alex Certify Live News | Kannada Dunia | Kannada News | Karnataka News | India News - Part 1422
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಚಪ್ಪಲಿಯನ್ನು ನಾಯಿ ಕಚ್ಚಿಕೊಂಡು ಓಡಿದ್ರೆ ಏನರ್ಥ ಗೊತ್ತಾ…..?

ಪ್ರಾಣಿಗಳಿಗೆ ಮುಂದಾಗುವ ಘಟನೆ ಬಗ್ಗೆ ಮೊದಲೇ ತಿಳಿಯುತ್ತದೆಯಂತೆ. ಪ್ರಾಣಿಗಳು ಈ ಬಗ್ಗೆ ಅನೇಕ ರೀತಿಯಲ್ಲಿ ಮನುಷ್ಯನಿಗೆ ಮುನ್ಸೂಚನೆ ನೀಡುತ್ತವೆ. ನಾಯಿ ಕೂಡ ಅನೇಕ ಬಾರಿ ತನ್ನದೇ ರೀತಿಯಲ್ಲಿ ಮುನ್ಸೂಚನೆ Read more…

ಅಸಲಿ ನೋಟುಗಳ ನಡುವೆ ಅಡಗಿರುವ ನಕಲಿ ನೋಟು ಕಂಡು ಹಿಡಿಯಬಲ್ಲಿರಾ ?

ಸಾಮಾಜಿಕ ಮಾಧ್ಯಮವು ಅಂತರ್ಜಾಲದಲ್ಲಿ ವೈರಲ್ ಆಗುವ ಅನೇಕ ಚಿತ್ರಗಳು ಮತ್ತು ಸವಾಲುಗಳನ್ನು ಹೊಂದಿದೆ. ಜನಪ್ರಿಯ ಪ್ರೇರಕ ಭಾಷಣಕಾರ ಮತ್ತು ಉದ್ಯಮಿ ಡಾ. ವಿವೇಕ್ ಬಿಂದ್ರಾ ಅವರು ತಮ್ಮ ಟ್ವಿಟರ್ Read more…

Watch Video | ವಿಮಾನ ಹಾರುವ ಮುನ್ನವೇ ಎಣ್ಣೆ ಕೇಳಿದ ಪ್ರಯಾಣಿಕ; ಹೊರಹಾಕಿದ ಸಿಬ್ಬಂದಿ

ಟೇಕಾಫ್ ಆಗುವ ಮುನ್ನವೇ ಜಿನ್ ಹಾಗೂ ಟಾನಿಕ್ ಕೇಳಿದ ಕಾರಣ ಪ್ರಥಮ ದರ್ಜೆ ಪ್ರಯಾಣಿಕನೊಬ್ಬನನ್ನು ಅಮೆರಿಕನ್ ಏರ್‌ಲೈನ್ಸ್‌ ವಿಮಾನದೊಳಗಿಂದ ಹೊರಹಾಕಲಾಗಿದೆ. ಈ ಘಟನೆಯ ಐದು ನಿಮಿಷಗಳ ವಿಡಿಯೋವೊಂದನ್ನು ರೆಡ್ಡಿಟ್‌ನಲ್ಲಿ Read more…

ಪುಟ್ಟ ಮಕ್ಕಳ ಮೇಲೆ ಅಮಾನುಷ ಹಲ್ಲೆ ನಡೆಸಿದ ಶಿಕ್ಷಕರು: ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮುಂಬೈ: ಕಂಡಿವಲಿಯಲ್ಲಿರುವ ಪ್ಲೇ ಸ್ಕೂಲ್‌ನ ಇಬ್ಬರು ಶಿಕ್ಷಕರು ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ, ಶಿಕ್ಷಕರು, Read more…

SHOCKING: ಜೈಲಿನಲ್ಲಿ 44 ಪುರುಷ, ಒಬ್ಬ ಮಹಿಳಾ ಖೈದಿಗೆ HIV ಸೋಂಕು

ಆಘಾತಕಾರಿ ಘಟನೆಯೊಂದರಲ್ಲಿ ಉತ್ತರಾಖಂಡದ ಹಲ್ದ್ವಾನಿ ಜಿಲ್ಲೆಯ ಜೈಲಿನಲ್ಲಿ ಕನಿಷ್ಠ 44 ಪುರುಷ ಕೈದಿಗಳು ಮತ್ತು ಒಬ್ಬ ಮಹಿಳಾ ಕೈದಿ ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಸಾಮೂಹಿಕ ಪರೀಕ್ಷೆಯ ಸಮಯದಲ್ಲಿ ಈ Read more…

