alex Certify ಈ ನಾಯಿ ಮಾಡಿದ ಕೆಲಸ ನೋಡಿದ್ರೆ ನಕ್ಕು ಬಿಡ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಾಯಿ ಮಾಡಿದ ಕೆಲಸ ನೋಡಿದ್ರೆ ನಕ್ಕು ಬಿಡ್ತೀರಿ…!

ನಾಯಿ ಮತ್ತು ಅದನ್ನು ಪ್ರೀತಿಯಿಂದ ಸಾಕುವ ಮನುಷ್ಯರಿಗಿರುವ ಆತ್ಮೀಯ ಸಂಬಂಧವನ್ನ ವರ್ಣಿಸಲಸಾಧ್ಯ. ಅಂಥದ್ದೇ ಬಾಂಧವ್ಯವನ್ನ ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಕು ನಾಯಿಯೊಂದು ಪುಟ್ಟ ಬಾಲಕಿಯನ್ನು ಹೋಮ್‌ವರ್ಕ್ ಮಾಡಲು ನೆನಪಿಸುತ್ತಿರುವ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ.

Yoda4ever ಮೂಲಕ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಕ್ಲಿಪ್ ನಲ್ಲಿ ಜರ್ಮನ್ ಶೆಫರ್ಡ್, ಬಾಲಕಿಯ ತಂದೆ ಮನೆಗೆ ಬರುತ್ತಿರುವುದನ್ನ ಗಮನಿಸಿ ಬಾಲಕಿಗೆ ಟಿವಿ ಆಫ್ ಮಾಡಿ ಹೋಂ ವರ್ಕ್ ಮಾಡುವಂತೆ ತ್ವರಿತವಾಗಿ ಎಚ್ಚರಿಸುತ್ತದೆ. ತಕ್ಷಣವೇ ಬಾಲಕಿ ಟಿವಿ ಆಫ್ ಮಾಡಿ ಓದಲು ಶುರು ಮಾಡುತ್ತಾಳೆ. ಈ ಮುದ್ದಾದ ವೀಡಿಯೊ ಆನ್‌ಲೈನ್‌ನಲ್ಲಿ ಹಲವು ಹೃದಯಗಳನ್ನು ಗೆಲ್ಲುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...