆಲವು ಆರೋಗ್ಯಕರ ಅನುಭವಗಳಿಗಿಂತ ಕಡಿಮೆಯಿಲ್ಲ. ಆದರೆ ಓ ಮೈ ಗಾಡ್​ ಎನ್ನುವ ವಿಷಯ ಇಲ್ಲಿದೆ. ಅದೇನೆಂದರೆ ಇಲ್ಲೊಂದು ಭಾರತೀಯ ರೈಲಿನಲ್ಲಿ ಒಂದು ಟಿಕೆಟ್​ಗೆ ಸುಮಾರು Read more…

ಇಲ್ಲಿದೆ ವಿಶ್ವದ ಟಾಪ್​ 10 ಶ್ರೀಮಂತರ ಪಟ್ಟಿ; ದಂಗಾಗಿಸುತ್ತೆ ಇವರು ಹೊಂದಿರುವ ಆಸ್ತಿ

ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯು ವರ್ಷದಿಂದ ವರ್ಷಕ್ಕೆ ಬದಲಾಗಬಹುದು, ಇದು ಅವರ ಇತ್ತೀಚಿನ ನಿವ್ವಳ ಮೌಲ್ಯ ಮತ್ತು ಹಣಕಾಸಿನ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ. ಡಿಸೆಂಬರ್ 5, 2022 ರ Read more…

BIG NEWS: ಅವನ್ಯಾರೋ ಜೋಳಿಗೆ ಇಡ್ಕೊಂಡು ಓಡಾಡೋನು ಏನೋ‌ ಹೇಳಿದ್ದಾನೆ; ಕರ್ನಾಟಕಕ್ಕೂ ನಿನಗೂ ಏನ್ ಸಂಬಂಧ? ಬಿ.ಎಲ್. ಸಂತೋಷ್ ವಿರುದ್ಧ HDK ಕಿಡಿ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಕುಟುಂಬ, ಪಂಚರತ್ನ ಯೋಜನೆ ಹಾಗೂ ಜೆಡಿಎಸ್ ಬಗ್ಗೆ ಟೀಕಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ದ ಕಿಡಿಕಾರಿರುವ Read more…

ಸಂಸದರಿಗೆ ನಾಳೆ ಸ್ಪೆಷಲ್‌ ರಾಗಿ ಊಟ…! ಇದರ ಹಿಂದಿದೆ ಈ ಕಾರಣ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶೇಷ ಘೋಷಣೆ ಸಿರಿಧಾನ್ಯ ವರ್ಷವನ್ನು ಗುರುತಿಸಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸಂಸತ್ ಸದಸ್ಯರಿಗೆ ಮಂಗಳವಾರ Read more…

BIG NEWS: ವಿಧಾನ ಪರಿಷತ್ ಸಭಾಪತಿ ಚುನಾವಣೆ; ನಾಳೆ ಹೊರಟ್ಟಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ವಿಧಾನಪರಿಷತ್ ಸಭಾಪತಿ ಚುನಾವಣೆ ಡಿಸೆಂಬರ್ 21ರಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗಾವಿಯ ವಿಧಾನಪರಿಷತ್ ಸಭಾಂಗದಲ್ಲಿ ಬಿಜೆಪಿ ನಾಯಕರ ಸಭೆಯಲ್ಲಿ Read more…

ಭಾರತದ ಸಂಸದರ ತಿಂಗಳ ಸಂಬಳವೆಷ್ಟು ಗೊತ್ತಾ ? ವೇತನದ ಜೊತೆ ಸಿಗುತ್ತೆ ಇಷ್ಟೆಲ್ಲಾ ಭತ್ಯೆ….!

ಪ್ರತಿ 5 ವರ್ಷಗಳಿಗೊಮ್ಮೆ ನಾವು ಮತದಾನದ ಮೂಲಕ ಸಂಸದರನ್ನು ಆಯ್ಕೆ ಮಾಡುತ್ತೇವೆ. ನಂತರ ಅವರು ಲೋಕಸಭೆಯಲ್ಲಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದು, ಅಭಿವೃದ್ಧಿ Read more…

BIG NEWS: ದಿನಬೆಳಗಾದರೆ ದಾಳಿ, ನೋಟೀಸ್, ಕೋರ್ಟ್… ತೊಂದರೆ ಕೊಡಬೇಕೆಂಬುದೇ ಅವರ ಉದ್ದೇಶ; ಕಿಡಿಕಾರಿದ ಡಿ.ಕೆ.ಶಿವಕುಮಾರ್

