alex Certify Live News | Kannada Dunia | Kannada News | Karnataka News | India News - Part 1413
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಎಂ ಕಚೇರಿಯಿಂದಲೇ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಯತ್ನ; ಡಿ.ಕೆ. ಶಿವಕುಮಾರ್ ಆರೋಪ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗಳ Read more…

ಹೈವೋಲ್ಟೇಜ್ ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಾಮಪತ್ರ ತಿರಸ್ಕೃತ

ಬೆಂಗಳೂರು: ರಾಮನಗರ ಜಿಲ್ಲೆ ಕನಕಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಾಮಪತ್ರ ತಿರಸ್ಕೃತಗೊಂಡಿದೆ. ಬಿ ಫಾರಂ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕೃತಗೊಂಡಿದೆ. ಕನಕಪುರ ಕ್ಷೇತ್ರದಲ್ಲಿ Read more…

ರಾಜ್ಯದ ಹಲವೆಡೆ ಗುಡುಗು, ಆಲಿಕಲ್ಲು ಸಹಿತ ಮಳೆ: ಇನ್ನೂ ಎರಡು ದಿನ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಗುಡುಗು, ಆಲಿಕಲ್ಲು ಸಹಿತ ಮಳೆಯಾಗಿದೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿಯಲ್ಲಿ 50 ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, 9 ಮನೆಗಳಿಗೆ ಹಾನಿಯಾಗಿದೆ. Read more…

ರಾಷ್ಟ್ರರಾಜಧಾನಿಯ ನ್ಯಾಯಾಲಯದ ಆವರಣದಲ್ಲೇ ಮಹಿಳೆ ಮೇಲೆ ಗುಂಡಿನ ದಾಳಿ: ಅಪರಾಧಿ ಅರೆಸ್ಟ್

ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಹಾಡಹಗಲೇ ಮಹಿಳೆ ಮೇಲೆ ಗುಂಡಿನ ದಾಳಿ ನಡೆದಿದೆ. ಪೊಲೀಸರು ತಕ್ಷಣವೇ ಆಕೆಯನ್ನ ಅಲ್ಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ವಕೀಲನ Read more…

ದ್ವಿತೀಯ ಪಿಯುಸಿ ಫಲಿತಾಂಶ ನೋಡಿ ಅವಳಿ ಮಕ್ಕಳಿಗೆ ಅಚ್ಚರಿ: ಇಬ್ಬರಿಗೂ ಸೇಮ್ ಮಾರ್ಕ್ಸ್

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ಜಯನಗರದ ವಿಜಯ ಕಾಲೇಜಿನ ಅವಳಿ ಮಕ್ಕಳು ಒಂದೇ ಸಮನಾದ ಅಂಕ ಪಡೆದುಕೊಂಡಿದ್ದಾರೆ. ಬನ್ನೇರುಘಟ್ಟ ರಸ್ತೆ ದೇವರ ಚಿಕ್ಕನಹಳ್ಳಿಯ ನಂಜುಂಡಸ್ವಾಮಿ, Read more…

ಕೇರ್ ಟೇಕರ್ ಹೆಸರಲ್ಲಿ ಜನರಿಂದ ಕೋಟ್ಯಂತರ ರೂ. ಪಡೆದು ವಂಚನೆ: ಸಿಸಿಬಿ ಶಾಕ್

ಬೆಂಗಳೂರು: ಕೇರ್ ಟೇಕ್ ಕೇಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿ ವಂಚನೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಟ್ರಸ್ಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೊಮ್ಮನಹಳ್ಳಿ ವ್ಯಾಪ್ತಿಯ ಖಾಸಗಿ Read more…

ಆಸ್ಟ್ರೇಲಿಯಾ, ಇಂಡೋನೇಷ್ಯಾದಲ್ಲಿ ಕಾಣಿಸಿದ ಅಪರೂಪದ ‘ನಿಂಗಲೂ ಗ್ರಹಣ’

ಸೂರ್ಯ ಗ್ರಹಣವು ಆಗಸದಲ್ಲಿ ನಡೆಯುವ ಸೂರ್ಯ-ಚಂದ್ರರ ನಡುವಿನ ಕಣ್ಣಾ ಮುಚ್ಚಾಲೆಯ ಆಟ. ಸೌರಮಂಡಲದಲ್ಲಿ ನಡೆಯುವ ಈ ಅದ್ಭುತ ಕ್ರಿಯೆಗೆ ಗ್ರಹಣ ಎಂದು ಹೇಳಲಾಗುತ್ತೆ. ಭೂಮಿ ಸೂರ್ಯನ ನಡುವೆ ಚಂದ್ರನು Read more…

