alex Certify ನಶೆಯಲ್ಲಿದ್ದ ಖ್ಯಾತ ಮಾಡೆಲ್​ ಅರೆಸ್ಟ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಶೆಯಲ್ಲಿದ್ದ ಖ್ಯಾತ ಮಾಡೆಲ್​ ಅರೆಸ್ಟ್​…..!

ಈ ಇನ್‌ಸ್ಟಾಗ್ರಾಮ್ ಮಾಡೆಲ್ ಮೆಲಿಸ್ಸಾ ಸೀಲ್ಸ್ ಕೆಂಪು ದೀಪದ ಮೂಲಕ ವಾಹನ ಚಲಾಯಿಸಿದ್ದರಿಂದ ಆಕೆಯನ್ನು ಫ್ಲೋರಿಡಾದ ಟ್ಯಾಂಪಾದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಆಕೆಯ ಬಳಿ ಗಾಂಜಾ ತುಂಡುಗಳನ್ನು ಗುರುತಿಸಿದ್ದಾರೆ. ಆಕೆ ಅಮಲೇರಿದ್ದ ಸ್ಥಿತಿಯಲ್ಲಿ ಇದ್ದುದು ಪತ್ತೆಯಾಗಿದೆ.

ಆರಂಭದಲ್ಲಿ ನಗುತ್ತಾ ವಿಚಿತ್ರ ವರ್ತನೆ ತೋರುತ್ತಿರುವ ಈ ಮಾಡೆಲ್​ ವಿಡಿಯೋ ವೈರಲ್​ ಆಗಿದೆ. ಪೊಲೀಸರಿಗೇ ಈಕೆ ಬೆದರಿಕೆ ಹಾಕಿದ್ದಾಳೆ. ಇನ್‌ಸ್ಟಾಗ್ರಾಮ್ ಮಾಡೆಲ್ ಸಮಚಿತ್ತತೆಯ ಪರೀಕ್ಷೆಗಳಲ್ಲಿ ವಿಫಲಳಾಗಿದ್ದಾಳೆ. ನಂತರ ಆಕೆಗೆ ಪೊಲೀಸರು ಕೈಕೋಳ ತೊಡಿಸಿದ್ದಾರೆ.

ಆಕೆಯನ್ನು ಪೊಲೀಸ್ ಠಾಣೆಗೆ ಕರೆತರುವ ಮುನ್ನ ತನಿಖೆಯ ವೇಳೆ ಈಕೆ ಹಲವಾರು ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. 21 ವರ್ಷದ ಬಾಡಿಕ್ಯಾಮ್ ಫುಟೇಜ್ ಯೂಟ್ಯೂಬ್‌ನಲ್ಲಿ ಭಾರಿ ವಯರಲ್​ ಆಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...