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ವಿರೋಧಿಗಳನ್ನು ಮಟ್ಟಹಾಕಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ. Read more…

ಫಿಫಾ ವಿಶ್ವಕಪ್ ಸೋತ ಬೆನ್ನಲ್ಲೇ ಫ್ರಾನ್ಸ್ ನಲ್ಲಿ ಭಾರೀ ಗಲಭೆ; ದೇಶದಾದ್ಯಂತ ಕಟ್ಟೆಚ್ಚರ

ಫಿಫಾ ವಿಶ್ವಕಪ್ ಅರ್ಜೆಂಟಿನಾ ತಂಡ ಎತ್ತಿಹಿಡಿದಿದ್ದು ಸೋತ ಫ್ರಾನ್ಸ್ ನಲ್ಲಿಭಾರೀ ಗಲಭೆ ಎದ್ದಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಭಾನುವಾರ ನಡೆದ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡವು ಫ್ರಾನ್ಸ್ ವಿರುದ್ಧ Read more…

ಸ್ವಿಗ್ಗಿಯಲ್ಲಿ ‘ಮಮ್ಮಿ’ಯನ್ನು ಹುಡುಕಿದ ಬಳಕೆದಾರರು: ಖುದ್ದು ಬೆರಗಾಗಿದೆ ಕಂಪೆನಿ….!

ತನ್ನ ವಾರ್ಷಿಕ ಟ್ರೆಂಡ್‌ಗಳ ವರದಿಯ ಭಾಗವಾಗಿ, ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ದಿನಸಿ ಅಪ್ಲಿಕೇಶನ್ ಇನ್‌ಸ್ಟಾಮಾರ್ಟ್‌ನಲ್ಲಿ ಜನರು ಹುಡುಕುತ್ತಿರುವ ಕೆಲವು ವಿಚಿತ್ರವಾದ ವಿಷಯಗಳನ್ನು ಬಹಿರಂಗಪಡಿಸಿದೆ. ತನ್ನ ವರದಿಯ Read more…

ಗೂಗಲ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ಸರ್ಚ್‌ ಆಗಿದೆ ಫಿಫಾ ವಿಶ್ವಕಪ್‌ ಫೈನಲ್

ಇಡೀ ಕ್ರೀಡಾಲೋಕವನ್ನೇ ತೀವ್ರ ಕುತೂಹಲಕ್ಕೆ ತಳ್ಳಿದ ಫಿಫಾ ವಿಶ್ವಕಪ್ 2022 ಫೈನಲ್ ಪಂದ್ಯ ಗೂಗಲ್ ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಕಳೆದ 25 ವರ್ಷದಲ್ಲಿ ಫಿಫಾ ವಿಶ್ವಕಪ್ ಫೈನಲ್ Read more…

ಗೂಗಲ್​ ಮಾಜಿ ಎಂಡಿ ಸಿಂಗ್​ ಮೂಲ ಕುರಿತು ನೆಟ್ಟಿಗರಿಂದ ಕೇಳಿ ಬರ್ತಿದೆ ಪ್ರಶ್ನೆ

ನವದೆಹಲಿ: ಗೂಗಲ್​ನ ಮಾಜಿ ಎಂಡಿ ಪರ್ಮಿಂದರ್ ಸಿಂಗ್ ಅವರ ಮೂಲ ಯಾವುದು ಎಂಬ ನೆಟ್ಟಿಗರು ಬಹಳ ಕುತೂಹಲದಿಂದಿದ್ದು ಈ ಬಗ್ಗೆ ಖುದ್ದು ಪರ್ಮಿಂದರ್​ ಸಿಂಗ್​ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. Read more…

BIG NEWS: ಕೆಪಿಸಿಸಿ ಅಧ್ಯಕ್ಷರಿಗೆ ಬಿಗ್ ಶಾಕ್; ಡಿ.ಕೆ. ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ CBI ದಾಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ. ಡಿ.ಕೆ. ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ Read more…

