alex Certify Live News | Kannada Dunia | Kannada News | Karnataka News | India News - Part 1418
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ಖರೀದಿ, ಮಾರಾಟಗಾರರಿಗೆ ಸಿಹಿ ಸುದ್ದಿ: ಕೇವಲ 10 ನಿಮಿಷದಲ್ಲಿ ನೋಂದಣಿ ಪೂರ್ಣ: ಪಾಸ್ಪೋರ್ಟ್ ಕಚೇರಿ ಮಾದರಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯ; ಕಾವೇರಿ 2.0 ತಂತ್ರಾಂಶ ಬಳಕೆ

ಬೆಂಗಳೂರು: ಕಾವೇರಿ 2.0 ತಂತ್ರಾಂಶದಿಂದ ನೋಂದಣಿ ಪ್ರಕ್ರಿಯೆಗೆ ಹೊಸ ರೂಪ ನೀಡಲಾಗಿದ್ದು, ಬಳಕೆದಾರರೇ ಸಮಯ ನಿಗದಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸ್ಥಿರಾಸ್ತಿ, ಚರಾಸ್ತಿ, ಇತರೆ ನೋಂದಣಿ ಪ್ರಕ್ರಿಯೆ ಸುರಕ್ಷತೆ ಕ್ರಮಗಳೊಂದಿಗೆ Read more…

ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ಶಕ್ತಿಶಾಲಿ: ಹನುಮಂತನ ರೀತಿ ಸಾಮರ್ಥ್ಯ ಅರಿತು ದಿಟ್ಟ ಹೆಜ್ಜೆ

ಬಿಜೆಪಿಯ 44ನೇ ಸಂಸ್ಥಾಪನಾ ದಿನ ಮತ್ತು ಸನಾತನ ಧರ್ಮದ ಅಚ್ಚುಮೆಚ್ಚಿನ ಬಜರಂಗ ಬಲಿಯ ಜನ್ಮ ದಿನಾಚರಣೆ ಒಂದೇ ದಿನ ನಡೆದಿರುವುದು ಕೇವಲ ಕಾಕತಾಳೀಯ ಅಥವಾ ಅದೃಷ್ಟದ ಸಂಕೇತವಾಗಿದೆ. ಏನೇ Read more…

ಬಿಜೆಪಿ ಅಚ್ಚರಿ ನಿರ್ಧಾರ: ಸತತ ಗೆಲುವಿನ ಹಿರಿಯ ಶಾಸಕರು ಹೊಸ ಕ್ಷೇತ್ರಗಳಿಗೆ ಶಿಫ್ಟ್: ಟಿಕೆಟ್ ಸಿಕ್ಕರೂ ಕ್ಷೇತ್ರ ಬದಲಾವಣೆಯಿಂದ ಗೆಲುವಿನ ಸವಾಲು

ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿರುವ ಬಿಜೆಪಿ ಸವಾಲಿನ ಕ್ಷೇತ್ರಗಳಿಂದ ಸೋಲಿಲ್ಲದ ಸರದಾರರನ್ನು ಕಣಕ್ಕೆ ಇಳಿಸಲು ಮುಂದಾಗಿದೆ. ಗುಜರಾತ್ ಮತ್ತು ಉತ್ತರ Read more…

ಸೇನೆಯಿಂದ ಭರ್ಜರಿ ಕಾರ್ಯಾಚರಣೆ: ಲಷ್ಕರ್ ಸಂಘಟನೆಯ ಇಬ್ಬರು ಉಗ್ರರು ಅರೆಸ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಬಾರಾಮುಲ್ಲಾ ಬಳಿ ಲಷ್ಕರ್ ಇ ತೊಯ್ಬಾ ಸಂಘಟನೆ ಇಬ್ಬರು Read more…

ಸಿದ್ದರಾಮಯ್ಯ ಕಣಕ್ಕಿಳಿಯುತ್ತಿರುವ ವರುಣಾ ಕ್ಷೇತ್ರದ ಅಭ್ಯರ್ಥಿ ಕುರಿತು ಜೆಡಿಎಸ್ ಅಚ್ಚರಿ ನಿರ್ಧಾರ….!