BIG NEWS: 9 ವರ್ಷಗಳಲ್ಲಿ 2,000 ನಿಯಮ, ಕಾನೂನು ರದ್ದುಪಡಿಸಿದ ಕೇಂದ್ರ

ನವದೆಹಲಿ: ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಆಡಳಿತವನ್ನು ಸುಲಭಗೊಳಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು 2,000 ಕ್ಕೂ ಹೆಚ್ಚು ನಿಯಮಗಳು ಮತ್ತು ಕಾನೂನುಗಳನ್ನು ರದ್ದುಗೊಳಿಸಿದೆ ಎಂದು ಕೇಂದ್ರ Read more…

ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಪಕ್ಷೇತರ ಅಭ್ಯರ್ಥಿಯಾಗಿ ಸೌಭಾಗ್ಯ ಬಸವರಾಜನ್

ಚಿತ್ರದುರ್ಗ: ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಕಣಕ್ಕಿಳಿಸುವುದಾಗಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಘೋಷಣೆ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, Read more…

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಎರಡು ಬಾರಿ ಪ್ರಬಲ ಭೂಕಂಪ

ಅಂಡಮಾನ್ ಮತ್ತು ನಿಕೋಬಾರ್: ನಿಕೋಬಾರ್ ದ್ವೀಪದ 10 ಕಿಮೀ ಆಳದಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) Read more…

ಚೀನಾ, ಪಾಕ್ ಸೇರಿದಂತೆ 155 ದೇಶಗಳ ನೀರು ಬಳಸಿ ರಾಮನಿಗೆ ಜಲಾಭಿಷೇಕ

ಅಯೋಧ್ಯೆಯಲ್ಲಿರುವ ರಾಮ ಲಲ್ಲಾ ಮೂರ್ತಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜಲಾಭಿಷೇಕ ನೆರವೇರಿಸಲಿದ್ದಾರೆ. ಈ ಜಲಾಭಿಷೇಕಕ್ಕೆಂದು 155 ದೇಶಗಳಿಂದ ನೀರನ್ನು ತರಲಾಗಿತ್ತು. ಏಪ್ರಿಲ್ 23ರಂದು ನೆರವೇರಲಿರುವ ಈ Read more…

ಚರ್ಮ ಫಳಫಳ ಹೊಳೆಯಲು ಕೋಗಿಲೆ ಮಲ; ಜಪಾನ್‌ ಬ್ಯೂಟಿ ಪಾರ್ಲರ್‌ ನಿಂದ ಬಳಕೆ

ಸುಂದರವಾಗಿ ಕಾಣಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಇದರಿಂದಾಗಿ ರಾಸಾಯನಿಕಗಳ ಮೊರೆ ಹೋಗುವುದು ಉಂಟು. ಹೊಳೆಯುವ ಚರ್ಮವನ್ನು ಪಡೆಯಲು, ಸುಕ್ಕುಗಟ್ಟಿದ ಮುಖವನ್ನು ಸುಂದರಗೊಳಿಸಲು ಸಹಸ್ರಾರು ರೂ. ಖರ್ಚು ಮಾಡುವವರು ಹೇರಳವಾಗಿ Read more…

ಸ್ನಾತಕೋತ್ತರ ಪದವಿ ಪಡೆದಿದ್ದರೂ ಸೇಲ್ಸ್​ ಮ್ಯಾನ್‌ ಕೆಲಸ; ಕರಾಟೆಯಲ್ಲೂ ಈ ಬಡ ಹುಡುಗ ʼಬ್ಲಾಕ್‌ ಬೆಲ್ಟ್ʼ

