alex Certify Live News | Kannada Dunia | Kannada News | Karnataka News | India News - Part 1414
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೀನು ಹಿಡಿಯಲು ಹೋಗಿ ಕಬಿನಿ ಹಿನ್ನೀರಿನ ಕೆಸರಲ್ಲಿ ಸಿಲುಕಿದ ವ್ಯಕ್ತಿ; ದುರ್ಮರಣ

ಮೈಸೂರು: ಮೀನು ಹಿಡಿಯಲು ಹೋಗಿದ್ದಾಗ ಕೆಸರಿನಲ್ಲಿ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬಳ್ಳೆ ಹಾಡಿ ನಿವಾಸಿ ಮಾಸ್ತಿ (30) ಮೃತ ವ್ಯಕ್ತಿ. ಐವರು ಸೇರಿ ಕಬಿನಿ Read more…

ಸರ್ಕಾರಿ ಇಲಾಖೆಗಳಲ್ಲಿ ಶೇ.100 EV ವಾಹನ ಹೊಂದುವ ದೇಶದ ಮೊದಲ ರಾಜ್ಯವಾಗಲಿದೆ ಉತ್ತರ ಪ್ರದೇಶ

ಎಲೆಕ್ಟ್ರಿಕ್ ವಾಹನಗಳ (ಇವಿ) ಮಾರಾಟ ಮತ್ತು ಬಳಕೆಯನ್ನು ಉತ್ತೇಜಿಸುವ ಕ್ರಮದಲ್ಲಿ ಉತ್ತರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ Read more…

ರಾಜ್ಯ ರಾಜಕೀಯದಲ್ಲಿ ಅಚ್ಚರಿ ಬೆಳವಣಿಗೆ: ಅಧಿಕೃತ ಅಭ್ಯರ್ಥಿ ಇದ್ದರೂ ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬಿ, ಸಿ ಫಾರಂ

ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಅಚ್ಚರಿ ಬೆಳವಣಿಗೆ ನಡೆದಿದೆ. ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಹೈಕಮಾಂಡ್ ನಿಂದ ಬಿ ಮತ್ತು ಸಿ ಫಾರಂ ಗಳನ್ನು ಇಮೇಲ್ ಮೂಲಕ Read more…

ಜೂನ್ 5 ರಿಂದ CUET ಪಿಜಿ ಪ್ರವೇಶ ಪರೀಕ್ಷೆ, ಮೇ 5 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ

ನವದೆಹಲಿ: ದೇಶದ ವಿವಿಗಳಲ್ಲಿ ಸ್ನಾತಕೋತರ ಕೋರ್ಸ್ ಗಳ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪಿಜಿ(CUET-PG) ಜೂನ್ 5 ರಿಂದ 12 ರವರೆಗೆ ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) Read more…

ಸುಡು ಬಿಸಿಲಲ್ಲೇ ಬರಿಗಾಲಲ್ಲಿ ಪಿಂಚಣಿಗಾಗಿ ಅಲೆದಾಡಿದ ವೃದ್ಧೆ: ಸಚಿವೆ ನಿರ್ಮಲಾ ಸೀತಾರಾಮನ್ ತಪರಾಕಿ ಬೆನ್ನಲ್ಲೇ SBI ಕ್ರಮ

ಒಡಿಶಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 70 ವರ್ಷದ ವೃದ್ಧೆ ಬ್ಯಾಂಕ್‌ ನಿಂದ ಪಿಂಚಣಿ ಪಡೆಯಲು ಹಲವಾರು ಕಿಲೋಮೀಟರ್‌ಗಳವರೆಗೆ ಬರಿಗಾಲಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದ Read more…

ಗನ್ ತೋರಿಸಿ ಬೆದರಿಸಿದರೂ ಅಳುಕದೆ ಕಳ್ಳರನ್ನು ಹಿಮ್ಮೆಟ್ಟಿಸಿದ ಮಹಿಳೆ; ವಿಡಿಯೋ ವೈರಲ್

ದರೋಡೆಕೋರರು ಏಕಾಏಕಿ ನುಗ್ಗಿದಾಗ ಕೆಲವರು ತಮ್ಮ ಸಾಹಸ ಪ್ರದರ್ಶಿಸಿ ಅಪಾಯದಿಂದ ಪಾರಾಗಿರೋ ಅನೇಕ ಘಟನೆಗಳು ನಡೆದಿದೆ. ಇದೀಗ ಹಾಡಹಗಲೇ ಬೈಕ್‌ ಸವಾರರಿಬ್ಬರು ಮಹಿಳೆಯೊಬ್ಬರ ಸರ ಕಿತ್ತು ಪರಾರಿಯಾಗುವ ವಿಡಿಯೋ Read more…

