alex Certify Watch Video | ವಿಮಾನ ಹಾರುವ ಮುನ್ನವೇ ಎಣ್ಣೆ ಕೇಳಿದ ಪ್ರಯಾಣಿಕ; ಹೊರಹಾಕಿದ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ವಿಮಾನ ಹಾರುವ ಮುನ್ನವೇ ಎಣ್ಣೆ ಕೇಳಿದ ಪ್ರಯಾಣಿಕ; ಹೊರಹಾಕಿದ ಸಿಬ್ಬಂದಿ

ಟೇಕಾಫ್ ಆಗುವ ಮುನ್ನವೇ ಜಿನ್ ಹಾಗೂ ಟಾನಿಕ್ ಕೇಳಿದ ಕಾರಣ ಪ್ರಥಮ ದರ್ಜೆ ಪ್ರಯಾಣಿಕನೊಬ್ಬನನ್ನು ಅಮೆರಿಕನ್ ಏರ್‌ಲೈನ್ಸ್‌ ವಿಮಾನದೊಳಗಿಂದ ಹೊರಹಾಕಲಾಗಿದೆ. ಈ ಘಟನೆಯ ಐದು ನಿಮಿಷಗಳ ವಿಡಿಯೋವೊಂದನ್ನು ರೆಡ್ಡಿಟ್‌ನಲ್ಲಿ ಶೇರ್‌ ಮಾಡಲಾಗಿದೆ.

ವಿಮಾನದ ಸಿಬ್ಬಂದಿಯೊಂದಿಗೆ ಒರಟಾಗಿ ನಡೆದುಕೊಂಡ ಕಾರಣ ಈತನನ್ನು ವಿಮಾನದಿಂದ ಹೊರಗೆ ಹಾಕಲಾಗಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಅಮೆರಿಕನ್ ಏರ್‌ಲೈನ್ಸ್‌ನ ಪ್ರಥಮ ದರ್ಜೆಯಲ್ಲಿ ಟೇಕಾಫ್ ಆಗುವ ಮುನ್ನವೂ ಸಹ ಪೇಯಗಳನ್ನು ನೀಡಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಹೇಗೆ ಈ ರೀತಿ ಆಗಿದೆ ಎಂದು ತಿಳಿದು ಬಂದಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...