2ನೇ ಹುಟ್ಟುಹಬ್ಬಕ್ಕೆ ಸ್ವಂತ ಕಾರಿನಲ್ಲಿ ನರ್ಸರಿಗೆ ಬಂದ ಪುಟಾಣಿ: ಈಕೆಯ ಸುದ್ದಿ ಭಾರಿ ವೈರಲ್

ಪೋಷಕರು ತಮ್ಮ ಮಕ್ಕಳನ್ನು ವಿಶೇಷವಾಗಿ ಅವರ ಜನ್ಮದಿನದಂದು ಸಂತೋಷವಾಗಿಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಆದರೆ, ಈ ದಂಪತಿ ಮತ್ತೊಂದು ಹಂತಕ್ಕೆ ಮಗಳ ಹುಟ್ಟುಹಬ್ಬವನ್ನು ಕೊಂಡೊಯ್ದು ವೈರಲ್​ ಆಗಿದ್ದಾರೆ. Read more…

BIG NEWS: 2023ರ ವಿಧಾನಸಭಾ ಚುನಾವಣೆ; JDS ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ Read more…

ಪಠಾಣ್ ಚಿತ್ರವನ್ನು ನಿಮ್ಮ ಮಗಳೊಂದಿಗೆ ನೋಡಿ; ಶಾರುಖ್ ಖಾನ್ ಗೆ ಮಧ್ಯಪ್ರದೇಶ ಸ್ಪೀಕರ್ ಸವಾಲು

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನಂತರ ರಾಜ್ಯದ ಅಸೆಂಬ್ಲಿ ಸ್ಪೀಕರ್ ಗಿರೀಶ್ ಗೌತಮ್ ಕೂಡ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾನ್ ಅನ್ನು ವಿರೋಧಿಸಿದ್ದಾರೆ. Read more…

ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದ ಸೇತುವೆ

ಉದ್ಘಾಟನೆಗೂ ಮುನ್ನವೇ ನಿರ್ಮಾಣ ಹಂತದ ಸೇತುವೆ ಕುಸಿದುಬಿದ್ದಿರೋ ಘಟನೆ ಬಿಹಾರದಲ್ಲಿ ನಡೆದಿದೆ. ಬೇಗುಸರಾಯ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಒಂದು ಭಾಗವು ಕುಸಿದಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ Read more…

BREAKING NEWS: ಕಾನೂನು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ?

ಬೆಂಗಳೂರು: ಬೆಂಗಳೂರಿನ ಕಾಲೇಜೊಂದರಲ್ಲಿ ದುರಂತ ಸಂಭವಿಸಿದ್ದು, ಕಾನೂನು ವಿದ್ಯಾರ್ಥಿನಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ವಿ.ವಿ.ಪುರಂ ನಲ್ಲಿರುವ ಇನ್ಸ್ ಟಿ ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಕಟ್ಟಡದ Read more…

BREAKING NEWS: ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿ ದುರ್ಮರಣ

ಗದಗ: ಅತಿಥಿ ಸಹ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ಮೇಲೆ ಅತಿಥಿ ಶಿಕ್ಷಕನೊಬ್ಬ ಮನಬಂದಂತೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ Read more…

BIG NEWS: ಸಹ ಶಿಕ್ಷಕಿ ಹಾಗೂ ವಿದ್ಯಾರ್ಥಿಗೆ ಸಲಾಕೆಯಿಂದ ಹೊಡೆದ ಶಿಕ್ಷಕ; ಕಂಗಾಲಾದ ವಿದ್ಯಾರ್ಥಿಗಳು

ಗದಗ: ಅತಿಥಿ ಸಹ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ಮೇಲೆ ಶಿಕ್ಷಕನೊಬ್ಬ ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಹದ್ಲಿ Read more…

BIG NEWS: ನೆಹರು ಕುಟುಂಬ ಮಾತ್ರಾನಾ ಸ್ವಾತಂತ್ರ್ಯ ಹೋರಾಟ ಮಾಡಿದ್ದು?; ಎಂ ಎಲ್ ಸಿ ರವಿ ಕುಮಾರ್ ಪ್ರಶ್ನೆ

ಬೆಳಗಾವಿ: ಸಾವರ್ಕರ್ ಭಾವಚಿತ್ರ ಅಳವಡಿಕೆ ವಿಚಾರವಾಗಿ ಕಾಂಗ್ರೆಸ್ ಧರಣಿಗೆ ಕಿಡಿಕಾರಿರುವ ಬಿಜೆಪಿ ಎಂಎಲ್ ಸಿ ರವಿ ಕುಮಾರ್, ನೆಹರು ಕುಟುಂಬ ಮಾತ್ರಾನಾ ಸ್ವಾತಂತ್ರ್ಯ ಹೋರಾಟ ಮಾಡಿದ್ದು? ಎಂದು ಪ್ರಶ್ನಿಸಿದ್ದಾರೆ. Read more…