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಭರ್ಜರಿ ತಯಾರಿ ನಡೆಸುತ್ತಿದ್ದು, ರಾಜ್ಯದಾದ್ಯಂತ ಈಗಾಗಲೇ ಒಂದು ಸುತ್ತಿನ ಪ್ರವಾಸ ಮುಗಿಸಿದ್ದಾರೆ. ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದ್ದ Read more…

ಜಾಲತಾಣಗಳಿಗೂ ನೀತಿ ಸಂಹಿತೆ ಅನ್ವಯ: ಅಡ್ಮಿನ್ ಗಳೂ ಹೊಣೆಗಾರರು

ಬೆಂಗಳೂರು: ರಾಜಕೀಯ ನಾಯಕರು, ಬೆಂಬಲಿಗರ ಸಾಮಾಜಿಕ ಜಾಲತಾಣಗಳನ್ನು ಚುನಾವಣಾ ಆಯೋಗ ಗಮನಿಸುತ್ತಿದ್ದು, ಜಾಲತಾಣಗಳಿಗೂ ಚುನಾವಣೆಯ ಮಾದರಿ ನೀತಿ ಸಂಹಿತೆ ಅನ್ವಯವಾಗಲಿದೆ. ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ Read more…

ಟಿಕೆಟ್ ಹಂಚಿಕೆಗೂ ಶುರುವಾಯ್ತು ಪಣ….! ತಲಾ ಒಂದು ಎಕರೆ ಜಿದ್ದಿಗೆ ಇಟ್ಟ ರೈತರು

ಚುನಾವಣೆಯಾಗಲಿ ಅಥವಾ ಕ್ರೀಡೆಯಾಗಲಿ ಗೆಲುವಿಗೆ ಸಂಬಂಧಿಸಿದಂತೆ ಪಣ ಕಟ್ಟುವುದು ಸಾಮಾನ್ಯ. ಆದರೆ ಈಗ ರೈತರಿಬ್ಬರು ಟಿಕೆಟ್ ಯಾರಿಗೆ ಸಿಗುತ್ತದೆ ಎಂಬ ವಿಚಾರವಾಗಿಯೂ ತಲಾ ಒಂದು ಎಕರೆ ಜಮೀನನ್ನು ಜಿದ್ದಿಗೆ Read more…

ಪ್ರಮುಖ ಧಾರ್ಮಿಕ ಪ್ರವಾಸಿ ಸ್ಥಳ ʼವೇಣೂರುʼ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಿವೆ. ಪ್ರವಾಸಿ ತಾಣಗಳು ಕೂಡ ಹೆಚ್ಚಾಗಿವೆ. ಬೆಳ್ತಂಗಡಿ ತಾಲ್ಲೂಕಿನ ವೇಣೂರು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. 38 ಅಡಿ Read more…

ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಿದೆಯೇ….? ಹೀಗೆ ಮಾಡಿ

ಬೇಸಗೆಯಲ್ಲಿ ಮಾತ್ರವಲ್ಲ ಮಳೆಗಾಲ ಚಳಿಗಾಲದಲ್ಲೂ ದೇಹಕ್ಕೆ ಉಷ್ಣದ ಸಮಸ್ಯೆ ಕಾಡೀತು. ವಿಪರೀತ ಖಾರದ ವಸ್ತುಗಳನ್ನು ತಿಂದ ಒಂದೆರಡು ದಿನಗಳಲ್ಲಿ ಬಾಯಿಯಲ್ಲಿ ಗುಳ್ಳೆ ಸೇರಿದಂತೆ ಹಲವು ವಿವಿಧ ಉಷ್ಣ ಸಂಬಂಧಿ Read more…

ಮತದಾರರಿಗೆ ಸೀರೆ ಹಂಚಿಕೆ: ಸಚಿವ ಮುನಿರತ್ನ ವಿರುದ್ಧ ಎಫ್ಐಆರ್

ಬೆಂಗಳೂರು: ಮತದಾರರಿಗೆ ಸೀರೆ ಹಂಚಿಕೆ ಆರೋಪದಡಿ ತೋಟಗಾರಿಕೆ ಸಚಿವ ಮುನಿರತ್ನ ಮತ್ತು ಇತರರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ Read more…

IAS ಅಧಿಕಾರಿ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್

ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಅವರ ಪತ್ನಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದು, ಈ ಸಂಬಂಧ ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ Read more…

