alex Certify Live News | Kannada Dunia | Kannada News | Karnataka News | India News - Part 1423
ಕನ್ನಡ ದುನಿಯಾ
    Dailyhunt JioNews

Kannada Duniya

ನಶೆಯಲ್ಲಿದ್ದ ಖ್ಯಾತ ಮಾಡೆಲ್​ ಅರೆಸ್ಟ್​…..!

ಈ ಇನ್‌ಸ್ಟಾಗ್ರಾಮ್ ಮಾಡೆಲ್ ಮೆಲಿಸ್ಸಾ ಸೀಲ್ಸ್ ಕೆಂಪು ದೀಪದ ಮೂಲಕ ವಾಹನ ಚಲಾಯಿಸಿದ್ದರಿಂದ ಆಕೆಯನ್ನು ಫ್ಲೋರಿಡಾದ ಟ್ಯಾಂಪಾದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಆಕೆಯ ಬಳಿ ಗಾಂಜಾ ತುಂಡುಗಳನ್ನು Read more…

BIG NEWS: ಯಾಕಿಷ್ಟು ಚಡಪಡಿಸ್ತೀಯಾ ಲಕ್ಷ್ಮಣಣ್ಣಾ; ಮಾಜಿ ಡಿಸಿಎಂಗೆ ರಮೇಶ್ ಜಾರಕಿಹೊಳಿ ಟಾಂಗ್

ಬೆಳಗಾವಿ: ಅಥಣಿ ಬಿಜೆಪಿ ಟಿಕೆಟ್ ಮಹೇಶ್ ಕುಮಟಳ್ಳಿಗೆ ಸಿಗುವ ವಿಶ್ವಾಸವಿದೆ. ಗೆಲ್ಲುವುದು ಸೋಲುವುದು ದೇವರ ಇಚ್ಛೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ Read more…

ಪ್ರಕೃತಿ ಸ್ನಾನದಿಂದ ಮಾನಸಿಕ ರೋಗಗಳು ದೂರ: ಸಂಶೋಧನೆಯಿಂದ ಬಹಿರಂಗ

ಆಸ್ಟ್ರೇಲಿಯನ್ ಸಂಶೋಧಕರು ನಡೆಸಿದ ಹೊಸ ಮೆಟಾ-ವಿಶ್ಲೇಷಣೆಯ ಅಡಿಯಲ್ಲಿ ಪ್ರಕೃತಿ ಸ್ನಾನವನ್ನು ಶಿಫಾರಸು ಮಾಡುವುದನ್ನು ನೋಡಬಹುದು. ಮಾನಸಿಕ ಆರೋಗ್ಯಕ್ಕೆ ಇದು ಪ್ರಯೋಜನಕಾರಿಯಾಗಿದೆ ಎನ್ನುವುದನ್ನು ಕಂಡುಹಿಡಿಯಲಾಗಿದೆ. ಜಡ ಜೀವನಶೈಲಿಯ ವಿರುದ್ಧ ಹೋರಾಡಲು Read more…

ಇಲ್ಲಿದೆ ಸರ್ಕಾರಿ ನೌಕರಿ ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡ ವ್ಯಕ್ತಿಯ ಯಶಸ್ಸಿನ ಕಥೆ

ತಂಜಾವೂರು ಜಿಲ್ಲೆಯ ಕುರುವಾಡಿಪಟ್ಟಿ ಗ್ರಾಮದವರಾದ 36 ವರ್ಷದ ಮಾಜಿ ಪೊಲೀಸ್ ಸತೀಶ್ ಅವರು ತಮ್ಮ ಸ್ಮಾರ್ಟ್ ವರ್ಕ್‌ನಿಂದ ಮಾಸಿಕ 4 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ತಮಿಳುನಾಡಿನ ನಿವಾಸಿಯ Read more…

ಮಹೇಶ ಕುಮಟಳ್ಳಿ, ಶ್ರೀಮಂತ್ ಪಾಟೀಲ್ ಸೇರಿ ಬಿಜೆಪಿ ಸೇರಿದ ಎಲ್ಲರಿಗೂ ಟಿಕೆಟ್: ರಮೇಶ್ ಜಾರಕಿಹೊಳಿ

ಅಥಣಿ ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಶಾಸಕ ಮಹೇಶ ಕುಮಟಳ್ಳಿ ಅವರ ನಡುವೆ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ Read more…