ತಲೆ ಮೇಲಿಂದ ಜೆಸಿಬಿ ಹೋದರೂ ಬದುಕುಳಿದ ಬಾಲಕ: ಅರೆಕ್ಷಣ ಹೃದಯ ಬಡಿತವನ್ನೇ ನಿಲ್ಲಿಸುತ್ತೆ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ವಿಡಿಯೋಗಳು ಒಂದೆರಡಲ್ಲ. ಕೆಲ ವಿಡಿಯೋಗಳು ನಗು ತರಿಸಿದ್ರೆ, ಇನ್ನು ಕೆಲ ವಿಡಿಯೋಗಳು ಬೆಚ್ಚಿಬೀಳುವಂತೆ ಮಾಡುತ್ತೆ. ಈಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಆ Read more…

ಯುವಜನತೆಗೆ ಸ್ಪೂರ್ತಿ ಈ ವೃದ್ಧೆ: ಕೇರಳದ ಸಾಕ್ಷರತೆ ಪರೀಕ್ಷೆಯಲ್ಲಿ ಟಾಪರ್ ಆದ 108ರ ಮಹಿಳೆ

ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ ಅನ್ನೋದನ್ನು ಇಲ್ಲೊಬ್ಬರು ವೃದ್ಧೆ ಸಾಧಿಸಿ ತೋರಿಸಿದ್ದಾರೆ. ಕೇರಳ ರಾಜ್ಯ ನಡೆಸುತ್ತಿರುವ ಸಾಕ್ಷರತಾ ಕಾರ್ಯಕ್ರಮದಲ್ಲಿ ತಮಿಳುನಾಡಿನ 108 ವರ್ಷದ ಮಹಿಳೆಯೊಬ್ಬರು ಟಾಪರ್ ಆಗಿರುವುದು ಅನೇಕರಲ್ಲಿ Read more…

ಮಹಿಳೆಯ ಬೆತ್ತಲೆ ಫೋಟೋ ಕೇಳಿದ ಶಿಕ್ಷಕ: ಅರೆಸ್ಟ್ ಮಾಡಿದ ಪೊಲೀಸರು

ಅಂತರ್ಜಾಲದ ಬಳಕೆ ಹೆಚ್ಚಾದ ಹೋದ ಹಾಗೆ, ಅಪರಾಧಗಳು ಸಹ ಹೊಸ ಹೊಸ ರೂಪ ಪಡೆದುಕೊಳ್ತಾ ಹೋಗುತ್ತೆ. ಈಗ ಅದೇ ಕಣ್ಣಿಗೆ ಕಾಣದ ಅಪರಾಧ ಲೋಕದ ಪ್ರಕರಣವೊಂದರ ಜಾಲ ಹಿಡಿದು Read more…

ಸಚಿವ ನಾಗೇಶ್ ವಿರುದ್ಧ ಪ್ರಕರಣ ದಾಖಲು

ತುಮಕೂರು: ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಬಿ.ಸಿ. ನಾಗೇಶ್ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ನಾಗೇಶ್ ಅವರು ಬುಧವಾರ Read more…

ಲೈವ್ ಪ್ರದರ್ಶನದ ವೇಳೆ ರಿಂಗ್ ನಿಂದ ತಪ್ಪಿಸಿಕೊಂಡು ಜನರತ್ತ ಬಂದ ಸರ್ಕಸ್ ಸಿಂಹ; ಹೃದಯ ಬಡಿತ ಹೆಚ್ಚಿಸುತ್ತೆ ವಿಡಿಯೋ

ಲೈವ್ ಪ್ರದರ್ಶನದ ವೇಳೆಯೇ ಎರಡು ಸರ್ಕಸ್ ಸಿಂಹಗಳು ಪ್ರದರ್ಶನದ ರಿಂಗ್ ನಿಂದ ತಪ್ಪಿಸಿಕೊಂಡು ಜನರತ್ತ ನುಗ್ಗಿದ ಶಾಕಿಂಗ್ ವಿಡಿಯೋ ಚೀನಾದಿಂದ ಹೊರಹೊಮ್ಮಿದೆ. ವಿಡಿಯೋ ಒಮ್ಮೆ ಹೃದಯ ಬಡಿತವನ್ನ ಸ್ಥಗಿತಗೊಳಿಸುವಂತಿದೆ. Read more…