‘ಟ್ವಿಟರ್’ ನಲ್ಲಿ ಮೋದಿ ಫಾಲೋ ಮಾಡಿದ ಟೆಸ್ಲಾ ಸಿಇಒ

ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿಯೂ ಪ್ರಭಾವಿ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಜನಪ್ರಿಯತೆಯಲ್ಲಿ ಅಮೆರಿಕ ಅಧ್ಯಕ್ಷರನ್ನೂ ಹಿಂದಿಕ್ಕಿರುವ ನರೇಂದ್ರ ಮೋದಿಯವರು ಮೊದಲ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿ Read more…

BIG NEWS: ಜೆಡಿಎಸ್ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದ ಹಾಸನ ಟಿಕೆಟ್ ಹಂಚಿಕೆ ವಿಚಾರ

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿ ಅತ್ಯುತ್ಸಾಹದಿಂದ ತಯಾರಿ ನಡೆಸಿದ್ದ ಜೆಡಿಎಸ್ ನಾಯಕರಿಗೆ ಹಾಸನ ಟಿಕೆಟ್ ಹಂಚಿಕೆ ವಿಚಾರ Read more…

ಹಾಲಿಗೆ ಇದನ್ನು ಬೆರೆಸಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು

ಬಿಸಿ ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಹಲವಾರು ಅನಾರೋಗ್ಯಗಳನ್ನು ದೂರ ಮಾಡಿ ದೇಹಕ್ಕೆ ಶಕ್ತಿ ತುಂಬುತ್ತದೆ. Read more…

BIG NEWS: ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟು; 20ಕ್ಕೂ ಅಧಿಕ ಶಾಸಕರಿಗೆ ಶಾಕ್ ಸಾಧ್ಯತೆ

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಪ್ರಕಟಿಸಿ ಮೂರನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಆಡಳಿತರೂಢ Read more…

ಭ್ರಷ್ಟಾಚಾರ, ಅಶ್ಲೀಲ ವಿಡಿಯೋದಲ್ಲಿದ್ದವರಿಗೆ ಕೈತಪ್ಪಲಿದೆಯಾ ಬಿಜೆಪಿ ಟಿಕೆಟ್…?: ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಭ್ರಷ್ಟಾಚಾರ ಮತ್ತು ಅಶ್ಲೀಲ ವಿಡಿಯೋದಲ್ಲಿದ್ದವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆದಿದೆ. ಭ್ರಷ್ಟಾಚಾರ, ಅಶ್ಲೀಲ Read more…

ಹೊರಗೆ ಹೋಗುವಾಗ ʼಹ್ಯಾಂಡ್ ಬ್ಯಾಗ್ʼ ನಲ್ಲಿರಲಿ ಈ ವಸ್ತುಗಳು….!

ಹೊರಗೆ ಹೋಗುವಾಗ ಸೆಲ್ ಫೋನ್, ದುಡ್ಡನ್ನು ಇಡಲು ಹ್ಯಾಂಡ್ ಬ್ಯಾಗ್ ಗಳನ್ನು ಕೊಂಡೊಯ್ಯುವುದು ಸಹಜ. ಆದರೆ ಆ ಬ್ಯಾಗ್ ನಲ್ಲಿ ಮನಿ ಮೊಬೈಲ್ ಜೊತೆಗೆ ಈ ಎಲ್ಲಾ ವಸ್ತುಗಳಿದ್ದರೆ Read more…

ನಿಮ್ಮ ಉಡುಪುಗಳಿಗೆ ಸೂಕ್ತ ಪಾದರಕ್ಷೆ ಯಾವುದು ಎಂಬ ಗೊಂದಲದಲ್ಲಿದ್ದೀರಾ……?

ಎಷ್ಟು ಜೊತೆ ಚಪ್ಪಲಿಗಳಿದ್ದರೂ ಬಟ್ಟೆಗೆ ಹೊಂದುವ ಫುಟ್ ವೇರ್ ಯಾವುದು ಧರಿಸುವುದು ಎಂದು ಲೆಕ್ಕಾಚಾರ ಹಾಕುವುದರಲ್ಲೇ ಸಮಯ ಕಳೆದಿರುತ್ತದೆಯೇ, ಹಾಗಿದ್ದರೆ ಇಲ್ಲಿ ಕೇಳಿ. ನಿಮ್ಮ ಉಡುಪಿಗೆ ಸರಿಹೊಂದುವ ಚಪ್ಪಲಿ Read more…