ಮತದಾರರೇ ಗಮನಿಸಿ: ಗುರುತಿನ ಚೀಟಿ ಇಲ್ಲದಿದ್ರೂ 12 ದಾಖಲೆಗಳಲ್ಲಿ ಒಂದು ತೋರಿಸಿ ಮತ ಹಾಕಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ನಿಗದಿಯಾಗಿದೆ. ಮೇ 13 ರಂದು ಫಲಿತಾಂಶ ಪ್ರಕಟಿಸಲಾಗುವುದು. ಈ ಚುನಾವಣೆಯಲ್ಲಿ ಮತ ಚಲಾಯಿಸುವ ಅನೇಕರು ತಮ್ಮ ಮತದಾರರ ಗುರುತಿನ Read more…

ಬೆರಗಾಗಿಸುವಂತಿದೆ ದೇಶದ ಐದನೇ ಅತಿ ʼಸಿರಿವಂತʼ ಮಹಿಳೆ ಆಸ್ತಿಯ ಮೌಲ್ಯ

ಜನಪ್ರಿಯ ಬ್ಯುಸಿನೆಸ್ ನಿಯತಕಾಲಿಕೆ ಫೋರ್ಬ್ಸ್ ಭಾರತದ ಅತ್ಯಂತ ಸಿರಿವಂತ ಮಂದಿಯ ಪಟ್ಟಿಯನ್ನು ಏಪ್ರಿಲ್ 4ರಂದು ಬಿಡುಗಡೆ ಮಾಡಿದೆ. ರಿಲಾಯನ್ಸ್ ಸಮೂಹದ ಚೇರ್ಮನ್ ಮುಖೇಶ್ ಅಂಬಾನಿ ಇದೀಗ ಭಾರತ ಮಾತ್ರವಲ್ಲದೇ Read more…

ಪಂಜಾಬಿ ಹಾಡಿಗೆ ದಕ್ಷಿಣ ಕೊರಿಯಾದ ವರನಿಂದ ಭರ್ಜರಿ ಡಾನ್ಸ್​: ವಿಡಿಯೋ ವೈರಲ್

ಭಾರತೀಯ ವಿವಾಹಗಳು ಒಂದು ದೊಡ್ಡ ಆಚರಣೆಯಾಗಿದೆ. ಈ ಆಚರಣೆಯ ಸಮಯದಲ್ಲಿ, ಢೋಲ್‌ನ ಬಡಿತಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂದರೆ ಯಾರೊಬ್ಬರೂ ಅದಕ್ಕೆ ಕಾಲು ಅಲ್ಲಾಡಿಸದೇ ಇರಲು ಸಾಧ್ಯವಿಲ್ಲ. ಅಂಥದ್ದೇ ವಿಡಿಯೋ Read more…

ಆನೆ ಮತ್ತು ಮಾಲೀಕನ ನಡುವಿನ ಬಾಂಧವ್ಯದ ಕ್ಯೂಟ್​ ವಿಡಿಯೋ ವೈರಲ್​

ಆನೆ ಮತ್ತು ಅದರ ಮಾಲೀಕರ ನಡುವಿನ ಬಂಧವು ಅತ್ಯಂತ ಶುದ್ಧ ಎಂದು ವ್ಯಾಖ್ಯಾನಿಸಬಹುದು. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ವೈರಲ್​ ಆಗಿದೆ. ಇದು ಆನೆಯೊಂದು ತನ್ನ ಕಾವಲುಗಾರನ Read more…

ಕಾರ್ಟೂನ್ ಶೋ ʼಶಿನ್-ಚಾನ್‌ʼನಿಂದ ಉಲ್ಲಾಸದ ಹಾಡಿಗೆ ಮನಸೋತ ನೆಟ್ಟಿಗರು

ಸಾಮಾಜಿಕ ಮಾಧ್ಯಮವು ಮದುವೆ ಅಥವಾ ಮದುವೆಯ ಪೂರ್ವ ಸಮಾರಂಭಗಳಲ್ಲಿ ಜನರು ನೃತ್ಯ ಮಾಡುವ ವೀಡಿಯೊಗಳಿಂದ ತುಂಬಿರುತ್ತದೆ. ಇಂತಹದೊಂದು ವಿಡಿಯೋ ಇನ್‌ಸ್ಟಾಗ್ರಾಮ್ ಬಳಕೆದಾರರಲ್ಲಿ ಸದ್ದು ಮಾಡುತ್ತಿದೆ. ತಮ್ಮ ಆತ್ಮೀಯ ಸ್ನೇಹಿತನ Read more…