BIG NEWS: ಕರ್ನಾಟಕದ ಗಡಿಗೆ ನುಗ್ಗಲು ಯತ್ನಿಸಿದ ಮಹಾ ವಿಕಾಸ ಅಗಾಡಿ ಕಾರ್ಯಕರ್ತರು

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಬೆನ್ನಲ್ಲೇ ಎಂಇಎಸ್ ಮಹಾಮೇಳಾವ್ ಗೆ ಬ್ರೇಕ್ ಹಾಕಲಾಗಿದ್ದು, ಇದನ್ನು ಖಂಡಿಸಿ ಕರ್ನಾಟಕಕ್ಕೆ ನುಗ್ಗಿ ದಾಂಧಲೆ ನಡೆಸಲು ಮುಂದಾಗಿದ್ದ ಮಹಾ ವಿಕಾಸ ಅಗಾಡಿ ಕಾರ್ಯಕರ್ತರನ್ನು Read more…

ರೀಲ್ಸ್​ ಹುಚ್ಚಿಗೆ ಕೆಲಸ ಕಳೆದುಕೊಂಡ ನಾಲ್ವರು ಮಹಿಳಾ ಪೊಲೀಸ್​ ಕಾನ್ಸ್​ಟೆಬಲ್​ಗಳು!

ರೀಲ್ಸ್​ ಹುಚ್ಚು ಬಹುತೇಕ ಯಾರನ್ನೂ ಬಿಟ್ಟಿಲ್ಲ. ಆದರೆ ಯಾವಾಗ, ಯಾವ ಸಮಯದಲ್ಲಿ ರೀಲ್ಸ್​ ಮಾಡಬೇಕು ಎಂಬ ಅರಿವು ಇರಬೇಕು. ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಉತ್ತರ Read more…

ಹಾಲು ಕುಡಿಯಲು ಇಷ್ಟವಿಲ್ಲದಿರುವವರು ಈ ಕೆಲಸ ಮಾಡಿ…!

ಹಾಲು ಸಂಪೂರ್ಣ ಆಹಾರವಾಗಿದ್ದು ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಆದ್ದರಿಂದಲೇ ನಮ್ಮ ಪೋಷಕರು ಬಾಲ್ಯದಿಂದಲೂ ಹಾಲು ಕುಡಿಯುವಂತೆ ಸಲಹೆ ನೀಡುತ್ತಾರೆ.  ಈ ನೈಸರ್ಗಿಕ ಪಾನೀಯವು ನಮ್ಮ ಆರೋಗ್ಯಕ್ಕೆ ತುಂಬಾ Read more…

BIG NEWS: ವಿಧಾನಸಭೆ ಕಲಾಪ ಆರಂಭ; ಅಗಲಿದ ಗಣ್ಯರಿಗೆ ಸಂತಾಪ ಸೂಚನೆ

ಬೆಳಗಾವಿ: ಬೆಳಗಾವಿಯಲ್ಲಿ ಇಂದಿನಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದೆ. ವಿಧನಸಭೆ ಕಲಾಪ ಆರಂಭವಾಗಿದ್ದು, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ವಿಧಾನಸಭೆಯ ಹಾಲ್ ನಲ್ಲಿ ಮೊದಲು ಸ್ವಾಮಿ ವಿವೇಕಾನಂದ, ಬಸವಣ್ಣ, Read more…

ಕುರುಡ ಅಪ್ಪ-ಅಮ್ಮನಿಗೆ ಪುಟ್ಟ ಬಾಲಕಿಯ ನೆರವು: ಹೃದಯಸ್ಪರ್ಷಿ ವಿಡಿಯೋಗೆ ಭಾವುಕರಾದ ನೆಟ್ಟಿಗರು

ಮಕ್ಕಳು ದೇವರ ಕೊಡುಗೆ. ಮಗುವಿಗೆ ಅತ್ಯಂತ ಮುಖ್ಯವಾದ ಸಂಬಂಧವೆಂದರೆ ಅಪ್ಪ-ಅಮ್ಮ. ಪಾಲಕರು ಮತ್ತು ಮಗುವಿನಷ್ಟು ಸುರಕ್ಷಿತ, ನಿಸ್ವಾರ್ಥ ಮತ್ತು ಮಿತಿಯಿಲ್ಲದ ಸಂಬಂಧವು ಭೂಮಿಯ ಮೇಲೆ ಇಲ್ಲ ಎಂದು ನಿಜವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...