ತುಟಿಗೆ ಚುಂಬಿಸಿದ ಪ್ರಕರಣ: ಕ್ಷಮೆ ಯಾಚಿಸಿದ ಧರ್ಮಗುರು ದಲೈಲಾಮಾ

ನವದೆಹಲಿ: ದಲೈಲಾಮಾ ಅವರು ಸಾರ್ವಜನಿಕ ಸಮಾರಂಭದಲ್ಲಿ ಹುಡುಗನಿಗೆ ತುಟಿಗಳಿಗೆ ಮುತ್ತಿಡುವುದನ್ನು ಮತ್ತು ಮಗುವಿಗೆ ತನ್ನ ನಾಲಿಗೆಯನ್ನು ಹೀರುವಂತೆ ಕೇಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅವರು ಕ್ಷಮೆಯಾಚಿಸಿದ್ದಾರೆ. ಟಿಬೆಟಿಯನ್ ಬೌದ್ಧರ Read more…

ರಾಜ್ಯದಲ್ಲಿ ಏ.15 ರಿಂದ ಗುಡುಗು, ಮಿಂಚು ಸಹಿತ ಮಳೆ ಮುನ್ಸೂಚನೆ

ಬೆಂಗಳೂರು: ಏಪ್ರಿಲ್ 15 ರಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 11ರಂದು ದಕ್ಷಿಣ ಒಳನಾಡಿನ ಕೆಲವು Read more…

ಅಡುಗೆ ಮನೆಯಲ್ಲಿಟ್ಟ ಆಹಾರ ದೈನಂದಿನ ಜೀವನದ ಮೇಲೆ ಬೀರುತ್ತೆ ಈ ಪ್ರಭಾವ

ದೈನಂದಿನ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ನಾವು ಅಂಗಡಿಗಳಿಂದ ಖರೀದಿ ಮಾಡಿ ತರುತ್ತೇವೆ. ಯಾವ ಸಮಯದಲ್ಲಿ ಯಾವ ವಸ್ತುವನ್ನು ಖರೀದಿ ಮಾಡಬೇಕು. ಯಾವ ವಸ್ತುವನ್ನು ಮನೆಯ ಯಾವ ಭಾಗದಲ್ಲಿ ಇಡಬೇಕು Read more…

ಹನುಮಂತನ ಈ 12 ಹೆಸರುಗಳನ್ನು ಜಪಿಸಿದ್ರೆ ರಕ್ಷಣೆ ನೀಡ್ತಾನೆ ಭಜರಂಗಬಲಿ

ಹನುಮಂತನ ಹೆಸರು ಹೇಳಿದ್ರೆ ಭೂತ – ಪ್ರೇತ, ದುಷ್ಟ ಶಕ್ತಿಗಳು ಓಡಿ ಹೋಗುತ್ತವೆ. ಹನುಮಂತನ ಜಪ ಮಾಡುವವರಿಗೆ ಶಕ್ತಿ, ಬುದ್ದಿವಂತಿಕೆ, ಜ್ಞಾನ ಸುಲಭವಾಗಿ ಒಲಿಯುತ್ತದೆ. ಭೂತ – ದೆವ್ವಗಳು Read more…

ಈ ತಪ್ಪುಗಳಿಂದ ಕೆಡುತ್ತದೆ ತುಟಿಗಳ ಅಂದ

ಆರೋಗ್ಯಕರವಾದ ತುಟಿಗಳು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಆದರೆ ಸೂರ್ಯನ ಹಾನಿಕಾರಕ ಕಿರಣಗಳಿಂದ, ಶುಷ್ಕ ಗಾಳಿ, ಧೂಳುಗಳಿಂದ ತುಟಿಯು ತನ್ನ ಅಂದವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ತುಟಿಗಳನ್ನು ಆರೈಕೆ ಮಾಡುವುದು ತುಂಬಾ Read more…

ಒಂದೇ ದಿನ ಈ ಎಲ್ಲಾ ಪಾನೀಯಗಳನ್ನು ಸೇವಿಸಬೇಡಿ

ಇದು ಬೇಸಿಗೆ ಕಾಲ. ಮಾವಿನ ಜ್ಯೂಸ್, ಕೋಕಂ, ಮಜ್ಜಿಗೆ ಎಲ್ಲರ ಅಚ್ಚುಮೆಚ್ಚಿನ ಪಾನೀಯ. ಬಿರು ಬೇಸಿಗೆಯಲ್ಲಿ ದೇಹಕ್ಕೆ ತಂಪೆನಿಸುವ ಈ ಪಾನೀಯ ಸೇವನೆಗೂ ಒಂದು ನಿಯಮವಿದೆ. ಆರೋಗ್ಯಕ್ಕೆ ಒಳ್ಳೆಯದು Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತಕರ ʼಮಾವಿನಹಣ್ಣಿನʼ ಲಸ್ಸಿ