ಯುವಕರಂತೆ ರಾಜ್‌ಕುಮಾರ್ ಮಹತೋ ಅವರು ಕೂಡ ತಮ್ಮ ಕುಟುಂಬವನ್ನು ಪೋಷಿಸಲು ಸಂಬಳ ಪಡೆಯುವ ಕನಸು ಕಂಡಿದ್ದರು. ಜೀವನದ ಅನೇಕ ಅಡೆತಡೆಗಳ ನಡುವೆಯೂ ಅವರು ರಾಜಕೀಯ ವಿಜ್ಞಾನದಲ್ಲಿ ತಮ್ಮ ಸ್ನಾತಕೋತ್ತರ Read more…

BIG NEWS: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಘೋಷಿಸಿದ YSV ದತ್ತಾ

ಚಿಕ್ಕಮಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಸಿಡಿದೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. Read more…

ಟೆಸ್ಲಾ ಕಾರುಗಳ ಬೆಲೆಯಲ್ಲಿ $1,000 – $5,000 ನಷ್ಟು ಇಳಿಕೆ

ಎಲೆಕ್ಟ್ರಿಕ್ ಕಾರು ದಿಗ್ಗಜ ಟೆಸ್ಲಾ ಅಮೆರಿಕದ ಮಾರುಕಟ್ಟೆಗೆ ಪೂರೈಕೆ ಮಾಡುವ ತನ್ನ ಮಾಡೆಲ್‌ಗಳ ಬೆಲೆಗಳಲ್ಲಿ $1,000-$5,000ನಷ್ಟು ಕಡಿತಗೊಳಿಸಿದೆ. ಹೆಚ್ಚಿನ ಬಡ್ಡಿದರಗಳ ನಡುವೆ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಲ್ಲಿ Read more…

ಬೆಳಿಗ್ಗೆ ಭಿಕ್ಷೆ ಬೇಡಿ ಸಂಜೆ ಮರ್ಸಿಡೀಸ್​ ಕಾರಿನಲ್ಲಿ ಸುತ್ತಾಟ…! ಹೈಟೆಕ್ ಭಿಕ್ಷುಕರ ಸ್ಟೋರಿ ವೈರಲ್

ರೊಮೇನಿಯನ್ ಭಿಕ್ಷುಕರ ಗ್ಯಾಂಗ್‌ಗಳು ಲಂಡನ್‌ನ ಹಲವು ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ಮೂಲಕ ದಿನಕ್ಕೆ ಕನಿಷ್ಠ 10 ಸಾವಿರ ರೂಪಾಯಿ ಗಳಿಸುತ್ತಿರುವುದು ಬೆಳಕಿಗೆ ಬಂದಿದೆ. ಇವರು ಮರ್ಸಿಡಿಸ್‌ ಕಾರಿನಲ್ಲಿ ಪ್ರಯಾಣಿಸುವ Read more…

’ನಾನು ಧೋನಿಯ ದೊಡ್ಡ ಅಭಿಮಾನಿ’: ವಿಮಾನದಲ್ಲಿದ್ದ ಸಿ.ಎಸ್‌.ಕೆ. ತಂಡಕ್ಕೆ ಅನೌನ್ಸ್ ಮಾಡಿ ಹೇಳಿದ ಇಂಡಿಗೋ ಪೈಲಟ್

ಐಪಿಎಲ್ ಋತು ಆರಂಭಗೊಂಡಿದ್ದು, ದೇಶದೆಲ್ಲೆಡೆ ಕ್ರಿಕೆಟ್ ಜ್ವರ ಜೋರಾಗಿದೆ. ತಂತಮ್ಮ ನಗರಗಳ ಹೆಸರಿನ ತಂಡಗಳಿಗೆ ಪ್ರೋತ್ಸಾಹಿಸುವ ದೇಶವಾಸಿಗಳು, ಐಪಿಎಲ್ ಜಾತ್ರೆ ವೇಳೆ ತಮ್ಮ ಮೆಚ್ಚಿನ ತಂಡಗಳ ಕ್ರಿಕೆಟರುಗಳನ್ನು ಇನ್ನೂ Read more…

Video | ವಾಕಿಂಗ್ ಹೋಗುತ್ತಿದ್ದ ವ್ಯಕ್ತಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಮತ್ತೊಂದು ಘಟನೆ; ಅಪಾರ್ಟ್ಮೆಂಟ್‌ ನಿವಾಸಿಗಳು ಕಂಗಾಲು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಮುಂದುವರೆದಿದೆ. ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಐದಾರು ನಾಯಿಗಳು ಏಕಾಏಕಿ ದಾಳಿ ನಡೆಸಿರುವ ಭೀಕರ Read more…

ನದಿಯ ನಡುವೆ ಬೈಕ್​ ಓಡಿಸಿದ ವ್ಯಕ್ತಿ: ಸಾಹಸ ಕಂಡು ದಂಗಾದ ನೆಟ್ಟಿಗರು….!