‘ಪಿಂಚಣಿ’ ಪಡೆಯಲು ಸುಡುವ ಬಿಸಿಲಿನಲ್ಲಿ ಕಿಲೋಮೀಟರ್ ಗಟ್ಟಲೇ ನಡೆದ ವೃದ್ಧೆ…! ಮನ ಕಲಕುವ ವಿಡಿಯೋ ವೈರಲ್

ಒಡಿಶಾ: 70 ವರ್ಷದ ವೃದ್ಧೆಯೊಬ್ಬರು ಪಿಂಚಣಿ ಹಣ ಪಡೆಯಲು ಮುರಿದ ಪ್ಲಾಸ್ಟಿಕ್ ಕುರ್ಚಿಯನ್ನು ಆಸರೆಯಾಗಿ ಬಳಸಿ ನಡೆಯುತ್ತಾ ಸಾಗಿರುವ ವಿಡಿಯೋ ವೈರಲ್ ಆಗಿದೆ. ಒಡಿಶಾದ ನಬರಂಗಪುರದ 70 ವರ್ಷದ Read more…

ಆಟೋದಲ್ಲಿ ನಿರ್ಮಾಣವಾಯ್ತು ಶಿವಾಜಿ ಮಹಾರಾಜರ ಕೋಟೆ; ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮಗಳಲ್ಲಿ ದಿನನಿತ್ಯ ಅನೇಕ ಮನರಂಜಿಸೋ ವಿಡಿಯೋಗಳು ಇರುತ್ತವೆ. ಅದರಲ್ಲಿ ಕೆಲವು ವಿಶಿಷ್ಟ ವಿಡಿಯೋಗಳು ಕೂಡ ಇರುತ್ತದೆ. ಇದೀಗ ಛತ್ರಪತಿ ಶಿವಾಜಿ ಕೋಟೆಯಾಗಿ ಆಟೋವೊಂದು ರೂಪಾಂತರಗೊಂಡಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ Read more…

ಮಹಿಳಾ ಪೊಲೀಸ್ ಗೆ ಕಿರುಕುಳ, ಮಾನಭಂಗ ಯತ್ನ ಆರೋಪ: ಪೊಲೀಸರ ವಿರುದ್ಧ ದೂರು

ಶಿವಮೊಗ್ಗ: ಪೊಲೀಸ್ ಇಲಾಖೆಯ ಅರಣ್ಯ ಸಂಚಾರಿ ದಳದ ಮಹಿಳಾ ಸಿಬ್ಬಂದಿಯ ಮೇಲೆ ಮಾನಭಂಗ ಯತ್ನ ಆರೋಪ ಹಿನ್ನೆಲೆಯಲ್ಲಿ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ವಿರುದ್ಧ ದೂರು Read more…

ಬಡ ಮಹಿಳೆ ಬಳಿ ಚೌಕಾಸಿ ಮಾಡದೇ ಎಲ್ಲ ತರಕಾರಿ ಕೊಂಡ ಹೃದಯವಂತ; ಹೀಗಿತ್ತು ಹರ್ಷ್ ಗೊಯೆಂಕಾ ಪ್ರತಿಕ್ರಿಯೆ

ದೆಹಲಿ ಮೂಲದ ಲೇಖಕ ಪವನ್ ಕೌಶಿಕ್ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದ ಮಹಿಳೆಗೆ ಸಹಾಯ ಮಾಡಿದ್ದನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು ಅದಕ್ಕೆ ಉದ್ಯಮಿ ಹರ್ಷ್ ಗೊಯೆಂಕಾ ಅವರ ಪ್ರತಿಕ್ರಿಯೆ Read more…

ಕಾಯಮಾತಿ ನಿರೀಕ್ಷೆಯಲ್ಲಿದ್ದ 40,000 ಪೌರ ಕಾರ್ಮಿಕರಿಗೆ ಶಾಕ್

ಬೆಂಗಳೂರು: ಕಾಯಮಾತಿ ನಿರೀಕ್ಷೆಯಲ್ಲಿದ್ದ 40,000 ಪೌರಕಾರ್ಮಿಕರು ಮತ್ತೆ ಕಾಯುವಂತಾಗಿದೆ. ನೇಮಕಾತಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಹೊಸ ಸರ್ಕಾರ ಬಂದ ಆರು ತಿಂಗಳ ನಂತರ Read more…

ಕಿಕ್ಕಿರಿದು ತುಂಬಿದ್ದ ಮೆಟ್ರೋದಲ್ಲಿ ಸೀಟು ಪಡೆಯಲು ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ ? ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುವ ಹಲವು ಫೋಟೋ, ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನಿಮಗೆ ನಗು ತರಿಸದೆ ಇರದು. Read more…

ಸ್ಮಾರ್ಟ್‌ಫೋನ್‌ ಚಟದಿಂದ ಬಿಡುಗಡೆ ಪಡೆಯಲು ಹೀಗೆ ಮಾಡಿ…!

ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಚಟ ಸಾಮಾನ್ಯವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗಿಬಿಟ್ಟಿದ್ದಾರೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪರಿಸ್ಥಿತಿ ಕೈಮೀರುವ ಮೊದಲೇ Read more…

‘ಪಪ್ಪಾಯ’ ಹಣ್ಣಿನ ಬೀಜದಿಂದಲೂ ಇದೆ ಇಷ್ಟೆಲ್ಲಾ ಉಪಯೋಗಗಳು

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಗೊತ್ತಿರುವ ಸಂಗತಿ. ಆದರೆ ಅದರ ಬೀಜದಿಂದ ಆಗುವ ಲಾಭಗಳು ಏನು ಎಂದು ತಿಳಿಯೋಣ. ಎರಡು ಚಿಕ್ಕ ಚಮಚದಷ್ಟು ಪಪ್ಪಾಯ ಹಣ್ಣಿನ ಬೀಜಗಳನ್ನು Read more…

ಅಮಾವಾಸ್ಯೆ ದಿನವೂ ನಾಮಪತ್ರ ಸಲ್ಲಿಕೆ ಭರಾಟೆ: ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಗುರುವಾರ ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಅನೇಕ ಅಭ್ಯರ್ಥಿಗಳು ಅಮಾವಾಸ್ಯೆಯಂದೇ ನಾಮಪತ್ರ ಸಲ್ಲಿಸಿದ್ದಾರೆ. ಕೆಲವು ಕ್ಷೇತ್ರಗಳಿಗೆ Read more…

ಕಾರ್ಮಿಕರಿಗೆ ಗುಡ್ ನ್ಯೂಸ್: ಪಡಿತರ ಚೀಟಿ ನೀಡಲು 3 ತಿಂಗಳು ಅವಕಾಶ

ನವದೆಹಲಿ: ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ವಲಸೆ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಪಡಿತರ ಚೀಟಿ ನೀಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಗುರುವಾರ Read more…

ಇಲ್ಲಿದೆ ರುಚಿ ರುಚಿ ಮಾವಿನ ಹಣ್ಣಿನ ಶ್ರೀಖಂಡ ಮಾಡುವ ವಿಧಾನ

ಮಾವಿನ ಹಣ್ಣಿನ ಶ್ರೀಖಂಡ ಗುಜರಾತ್ ಮತ್ತು ಮಹಾರಾಷ್ಟ್ರದ ಸಾಂಪ್ರದಾಯಿಕ ತಿನಿಸು. ಬಿರು ಬೇಸಿಗೆಯಲ್ಲಿ ಊಟವಾದ ನಂತರ ಶ್ರೀಖಂಡ ಸವಿಯಬಹುದು. ಪೂರಿ ಮತ್ತು ಚಪಾತಿ ಜೊತೆಗೂ ಇದನ್ನು ಸರ್ವ್ ಮಾಡಬಹುದು. Read more…

ಇಂದಿನಿಂದ 5 ದಿನ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಇಲ್ಲಿದೆ ಮಾಹಿತಿ

ಬೆಂಗಳೂರು: ಶುಕ್ರವಾರದಿಂದ ಐದು ದಿನಗಳ ಕಾಲ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 21 ರಿಂದ Read more…

ಸಿಲ್ಕ್ ಸೀರೆಗಳು ತನ್ನ ಹೊಳಪನ್ನು ಕಳೆದುಕೊಳ್ಳದಂತೆ ಕಾಪಿಡುವುದು ಹೇಗೆ……?