ಬಿಸಿಲು ಹೆಚ್ಚಾಗುತ್ತಿದೆ. ಏನಾದರೂ ತಂಪು ತಂಪು ಜ್ಯೂಸ್ ಕುಡಿಯಬೇಕು ಅನಿಸುವುದು ಸಹಜ. ಇನ್ನೇನು ಮಾವಿನಹಣ್ಣುಗಳ ಕಾಲ ಮುಗಿಯುತ್ತಿದೆ. ರುಚಿಕರವಾದ ಮಾವಿನಹಣ್ಣಿನ ಲಸ್ಸಿಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೂ ಹಿತಕರವಾಗಿರುತ್ತದೆ. ಮಾಡುವ ವಿಧಾನ Read more…

ಹಣದ ಅಭಾವ ಉಂಟಾಗದೇ ಇರಲು ಈ ಮಾರ್ಗ ಅನುಸರಿಸಿ

ಈಗಿನ ಜಮಾನದಲ್ಲಿ ಬಹುತೇಕ ಮಂದಿ ಹಣಕ್ಕಾಗಿ ಏನು ಮಾಡೋಕೂ ತಯಾರಿರ್ತಾರೆ. ವಾಸ್ತು ಶಾಸ್ತ್ರ ಕೂಡ ಕೈಯಲ್ಲಿ ಹಣ ಓಡಾಡಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಿದೆ. ಈ ಮೂರು Read more…

ಈ ರಾಶಿಯವರಿಗಿದೆ ಇಂದು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ

ಮೇಷ ರಾಶಿ ಖರ್ಚಿನ ಮೇಲೆ ನಿಯಂತ್ರಣವಿರಲಿ, ಯಾಕಂದ್ರೆ ಇಂದು ಅಧಿಕ ಹಣ ವ್ಯಯಿಸಲಿದ್ದೀರಿ. ಹಣಕಾಸು ವಿಷಯಗಳಲ್ಲಿ ಅತ್ಯಂತ ಜಾಗರೂಕರಾಗಿರುವುದು ಒಳಿತು. ಯಾರ ಜೊತೆಗೂ ವಾದ-ವಿವಾದಗಳಲ್ಲಿ ತೊಡಗಿಕೊಳ್ಳಬೇಡಿ. ವೃಷಭ ರಾಶಿ Read more…

ಮನೆಯ ನಕಾರಾತ್ಮಕ ಶಕ್ತಿ ದೂರ ಮಾಡಲು ಇಲ್ಲಿದೆ ಉಪಾಯ

ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿದ್ದರೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಶಾಂತಿ, ಸುಖ ತುಂಬಿರುತ್ತದೆ. ಆದ್ರೆ ನಕಾರಾತ್ಮಕ ಶಕ್ತಿಯ ಪ್ರವೇಶವಾದ್ರೆ ಮನೆ ನರಕವಾಗಿ ಪರಿವರ್ತನೆಯಾಗುತ್ತೆ. ಸದಾ ಜಗಳ, ಗಲಾಟೆ, Read more…

BIG NEWS: ಬಿಜೆಪಿ ಹಾಲಿ ಶಾಸಕರಲ್ಲಿ ಎಷ್ಟು ಮಂದಿಗೆ ಟಿಕೆಟ್ ಸಿಗಲ್ಲ ಗೊತ್ತಾ…? ಯಡಿಯೂರಪ್ಪ ಮಹತ್ವದ ಮಾಹಿತಿ

ಬೆಂಗಳೂರು: 224 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ 3 -4 ಬಾರಿ ಸಭೆ ನಡೆಸಲಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ Read more…

BREAKING: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಸಿಎಂ ಬೊಮ್ಮಾಯಿ ಮುಖ್ಯ ಮಾಹಿತಿ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ದೆಹಲಿಯಲ್ಲಿ ವರಿಷ್ಠರ ಸಭೆ ನಡೆದು ಪಟ್ಟಿ ಸಿದ್ಧಪಡಿಸಲಾಗಿದೆ. ನಾಳೆ ಅಥವಾ ನಾಡಿದ್ದು ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...