600 ಕ್ಕೆ 600 ಅಂಕ ಪಡೆದ ಅನನ್ಯಾಗೆ 3 ಲಕ್ಷ ರೂ. ಬಹುಮಾನ, ಉಚಿತ ಶಿಕ್ಷಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿನಿ ಅನನ್ಯಾ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಅನನ್ಯಾ Read more…

ವಿರಾಟ್ ಕೊಹ್ಲಿಗೆ ರಾಜಸ್ಥಾನಿ ಉಡುಗೆ ತೊಡಿಸಿದ ಕಲಾವಿದ

ಕಲಾವಿದರೆಂದರೇ ಹಾಗೆ! ಅವರ ಕಲ್ಪನೆಗಳಿಗೆ ಕೊನೆ ಮೊದಲೆಂಬುದೇ ಇರೋದಿಲ್ಲ. ನಮ್ಮ ಸುಂದರ ಕಲ್ಪನೆಗಳನ್ನೆಲ್ಲಾ ಚಿತ್ರರೂಪಕ್ಕೆ ತರುವುದೇ ಕಲಾವಿದರ ಮ್ಯಾಜಿಕ್. ಭಾರತ ಕ್ರಿಕೆಟ್ ತಂಡದ ಸದ್ಯದ ಮಟ್ಟಿಗಿನ ಅತಿ ದೊಡ್ಡ Read more…

ನೆಟ್ಟಿಗರನ್ನು ಭಾವುಕರನ್ನಾಗಿಸುತ್ತೆ ಅಪ್ಪ-ಅಮ್ಮನಿಗೆ ನೆರವಾಗುತ್ತಿರುವ ಬಾಲಕನ ವಿಡಿಯೊ

ನಾವು ಜೀವನದಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳಿಂದ ಸಿಗುವ ಸಣ್ಣ ಪುಟ್ಟ ಖುಷಿಗಳೇ ಜೀವನ ಪ್ರೀತಿಯನ್ನು ಹೆಚ್ಚಿಸುವ ವಿಚಾರಗಳಾಗಿವೆ. ಬಾಲ್ಯದಿಂದ ದೊಡ್ಡವರಾಗುವವರೆಗೂ ನಮ್ಮ ಹೆತ್ತವರಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುವುದನ್ನು Read more…

ಮೊಸಳೆ ಮುಖ….. ಮೀನಿನ ದೇಹ……. ಭೋಪಾಲ್‌ನಲ್ಲಿ ವಿಚಿತ್ರ ಜಲಚರ ಜೀವಿ ಪತ್ತೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ನೀರಿನ ಒಡಲಾಳದೊಳಗೆ ಇರೋ ಮೊಸಳೆಗಳನ್ನ ನೋಡ್ತಿದ್ರೆನೇ ಜೀವ ಬಾಯಿಗೆ ಬಂದು ಬಿಡುತ್ತೆ. ಅದಕ್ಕಿಂತಲೂ ಡೆಂಜರ್ ಅಷ್ಟೇ ಭಯಂಕರ ಜೀವಿಗಳು ಅಲಿಗೇಟರ್ ಗಾರ್ ಫಿಶ್. ಇದು ನೋಡುವುದಕ್ಕೆ ಮೊಸಳೆಯೂ ಅಲ್ಲ.. Read more…

ಮಾವಿನ ಹಣ್ಣು ಸೇವಿಸಿದ ನಂತ್ರ ಈ ಆಹಾರ ಸೇವಿಸಿದ್ರೆ ಕಾಡಬಹುದು ಈ ಕಾಯಿಲೆ

ಹಣ್ಣುಗಳ ರಾಜ ಮಾವು. ಬೇಸಿಗೆ ಮಾವಿನ ಹಣ್ಣಿನ ಋತು. ಬಹುತೇಕ ಎಲ್ಲರೂ ಮಾವಿನ ಹಣ್ಣನ್ನು ಇಷ್ಟಪಡ್ತಾರೆ. ಮಾವಿನ ಹಣ್ಣು ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ಆದ್ರೆ ಮಾವಿನ ಹಣ್ಣು ಸೇವಿಸಿದ Read more…