ಕಾಂಜೀವರಂ ಸೀರೆಯನ್ನು ಇಷ್ಟಪಟ್ಟು ಕೊಂಡು ತಂದು ಉಟ್ಟು  ಮತ್ತೆ ಇಸ್ತ್ರಿ ಹಾಕಿದ ಬಳಿಕ ಹೇಗೆ ಸಂರಕ್ಷಿಸಿಡುವುದು ಎಂಬ ಸಂಶಯ ನಿಮಗೂ ಕಾಡಿದೆಯೇ, ಇಲ್ಲಿದೆ ಉತ್ತರ. ಕಾಂಜೀವರಂ ಸೀರೆ ಸೂಕ್ಷ್ಮ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆಗೆ ಸಿದ್ಧತೆ ಕೈಗೊಳ್ಳಲು ಸೂಚನೆ

ಬೆಂಗಳೂರು: 2023 -24 ನೇ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಅಗತ್ಯ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಶಿಕ್ಷಣ ಇಲಾಖೆ ವತಿಯಿಂದ Read more…

ಅತಿಯಾದ ಉಪ್ಪು ಸೇವನೆ ಬೇಡ……! ಇರಲಿ ನಿಯಂತ್ರಣ

ಬಿಪಿ ಹೆಚ್ಚಿರುವವರು ಅಧಿಕ ಉಪ್ಪು ಸೇವನೆ ಮಾಡಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಹಲವು ಕಾರಣಗಳೂ ಇವೆ. ಭಾರತೀಯರಾದ ನಾವು ಸೇವನೆ ಮಾಡುವ ಆಹಾರದಲ್ಲಿ ಸೋಡಿಯಂ ಪ್ರಮಾಣ Read more…

ಮೊಟ್ಟೆ– ತರಕಾರಿ ಆಮ್ಲೆಟ್ ರುಚಿ ನೋಡಿದ್ದೀರಾ….?

ಮನೆಯಲ್ಲಿ ಮೊಟ್ಟೆ ಇದ್ದರೆ ದಿಢೀರ್ ಅಂತ ಆಮ್ಲೆಟ್ ಮಾಡಿ ಸವಿಯುತ್ತೇವೆ. ಅದೇ ಆಮ್ಲೆಟ್ ಮತ್ತಷ್ಟು ರುಚಿಯಾಗ ಬೇಕೆಂದರೆ ಸ್ವಲ್ಪ ತರಕಾರಿ ಹಾಕಿ ತಯಾರಿಸಬಹುದು. ಇಲ್ಲಿದೆ ಮೊಟ್ಟೆ– ತರಕಾರಿ ಆಮ್ಲೆಟ್ Read more…

ಸುಲಭವಾಗಿ ತಯಾರಿಸಿ ರುಚಿಯಾದ ಮಿಲ್ಕ್ ಕೇಕ್

ಸಿಹಿ ತಿಂಡಿಗಳ ಪಟ್ಟಿಯಲ್ಲಿ ಮೊದಲು ಬರೋದು ಮಿಲ್ಕ್ ಕೇಕ್. ಅನೇಕರಿಗೆ ಮಿಲ್ಕ್ ಕೇಕ್ ಅಂದ್ರೆ ಇಷ್ಟ. ಇದನ್ನು ಆರಾಮವಾಗಿ ಮನೆಯಲ್ಲಿಯೇ ತಯಾರಿಸಬಹುದು. ಮಿಲ್ಕ್ ಕೇಕ್ ಗೆ ಬೇಕಾಗುವ ಪದಾರ್ಥ: Read more…

ಬಿಜೆಪಿ 224, ಕಾಂಗ್ರೆಸ್ 223, ಜೆಡಿಎಸ್ 211 ಕ್ಷೇತ್ರದಲ್ಲಿ ಸ್ಪರ್ಧೆ: ಕಣದಲ್ಲಿ 3632 ಅಭ್ಯರ್ಥಿಗಳು

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, 3632 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಬಿಜೆಪಿ ಎಲ್ಲಾ ಇನ್ನೂ 224 ಕ್ಷೇತ್ರಗಳಲ್ಲಿ Read more…

ಶಾಸ್ತ್ರದ ಪ್ರಕಾರ ದುರಾದೃಷ್ಟಕ್ಕೆ ಕಾರಣವಾಗುತ್ತೆ ದೇವರ ಮನೆಯಲ್ಲಿರುವ ಈ ಪಾತ್ರೆ

ದೇವಾನುದೇವತೆಗಳ ಪೂಜೆಗೆ ಬೇರೆ ಬೇರೆ ಲೋಹಗಳ ಪಾತ್ರೆಗಳನ್ನು ನಾವು ಬಳಸ್ತೇವೆ. ಕೆಲವರು ದೇವರ ಪೂಜೆಗೆ ಸ್ಟೀಲ್ ಪಾತ್ರೆಗಳನ್ನು ಬಳಸ್ತಾರೆ. ಆದ್ರೆ ಶಾಸ್ತ್ರದ ಪ್ರಕಾರ ಇದು ಶುಭವಲ್ಲ. ಪೂಜೆಗೆ ಯಾವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...