ಕಾಂಗರೂ ವೇಷ ಧರಿಸಿ ಮರಿ ಪ್ರಾಣಿಯೊಂದಿಗೆ ಕುಣಿದ ಮಹಿಳೆ; 3 ಮಿಲಿಯನ್ ವೀಕ್ಷಣೆ ಗಳಿಸಿದ ವಿಡಿಯೋ

ಮಹಿಳಾ ಸ್ವಯಂಸೇವಕರೊಬ್ಬರು ಕಾಂಗರೂ ಮರಿಗೆ ಜಂಪ್ ಮಾಡಲು ಕಲಿಸುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪುಟ್ಟ ಕಾಂಗರೂಗೆ ತರಬೇತಿ ನೀಡಲು ಮಹಿಳೆಯೊಬ್ಬರು ಕಾಂಗರೂ ವೇಷಭೂಷಣವನ್ನು ಧರಿಸಿದ್ದಾರೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಕ್ಕಿನ ಅಪರಾಧ: ತಮಾಷೆಯ ವಿಡಿಯೋ ವೈರಲ್

ಅಂಗಡಿ ಅಥವಾ ಯಾವುದೇ ಸ್ಥಳವಾಗಿರಬಹುದು ಇಟ್ಟಿದ್ದ ವಸ್ತುಗಳು ಕಾಣೆಯಾದ್ರೆ ಅಥವಾ ಹಾಳಾದ್ರೆ ಅರೆ ಇದೇನಾಯ್ತು ಅಂತಾ ಗೊಂದಲಗೊಳ್ಳೋದು ಸಾಮಾನ್ಯ. ಸ್ಥಳದಲ್ಲಿ ಸಿಸಿ ಟಿವಿ ಏನಾದ್ರೂ ಇದ್ರೆ. ಏನಾಯ್ತು ಅನ್ನೋದು Read more…

ಗಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಮಾಡಿದ ಮಕ್ಕಳು

ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೇ ಇಡೀ ದೇಶವನ್ನು ಬೆಸೆಯಬಲ್ಲ ಭಾವನೆಯಾಗಿದೆ. ಕ್ರಿಕೆಟ್ಟನ್ನು ಧರ್ಮವೆಂದೇ ಪರಿಗಣಿಸುವ ಹುಚ್ಚು ಅಭಿಮಾನಿಗಳು ದೇಶದಲ್ಲಿದ್ದಾರೆ. ಗಲ್ಲಿಗಳಲ್ಲಿ ಆಡುವ ಸಾಫ್ಟ್ ಬಾಲ್ ಕ್ರಿಕೆಟ್‌ ಸಹ ತನ್ನದೇ Read more…

ಹಾಲಿ ಬಿಜೆಪಿ ಶಾಸಕರಲ್ಲಿ ಕೆಲವರಿಗೆ ಟಿಕೆಟ್ ತಪ್ಪುತ್ತಾ…? ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಹತ್ವದ ಹೇಳಿಕೆ

ಹುಬ್ಬಳ್ಳಿ: ಇಂದು ರಾತ್ರಿಯೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂಜೆ ಬಿಜೆಪಿ ಸಂಸದೀಯ ಮಂಡಳಿ ಸಭೆ Read more…

ಗೆಲುವು ಕಷ್ಟವೆಂದ ಸಮೀಕ್ಷೆ: ಹಾಲಿ ಶಾಸಕನಿಗೆ ಬಿಗ್ ಶಾಕ್: ಹರಿಹರಕ್ಕೆ ಹೆಚ್.ಎಂ. ರೇವಣ್ಣ…?