ಬಿಜೆಪಿ 219, ಕಾಂಗ್ರೆಸ್ 218, ಜೆಡಿಎಸ್ 207 ಸೇರಿ 3044 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ: 5 ಕ್ಷೇತ್ರಗಳ ಪರಿಶೀಲನೆ ಬಾಕಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಕಣದಲ್ಲಿ 3044 ಅಭ್ಯರ್ಥಿಗಳ ಉಮೇದುಗಾರಿಕೆ ಸ್ವೀಕೃತಗೊಂಡಿದೆ. ಸವದತ್ತಿ, ಹಾವೇರಿ, ರಾಯಚೂರು, ಶಿವಾಜಿನಗರ, ಔರಾದ್ ವಿಧಾನಸಭಾ ಕ್ಷೇತ್ರಗಳ ನಾಮಪತ್ರ Read more…

ಟ್ರಕ್ ಚಾಲಕನಿಗೆ ಒಲಿದ ಬಂಪರ್ ಲಾಟರಿ; ರೂ. 80 ಲಕ್ಷಕ್ಕೂ ಹೆಚ್ಚು ಹಣ ಗೆದ್ದು ಜಾಕ್ ಪಾಟ್

ಹಲವರಿಗೆ ಲಾಟರಿ ಗೆಲ್ಲುವ ಕಲ್ಪನೆಯು ಕನಸಿನಂತೆ ತೋರುತ್ತದೆ. ಆದರೆ, ಕೆಲವರಿಗೆ ಈ ಆಸೆ ನಿಜವಾಗುತ್ತದೆ. ಲಾಟರಿಗಳಿಂದ ಕೆಲವರ ಜೀವನ ಉತ್ತಮವಾಗಿ ಬದಲಾದ ಉದಾಹರಣೆಯೂ ಇದೆ. ಲಾಟರಿಗಳಿಂದ ಅನೇಕರು ಮಿಲಿಯನೇರ್‌ಗಳು Read more…

ಕುರ್ಚಿಯಲ್ಲಿ ಕುಳಿತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವು; ಸಿಸಿ ಟಿವಿ ದೃಶ್ಯಾವಳಿ ವೈರಲ್

ಒತ್ತಡದ ಕೆಲಸ, ಜೀವನ ಶೈಲಿ ಮುಂತಾದವುಗಳಿಂದ ಇಂದು ಯುವ ಜನತೆಯಲ್ಲಿ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕುಳಿತಲ್ಲೇ ಕುಸಿದು ಬಿದ್ದು ಅನೇಕರು ಮೃತಪಡುತ್ತಿದ್ದಾರೆ. ಯಾವುದೇ ಹೃದಯ ಸಮಸ್ಯೆ ಇಲ್ಲದವರು Read more…

ಮಧ್ಯಾಹ್ನದ ವೇಳೆ ಈ ಆಹಾರ ಸೇವಿಸಿದ್ರೆ ಹೆಚ್ಚುತ್ತೆ ತೂಕ

ಮಧ್ಯಾಹ್ನದ ಊಟದ ಸಮಯದಲ್ಲಿ ನೀವು ಈ ಕೆಲವು ಆಹಾರಗಳನ್ನು ಸೇವಿಸುವುದು ನಿಮ್ಮ ದೇಹ ತೂಕ ಹೆಚ್ಚಲು ಕಾರಣವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಐಸ್ ಕ್ರೀಮ್ ಅನ್ನು ನಿತ್ಯ ಮಧ್ಯಾಹ್ನದ Read more…

ಯುವಕನ ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ: ಆಸ್ಪತ್ರೆಯಲ್ಲಿ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಹೊಸಮನೆ ಬಡಾವಣೆಯ ಸಾಯಿನಗರದಲ್ಲಿ ಯುವಕನನ್ನು ಬೆನ್ನಟ್ಟಿ ಹೋದ ಮೂರ್ನಾಲ್ಕು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೋಡಿಹಳ್ಳಿ Read more…

ಅಪಘಾತದ ದೃಶ್ಯ ನೋಡಿ ದಿಗ್ಭ್ರಮೆಗೊಂಡ ನೆಟ್ಟಿಗರು; ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 5.2 ಮಿಲಿಯನ್ ಮಂದಿ….!

 ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಕಾರು ಅಪಘಾತದ ದೃಶ್ಯಗಳು ಬಳಕೆದಾರರನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿದೆ. ರಸ್ತೆ ಬದಿಯ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದಿದೆ. ಆದರೆ, ಅಪಘಾತ ಹೇಗೆ ಸಂಭವಿಸಿತು Read more…

ಪ್ರತಿದಿನ ‘ಶೇವ್’ ಮಾಡುವ ಮೊದಲು ತಿಳಿದುಕೊಳ್ಳಿ ಈ ವಿಷಯ

ಅನೇಕ ಹುಡುಗರು ಪ್ರತಿದಿನ ಶೇವ್ ಮಾಡ್ತಾರೆ. ಬೇಸಿಗೆಯಲ್ಲಿ ಬಹು ಬೇಗ ಕೂದಲು ಬೆಳೆಯುತ್ತದೆ. ಹಾಗೆ ಚರ್ಮ ಒರಟಾಗಿರುತ್ತದೆ. ಹಾಗಾಗಿ ಪ್ರತಿದಿನ ಶೇವ್ ಮಾಡುವುದು ಬಹಳ ಮುಖ್ಯ. ಶೇವ್ ಮಾಡುವ Read more…

ಪೋಷಕರಿಗೆ ಗುಡ್ ನ್ಯೂಸ್: ಮಕ್ಕಳಿಗೆ ಉಚಿತ ಶಿಕ್ಷಣ ಆರ್‌ಟಿಇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಆರ್.ಟಿ.ಇ. ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಮೊದಲು ಆರ್‌ಟಿಇ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿತ್ತು. Read more…

ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ ಅಂತಾರಾಷ್ಟ್ರೀಯ ಪುರಸ್ಕಾರದ ಕಲಾವಿದ

ಕಾಶ್ಮೀರದ ಪ್ರಶಸ್ತಿ ವಿಜೇತ ಕಲಾವಿದರೊಬ್ಬರು ಹಣಕಾಸಿನ ತೊಂದರೆಯಿಂದ ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಪೇಪರ್ ನಿಂದ ವಿವಿಧ ರೀತಿಯ ಕಲಾಕೃತಿಗಳನ್ನು ಮಾಡುವ ಕಲಾವಿದ ಸೈಯದ್ ಐಜಾಜ್, ರಾಜ್ಯ Read more…

ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳಿಗೆ ಬಿಗ್ ಶಾಕ್

ಬೆಂಗಳೂರು: ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ತಮ್ಮ ಮೇಲೆ ಇರುವ ಪ್ರಕರಣಗಳು, ದೂರುಗಳ ಬಗ್ಗೆ ಪ್ರಚುರಪಡಿಸುವುದು ಕಡ್ಡಾಯವಾಗಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಅಭ್ಯರ್ಥಿಗಳು ತಮ್ಮ ಹುಳುಕುಗಳನ್ನು ಮರೆಮಾಚಿ ಮತದಾರರನ್ನು ವಂಚಿಸುವಂತಿಲ್ಲ. Read more…

ವಯಸ್ಸಾದಂತೆ ತಲೆಗೂದಲು ಏಕೆ ಬಿಳಿ ಬಣ್ಣಕ್ಕೆ ತಿರುಗುತ್ತವೆ ಎಂಬುದು ನಿಮಗೆ ಗೊತ್ತಾ….?

ಚಿಕ್ಕ ವಯಸ್ಸಿನಲ್ಲಿ ಕಪ್ಪಗಿರುವ ಕೂದಲುಗಳು ನಂತರ ವಯಸ್ಸಾದಂತೆ ಬೆಳ್ಳಗಾಗುತ್ತವೆ. ಈ ರೀತಿ ತಲೆಕೂದಲುಗಳು ಬಿಳಿ ಬಣ್ಣಕ್ಕೆ ತಿರುಗಲು ಕಾರಣವೇನು ಎಂಬುದು ನಿಮಗೆ ಗೊತ್ತಿದೆಯೇ? ಇದಕ್ಕೇನು ಕಾರಣ ಎಂಬುದನ್ನು ಅಮೆರಿಕದ Read more…