ವಾಹನ ಚಾಲಕರ ಸಾಹಸಗಳನ್ನು ಒಳಗೊಂಡಿರುವ ಹಲವಾರು ವೀಡಿಯೊಗಳನ್ನು ನೀವು ನೋಡಿರಬಹುದು. ಅಂಥದ್ದೇ ಒಂದು ವಿಡಿಯೋ ಈಗ ಭಾರಿ ಸೌಂಡ್​ ಮಾಡುತ್ತಿದೆ. ಆದರೂ ಈ ಹುಚ್ಚು ಸಾಹಸಕ್ಕೆ ಹಲವರು ಭಯ Read more…

ನಶೆಯಲ್ಲಿದ್ದ ಖ್ಯಾತ ಮಾಡೆಲ್​ ಅರೆಸ್ಟ್​…..!

ಈ ಇನ್‌ಸ್ಟಾಗ್ರಾಮ್ ಮಾಡೆಲ್ ಮೆಲಿಸ್ಸಾ ಸೀಲ್ಸ್ ಕೆಂಪು ದೀಪದ ಮೂಲಕ ವಾಹನ ಚಲಾಯಿಸಿದ್ದರಿಂದ ಆಕೆಯನ್ನು ಫ್ಲೋರಿಡಾದ ಟ್ಯಾಂಪಾದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಆಕೆಯ ಬಳಿ ಗಾಂಜಾ ತುಂಡುಗಳನ್ನು Read more…

BIG NEWS: ಯಾಕಿಷ್ಟು ಚಡಪಡಿಸ್ತೀಯಾ ಲಕ್ಷ್ಮಣಣ್ಣಾ; ಮಾಜಿ ಡಿಸಿಎಂಗೆ ರಮೇಶ್ ಜಾರಕಿಹೊಳಿ ಟಾಂಗ್

ಬೆಳಗಾವಿ: ಅಥಣಿ ಬಿಜೆಪಿ ಟಿಕೆಟ್ ಮಹೇಶ್ ಕುಮಟಳ್ಳಿಗೆ ಸಿಗುವ ವಿಶ್ವಾಸವಿದೆ. ಗೆಲ್ಲುವುದು ಸೋಲುವುದು ದೇವರ ಇಚ್ಛೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ Read more…

ಪ್ರಕೃತಿ ಸ್ನಾನದಿಂದ ಮಾನಸಿಕ ರೋಗಗಳು ದೂರ: ಸಂಶೋಧನೆಯಿಂದ ಬಹಿರಂಗ

ಆಸ್ಟ್ರೇಲಿಯನ್ ಸಂಶೋಧಕರು ನಡೆಸಿದ ಹೊಸ ಮೆಟಾ-ವಿಶ್ಲೇಷಣೆಯ ಅಡಿಯಲ್ಲಿ ಪ್ರಕೃತಿ ಸ್ನಾನವನ್ನು ಶಿಫಾರಸು ಮಾಡುವುದನ್ನು ನೋಡಬಹುದು. ಮಾನಸಿಕ ಆರೋಗ್ಯಕ್ಕೆ ಇದು ಪ್ರಯೋಜನಕಾರಿಯಾಗಿದೆ ಎನ್ನುವುದನ್ನು ಕಂಡುಹಿಡಿಯಲಾಗಿದೆ. ಜಡ ಜೀವನಶೈಲಿಯ ವಿರುದ್ಧ ಹೋರಾಡಲು Read more…

ಇಲ್ಲಿದೆ ಸರ್ಕಾರಿ ನೌಕರಿ ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡ ವ್ಯಕ್ತಿಯ ಯಶಸ್ಸಿನ ಕಥೆ

