alex Certify BIG NEWS: 2023ರ ವಿಧಾನಸಭಾ ಚುನಾವಣೆ; JDS ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2023ರ ವಿಧಾನಸಭಾ ಚುನಾವಣೆ; JDS ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು.

92 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಚೆನ್ನಪ್ಪಟ್ಟಣದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ, ರಾಮನಗರದಿಂದ – ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್, ಗುಬ್ಬಿ-ನಾಗರಾಜ್, ಗೋವಿಂದರಾಜನಗರ- ಆರ್ ಪ್ರಕಾಶ್ , ರಾಜಾಜಿನಗರ ಗಂಗಾಧರ ಮೂರ್ತಿ, ಶೃಂಗೇರಿ ಸುದಾಕರ್ ಶೆಟ್ಟಿ, ತೀರ್ಥಹಳ್ಳಿ – ರಾಜಾರಾಮ್, ಭದ್ರಾವತಿ ಶಾರದಾ ಅಪ್ಪಾಜಿಗೌಡ, ಮೂಡಿಗೆರೆ – ಬಿ.ಬಿ ನಿಂಗಯ್ಯ, ಖಾನಾಪುರ- ನಾಸಿರ್, ಮುದ್ದೇಬಿಹಾಳ – ಚೆನ್ನಬಸಪ್ಪ ಸೊಲ್ಲಾಪುರ, ಕೋಲಾರ – ಸಿ.ಎಂ.ಆರ್ ಶ್ರೀನಾಥ್, ದೇವರಹಿಪ್ಪರಗಿ – ರಾಜುಗೌಡ ಪಾಟೀಲ್ ಸೇರಿದಂತೆ ಒಟ್ಟು 92 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.

ಚಾಮುಂಡೇಶ್ವರಿ – ಜಿ.ಟಿ.ದೇವೇಗೌಡ, ಹುಣಸೂರು- ಹರೀಶ್ ಗೌಡ, ವರುಣಾ- ಅಭಿಷೇಕ್, ಬೀದರ್ ದಕ್ಷಿಣ-ಬಂಡೆಪ್ಪ ಕಾಂಶಪೂರ, ಮೇಲುಕೋಟೆ – ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣ – ರವಿಂದ್ರ ಶ್ರೀಕಂಠಯ್ಯ, ಕುಣಿಗಲ್ – ಡಿ ನಾಗರಾಜಯ್ಯ, ತುಮಕೂರು – ಗೋವಿಂದರಾಜು, ಮಧುಗಿರಿ- ವೀರಭದ್ರಯ್ಯ, ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...