ದಾವಣಗೆರೆ: ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ವರಿಷ್ಠರ ಬಳಿ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ತಿಳಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ Read more…

ಕಾಂಗ್ರೆಸ್ ನಲ್ಲಿ ಚುನಾವಣೆಗೆ ಮೊದಲೇ ಸಿಎಂ ಘೋಷಣೆ ಇಲ್ಲ: ಖರ್ಗೆ ಸಿಎಂ ಆಗಲು ಬೆಂಬಲ ಡಿಕೆಶಿ ಹೇಳಿಕೆಗೆ ಶಶಿ ತರೂರ್ ಪ್ರತಿಕ್ರಿಯೆ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಯಸಿದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ Read more…

BIG NEWS: ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ; 10 ವರ್ಷಗಳಲ್ಲಿ ಶೇ.75ರಷ್ಟು ಹುಲಿಗಳ ಸಂಖ್ಯೆ ಏರಿಕೆ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಕೆ.ಎಸ್.ಯು ಘಟಿಕೋತ್ಸವ ಭವನದಲ್ಲಿ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಕೆ.ಎಸ್.ಯು ಘಟಿಕೋತ್ಸವ ಭವನದಲ್ಲಿ ಏರ್ಪಡಿಸಿದ್ದ ಹುಲಿ ಯೋಜನೆಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ Read more…

ಬೀದಿಯಲ್ಲಿ ಬಾಲಕನಿಂದ ಎಲ್ಲಾ ಬಲೂನ್ ಖರೀದಿಸಿದ ಐಪಿಎಸ್ ಅಧಿಕಾರಿ: ಕರುಣಾಮಯಿ ಎಂದು ಪ್ರಶಂಸೆ

ಛತ್ತೀಸ್‌ ಗಢದ ದುರ್ಗ್‌ ನ ಎಸ್‌ಪಿ, ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ್ ಅವರು ಬೀದಿಯಲ್ಲಿ ಬಲೂನ್ ಮಾರಾಟ ಮಾಡುವ ಹುಡುಗನಿಗೆ ಸಹಾಯ ಮಾಡಿದ್ದಾರೆ. ಕರುಣಾಮಯಿ ಪೊಲೀಸ್ ಅಧಿಕಾರಿ ಅಭಿಷೇಕ್ Read more…

BIG NEWS: ಪ್ರಧಾನಿ ಸಫಾರಿ ವೇಳೆ ಕಾಣದ ಹುಲಿರಾಯ: ಹಿಡಿದು ಮಾರಿಬಿಡುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕುಳಿತಿದೆಯೋ ಅಯ್ಯೋ ಪಾಪ…… ಎಂದ ಸಿದ್ದರಾಮಯ್ಯ

ಬೆಂಗಳೂರು: ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ ಮಾಡಿದ್ದು, ಸಫಾರಿ ವೇಳೆ ಎಲ್ಲಿಯೂ ಹುಲಿ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ Read more…

ಬಂಡೀಪುರದಲ್ಲಿ ಪ್ರಧಾನಿ ಮೋದಿ; ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್

ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರಕ್ಕೆ ಆಗಮಿಸಿದ್ದು, ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದ್ದಾರೆ. ತೆರೆದ ಜೀಪ್ ನಲ್ಲಿ ಅವರು ಎರಡು ಗಂಟೆಗಳ Read more…

BIG NEWS: ಪ್ರಧಾನಿ ಮೋದಿ ಸಫಾರಿಗೆ HDK ವ್ಯಂಗ್ಯ; ಸಚಿವ ಅಶ್ವತ್ಥ ನಾರಾಯಣ ತಿರುಗೇಟು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ ವಿಚಾರಕ್ಕೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಮಾವುತರೊಂದಿಗೆ ಸಂವಾದ ವೇಳೆ ಆನೆಗೆ ಕಬ್ಬು ತಿನ್ನಿಸಿದ ಮೋದಿ

ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಆನೆಗಳಿಗೆ ಕಬ್ಬು ತಿನ್ನಿಸಿ, ಮಾವುತರೊಂದಿಗೆ ಸಂವಾದ Read more…

ಮೋದಿಯವರೇ ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ ? ಸಿದ್ದರಾಮಯ್ಯ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ  ಪ್ರವಾಸದಲ್ಲಿದ್ದು, ಇದರ ನಡುವೆ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, Read more…

ಬಟ್ಟೆ ಧರಿಸಿ ಮೊಬೈಲ್​ ಸ್ಕ್ರೋಲ್​ ಮಾಡ್ತಿರೋ ಕೋತಿ: ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ನಮ್ಮನ್ನು ವಿಸ್ಮಯಗೊಳಿಸುತ್ತಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರ ಟ್ವಿಟರ್ ಹ್ಯಾಂಡಲ್ ಆಸಕ್ತಿದಾಯಕ, ಸ್ಫೂರ್ತಿದಾಯಕ ಮತ್ತು ತಮಾಷೆಯ ಟ್ವೀಟ್‌ಗಳಿಂದ ತುಂಬಿದೆ. Read more…