ತಂಜಾವೂರು ಜಿಲ್ಲೆಯ ಕುರುವಾಡಿಪಟ್ಟಿ ಗ್ರಾಮದವರಾದ 36 ವರ್ಷದ ಮಾಜಿ ಪೊಲೀಸ್ ಸತೀಶ್ ಅವರು ತಮ್ಮ ಸ್ಮಾರ್ಟ್ ವರ್ಕ್‌ನಿಂದ ಮಾಸಿಕ 4 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ತಮಿಳುನಾಡಿನ ನಿವಾಸಿಯ Read more…

ಮಹೇಶ ಕುಮಟಳ್ಳಿ, ಶ್ರೀಮಂತ್ ಪಾಟೀಲ್ ಸೇರಿ ಬಿಜೆಪಿ ಸೇರಿದ ಎಲ್ಲರಿಗೂ ಟಿಕೆಟ್: ರಮೇಶ್ ಜಾರಕಿಹೊಳಿ

ಅಥಣಿ ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಶಾಸಕ ಮಹೇಶ ಕುಮಟಳ್ಳಿ ಅವರ ನಡುವೆ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ Read more…

ಮತದಾರರೇ ಗಮನಿಸಿ: ಗುರುತಿನ ಚೀಟಿ ಇಲ್ಲದಿದ್ರೂ 12 ದಾಖಲೆಗಳಲ್ಲಿ ಒಂದು ತೋರಿಸಿ ಮತ ಹಾಕಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ನಿಗದಿಯಾಗಿದೆ. ಮೇ 13 ರಂದು ಫಲಿತಾಂಶ ಪ್ರಕಟಿಸಲಾಗುವುದು. ಈ ಚುನಾವಣೆಯಲ್ಲಿ ಮತ ಚಲಾಯಿಸುವ ಅನೇಕರು ತಮ್ಮ ಮತದಾರರ ಗುರುತಿನ Read more…

ಬೆರಗಾಗಿಸುವಂತಿದೆ ದೇಶದ ಐದನೇ ಅತಿ ʼಸಿರಿವಂತʼ ಮಹಿಳೆ ಆಸ್ತಿಯ ಮೌಲ್ಯ

ಜನಪ್ರಿಯ ಬ್ಯುಸಿನೆಸ್ ನಿಯತಕಾಲಿಕೆ ಫೋರ್ಬ್ಸ್ ಭಾರತದ ಅತ್ಯಂತ ಸಿರಿವಂತ ಮಂದಿಯ ಪಟ್ಟಿಯನ್ನು ಏಪ್ರಿಲ್ 4ರಂದು ಬಿಡುಗಡೆ ಮಾಡಿದೆ. ರಿಲಾಯನ್ಸ್ ಸಮೂಹದ ಚೇರ್ಮನ್ ಮುಖೇಶ್ ಅಂಬಾನಿ ಇದೀಗ ಭಾರತ ಮಾತ್ರವಲ್ಲದೇ Read more…

ಪಂಜಾಬಿ ಹಾಡಿಗೆ ದಕ್ಷಿಣ ಕೊರಿಯಾದ ವರನಿಂದ ಭರ್ಜರಿ ಡಾನ್ಸ್​: ವಿಡಿಯೋ ವೈರಲ್

ಭಾರತೀಯ ವಿವಾಹಗಳು ಒಂದು ದೊಡ್ಡ ಆಚರಣೆಯಾಗಿದೆ. ಈ ಆಚರಣೆಯ ಸಮಯದಲ್ಲಿ, ಢೋಲ್‌ನ ಬಡಿತಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂದರೆ ಯಾರೊಬ್ಬರೂ ಅದಕ್ಕೆ ಕಾಲು ಅಲ್ಲಾಡಿಸದೇ ಇರಲು ಸಾಧ್ಯವಿಲ್ಲ. ಅಂಥದ್ದೇ ವಿಡಿಯೋ Read more…