ಶಾಲೆಯಲ್ಲಿ ನೆಕ್ಕುವ ಆಟವಾಡಿದ ಶಿಕ್ಷಕರು-ವಿದ್ಯಾರ್ಥಿಗಳು: ಪೋಷಕರು ಗರಂ

ಅಪ್ರಾಪ್ತ ಬಾಲಕನೊಬ್ಬನಿಗೆ ತನ್ನ ನಾಲಿಗೆಯನ್ನು ಹೀರುವಂತೆ ಕೇಳಿದ್ದಕ್ಕಾಗಿ ಧಾರ್ಮಿಕ ಮುಖಂಡ ದಲೈಲಾಮಾ ಭಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ, ಅಮೆರಿಕದ ಶಾಲೆಯೊಂದರಲ್ಲಿ ನೆಕ್ಕುವ ಆಟದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅಂತರ್ಜಾಲದಲ್ಲಿ Read more…

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ, ಮಗಳು ಒಟ್ಟಿಗೆ ಪಾಸ್: ಮಗಳಿಗಿಂತ ತಾಯಿಗೆ ಹೆಚ್ಚು ಅಂಕ

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಸುಳ್ಯದಲ್ಲಿ ತಾಯಿ, ಮಗಳು ಒಟ್ಟಿಗೆ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಸುಳ್ಯದ ಜಯನಗರದ ರಮೇಶ್ ಪತ್ನಿ ಗೀತಾ ಮತ್ತು ಅವರ ಪುತ್ರಿ Read more…

ಮನೆಯಂಗಳದಲ್ಲಿ ಹೂಗಿಡ ನೆಡುವ ಮುನ್ನ

ಮನೆಯಂಗಳದಲ್ಲಿ ಹೂಗಿಡ ನೆಟ್ಟು ಕೈತೋಟ ಮಾಡಿಕೊಳ್ಳಲು ಅವಕಾಶ ಇಲ್ಲದವರು ಮನೆಯ ಒಳಗೂ ಕೆಲವು ಬಗೆಯ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಗಿಡಗಳನ್ನು ನೆಡಲು ವಸಂತ ಕಾಲ Read more…

ದ್ವಿತೀಯ ಪಿಯುಸಿ ಫೇಲಾದವರಿಗೆ ಗುಡ್ ನ್ಯೂಸ್: ಮೇನಲ್ಲಿ ಪೂರಕ ಪರೀಕ್ಷೆಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ಪೂರಕ ಪರೀಕ್ಷೆ ನಡೆಸಲಾಗುವುದು. ಪೂರಕ ಪರೀಕ್ಷೆಗೆ ಇಂದಿನಿಂದಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ Read more…

ಎಚ್ಚರ…! ನೀವೂ ಫ್ರಿಜ್ ನೀರು ಕುಡಿಯುತ್ತೀರಾ….?

ಬೇಸಿಗೆಯಲ್ಲಿ ಫ್ರಿಜ್ ನಲ್ಲಿಟ್ಟ ತಣ್ಣನೆಯ ನೀರು ಅಮೃತಕ್ಕೆ ಸಮ. ಸೆಕೆ ಸೆಕೆ ಎನ್ನುವ ಜನರು ಆಗಾಗ ತಣ್ಣನೆಯ ನೀರನ್ನು ಕುಡಿಯುತ್ತಿರುತ್ತಾರೆ. ಬಿಸಿಲ ಧಗೆಗೆ ತಣ್ಣನೆಯ ನೀರು ಹಿತವೆನಿಸಬಹುದು. ಆದ್ರೆ Read more…

ಹೈವೋಲ್ಟೇಜ್ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಎಂಟ್ರಿ ಬೆನ್ನಲ್ಲೇ ಸಿದ್ಧರಾಮಯ್ಯ ಅಲರ್ಟ್

ಮೈಸೂರು: ಹೈವೋಲ್ಟೇಜ್ ವರುಣಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸ್ವಕ್ಷೇತ್ರದಲ್ಲಿ ವಿಜಯೇಂದ್ರ ಪ್ರಚಾರ ಕೈಗೊಂಡ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅಲರ್ಟ್ ಆಗಿದ್ದು, ಇಂದು Read more…

ಎಲೆಕ್ಷನ್ ಹೊತ್ತಲ್ಲೇ ಜೆಡಿಎಸ್ ಅಭ್ಯರ್ಥಿಗೆ ಐಟಿ ಶಾಕ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪ ನಿವಾಸದ ಮೇಲೆ ಶುಕ್ರವಾರ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿರಿಯೂರು ತಾಲೂಕಿನ ಮುಂಗುಸವಳ್ಳಿ ಗ್ರಾಮದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...