ಅನುಷ್ಕಾ ಶರ್ಮಾ ವೃತ್ತಿ ಜೀವನ ಕೊನೆಗೊಳಿಸಲು ಮುಂದಾಗಿದ್ರಾ ಕರಣ್ ? ಟೀಕೆಗಳಿಗೆ ಹೀಗಿತ್ತು ಉತ್ತರ

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ವಿವಾದಗಳಿಗೆ ಹೊಸದೇನಲ್ಲ. ಇದೀಗ ಕರಣ್ ಜೋಹರ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ, ಕರಣ್ ಜೋಹರ್ ಅನುಷ್ಕಾ ಶರ್ಮಾ ಅವರ ವೃತ್ತಿಜೀವನವನ್ನು Read more…

ಹಳಬರಿಗೆ ಬಿಗ್ ಶಾಕ್: ಹೊಸಬರಿಗೆ ಚಾನ್ಸ್: 25 ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಬಿಜೆಪಿ ಮಣೆ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. 150 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಸಿದ್ಧಪಡಿಸಿದೆ. ಸಂಜೆ ಅಂತಿಮ ಪಟ್ಟಿ ಬಗ್ಗೆ Read more…

ನದಿ ನೀರಿನಲ್ಲಿ ನಡೆದ ವೃದ್ಧೆ ʼದೇವತೆʼ ಎಂದು ನೋಡಲು ಮುಗಿಬಿದ್ದ ಜನ; ಇದರ ಹಿಂದಿತ್ತು ಅಸಲಿ ಸತ್ಯ

ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ನರ್ಮದಾ ನದಿಯ ನೀರಿನಲ್ಲಿ ವೃದ್ಧ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಕೂಡಲೇ ನದಿಯತ್ತ Read more…

ಹೆಲ್ಮೆಟ್ ಧರಿಸದೆ ಸ್ಕೂಟರ್ ಸವಾರಿ ಮಾಡಿದ ಮಹಿಳಾ ಪೊಲೀಸ್; ಇದು ಟ್ರಾಫಿಕ್ ನಿಯಮ ಉಲ್ಲಂಘನೆಯಲ್ಲವೇ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನೆ

ದ್ವಿಚಕ್ರ ವಾಹನ ಚಲಾಯಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹೆಲ್ಮೆಟ್ ಧರಿಸದಿದ್ದರೆ ಜನಸಾಮಾನ್ಯರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಆದರೆ, ಪೊಲೀಸರೇ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಏನು ಮಾಡುವುದು? ಇದೀಗ Read more…

ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ; ದಿ ಎಲಿಫಂಟ್ ವಿಸ್ಪರರ್ಸ್ ಖ್ಯಾತಿಯ ಬೆಳ್ಳಿ-ಬೊಮ್ಮ ದಂಪತಿಗೆ ಸನ್ಮಾನ

ಚೆನ್ನೈ: ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮುಗಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದಾರೆ. ತೆಪ್ಪಕಾಡು ಆನೆ ಶಿಬಿರದಲ್ಲಿ Read more…

2 ವರ್ಷಗಳ ಬಳಿಕ ಕಾಫಿ ಪರಿಮಳ ಸವಿದು ಕಣ್ಣೀರಿಟ್ಟ ಮಹಿಳೆ; ಮನಕಲಕುತ್ತೆ ಇದರ ಹಿಂದಿನ ಕಾರಣ

ಹೆಚ್ಚಿನ ಜನರು ಸಾಂಕ್ರಾಮಿಕ ಕೋವಿಡ್​ ವೈರಸ್‌ನ ರೋಗಲಕ್ಷಣಗಳಿಂದ ಬಳಲಿ ವರ್ಷಗಟ್ಟಲೆ ಬಿಟ್ಟು ಚೇತರಿಸಿಕೊಳ್ಳುತ್ತಾರೆ. ಕೋವಿಡ್​ ಸಮಯದಲ್ಲಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಾರೆ. ಅಂಥದ್ದೇ ಓರ್ವ ಮಹಿಳೆಯ ವಿಷಯ ಇದೀಗ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...