ಆನೆ ಮತ್ತು ಮಾಲೀಕನ ನಡುವಿನ ಬಾಂಧವ್ಯದ ಕ್ಯೂಟ್​ ವಿಡಿಯೋ ವೈರಲ್​

ಆನೆ ಮತ್ತು ಅದರ ಮಾಲೀಕರ ನಡುವಿನ ಬಂಧವು ಅತ್ಯಂತ ಶುದ್ಧ ಎಂದು ವ್ಯಾಖ್ಯಾನಿಸಬಹುದು. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ವೈರಲ್​ ಆಗಿದೆ. ಇದು ಆನೆಯೊಂದು ತನ್ನ ಕಾವಲುಗಾರನ Read more…

ಕಾರ್ಟೂನ್ ಶೋ ʼಶಿನ್-ಚಾನ್‌ʼನಿಂದ ಉಲ್ಲಾಸದ ಹಾಡಿಗೆ ಮನಸೋತ ನೆಟ್ಟಿಗರು

ಸಾಮಾಜಿಕ ಮಾಧ್ಯಮವು ಮದುವೆ ಅಥವಾ ಮದುವೆಯ ಪೂರ್ವ ಸಮಾರಂಭಗಳಲ್ಲಿ ಜನರು ನೃತ್ಯ ಮಾಡುವ ವೀಡಿಯೊಗಳಿಂದ ತುಂಬಿರುತ್ತದೆ. ಇಂತಹದೊಂದು ವಿಡಿಯೋ ಇನ್‌ಸ್ಟಾಗ್ರಾಮ್ ಬಳಕೆದಾರರಲ್ಲಿ ಸದ್ದು ಮಾಡುತ್ತಿದೆ. ತಮ್ಮ ಆತ್ಮೀಯ ಸ್ನೇಹಿತನ Read more…

ಕಾಂಗರೂ ವೇಷ ಧರಿಸಿ ಮರಿ ಪ್ರಾಣಿಯೊಂದಿಗೆ ಕುಣಿದ ಮಹಿಳೆ; 3 ಮಿಲಿಯನ್ ವೀಕ್ಷಣೆ ಗಳಿಸಿದ ವಿಡಿಯೋ

ಮಹಿಳಾ ಸ್ವಯಂಸೇವಕರೊಬ್ಬರು ಕಾಂಗರೂ ಮರಿಗೆ ಜಂಪ್ ಮಾಡಲು ಕಲಿಸುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪುಟ್ಟ ಕಾಂಗರೂಗೆ ತರಬೇತಿ ನೀಡಲು ಮಹಿಳೆಯೊಬ್ಬರು ಕಾಂಗರೂ ವೇಷಭೂಷಣವನ್ನು ಧರಿಸಿದ್ದಾರೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಕ್ಕಿನ ಅಪರಾಧ: ತಮಾಷೆಯ ವಿಡಿಯೋ ವೈರಲ್

ಅಂಗಡಿ ಅಥವಾ ಯಾವುದೇ ಸ್ಥಳವಾಗಿರಬಹುದು ಇಟ್ಟಿದ್ದ ವಸ್ತುಗಳು ಕಾಣೆಯಾದ್ರೆ ಅಥವಾ ಹಾಳಾದ್ರೆ ಅರೆ ಇದೇನಾಯ್ತು ಅಂತಾ ಗೊಂದಲಗೊಳ್ಳೋದು ಸಾಮಾನ್ಯ. ಸ್ಥಳದಲ್ಲಿ ಸಿಸಿ ಟಿವಿ ಏನಾದ್ರೂ ಇದ್ರೆ. ಏನಾಯ್ತು ಅನ್ನೋದು Read more…

ಗಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಮಾಡಿದ ಮಕ್ಕಳು

ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೇ ಇಡೀ ದೇಶವನ್ನು ಬೆಸೆಯಬಲ್ಲ ಭಾವನೆಯಾಗಿದೆ. ಕ್ರಿಕೆಟ್ಟನ್ನು ಧರ್ಮವೆಂದೇ ಪರಿಗಣಿಸುವ ಹುಚ್ಚು ಅಭಿಮಾನಿಗಳು ದೇಶದಲ್ಲಿದ್ದಾರೆ. ಗಲ್ಲಿಗಳಲ್ಲಿ ಆಡುವ ಸಾಫ್ಟ್ ಬಾಲ್ ಕ್ರಿಕೆಟ್‌ ಸಹ ತನ್ನದೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...